“ಬದುಕು ಬೆಳಗಿಸುವ ಕತೆಗಳು” ಮತ್ತು “ಜಲ ಜಾಗೃತಿ: ಯಾಕೆ? ಹೇಗೆ?”ಪುಸ್ತಕಗಳ ಲೋಕಾರ್ಪಣೆ
“ಇದೀಗ ಲೋಕಾರ್ಪಣೆಯಾದ ಅಡ್ಡೂರು ಕೃಷ್ಣ ರಾಯರ “ಜಲ ಜಾಗೃತಿ: ಯಾಕೆ? ಹೇಗೆ?” ಪುಸ್ತಕವನ್ನು ಹೈಸ್ಕೂಲು ಮತ್ತು ಪಿಯುಸಿ ತರಗತಿಗಳಿಗೆ ಪಠ್ಯಪುಸ್ತಕವನ್ನಾಗಿ ಮಾಡಬೇಕು. ಯಾಕೆಂದರೆ ಜೀವಜಲದ ಬಗ್ಗೆ ನಮ್ಮ ಕಣ್ಣು ತೆರೆಸುವ ಹಲವಾರು ಸಂಗತಿಗಳು ಹಾಗೂ ಅಂಕ...