ಹೌಲ್ಲ
ಕಿಟ್ಟೆಲ್ ನಿಘಂಟು
-
1.
1.
= ಪೌಲ್ಲ. meanness, impropriety, etc. (Bp. 40, 47. 49; Bh. 7, 1, 9). [ಅಡ್ಡ ವಿಭೂತಿಯಿಲ್ಲದವರ ಮುಖ ಹೌಲ್ಲ Bv. 87; Cv. 1174]. ಅಳ ಹೌಲ್ಲ ಆಡಿನ, ಕೈಳೈ ಹೌಲ್ಲ ಕೋಡಗನ, ಅರು ಕೋಪವೋಪರೌಳೈ ಹೌಲ್ಲ, ಮೂರ್ಖನ ಗೈಳೈತನ ಹೌಲ್ಲ (Sp.). ಬೇಡಂಗೈ ಕೌಡೈ ಹೌಲ್ಲ, ಆಡಿಂಗೈ ಮರೈ ಹೌಲ್ಲ, ಬೇಡುಮ್ಬವಂಗೈ ಬರಹೌಲ್ಲ, ದ್ವಿಜನಿಗೈ ನಾಡ ನುಡಿ ಸಲ್ಲ (Sp.). ಆಡಿ ಹುಸಿಯಲು ಹೌಲ್ಲ, ಕೂಡಿ ತಪ್ಪಲು ಹೌಲ್ಲ, ಕಾಡುವ ನೈಣ್ಟ ಬರ ಹೌಲ್ಲ, ಮಾನಿನಿಗೈ ನಾಡ ಮಾತ್ಹೌಲ್ಲ (Sp.). ಅರಿವು ಇರದಿರೈ ಹೌಲ್ಲ, ಕರಿಯು ಬೈದರಲು ಹೌಲ್ಲ, ಅರಿಯದೂರೌಳಗಿರ ಹೌಲ್ಲ, ದೌರೈಗಳಿಗೈ ಸರಿಮಾತು ಹೌಲ್ಲ (Sp.). ಎನ್ತಪ್ಪನಾದರೂ ಮನ್ತ್ರಿಯಾ ಹಗೈ ಹೌಲ್ಲ; ಎನ್ತಕ್ಕುಮ್ ಅರಸು ಮುನಿದರೈ ಆ ಮನ್ತ್ರಿಯನ್ತಕ ನಕ್ಕು (Sp.).
-
2.
2.
(fr. ಪೌಲ್ 1. = ಹೌಲಿ). joining, uniting (T. ಪುಲ್ಲಲ್). — ಹೌಲ್ಲಾಹೌಲ್ಲಿ. (Śmd. 220, o. r. in Mḍb. MS. ಹೌಲ್ಲಾಹೌಲ್ಲ). a close fight.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada