ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸೈನಿಕರ ಜೀವ ಮತ್ತು ಅವರ ಕುಟುಂಬ
ಮೇ ೦೮

ಸೈನಿಕರ ಜೀವ ಮತ್ತು ಅವರ ಕುಟುಂಬ

ಯುದ್ಧದ ಕಾರ್ಮೋಡ ಕವಿಯುತ್ತಿರುವ ಸನ್ನಿವೇಶದಲ್ಲಿ ಕಾಡುತ್ತಿರುವ ನನ್ನ ಸೈನಿಕ ಜೀವಗಳು ಮತ್ತು ಅವರ ಕುಟುಂಬ. ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನನ್ನ ಒಂದು ಸಣ್ಣ ಅಂದಾಜಿನ ಪ...

ಶ್ರೀರಾಮ ದಿವಾಣ · ೧೦೧ ವೀಕ್ಷಣೆಗಳು
ಓದಿ
ಉದಯೋನ್ಮುಖ ವರ್ಣಚಿತ್ರ ಪ್ರತಿಭೆ - ಶ್ವೇತಾ
ಮೇ ೦೭

ಉದಯೋನ್ಮುಖ ವರ್ಣಚಿತ್ರ ಪ್ರತಿಭೆ - ಶ್ವೇತಾ

ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಕುಮಾರಿ ಶ್ವೇತ, ನನಗೆ ಇತರೆಲ್ಲರಂತೆ ಅತ್ಯಾಪ್ತ ಶಿಷ್ಯೆ. ಈಗ ಹಿರಿಯ ವಿದ್ಯಾರ್ಥಿನಿಯಾಗಿದ್ದರೂ ಪ್ರೀತಿಯಿಂದ ಏಕವಚನದಲ್ಲಿಯೇ ಅವಳನ್ನು ಆದರಿಸಿ ಉಲ್ಲ...

ಬರಹಗಾರರ ಬಳಗ · ೬೨ ವೀಕ್ಷಣೆಗಳು
ಕೊಲೆಸ್ಟ್ರಾಲ್‌ ಇರುವವರು ಹಲಸಿನಹಣ್ಣು ತಿನ್ನಬಹುದಾ?
ಮೇ ೦೭

ಕೊಲೆಸ್ಟ್ರಾಲ್‌ ಇರುವವರು ಹಲಸಿನಹಣ್ಣು ತಿನ್ನಬಹುದಾ?

ಹಲಸಿನ ಹಣ್ಣಿನ ಘಮ ನಿಧಾನವಾಗಿ ಮನೆ ಮನೆಗಳಲ್ಲಿ ಆವರಿಸುತ್ತಿದೆ. ಬಹಳಷ್ಟು ಹಲಸಿನ ಕಾಯಿಗಳು ಹಣ್ಣಾಗುವುದೇ ಒಂದೆರಡು ಮಳೆ ಬಿದ್ದಬಳಿಕವೇ. ನಗರೀಕರಣಕ್ಕೆ ಗುರಿಯಾಗಿ ಬಹಳಷ್ಟು ಹಲಸಿನ ಮರಗಳು ಕಡಿಯಲ್ಪಟ್ಟಿವೆ. ಈ ಕಾರಣದಿಂದ ಒಂದು ಕಾಲದಲ್ಲಿ ಗಲ್ಲಿಗ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಪರೀಕ್ಷೆ ವೇಳೆ ಭಾವನೆಗಳ ಕೆದಕುವ ಘಟನೆ ಮರುಕಳಿಸದಿರಲಿ
ಮೇ ೦೬

ಪರೀಕ್ಷೆ ವೇಳೆ ಭಾವನೆಗಳ ಕೆದಕುವ ಘಟನೆ ಮರುಕಳಿಸದಿರಲಿ

ರಾಜ್ಯದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ, ತೆಗೆಯಿಸಿದ್ದು ತೀವ್ರ ವಿವಾದಕ್ಕೆ ಕಾರಣವಾದದ್ದು ಹಸುರಾಗಿರುವಂತೆಯೇ ರವಿವಾರ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್)ನಲ್ಲ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ದಾರ ಪವಿತ್ರ, ಮನುಷ್ಯ ಅಸ್ಪೃಶ್ಯ
ಮೇ ೦೬

ದಾರ ಪವಿತ್ರ, ಮನುಷ್ಯ ಅಸ್ಪೃಶ್ಯ

ಜನಿವಾರದ ವಿಷಯ ಇನ್ನೂ ಚರ್ಚೆಯಾಗುತ್ತಲೇ ಇದೆ. ಬ್ರಾಹ್ಮಣ ಸಮುದಾಯ ಈ ಸಮಾಜವನ್ನು ಸಾಕಷ್ಟು ವರ್ಷಗಳ ಕಾಲ ತನ್ನ ಸಾಮರ್ಥ್ಯ, ಅಕ್ಷರ ಜ್ಞಾನ, ಬುದ್ಧಿಶಕ್ತಿ, ಚಾಣಕ್ಯ ತಂತ್ರ ಮುಂತಾದ ಈ ಎಲ್ಲಾ ಗುಣಗಳ ಸಮ್ಮಿಳನದಿಂದ ಈ ಸಮಾಜವನ್ನು ಇಲ್ಲಿಯವರೆಗೂ ಮುನ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಯುರೋಪ್‌ ನ ಕೈಗಾರಿಕಾ ಕ್ರಾಂತಿ!
ಮೇ ೦೬

ಯುರೋಪ್‌ ನ ಕೈಗಾರಿಕಾ ಕ್ರಾಂತಿ!

ಅದುವರೆಗೂ ಮನುಷ್ಯ ತನ್ನ ಪ್ರತಿಯೊಂದು ಉತ್ಪಾದನೆಗೂ ತನ್ನ ಬಲವನ್ನೇ ಅವಲಂಬಿಸಿದ್ದ. ಆ ಕಾಲದಲ್ಲಿ ಮನುಷ್ಯ ಬಲದಿಂದ ಯಂತ್ರಗಳೆಡೆಗೆ ಸಾಗಿದ ಮಹಾ ಪರ್ವಕಾಲ ಈ ಕೈಗಾರಿಕಾ ಕ್ರಾಂತಿ! ಕೈಗಳಿಂದ ನಿರ್ಮಾಣವಾಗುತ್ತಿದ್ದ ವಸ್ತುಗಳು ಯಂತ್ರಗಳಿಂದ ನಿರ್ಮಾಣವ...

ಕೆ ನಟರಾಜ್ · ೧೩೦ ವೀಕ್ಷಣೆಗಳು
ಇದು ಪ್ರಕಾಶನದ ಪ್ರಹಸನ
ಮೇ ೦೬

ಇದು ಪ್ರಕಾಶನದ ಪ್ರಹಸನ

ಇತ್ತೀಚೆಗೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಪ್ರಕಾಶಕರು ತುಂಬ ಅದ್ದೂರಿಯಾಗಿಯೇ ಅದನ್ನು ಆಯೋಚಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಜತೆಗೆ ಆಯಾ ಲೇಖಕರಿಗೆ ಹಾರ, ಫಲ-ತಾಂಬೂಲ...

ಬರಹಗಾರರ ಬಳಗ · ೫೭ ವೀಕ್ಷಣೆಗಳು
ಪ್ರಕೃತಿಯ ವರದಾನವಾದ ಅಂಜೂರ ಬೆಳೆ
ಮೇ ೦೬

ಪ್ರಕೃತಿಯ ವರದಾನವಾದ ಅಂಜೂರ ಬೆಳೆ

ಅಂಜೂರ ಇತ್ತಿಚಿನ ದಿನಗಳಲ್ಲಿ ಕರ್ನಾಟಕದ ಒಣ ಪ್ರದೇಶಗಳಲ್ಲಿ ಬಹಳ ಜನಪ್ರಿಯತೆ ಪಡೆಯುತ್ತಿರುವ ಹಣ್ಣು. ಈ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ಮಹತ್ವದ ಹಣ್ಣುಗಳಲ್ಲೊಂದಾಗಿದ್ದು, ಕಡಿಮೆ ಆಮ್ಲತೆ ಇದೆ. ತಾಜಾ ಹಣ್ಣುಗಳು ಸುಣ್ಣ, ಕಬ್ಬಿಣ, ಎ...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಭಾರತ ಸಾಗುತ್ತಿರುವ ದಿಕ್ಕು ಸರಿ ಇದೆಯೇ ?
ಮೇ ೦೬

ಭಾರತ ಸಾಗುತ್ತಿರುವ ದಿಕ್ಕು ಸರಿ ಇದೆಯೇ ?

ದೇಶದ ಒಟ್ಟು ವ್ಯವಸ್ಥೆ ಸಾಗುತ್ತಿರುವ ದಿಕ್ಕು ಅಷ್ಟೇನೂ ಒಳ್ಳೆಯ ಮುನ್ಸೂಚನೆ ನೀಡುತ್ತಿಲ್ಲ. ನೀರ ಮೇಲಿನ ಗುಳ್ಳೆಯಂತೆ ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು ಎನ್ನುವ ಆತಂಕಕಾರಿ ಪರಿಸ್ಥಿತಿ ಕಂಡುಬರುತ್ತಿದೆ. ಇತಿಹಾಸದ ಎಲ್ಲಾ ಕಾಲಘಟ್ಟದಲ್ಲೂ ಉಗ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಆತ್ಮ ಸಂತೋಷ
ಮೇ ೦೫

ಆತ್ಮ ಸಂತೋಷ

ಇಂದು ಆತ್ಮಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಯೋಗ ಸೂತ್ರದಲ್ಲಿ ಒಂದು ಪದ ಬರುತ್ತದೆ. ಅದು ದೃಷ್ಟ. ದೃಷ್ಟ ಎಂದರೆ ನೋಡುವವನು. ಎಲ್ಲವನ್ನು ನೋಡುವವನಿಗೆ ದೃಷ್ಟ ಎನ್ನುವರು. ಹೊರಗಿನ ವಸ್ತುಗಳನ್ನು ನೋಡುವವನು. ಹಾಗೆಯೇ ದೇಹದ ಒಳಗಿರುವ, ಮನಸ...

ಎಂ.ಪಿ. ಜ್ಞಾನೇಶ್ · ೬೬ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೦೭) - ಶಿವೋಹಂ
ಮೇ ೦೫

ಕನ್ನಡ ಪತ್ರಿಕಾ ಲೋಕ (ಭಾಗ ೨೦೭) - ಶಿವೋಹಂ

ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯದ "ಶಿವೋಹಂ" ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯ (ರಿ) ದ ಶ್ರೀ ಬಸವಾ ಎಂಟರ್ ಪ್ರೈಸಸ್ ನ ಶಿವೋಹಂ ಪ್ರಕಾಶನ ವಿಭಾಗದಿಂದ ಪ್ರಕಟಗೊಳ್ಳುತ್ತಿದ್ದ ಮಾಸಪತ್ರಿಕೆಯಾಗಿದೆ "ಶಿವೋಹಂ". ಹುಬ್ಬಳ್ಳಿ ಕೊಪ...

ಶ್ರೀರಾಮ ದಿವಾಣ · ೧೩೦ ವೀಕ್ಷಣೆಗಳು
ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ
ಮೇ ೦೫

ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ

ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ? ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ, ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕ...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು