ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋರೆ

ಉಚ್ಚಾರಣೆ: hōre

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which chiefly engages one's time; (one's) trade, profession or business; occupation.

  2. 2.
    noun

    = ಹೋರಾಶಾಸ್ತ್ರ.

  3. 3.
    noun

    the tree Oroxylum indicum ( = Bignonia indica, = Calosanthes indica) of Bignoniaceae family.

  4. 4.
    noun

    the rising of a zodiacal sign.

  5. 5.
    noun

    a specific piece of work, as in one's trade or done by agreement for pay; a job.

  6. 6.
    noun

    the state of being active; action; activity.

  7. 7.
    noun

    one half of the duration of a sign.

  8. 8.
    noun

    one twenty-forth part of a day; one hour.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹನ್ನೆರಡು ರಾಶಿಗಳ ಉದಯ.
    2. ಲಗ್ನದ ಅರ್ಧಭಾಗ.
    3. ಜೋತಿಷ್ಯ ಶಾಸ್ತ್ರದಲ್ಲಿ ಫಲವನ್ನು ಹೇಳುವ ವಿಭಾಗ.
    4. ಉದ್ಯೋಗ.
    5. ಕ್ರಿಯೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada