ಹೌಯ್
ಕಿಟ್ಟೆಲ್ ನಿಘಂಟು
-
1.
1.
= ಪೌಯ್ 1, etc., ಹೌಯ್ಯು. to beat, etc.; to cast, to pour (Bp. 37, 44; 45, 6; 50, 7; 52, 9. 10; 61, 28; J. 20, 51; 26, 6; Bh. 1, 5, 8; 1, 10, 29; 2, 4, 6. 8; 2, 13, 47. 48; 3, 13, 34; C.; B. 1, 28). ಕಾಯ್ದು ಬಿಸಿಯಾಗಿರ್ದ ಹಾಲಿನಲ್ಲಿ ಅವುದಾನೌನ್ದು ಮೌಸರ ಹೌಯ್ದುದರತ್ತಣಿನ್ದ ಒಡೈದುದು (ಆಮಿಕ್ಷೈ Nr.). ಭುಜವ ಹೌಯ್ (ಬಾಹಪ್ಪಳಿಸು Bhn. 32). ಅರುಗಾಲ ಮಳೈ ಹೌಯ್ದರೂ ಮುತ್ತುಗಕ್ಕೈ ಮೂರೇ ಎಲೈ. -ತುಮ್ಬಾ ಹೌಯ್ದರೂ ಹಮ್ಬಲು ಹೋಗದು. -ದಿನ್ಡೇ ಮೇಲೈ ಮಳೈ ಹೌಯ್ದರೈ ಹಳ್ಳಕ್ಕೈ ಬರುವದು. -ಸೋರುವ ಮನೇಲಿ ಉಚ್ಚೈ ಹೌಯ್ದರೈ ಹಳ್ಳದ ಕೂಡೇ ಹಳ್ಳ (Prvs.). — ಹೌಯ್ದಾಡು. -ಆಡು. = ಪಯ್ದಾಡು. (Bh. 1, 10, 37; My.). 2, to pour about.
-
2.
2.
= ಹೌಯ್ದು. P. p. of ಹೌಯ್ 1, in ಹೌಯ್ ಕೌಳ್ಳು (My.). see Dp. s. ಬುಗ್ಗಿ.
-
3.
3.
= ಪೌಯ್ 2, etc. a stroke, a blow (Bh. 1, 10, 36); casting, etc. — ಹೌಯ್ಕಮ್ಬಿ. a club for beating (Bh. 1, 7, 16). — ಹೌಯ್ಕೈಯ್. = ಹೌಯಿಕೈಯ್, q. v. (Bh. 2, 13, 27). — ಹೌಯ್ಗಡುಬು. -ಕಡುಬು. = ಹೌಯಿ ಗಡುಬುಕಸ, q. v. (My.). — ಹೌಯ್ನೀರ್. = ಪೌಯ್ನೀರ್. water that is poured (My.). — ಹೌಯ್ಹಾಲು. milk that is poured or put (into the mouth of children, My.).
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada