ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋರು

ಉಚ್ಚಾರಣೆ: hōru
ಮೂಲ: Ka. pōr D4540

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a deep hole (as in the ground, etc.).

  2. 2.
    verb

    to engage in battle or in single combat; attempt to defend oneself against or to subdue, defeat or destroy an adversary; to fight.

  3. 3.
    noun

    = ಹೋರಾಟ.

  4. 4.
    verb

    to dispute heatedly; to quarrel.

  5. 5.
    verb

    to rub oneself or one object against another.

  6. 6.
    verb

    to struggle to excel another; to compete; to vie.

  7. 7.
    verb

    to thrust with something (as horns of an ox, etc.).

  8. 8.
    verb

    to argue; to debate; to dispute.

  9. 9.
    verb

    to trouble; to vex.

  10. 10.
    verb

    to make one's way with difficulty and great efforts.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (war) to fight, to fight a battle 2 (try) þfig.ß to struggle (with difficulties, etc.)

ಕಿಟ್ಟೆಲ್ ನಿಘಂಟು

  1. 1.
    1.

    ಹೋರ್. = ಓರು 1, ಪೋರ್ 1. to wrestle; to fight; to altercate (Bp. 18, 11; 21, 36; 58, 34; J. 10, 31; 13, 55; 22, 29; My.). [ಒನ್ದು ಮಾತಿನ ಗೈಲ್ಲ-ಸೋಲಕ್ಕೈ ಹಿಡಿದು ಹೋರುವೈ Bv. 256; Cv. 31]. ಹೋರಿ ಬಾಳುವದಕ್ಕಿನ್ತ ಸೇರಿ ಬಾಳಬೇಕು. -ಹೋರುವ ಮುಣ್ಡೈ ಹೂರಿಗೈ ಬಿಟ್ಟಾಳೇ? -ಹೋರುವ ಹೈಣ್ಡತಿ, ನಾರುವ ನೀರುತ್ಯಜಿಸು! -ಸೋರುವ ಮನೈಯನ್ನೂ ಹೋರುವ ಹೈಣ್ಡತಿಯನ್ನೂ ದೂರ ಬಿಡಬೇಕು (Prvs.). — ಹೋರಟೈ. -ಅಟೈ. fight, strife; a fight, a battle, a combat (ಪೋರ್ಕೈ Bhn. 25, o. r. ಹೋರ್ಕೈ; Cpr. 8, 55; Rām. 4. 2, 36; 6, 50, 21; Bh. 1, 8, 2; 9, 2, 15; J. 22, 7). — ಹೋರಟ. -ಆಟ. mutual fight (with the hands); strife, contention, altercation (My.; ಹೋರಟೈ, ಜಗಳ G). ತೇರಾಟಕ್ಕೈ ಹೋಗಿ, ಹೋರಾಟಾ ಮಾಡಿಕೌಣ್ಡ. -ನೀರುಳ್ಳಿಯವನ ಸoಗಡ ಹೋರಾಟಕ್ಕೈ ಹೋದರೈ ಮೋರೈಲ್ಲ ನಾರದೇ? -ಮರಾಟರ ಹತ್ತರ ಹೋರಾಟ ಸಲ್ಲ (Prvs.). — ಹೋರಾಡು. -ಆಡು. to wrestle, to fight; to altercate (My.). ಎರಡು ಸೇನೈಗಳೂ ದೌಮ್ಬಿಯಾಗಿ ಸೇರಿ ಹೋರಾಡುವ ದ್ವನ್ದ್ವಯುದ್ಧ (ತುಮುಲSi. 294). — ಹೋರ್ಯಾಡು. -ಆಡು. = ಹೋರಾಡು. (My.). ಹಾರುವಕಾಗೈ ಹೋರ್ಯಡಲಿಕ್ಕೈ ಬಲ್ಲಿತೇ (or ಬಲ್ಲದೇ? Prv.).

  2. 2.
    2.

    = ಪೋರ್ 3, ಹೌದರು a hole (B. 4, 91; ತೂತು G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಗಳ.
    2. ತೂತು.

  2. 2.

    1. ಸೆಣಸು.
    2. ಜಗಳವಾಡು.
    3. ಸ್ಪರ್ಧಿಸು.
    4. ವಾದಿಸು.
    5. ಕಾಡು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada