ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌದಱು

ಕಿಟ್ಟೆಲ್ ನಿಘಂಟು

  1. 1.

    ಹೌದರ್. = ಪೌದರ್, etc. a bush, etc. (ಉಲಪ, ಸ್ತಮ್ಬ, ಗುಲ್ಮ, ವೀರುಧ್, ವಿಟಪ Hlā.; Bh. 1, 20, 27. 55. 60; 3, 13, 26. 33; Śm. 85; My.). ನೈಯ್ಗೈಗೌಣ್ಡಿರ್ದ ಹೌದರ್ (ಗುಲ್ಮ, ವೀರುಧ, etc. Mr. 108). ಲತೈಯ ಹೌದರು (ಗುಂಜ, ಲತಿಕಾಸಮೂಹ Nn. 133); ಹಲವು ಬಳ್ಳಿಗಳು ಹಬ್ಬಿದ ಹೌದರು (ಪಲವು ಆವೇಷ್ಟಗುಲ್ಮ, ಹಬ್ಬಿದನ್ಥಾ ಮೆಳೆಗಳು 162). 2, a mass, a large number, a host, a herd (Bh. 6, 2, 4; 7, 17, 25). — ಹೌದರಿಕ್ಕು. -ಇಕ್ಕು. to form a herd (Bh. 3, 13, 16). — ಹೌದರುಗಟ್ಟು. -ಕಟ್ಟು. to form a mass, to assemble (v. i., Bh. 6, 7, 7). — ಹೌದರುದಿವಿ. -ತಿವಿ. a great striking or cuffing (Rām. 4, 3, 9). — ಹೌದರೇಳು. ಏಳು. to grow massive, numerous or abundant, to crowd (Rām. 1, 7, 14; 5, 9, 15; 6, 45, 3; Bh. 2, 2, 108).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada