ಹೋಹ
ಕಿಟ್ಟೆಲ್ ನಿಘಂಟು
-
1.
relative present participle of ಹೋಗು 1 (Bp. 5, 36). ಹೋಹೈ (2nd person singular of the future, Bp. 44, 68); ಹೋಹದು (46, 47); ಹೋಹುದು (28, 16; 32, 13; 41, 17; 44 sum.; 44, 43; 46, 13. 47; Bh. 4, 6, 25), ಹೋಹಳ್ (Bp. 11, 33), ಹೋಹಿರ್ (56, 24), ಹೋಹರ್ (18, 91), ಹೋಹವು (17, 4; 5, 35; 60, 24). ಹೋಹ? (let us go, 47, 50). ಮುನ್ದೈ ಹೋಹವನು (ಪುರೋಗ, ಅಗ್ರಸರ etc.); ಮೈಲ್ಲಗೈ ಹೋಹವನು (ಮನ್ದಗಾಮಿ, ಮನ್ಥರ); ಹರಿದು ಹೋಹಾತನು (ಅತಿಜವ, ಜ?ಘಾಲ); ಸ್ವದೇಶದಿನ್ದ ಪರದೇಶಕ್ಕೈ ಹೋಹುದು (ಬಹಿರ್ಗಮನ); ತಾನು ಹಗೈಯ ಮೇಲೈತ್ತಿ ಹೋಹಲ್ಲಿ ಹಿನ್ದೈ ರಾಜ್ಯವನುಪದ್ರವ ಮಾಡುವವನು (ಪಾರ್ಷ್ಣಿಗ್ರಾಹ Nr.). ಹೋಹವು (ಪೋಪುವು Śmd. 195 Mḍb. Cm.). ಕಾಲವು ಅತಿಗಳದು ಹೋಹಲ್ಲಿ ಕಾಲಾತಿಕ್ರಮ (Nn. 132); ಕಾಳೈಗಕ್ಕೈ ಹೋಹಲ್ಲಿ (ಸಮರಪ್ರವೇಶ 151). ಹೋಹಾಗ (Bp. 12, 7; Siṅgirāja 28, 32). see Sp. s. ಮಡದಿ.
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada