ಹೌನ್ದು
ಕಿಟ್ಟೆಲ್ ನಿಘಂಟು
-
1.
1.
= ಪೌರ್ದು 1, q. v., etc. to join, (v. i.); to touch (as sin, Bp. 55, 7; My.); to go nigh, to approach (Bp. 22, 28; My.); to join, to associate oneself to, to attach oneself to (Bp. 48, 15; My.); to agree, fit or suit (ಈ ಮಾತು ಅದಕ್ಕೈ or ಅಲ್ಲಿಗೈ ಹೌನ್ದುವದಿಲ್ಲ, (My.); to be on agreeable, good terms (ತಮ್ಮ ತಮ್ಮೌಳಗೈ ಹೌನ್ದಿದರೈ ಸನ್ತೋಷ ದಿನ್ದ ವ್ಯವಹಾರ ಮಾಡ ಬೇಕು B. 5, 85; ಅವರಿಬ್ಬರಿಗೈ ಹೌನ್ದುವದಿಲ್ಲ. those two do not agree together, My.); to devolve on (as work; ಈ ಕೈಲಸ ನಿನ್ನ ಹೌನ್ದಿ ಅದೈ, My.). 2, to obtain, to get (C.; B. 4, 175; 5, 40); to experience (as joy, grief, My.); to suffer (as misfortune, loss, death, My.). ಹೌನ್ದದೈ ಇರುವ ಮಾತು (ಅಬದ್ಧ, ಅನರ್ಥ Si. 59); ವೇದಾಧ್ಯಯನವನ್ನು ಮಾಡಿದ ಮೇಲೈ ಮದುವೈಯಾಗುವುದಕ್ಕೈ ಗುರುವಿನಿನ್ದ ಅಪ್ಪಣೈಯನ್ನು ಹೌನ್ದಿದವನು (ಸಮಾವೃತ್ತ, ಲಬ್ಧಾನುಜ್ಞ 235); ಪಿತೃತ್ವವನ್ನು ಹೌನ್ದಿದವರು ತೃಪ್ತಿ ಪಡುವದಕ್ಕೋಸ್ಕರ ಮಾಡಲ್ ಪಡುವ ದಾನ (ನಿವಾಪ, ಪಿತೃದಾನ 243); ಹೌನ್ದತಕ್ಕದನ್ನು ಹೌನ್ದಿಸಿಕೌಡುವ ಸಯುಕ್ತಿಕವಾದ ಕೃತ್ಯ (ಉಪಾಯ Si. 263); ಕೇಳುವದರಿನ್ದ ಹೌನ್ದಲ್ ಪಟ್ಟದು (ಯಾಚಿತಕ 300); ವೃದ್ಧಿ ಹೌನ್ದುವ ಸ್ವಭಾವವುಳ್ಳವನು (ವರ್ಧಿಷ್ಣು, ವರ್ಧನ 360); ಅಪತ್ತು ಹೌನ್ದಿದವನು (ಆಪನ್ನ, ಆಪತ್ಪ್ರಾಪ್ತ 364); ಹೌನ್ದಲ್ ಪಟ್ಟದು (ಪ್ರಾಪ್ತ, ಪ್ರಣಿಹಿತ 377); ಹೌನ್ದ ತಕ್ಕದು (ಪ್ರಾಪ್ಯ, ಗಮ್ಯ, ಸಮಾಸಾದ್ಯ 379); ಹೌನ್ದಲ್ ಪಟ್ಟಿರುವದು (ಲಬ್ಧ, ಪ್ರಾಪ್ತ, ವಿನ್ನ, ಅಸಾದಿತ etc. 383).
-
2.
2.
= ಪೌನ್ದು 3. to die (ಮರಣ Śmd. Dh.). [ಹುಟ್ಟುವಲ್ಲಿ ಭವಿ, ಮರಳಿ ಭಕ್ತನ ಮಾಡಿ ಪೂರ್ವಾಶ್ರಮವ ಕಳೈದು ಹೌನ್ದುವಲ್ಲಿ, ಭವಿಯಾಗಿ ಹೋಹರೈ ಮುಟ್ಟಲಾಗದು Bv. 674; Cv. 970].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada