ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಭಾರತದಲ್ಲಿ ಗೂಗಲ್ ನ ಅತ್ಯಂತ ವಿಶಾಲ ಶಾಖೆ ಬೆಂಗಳೂರಿನಲ್ಲಿ!
ಫೆಬ್ರ ೨೪

ಭಾರತದಲ್ಲಿ ಗೂಗಲ್ ನ ಅತ್ಯಂತ ವಿಶಾಲ ಶಾಖೆ ಬೆಂಗಳೂರಿನಲ್ಲಿ!

'ಟೆಕ್' ಅಥವಾ ತಂತ್ರಜ್ಞಾನ ಜಗತ್ತಿನ ಸುಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾಗಿರುವ ಸಂಸ್ಥೆ 'ಗೂಗಲ್' ಆಗಿದೆ. ಸರ್ಚ್ ಎಂಜಿನ್ ದೈತ್ಯ ಗೂಗಲ್ ಇಂಡಿಯಾ ಸಂಸ್ಥೆಯು ಈಗ ಬೆಂಗಳೂರಿನ ಮಹದೇವಪುರದಲ್ಲಿ ನಮ್ಮ ದೇಶದ ಅತೀ ದೊಡ್ಡ ಕ್ಯಾಂಪಸ್ ಅನ್ನು ಪ್ರಾರಂಭಿಸಿ...

ಓದಿ
‘ಸಂಪದ’ ನಗೆಬುಗ್ಗೆ - ಭಾಗ ೧೦೯
ಫೆಬ್ರ ೨೩

‘ಸಂಪದ’ ನಗೆಬುಗ್ಗೆ - ಭಾಗ ೧೦೯

ಹೇಳಿದ್ದು ವಕೀಲರು ಒಂದು ಕಾರು ಮರಕ್ಕೆ ಢಿಕ್ಕಿಯಾಗಿತ್ತು. ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಪೋಲೀಸರು ಚಾಲಕನ ಬಳಿಗೆ ಬಂದು, ‘ನಿನಗೆ ಯಾವುದೇ ಪ್ರಾಣಾಂತಿಕ ಗಾಯಗಳಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನೀನು ಸ್ವಲ್ಪ ಹೊತ್ತಿನ ಬಳಿಕ ಮನ...

ಕೆ.ಪಿ.ಅಶ್ವಿನ್ ರಾವ್ · ೧೩೧ ವೀಕ್ಷಣೆಗಳು
ಬಡಿದಾಡಲು ಜನರು ಚುನಾಯಿಸಿಲ್ಲ
ಫೆಬ್ರ ೨೩

ಬಡಿದಾಡಲು ಜನರು ಚುನಾಯಿಸಿಲ್ಲ

ರಾಜ್ಯ ಬಿಜೆಪಿಯ ಒಂದಷ್ಟು ಪ್ರಭೃತಿಗಳಿಗೆ ಜನರ ಸಂಕಟ ಇನ್ನೂ ಅರ್ಥವಾದಂತಿಲ್ಲ. ಜನಪರ ಕಾಳಜಿಯಿಟ್ಟುಕೊಂಡು ಅಹರ್ನಿಶಿ ದುಡಿಯಬೇಕು ಎಂಬ ಸಂಕಲ್ಪ ಅವರಲ್ಲಿ ಇನ್ನೂ ಗಟ್ಟಿಕೊಂಡಂತಿಲ್ಲ. ಒಂದೊಮ್ಮೆ ಹಾಗೆ ಆಗಿದ್ದಿದ್ದರೆ, ಈಗ ಅವರು ವರ್ತಿಸುತ್ತಿರುವ ರ...

ಕೆ.ಪಿ.ಅಶ್ವಿನ್ ರಾವ್ · ೭೫ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೯೭) - ಲೋಕಧ್ವನಿ
ಫೆಬ್ರ ೨೩

ಕನ್ನಡ ಪತ್ರಿಕಾ ಲೋಕ (ಭಾಗ ೧೯೭) - ಲೋಕಧ್ವನಿ

ಜನಶಕ್ತಿ ವಿಶ್ವಸ್ಥ ಮಂಡಳಿ, ಸಿರಸಿಯ ‘ಲೋಕಧ್ವನಿ’ ಕಳೆದ ನಾಲ್ಕು ದಶಕಗಳಿಂದ ಸಿರ್ಸಿಯಿಂದ ಪ್ರಕಟವಾಗುತ್ತಿರುವ ದಿನಪತ್ರಿಕೆಯೇ ‘ಲೋಕಧ್ವನಿ’ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೬ ಪುಟಗಳನ್ನಿಉ ಹೊಂದಿದೆ. ಸಂದರ್ಭಾನುಸಾರವಾಗಿ ಪುಟಗಳ...

ಶ್ರೀರಾಮ ದಿವಾಣ · ೨೧೩ ವೀಕ್ಷಣೆಗಳು
ಅಂತರಂಗದ ಪಯಣ...
ಫೆಬ್ರ ೨೩

ಅಂತರಂಗದ ಪಯಣ...

ಎಲ್ಲೋ ಒಳಗಡೆ ಒಂದು ಸಣ್ಣ ನೋವು, ನಿರಾಸೆ, ಅಸಹಾಯಕತೆ ಕಾಡುತ್ತಲೇ ಇರುತ್ತದೆ, ಬದುಕಿನ ಗುರಿ ದೂರ ದೂರ ಸರಿಯುತ್ತಲೇ ಹೋಗುತ್ತಿದೆ, ಅದನ್ನು ಹಿಡಿಯುವ ಆಸೆ, ಉತ್ಸಾಹ ಬತ್ತದಂತೆ ಸದಾ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಂಡು ಮುನ್ನಡೆಯುತ್ತಲೇ ಇರಬೇಕು...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
ನಮ್ಮೂರಿನ ಕಾಡುಕೋಳಿ - ಚಿಟ್ಟು ಕೋಳಿ
ಫೆಬ್ರ ೨೩

ನಮ್ಮೂರಿನ ಕಾಡುಕೋಳಿ - ಚಿಟ್ಟು ಕೋಳಿ

ಪ್ರತಿದಿನ ಸಂಜೆ ಒಂದಿಷ್ಟು ದೂರ ನಡೆಯೋದು ಅಂದರೆ ವಾಕಿಂಗ್‌ ಮಾಡೋದು ನನ್ನ ಬಹಳ ಇಷ್ಟದ ಕೆಲಸ. ಮನೆಯಿಂದ ಒಂದೆರಡು ಕೆಲೋಮೀಟರ್‌ ದೂರ ನಡೆದು ನಂತರ ಅದೇದಾರಿಯಲ್ಲಿ ಅಥವಾ ಬೇರೆದಾರಿಯಾಗಿ ಮನೆಗೆ ಹಿಂದೆ ಬರುವುದು ನನ್ನ ರೂಢಿ. ನಮ್ಮ ಮನೆಯಿಂದ ಮುಖ್ಯ...

ಅರವಿಂದ ಕುಡ್ಲ · ೧೨೦ ವೀಕ್ಷಣೆಗಳು
ರುದ್ರರಮಣೀಯ ಜಲಪಾತಗಳ ತವರೂರು - ಶಿವನ ಸಮುದ್ರ
ಫೆಬ್ರ ೨೨

ರುದ್ರರಮಣೀಯ ಜಲಪಾತಗಳ ತವರೂರು - ಶಿವನ ಸಮುದ್ರ

ಹೆಬ್ಬಂಡೆಗಳನ್ನು ಬಳಸಿ, ಮರಗಳನ್ನು ಆಲಂಗಿಸಿಕೊಂಡು ಕಾವೇರಿ ರಭಸದಿಂದ ಇಳಿಯುತ್ತಿದ್ದಾಳೆ ಶಿವನಸಮುದ್ರದಲ್ಲಿ. ಕಾವೇರಿ ಮತ್ತು ಅವಳ ಸೋದರಿಯರು ಒಡಲನ್ನು ವರುಣ ಭರ್ತಿ ಮಾಡಿದ್ದಾನೆ. ಅದನ್ನು ಸಮುದ್ರಕ್ಕೆ ಸೇರಿಸುವ ತವಕದಲ್ಲಿ ತುಂಬು ವೈಯ್ಯಾರದಿಂದ...

ರಮೇಶ ನಾಯ್ಕ · ೮೩ ವೀಕ್ಷಣೆಗಳು
ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 3)
ಫೆಬ್ರ ೨೨

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 3)

1925ರಲ್ಲಿ ’ವಸಂತ’ ಪತ್ರಿಕೆಯಲ್ಲಿ ಪ್ರಕಟಗೊಂಡ, ಕ್ರೌನ್‌ ಚತುರ್ಥ ಆಕಾರದ 49 ಪುಟಗಳ ಕಾರಂತರ ಸಾಮಾಜಿಕ ಕಾದಂಬರಿಯೇ ’ನಿರ್ಭಾಗ್ಯ ಜನ್ಮ’ದ ಬಗ್ಗೆ ಪ್ರಸ್ತಾಪಿಸುವ ಮಾಲಿನಿ ಮಲ್ಯ ಅವರು 1925ರಲ್ಲಿ ಪ್ರಕಟವಾದ `ಭೂತ’ವೂ ಪತ್ತೇದಾರಿ ಕಾದಂಬರಿಯೇ. ಇದ...

ದೇವು ಪತ್ತಾರ್ · ೭೦ ವೀಕ್ಷಣೆಗಳು
ಓಶೋ ಹೇಳಿದ ಎರಡು ಕಥೆಗಳು
ಫೆಬ್ರ ೨೨

ಓಶೋ ಹೇಳಿದ ಎರಡು ಕಥೆಗಳು

ಆ ಹುಲಿ ಕೊನೆಗೂ ಗರ್ಜಿಸಿತು ಆ ಹುಲಿಮರಿ ಬಹಳ ಬೇಗ ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಯ್ತು. ಒಂದು ಕಾಡು ಕುರಿಗಳ ಸಮೂಹ ಆ ಮರಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಂಡಿತು. ಹುಲಿ ಮರಿಯೂ ಕುರಿಗಳೊಂದಿಗೆ ಸೇರಿ ಕುರಿಗಳಂತೆಯೇ ಆಡಲಾರಂಭಿಸಿತು. ಆ ಹಿಂಡಿ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಸನಾತನ ಮತ್ತು ವಚನ ಸಂಸ್ಕೃತಿ
ಫೆಬ್ರ ೨೨

ಸನಾತನ ಮತ್ತು ವಚನ ಸಂಸ್ಕೃತಿ

ವೀರಶೈವ, ಲಿಂಗಾಯತ ಮತ್ತು ಸನಾತನ ಧರ್ಮದ ಚಿಂತಕರುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿದೆ. ತರ್ಕ, ಕುತರ್ಕಗಳು, ವಾದ, ವಿವಾದಗಳು ನಡೆಯುತ್ತಲೇ ಇವೆ. ಸನಾತನ ಧರ್ಮಿಗಳು ವಚನ ಸಾಹಿತ್ಯವನ್ನು ಹೆಚ್ಚು ಹ...

ಶ್ರೀರಾಮ ದಿವಾಣ · ೬೧ ವೀಕ್ಷಣೆಗಳು
ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 2)
ಫೆಬ್ರ ೨೨

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 2)

’ಗಡಕರಿ ಮಾಸ್ತರ’ರು ಎಂದೇ ಜನಪ್ರಿಯರಾಗಿದ್ದ ’ಕಿರ್ಲೋಸ್ಕರ್‌ ನಾಟಕ ಕಂಪೆನಿ’ಯಲ್ಲಿ ಕಲಾವಿದರಿಗೆ ಮರಾಠೀ ಪಾಠ ಕಲಿಸುತ್ತಿದ್ದರು. ಗಡಕರಿಯವರನ್ನು ಕುರಿತು ಸುಮತೀಂದ್ರ ನಾಡಿಗರು `ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ (1989) ಕೃತಿಯಲ್ಲಿ 188...

ದೇವು ಪತ್ತಾರ್ · ೮೫ ವೀಕ್ಷಣೆಗಳು
ಜಿಬಿಎಸ್ ಎಂಬ ಅಪರೂಪದ ಕಾಯಿಲೆ
ಫೆಬ್ರ ೨೨

ಜಿಬಿಎಸ್ ಎಂಬ ಅಪರೂಪದ ಕಾಯಿಲೆ

ಹಲವು ದಶಕಗಳ ಹಿಂದೆ ಸಿಡುಬು, ಕಾಲರಾ, ಮಲೇರಿಯಾ, ಪೋಲಿಯೋ, ಕ್ಷಯ ಹೀಗೆಲ್ಲಾ ಭೀಕರವಾದ ಕಾಯಿಲೆಗಳನ್ನು ಮಾನವನನ್ನು ಕಾಡುತ್ತಿದ್ದವು. ನಂತರ ಹೆಚ್ ಐ ವಿ, ಡೆಂಗ್ಯೂ, ಹಕ್ಕಿ ಜ್ವರ, ಹಂದಿ ಜ್ವರ, ಮಂಗನ ಕಾಯಿಲೆ, ಚಿಕುನ್ ಗುನ್ಯಾದಂತಹ ಕಾಯಿಲೆಗಳು ಕಾ...

ಕೆ.ಪಿ.ಅಶ್ವಿನ್ ರಾವ್ · ೬೪ ವೀಕ್ಷಣೆಗಳು