ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೞದು

ಉಚ್ಚಾರಣೆ: haładu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    originated, made or produced long back.

  2. 2.
    noun

    that which is of old origin; made or produced long back.

  3. 3.
    adjective

    not belonging to the present time.

ಕಿಟ್ಟೆಲ್ ನಿಘಂಟು

  1. 1.

    = ಪಳದು, etc. ಹಳತು. that is old, etc. (ಜೀರ್ಣ, ಜರತ್, ಪುರಾಣ, ಪ್ರತ್ನ, ಪ್ರತನ, ಪುರಾತನ Hlā.; ಅನವ್ಯ, etc. Mr. 435; ಪುರಾಣ, ಜರಠ Nn. 138; Bp. 32, 22; My.). ಹಳದಾದುದು (ಘನ, ಜರಠ Nn. 15; ಜರಠ, ಪುರಾಣ 146). ಹಳದಾದನ್ಥಾದ್ದು (ಜೀರ್ಣ, etc. Dhw.). ಹಳದಿನಲ್ಲಿ (Nn. 15). ಹಳದು ಮೀರಿ ಹೌಸದಿಲ್ಲ, ಬಿಳಿದು ಮೀರಿ ಬಣ್ಣವಿಲ್ಲ (Prv.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada