ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹಱೆ

ಉಚ್ಚಾರಣೆ: haṛe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a percussion instrument consisting of a hollow hemisphere with a wide mouth on which a membrane stretched tightly, played by beating with the sticks; a kind of drum.

ಕಿಟ್ಟೆಲ್ ನಿಘಂಟು

  1. 1.

    = ಪರೈ 1. a drum (Rām. 3, 6, 8; 11, 1, 16). ಹರೈಯ ಧ್ವನಿ (ತೂರ್ಯರವ, ಆಡಮ್ಬರ Nr.). ಹರೈಯ ಕುಡುಹು (ದಣ್ಡ Mr. 525). (ಕೃಷ್ಣನ) ರವಮಿಕ್ಕುವ ಹರೈ ದುನ್ದುಭಿಯೈನಿಕ್ಕು (Mr. 20). [ಸರೈಯ ಹೌಯಿಸಿ ಕುರುಹ ಪೂಜಿಸುವರ ಮೈಚ್ಚ, ಕೂಡಲ ಸಂಗಮದೇವಾ Bv. 206].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಡಿ.
    2. ತೀರು.

  2. 2.

    ದಾಕ್ಷಿಣ್ಯ.

  3. 3.

    ಒಂದು ಬಗೆಯ ಚರ್ಮವಾದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada