ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌಲೈ

ಕಿಟ್ಟೆಲ್ ನಿಘಂಟು

  1. 1.

    = ಪೌಲೈ q. v., ಹೌಲ 1. the lochia (ರಜಸ್, ಪುಷ್ಪ, ಆರ್ತವ, ಮುಟ್ಟು Si. 188; My.). ಹೌಲೈ ಕೈಡಲು (ನಿಷ್ಕಲೈ Mr. 302). ಹೌಲೈಯಾದವಳು (ರಜಸ್ವಲೈ, ಸ್ತ್ರೀಧರ್ಮಿಣಿ, ಮಲಿನಿ, ಪುಷ್ಪವತಿ, ಋತುಮತಿ, ಉದಕ್ಯೈ Si. 188); ಹೌಲೈ ನಿನ್ತು ಹೋದ ಮುದಕಿಯನ್ಥಾವಳು (ನಿಷ್ಕಲೈ, ವಿಗತಾರ್ತವೈ 188); ಹೈಂಗಳ ಹೌಲೈ (ರಜಸ್ 464). 2, taint, pollution, defilement; impurity; meanness, etc. (C.). [ಹೌಲೈಯುಣ್ಟೈ ಲಿಂಗವಿದ್ದೈಡೈಯಲ್ಲಿ ಕುಲವುಣ್ಟೈ ಜಂಗಮವಿದ್ದೈಡೈಯಲ್ಲಿ? Bv. 769; Cv. 847]. ಮುಟ್ಟಾದ ಹೌಲೈಯೌಳಗೈ ಹುಟ್ಟೋದು ಜಗವೈಲ್ಲ; ಮುಟ್ಟ ಬೇಡೈನ್ದು, ತೌಲಗುವ ಹಾರ್ವ ತಾ ಹುಟ್ಟಿದನೈಲ್ಲಿ? (Sp.). ಎಂಜಲು ಹೌಲೈಯಿಲ್ಲ, ಸಂಜೈಗತ್ತಲೈಯಿಲ್ಲ, ಅಂಜಿಕೈಯೈಮ್ಬ ಭಯವಿಲ್ಲ ಜ್ಞಾನವೈಮ್ಬ ಅಂಜನವಿರಲು (Sp.). ಜಂಗಮಕ್ಕೈ ಕುಲವಿಲ್ಲ, ಗಂಗೈಗೈ ಹೌಲೈಯಿಲ್ಲ. -ತೌಲೈಯಿನ್ದ ಹಲವಾಗುತ್ತದೈ, ಭ್ರಷ್ಟವಾಗುತ್ತದೈ. -ನೈಲೈಯಿಲ್ಲದವನ ಮಾತು ಹೌಲೈಗಿನ್ತ ಹೈಚ್ಚು (Prvs.). — ಹೌಲೈಗಲಸು. -ಕಲಸು. to have oneself intermixed with pollution (of caste), to be defiled (Bp. 55, 6; 57, 38). 2, to defile (55, 9. 12). — ಹೌಲೈಗಿನ್ನರಿ. -ಕಿನ್ನರಿ. a vulgar lute, a lute of the Caṇḍālas (ಚಾಣ್ಡಾಲಿಕೈ, ಕಣ್ಡೋಲವೀಣೈ, ಚಣಾಲವಲ್ಲಕಿ Nr.). — ಹೌಲೈಗೈಡು. -ಕೈಡು to be ruined by any pollution (as a house, My.). — ಹೌಲೈಗೇರಿ. -ಕೇರಿ. = ಹೌಲಗೇರಿ. a street of pollution or filth: a street or place where outcasts or Holeyas live (Bp. 30, 28; 49, 30; C.). — ಹೌಲೈಪಾಟು. a bad state or mode. see Sś. s. ಮೈಳೈ. -ಹೌಲೈಮನ. an impure, base mind (Abhā. 2, 82). — ಹೌಲೈಮನೈ. a polluted house; a room appropriated to a woman in her, courses (My.); a lying-in chamber (My.). — ಹೌಲೈಯ. ಅ 3. = ಪೌಲೈಯ q. v. a low-caste man, a Holeya (ದಿವಾಕೀರ್ತಿ Hlā.; Mr. 479; ಚಣ್ಡಾಲ, ಪ್ಲವ, ಮಾತಂಗ, ದಿವಾಕೀರ್ತಿ, ಜನಂಗಮ, ನಿಷಾದ, ಶ್ವಪಚ, ಅನ್ತೇವಾಸಿ, ಚಾಣ್ಡಾಲ, ಪುಕ್ಕಸNr.; ದಿವಾಕೀರ್ತಿ, ಪೌಲೈಯ Nn. 152; Bp. 21, 44; 56, 49. 50; Bh. 8, 25, 40; 6, 3, 48; Dp. 24; C.; B. 5, 123). [ಹೌಲೈಯ ಹೌಲಬಿಗನಾದೌಡೈ ಅವನ ಹೌರೈಯಲಿಪ್ಪುದೇ ಲೇಸು Bv. 135]. ಕೌಲುವ ಕೈಯ್ಯೈಳು ಪೂಜೈ, ಮೈಲುವ ಬಾಯೌಳು ಮನ್ತ್ರ; ಸಲೈ ಪಾಪವೈರೈದ ಮನದೌಳು ಪೂಜಿಪನು ಹೌಲೈಯಗು ಕಷ್ಟ (Sp.). ಹೌಲೈಯನ ಪಾಯಸ ಹಾರುವನಿಗೈ ಯಾಕೈ? -ಹೌಲೈಯನ ನಮ್ಬಿ ಹೌಲವ ಹೌಗ ಬಾರದು, ಕುಳ್ಳನ ನಮ್ಬಿ ನೀರಿಗಿಳಿಯ ಬಾರದು. -ಹೌಲೈಯನ ಇಷ್ಟ ಉಪ್ಪಿನ ಕಾಯಿಯ ಕೇಡು. -ಹೌಲೈಯ ಹೌತ್ತು ಅರಿಯ, ಕಬ್ಬಲಿಗ ಕಾರ್ಯ ಅರಿಯ. -ಹಾರುವ ಮಾಡುವದು ಪಿಣ್ಡಕ್ಕೈ, ಹೌಲೈಯ ಮಾಡುವುದು ಹೈಣ್ಡಕ್ಕೈ (Prvs.). — ಹೌಲೈಯರ ಕಾಗೈ. a raven (Pr.). — ಹೌಲೈಯರ ಹೌಲೈಯ. a very low Holeya (Bp. 56, 48). — ಹೌಲೈಯವ. -ಅವ. a nasty man (My.). 2, a Holeya (ಚಣ್ಡಾಲ etc. Si. 341; ಮಾತಂಗ 409). — ಹೌಲೈಯಾಗಿರು. -ಆಗಿ. -ಇರು. (a woman) to be in (her) courses (My.). — ಹೌಲೈಯಾಳು. -ಆಳು. a low-caste servant. ಹೌಲೈಯಾಳಿಗೈ ಒನ್ದು ಮನೈಯೌಳು ಸೈರೈಯಾಯಿತು (Prv.). — ಹೌಲೈಯೂರು. -ಊರು. a nasty village (i. e. the yōni). see Prv. s. ಹುಟ್ಟು 1. — ಹೌಲೈ ಹೌರೈ. impurity to be attached (Bh. 6, 3, 48).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada