ಹೌದಿಸು
ಕಿಟ್ಟೆಲ್ ನಿಘಂಟು
-
1.
= ಹೌದಸು, etc. (Bp. 15, 21; C.). ಬಿಳಿಯ ಕಮ್ಬಳಿಯಿನ್ದ ಹೌದಿಸಿದ ರಥವು (ಪಾಣ್ಡುಕಮ್ಬಲಿ Nr.). ಕಮ್ಬಳಿಯಿನ್ದ ಹೌದಿಸಲ್ ಪಟ್ಟ ತೇರು (ಕಾಮ್ಬಲ); ಬಟ್ಟೈಯಿನ್ದ ಹೌದಿಸಲ್ ಪಟ್ಟ ತೇರು (ವಾಸ್ತ್ರ Si. 276); ಹೌದಿಸಲ್ ಪಟ್ಟದು (ಛನ್ನ, ಛಾದಿತ 381). ಹಚ್ಚಡವನ್ನು ಹೌದಿಸುವವನು (G. 308). ತನಗೇ ಇಲ್ಲದವಳು ಮಕ್ಕಳಿಗೇನು ಹೌದಿಸ್ಯಾಳು? -ಹಚ್ಚಡ ಹೌದಿಸಿದರೈ ಹುಚ್ಚು ಹೋದೀತೇ? (Prvs.).
-
2.
= ಪೌದ್ದಿಸು, ಹೌನ್ದಸು. to join (v. t.; as limbs for greeting, Bp. 58, 58; as planks, C.; B. 4, 121), to attach (as copper plates to a ship, C.; B. 4, 140); to collect, to procure (as money, My.); to make fit or proper (as a price, My.); to settle (as a bargain, My.); to cause to obtain (Si.). ಹೌನ್ದ ತಕ್ಕದನ್ನು ಹೌನ್ದಿಸಿ ಕೌಡುವ ಸಯುಕ್ತಿಕವಾದ ಕೃತ್ಯ (ಉಪಾಯ Si. 263).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada