ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋತು

ಉಚ್ಚಾರಣೆ: hōtu
ಮೂಲ: Ka. D4586

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಹೋತ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) þrur.ß he-goat

  2. 2.
    n.

    (mammal) he-goat

ಕಿಟ್ಟೆಲ್ ನಿಘಂಟು

  1. 1.

    = ಹೋತ, etc. a he-goat (ಸ್ತುಭ, ಸ್ತಭ, ಛಾಗ, ವಸ್ತ, ಛಗಲಕ, ಅಜ Nr.; ಸ್ತಭ, ಛಾಗ, etc. Mr. 184; ಅಜ Nn. 47; S. Mhr.; B. 3, 9; 5, 23; see Sp. s. K. ಯಾತ). ಹೋತಿನಗಡ್ಡ ನೂತನವೈನ್ದು, ಕೌಯಿದರೈ ಕೋತಿ ಆದೀತೇ? (Prv.).

  2. 2.

    = ಹೋತು, etc. a he-goat (ಅಜ, ಸ್ತಭ, ವಸ್ತ, ಛಾಗ, ಛಗಲಕ, ಛಗ Hlā.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada