ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕರಿಮೆಣಸಿನ ಪರಾಗಸ್ಪರ್ಶ ಮತ್ತು ವಾತಾವರಣ
ಸೆಪ್ಟೆಂ ೦೪

ಕರಿಮೆಣಸಿನ ಪರಾಗಸ್ಪರ್ಶ ಮತ್ತು ವಾತಾವರಣ

ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂ ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪ ತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂ ಕರೆ ಬಿಡಲು ಪ್ರಾರಂಭವಾಗುತ್ತದೆ. ಇದು ಬಳ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಓದಿ
ರಾಜತಾಂತ್ರಿಕ ಗೆಲುವು
ಸೆಪ್ಟೆಂ ೦೩

ರಾಜತಾಂತ್ರಿಕ ಗೆಲುವು

ಎರಡು ತಿಂಗಳ ಹಿಂದಷ್ಟೆ ಕ್ವಿಂಗ್‌ ವೋದಲ್ಲಿ ನಡೆದ ಶಾಂಫ್ಟ್ ಸಹಕಾರ ಸಂಘಟನೆ(ಎಸ್‌ಸಿಓ)ಯ ರಕ್ಷಣಾ ಸಚಿವರ ಮಟ್ಟದ ಸಭೆಯು ಪಹಲ್ಗಾಮ್ ನರಮೇಧವನ್ನು ಖಂಡಿಸಲು ನಿರಾಕರಿಸಿತ್ತು. ಪಾಕಿಸ್ತಾನವನ್ನು ಮೆಚ್ಚಿಸುವ ಸಲುವಾಗಿ ಚೀನಾವು ಪಹಲ್ಗಾಮ್ ಉಲ್ಲೇಖವಿಲ್...

ಕೆ.ಪಿ.ಅಶ್ವಿನ್ ರಾವ್ · ೫೭ ವೀಕ್ಷಣೆಗಳು
ಸರ್ಕಾರಿ (ತೆರಿಗೆ) ಹಣದ ದುಂದು ವೆಚ್ಚ
ಸೆಪ್ಟೆಂ ೦೩

ಸರ್ಕಾರಿ (ತೆರಿಗೆ) ಹಣದ ದುಂದು ವೆಚ್ಚ

ಕೆಲವು ಸಾಮಾನ್ಯ ಉದಾಹರಣೆಗಳು- ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲವೆನಿಸುತ್ತದೆ. ಸರ್ಕಾರ ಖರ್ಚು ಮಾಡುವ ವೆಚ್ಚದಲ್ಲಿ ಶೇಕಡಾ 20/30% ವ್ಯರ್ಥ ಅಥವಾ ದುಂದು ವೆಚ್ಚ ಆಗಿರುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 1)
ಸೆಪ್ಟೆಂ ೦೩

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 1)

ಈ ಬಾರಿ ಜತೆಗೆ ಯಾರೂ ಇರಲಿಲ್ಲ. ಗಣೇಶ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸಿ ಬಾದಾಮಿ ತಲುಪಿದಾಗ ನನ್ನ ಸಾಹಿತ್ಯದ ಅಭಿಮಾನಿ ಕಿರಿಯ ಸ್ನೇಹಿತ ಶಶಿಕಾಂತ ಗೌಡರ್ ನನಗಾಗಿ ಕಾಯುತ್ತಿದ್ದರು. ಅವರನ್ನು ಮೊದಲೇ ಸಂಪರ್ಕಿಸಿ ಉಳಕೊಳ್ಳುವ ಹೋಟೆಲ್ ಮತ್ತು ಸುತ್ತ...

ಬರಹಗಾರರ ಬಳಗ · ೮೯ ವೀಕ್ಷಣೆಗಳು
ಮೂಲಂಗಿ ಸೇವನೆಯ ಲಾಭಗಳು
ಸೆಪ್ಟೆಂ ೦೨

ಮೂಲಂಗಿ ಸೇವನೆಯ ಲಾಭಗಳು

ಮೂಲಂಗಿಯನ್ನು ಆಹಾರದಲ್ಲಿ ಬಳಸಿಕೊಳ್ಳಲು ಬಹುತೇಕ ಮಂದಿ ಇಷ್ಟ ಪಡುವುದಿಲ್ಲ. ಅದಕ್ಕೆ ಕಾರಣ ಅದರಿಂದ ಹೊರ ಹೊಮ್ಮುವ ವಾಸನೆ. ಮೂಲಂಗಿಗೆ ಒಂದು ರೀತಿಯ ವಾಸನೆ ಇದೆ. ಇದು ಬಹುತೇಕರಿಗೆ ಒಗ್ಗುವುದಿಲ್ಲ. ಆದರೆ ದೈನಂದಿನ ಆಹಾರದಲ್ಲಿ ಮೂಲಂಗಿಯನ್ನು ಬಳಸಿ...

ಕೆ.ಪಿ.ಅಶ್ವಿನ್ ರಾವ್ · ೮೩ ವೀಕ್ಷಣೆಗಳು
ಮೂಲ - ಅನುವಾದ - ರೂಪಾಂತರ - ಭಾಷಾಂತರ ಇತ್ಯಾದಿ ಇತ್ಯಾದಿ....
ಸೆಪ್ಟೆಂ ೦೨

ಮೂಲ - ಅನುವಾದ - ರೂಪಾಂತರ - ಭಾಷಾಂತರ ಇತ್ಯಾದಿ ಇತ್ಯಾದಿ....

ಮೂಲ ಕೃತಿ ಮತ್ತು ಅನುವಾದ ಅಥವಾ ಭಾಷಾಂತರ, ಮೂಲ ಸಿನಿಮಾ ಅಥವಾ ರಿಮೇಕ್ ಸಿನಿಮಾ ಇವುಗಳಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಯಾವುದು ಅತಿ ಹೆಚ್ಚು ಕ್ರಿಯಾತ್ಮಕತೆಯನ್ನು ಹೊಂದಿರುತ್ತದೆ ಎಂಬ ಚರ್ಚೆಯ ಸುತ್ತ ಇನ್ನೊಂದಿಷ್ಟು ಅಭಿಪ್ರಾಯಗಳು....

ಶ್ರೀರಾಮ ದಿವಾಣ · ೬೬ ವೀಕ್ಷಣೆಗಳು
ಯಾವುದು ಮಹತ್ವ?
ಸೆಪ್ಟೆಂ ೦೨

ಯಾವುದು ಮಹತ್ವ?

ಇಂದು ಬದುಕಿನಲ್ಲಿ ಯಾವುದು ಮಹತ್ವ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಎಲ್ಲರೂ ಮಾಡುವುದು ಯಾವುದಕ್ಕಾಗಿ..? ಒಂದು ಸುಂದರ ಜೀವನ ಕಟ್ಟಿಕೊಳ್ಳಬೇಕು ಅಂತ ಅಲ್ಲವೇ. ಹಬ್ಬ ಹರಿದಿನ ಮಾಡುತ್ತೇವೆ. ಹೊಸ ಬಟ್ಟೆ ಬರೆ ಧರಿಸುತ್ತೇವೆ. ವಿಶೇಷ ತಿನಿಸು ಮಾ...

ಎಂ.ಪಿ. ಜ್ಞಾನೇಶ್ · ೬೧ ವೀಕ್ಷಣೆಗಳು
ಎಲೆಗಳಿಂದ ಕಲಾಕೃತಿಗಳು
ಸೆಪ್ಟೆಂ ೦೨

ಎಲೆಗಳಿಂದ ಕಲಾಕೃತಿಗಳು

ಹಬ್ಬಗಳನ್ನು ಆಚರಿಸುವಾಗ ಮತ್ತು ಸಮಾರಂಭಗಳಲ್ಲಿ ಎಲೆಗಳಿಂದ ತೋರಣ ಕಟ್ಟುವುದು ಹಾಗೂ ಕಂಬಗಳಿಗೆ ಎಲೆಗಳನ್ನು ಸುತ್ತಿ ಅಲಂಕರಿಸುವುದನ್ನು ನಾವು ಕಂಡಿದ್ದೇವೆ. ಪ್ರಕೃತಿಯ ಅದ್ಭುತ ಕೊಡುಗೆಗಳಾದ ಎಲೆಗಳು ತಮ್ಮ ಪತ್ರಹರಿತ್ತಿನ ಮೂಲಕ ದ್ಯುತಿ ಸಂಶ್ಲೇಷಣ...

ಅಡ್ಡೂರು ಕೃಷ್ಣ ರಾವ್ · ೯೫ ವೀಕ್ಷಣೆಗಳು
‘ಸಂಪದ’ ನಗೆಬುಗ್ಗೆ - ಭಾಗ ೧೩೬
ಸೆಪ್ಟೆಂ ೦೧

‘ಸಂಪದ’ ನಗೆಬುಗ್ಗೆ - ಭಾಗ ೧೩೬

ಆತ್ಮಹತ್ಯೆ ಸೂರಿ, ಗಾಂಪ, ಮುನ್ನ ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರೂ ಪ್ರತಿದಿನ ಲಂಚ್ ಬ್ರೇಕ್‌ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ ಊಟವನ್ನು ಲಂಚ್ ಬಾಕ್ಸ್ ನ...

ಕೆ.ಪಿ.ಅಶ್ವಿನ್ ರಾವ್ · ೧೨೨ ವೀಕ್ಷಣೆಗಳು
ಮಾಲಿನ್ಯದಿಂದ ಆಯಸ್ಸು ಕಡಿತ: ಭಾರತಕ್ಕೆ ಇದು ಎಚ್ಚರಿಕೆ ಗಂಟೆ
ಸೆಪ್ಟೆಂ ೦೧

ಮಾಲಿನ್ಯದಿಂದ ಆಯಸ್ಸು ಕಡಿತ: ಭಾರತಕ್ಕೆ ಇದು ಎಚ್ಚರಿಕೆ ಗಂಟೆ

ವಾಯುಮಾಲಿನ್ಯದ ಕಾರಣದಿಂದಾಗಿ ಭಾರತೀಯರ ಸರಾಸರಿ ಆಯಸ್ಸು ೩.೫ ವರ್ಷದಷ್ಟು ಕಡಿಮೆಯಾಗುತ್ತಿದೆ ಎಂದು ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ವಾಯುಗುಣಮಟ್ಟ ಸೂಚ್ಯಂಕ ಅಂದಾಜಿಸಿರುವುದು ಭಾರತಕ್ಕೆ ನಿಜಕ್ಕೂ ಎಚ್ಚರಿಕೆಯ ಗಂಟೆ. ಇದೇ ವಿವಿಯ ಅಂದಾಜಿನ ಪ್...

ಕೆ.ಪಿ.ಅಶ್ವಿನ್ ರಾವ್ · ೯೬ ವೀಕ್ಷಣೆಗಳು
ಭತ್ತದ ರಾಶಿಯ ರೈತ, ಚಿನ್ನದ ಅಂಬಾರಿಯ ರಾಜ !
ಸೆಪ್ಟೆಂ ೦೧

ಭತ್ತದ ರಾಶಿಯ ರೈತ, ಚಿನ್ನದ ಅಂಬಾರಿಯ ರಾಜ !

ದಸರಾ ಉದ್ಘಾಟನೆಯ ರಾಜಕೀಯ. ದಸರಾ ಉದ್ಘಾಟನೆ ಮಾಡುವವರ ಬಗ್ಗೆ ವಾದ ವಿವಾದಗಳು ಸಾಕಷ್ಟು ಕಾವೇರಿ ಇರುವಾಗ, ಕಾವೇರಿಯ ತಟದ ಕಾಯಕ ಜೀವಿ, ಉಳುವ ಯೋಗಿ ಮಣ್ಣಿನ ಮಗನೊಬ್ಬನ ಸ್ವಗತ… ನಾನು ರಾಜನಲ್ಲ, ನಾನೊಬ್ಬ ಸಾಮಾನ್ಯ ಕೃಷಿಕ, ನನಗೆ ಅರಮನೆ ಇಲ್ಲ, ನನಗ...

ಶ್ರೀರಾಮ ದಿವಾಣ · ೯೮ ವೀಕ್ಷಣೆಗಳು
ಕಪ್ಪು ಬಿಳಿ ಮಿಂಚುಳ್ಳಿ
ಸೆಪ್ಟೆಂ ೦೧

ಕಪ್ಪು ಬಿಳಿ ಮಿಂಚುಳ್ಳಿ

ಗೌರಿ ಗಣೇಶ ಹಬ್ಬಕ್ಕೆಂದು ನನ್ನ ಮಡದಿಯ ಊರು ಸಾಗರಕ್ಕೆ ಹೋಗಿದ್ದೆ. ಅಲ್ಲಿನ ಗದ್ದೆಗಳು, ಕೆರೆಗಳು ನೋಡಲಿಕ್ಕೆ ಬಹಳ ಚಂದ ಇರ್ತವೆ. ಬೆಳಗ್ಗೆ ಎದ್ದು ಬಿಸಿಬಿಸಿ ಕಾಫಿ ಕುಡಿದು ವಾಕಿಂಗ್‌ ಹೋಗಿ ಬರೋಣ ಅಂತ ಹೊರಟೆ. ಅಲ್ಲಿ ಗಣಪತಿಕೆರೆ ಅನ್ನುವ ಹೆಸರಿ...

ಅರವಿಂದ ಕುಡ್ಲ · ೧೨೮ ವೀಕ್ಷಣೆಗಳು