ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೋಳಿಗೈ

ಕಿಟ್ಟೆಲ್ ನಿಘಂಟು

  1. 1.
    1.

    = ಪೋಳಿಗೈ. Tbh. of ಪೋಲಿಕೈ. a kind of cake (ಪೂಪ, etc. Si. 314; G.; C.). ಯಾಗಾರ್ಥಮಹ ಹೋಳಿಗೈ (ಪುರೋಡಾಶ Nr.). ಹೋಳಿಗೈ ಹುಗ್ಗಿ ಎಡೈ ಮಾಡಿದರೈ ಜೋಳದ ಗುಗ್ಗುರಿ ಬೇಡುತ್ತಿದ್ದ. - ನಮ್ಮ ಮಗ ಇಪ್ಪತ್ತು ಹೋಳಿಗೈ ತಿನ್ದಾನೈನ್ದರೈ ಹಾಕುವವರು ಯಾರು? - ನಾಯಿಯ ಬೌಜ್ಜಕ್ಕೈ ಅಮೇಧ್ಯದ ಹೋಳಿಗೈ. - ನಾಳೈ, ನಾಳೈ! ಎನ್ದು, ಸುಳ್ಳು ಹೇಳಿ, ಹೋಳಿಗೈ ತಪ್ಪಿಸಿದಿ. -ನಾಳೈ ಮಾಳಹಬ್ಬ, ಹೋಳಿಗೈ ಬೇಕಾದಷ್ಟು. -ನೈರಮನೇ ಹೋಳಿಗೈಗೈ ತುಪ್ಪಾ ಕಾಯಿಸಿದ ಹಾಗೈ. - ಪೀಳಿಗೈ ತಿಳಿಯದಿದ್ದರೈ ಹೋಳಿಗೈ ತಿನ್ನಲಿಕ್ಕೈ ಏನು? -ಶಬ್ದದ ಅರ್ಥ ತಿಳಿಯದಿದ್ದರೂ ಹಬ್ಬದ ಹೋಳಿಗೈ ತಿನಲಿಕ್ಕೈ ಕಡಿಮೈ ಇಲ್ಲ. -ಹಬ್ಬ ತಪ್ಪಿದರೈ ಹೋಳಿಗೈ ತಪ್ಪೀತೇ? - ಹೋಮ ತಿಳಿಯದಿದ್ದರೈ ಹೋಳಿಗೇ ಊಟಾ ಉಣ್ಣಲಿಕ್ಕೈ ತಿಳಿಯದೇ? -ಹೋಳಿಯಾಡದಿದ್ದರೈ ಹೋಳಿಗೇ ತಿನ್ನ ಬಾರದೇ? ಕೋಳಿಯಾಗಲಿ ಹೋಳಿಗೈಯಾಗಲಿ ಪೋಲಿ ಮಾಡುವವಗೈ ಬೇಡೈನ್ದಿಲ್ಲ (Prvs.). ತುಪ್ಪವನ್ನೂ ಕಸಕಸಿಯನ್ನೂ ಹಚ್ಚಿಬೇಯಾಸಿದ ಹೋಳಿಗೈ (G. 85); ಅಕ್ಕಿಯ ಹಿಟ್ಟನ ಹೋಳಿಗೈ (ಅಪೂಪ G.). — ಹೋಳಿಗೈಹ?ಚು. an iron plate to bake a hōḷige on (My.).

  2. 2.
    2.

    = ಹೋಳಿಗೈ (Śmd. 31). Tbh. of ಸ್ಛೋಟಕ (Śmd. 31. 358). a blister, etc. (ಹುಗುಳು Kk. 46).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada