ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಐತಿಹಾಸಿಕ ತೀರ್ಪು
ಫೆಬ್ರ ೨೨

ಐತಿಹಾಸಿಕ ತೀರ್ಪು

ಅಖಿಲ ಭಾರತ ನಾಗರಿಕ ಸೇವಾ (ಸಿವಿಲ್ ಸರ್ವಿಸ್) ಹುದ್ದೆಗಳ ಪರೀಕ್ಷೆಗಳಲ್ಲಿ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (ಎಕನಾಮಿಕಲಿ ವೀಕರ್ ಸೆಕ್ಷನ್ -ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೂ ನೀಡಬೇಕು ಎಂಬ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಓದಿ
ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಯ ದಿವಾಳಿತನ
ಫೆಬ್ರ ೨೨

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಯ ದಿವಾಳಿತನ

ಕನ್ನಡ ಚಲನಚಿತ್ರ ನಟರೊಬ್ಬರ ಸಾಂಪ್ರದಾಯಿಕ ಮದುವೆಯನ್ನು ಅತ್ಯಂತ ಮಹತ್ವದ ಘಟನೆ ಎಂಬಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ್ದು ಅತಿರೇಕವೇ ಅಥವಾ ತಮ್ಮ ವಿವೇಚನಾಶೀಲತೆಯ ಕೊರತೆಯೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೇ ಅಥವಾ ಸ...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 1)
ಫೆಬ್ರ ೨೧

ಶಿವರಾಮ ಕಾರಂತ ಮೊದಲ ಪ್ರಕಟಿತ ಕೃತಿ ‘ರಾಷ್ಟ್ರಗೀತ ಸುಧಾಕರ’ (ಭಾಗ 1)

ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರ ಪ್ರೀತಿ-ಮನ್ನಣೆಗೆ ಪಾತ್ರರಾಗಿರುವ ಕೋಟ ಶಿವರಾಮ ಕಾರಂತರು ಪ್ರಕಟಿಸಿದ ಒಟ್ಟು ಪುಸ್ತಕಗಳ ಸಂಖ್ಯೆ 400 ದಾಟುತ್ತದೆ. 45 ಕಾದಂಬರಿ ಪ್ರಕಟಿಸಿದ್ದ ಕಾರಂತರು 90ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದ...

ದೇವು ಪತ್ತಾರ್ · ೭೬ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೮೮) - ಕಾಡು ಉತ್ತರಾಣಿ
ಫೆಬ್ರ ೨೧

ನಿಷ್ಪಾಪಿ ಸಸ್ಯಗಳು (ಭಾಗ ೮೮) - ಕಾಡು ಉತ್ತರಾಣಿ

ಇಂದು ನಾನು ನಿಮ್ಮ ಬಳಿಗೆ ಬರುವಾಗ ದಾರಿಯಲ್ಲಿ ಸಿಕ್ಕಿದ ಗಿಡಗಳ ಹಿಂಡಿನಿಂದ ಒಂದು ಗಿಡವನ್ನು ಕಿತ್ತು ತಂದಿರುವೆ. ನೋಡಿದಿರಾ? ಈ ಗಿಡ ನಿಮ್ಮ ಮನೆಯ ಸಮೀಪದ ತೋಟಗಳಲ್ಲಿ,ಮಾರ್ಗದ ಬದಿಗಳಲ್ಲಿ, ಪಾಳುಬಿದ್ದ ಭೂಮಿಯಲ್ಲಿ ಕಾಣಸಿಗುತ್ತದೆ. ಇದೊಂದು ಪೊದೆ...

ಬರಹಗಾರರ ಬಳಗ · ೨೯೩ ವೀಕ್ಷಣೆಗಳು
‘ಬಿಡುಗಡೆಯ ಹಾಡುಗಳು’ (ಭಾಗ ೨೨) - ಸೀತಾತನಯ
ಫೆಬ್ರ ೨೧

‘ಬಿಡುಗಡೆಯ ಹಾಡುಗಳು’ (ಭಾಗ ೨೨) - ಸೀತಾತನಯ

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ಆಯ್ಕೆ ಮಾಡಿಕೊಂಡ ಕವಿ ‘ಸೀತಾತನಯ’ ಎಂಬ ನಾಮಾಂಕಿತ ಶ್ರೀಧರ ಖಾನೋಲ್ಕರ್. ಇವರ ಒಂದೆರಡು ಕವನಗಳನ್ನು ನಾವು ಈಗಾಗಲೇ ‘ಸಂಪದ’ ದಲ್ಲಿ ಮುದ್ರಿಸಿದ್ದೇವೆ. ಇವರ ‘ಸೀತಾತನಯ’ ಕಾವ್ಯ ನಾಮದ ಕುರಿತಾಗಿಯೂ ದ್ವಂ...

ಕೆ.ಪಿ.ಅಶ್ವಿನ್ ರಾವ್ · ೧೦೯ ವೀಕ್ಷಣೆಗಳು
ಸಾಮಾಜಿಕ ಮನಸ್ಥಿತಿ
ಫೆಬ್ರ ೨೦

ಸಾಮಾಜಿಕ ಮನಸ್ಥಿತಿ

"ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ - ಶಿಕ್ಷಿಸುವ ಅಧಿಕಾರ ಇರುತ್ತದೆ" ರವೀಂದ್ರನಾಥ ಠಾಗೋರ್. ಇದು ಬಹಳ ಅರ್ಥಪೂರ್ಣ ಒಳ ಭಾವವನ್ನು ಹೊಂದಿದೆ. ಇಂದಿನ ಸಾಮಾಜಿಕ ಮನಸ್ಥಿತಿಗೆ ಹೆಚ್ಚು ಅನ್ವಯಿಸುತ್ತದೆ. ನಾವು ಕೆಲವರ ನಡವಳಿಕೆಯನ್ನು...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಅಷ್ಟೈಶ್ವರ್ಯ - ಇಷ್ಟೈಶ್ವರ್ಯ !
ಫೆಬ್ರ ೨೦

ಅಷ್ಟೈಶ್ವರ್ಯ - ಇಷ್ಟೈಶ್ವರ್ಯ !

ಅಷ್ಟೈಶ್ವರ್ಯ ಪ್ರಾಪ್ತಿರಸ್ತು ಎಂದು ಕಿರಿಯರಿಗೆ ಹಿರಿಯರು, ಮಠಾಧೀಶರು ಮತ್ತು ಸ್ವಾಮೀಜಿಗಳು ಆಶೀರ್ವಚಿಸುವರು. ಎಂಟು ಬಗೆಯ ಐಶ್ವರ್ಯಗಳು ಯಾವುವು? ಧನ, ದಾನ್ಯ, ವಸ್ತ್ರ ವಾಹನ, ಪುತ್ರ-ಪುತ್ರಿಯರು, ಬಂಧುಗಳು, ಭೃತ್ಯ ಮತ್ತು ದಾಸಿ ಇವೇ ಅಷ್ಟೈಶ್ವ...

ರಮೇಶ ಎಂ. ಬಾಯಾರು · ೧೧೨ ವೀಕ್ಷಣೆಗಳು
ಕಡಲೆ ಹಿಟ್ಟಿನ ಆರೋಗ್ಯಕಾರಿ ಗುಣಗಳು
ಫೆಬ್ರ ೨೦

ಕಡಲೆ ಹಿಟ್ಟಿನ ಆರೋಗ್ಯಕಾರಿ ಗುಣಗಳು

ಕಡಲೆ ಹಿಟ್ಟನ್ನು ಬಹುತೇಕರು ಬೋಂಡಾ, ಬಜ್ಜಿ ಕರಿಯಲು ಮಾತ್ರ ಬಳಕೆ ಮಾಡುತ್ತಾರೆಂದು ತಿಳಿದುಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಕಡಲೆ ಹಿಟ್ಟು ಆರೋಗ್ಯ ಮತ್ತು ಸೌಂದರ್ಯ ವರ್ಧಕವೂ ಹೌದು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಈಗಲೂ ಸ್ನಾನ ಮಾಡುವಾಗ ಕ...

ಕೆ.ಪಿ.ಅಶ್ವಿನ್ ರಾವ್ · ೯೬ ವೀಕ್ಷಣೆಗಳು
ವಲಸಿಗರಿಗೆ ಅಗೌರವ ಖಂಡನೀಯ
ಫೆಬ್ರ ೨೦

ವಲಸಿಗರಿಗೆ ಅಗೌರವ ಖಂಡನೀಯ

ಅಕ್ರಮ ವಲಸೆ ಯಾವುದೇ ರಾಷ್ಟ್ರಕ್ಕೂ ಹೊರೆ ಎನ್ನುವುದರಲ್ಲಿ ಮರುಮಾತಿಲ್ಲ. ಅಗರ್ಭ ಶ್ರೀಮಂತ ರಾಷ್ಟ್ರ ವಿಸ್ತಾರದಲ್ಲಿ ೪ ನೇ ಸ್ಥಾನದಲ್ಲಿರುವ ಅಮೇರಿಕ ಕೂಡ ತನ್ನೊಡಲಲ್ಲಿ ಹೆಚ್ಚುವರಿ ಜನರನ್ನು ಸಲಹುವ ಔದಾರ್ಯ ತೋರದೆ ಇರುವುದು ಈಗಿನ ಬಲು ಚರ್ಚಿತ ವ...

ಕೆ.ಪಿ.ಅಶ್ವಿನ್ ರಾವ್ · ೪೨ ವೀಕ್ಷಣೆಗಳು
ಸಂಸ್ಕೃತಿ, ವಿಕೃತಿ, ಆದರ್ಶ ಮತ್ತು ವಾಸ್ತವ
ಫೆಬ್ರ ೨೦

ಸಂಸ್ಕೃತಿ, ವಿಕೃತಿ, ಆದರ್ಶ ಮತ್ತು ವಾಸ್ತವ

ಮಕ್ಕಳನ್ನೇ ಕೊಲ್ಲುವ ಮರ್ಯಾದೆ ಹತ್ಯೆಗಳು, ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜೈಲಿಗೆ ಹೋಗುವ ಸಂಬಂಧಿಗಳೇ ಧೀರರು - ಗೌರವಸ್ತರು - ಮರ್ಯಾದಸ್ತರು, ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿ ಪ್ರದರ್ಶಿಸಿ...

ಶ್ರೀರಾಮ ದಿವಾಣ · ೫೪ ವೀಕ್ಷಣೆಗಳು
ಸಂಪರ್ಕ ಸ್ನೇಹಿತ ರೇಡಿಯೋ ಅಲೆಗಳು
ಫೆಬ್ರ ೧೯

ಸಂಪರ್ಕ ಸ್ನೇಹಿತ ರೇಡಿಯೋ ಅಲೆಗಳು

ಸಂಶೋಧನೆಗಳು ಹೇಗೆ ಘಟಿಸುತ್ತವೆ ಎಂಬುದೇ ಕೌತುಕ. ಅನೇಕ ಬಾರಿ ಅವಶ್ಯಕತೆಗಳು ಅನ್ವೇಷಣೆಗೆ ಅನಿವಾರ್ಯವಾಗುತ್ತವೆ. ಅಮೋನಿಯಂ ತಯಾರಿಕೆಯನ್ನು ಹೇಬರ್ ಕಂಡುಹಿಡಿಯಲು ಅದೇ ಕಾರಣ. ಇನ್ನೊಮ್ಮೆ ಕುತೂಹಲಗಳೇ ಅನ್ವೇಷಣೆಗೆ ಕಾರಣವಾಗುತ್ತವೆ. ಜೇಮ್ಸ್ ಕ್ಲಾರ...

ದಿವಾಕರ ಶೆಟ್ಟಿ ಎಚ್ · ೫೩ ವೀಕ್ಷಣೆಗಳು
ಮಣ್ಣಿಗೆ ಸಾವಯವ ಅಂಶದ ಅವಶ್ಯಕತೆ
ಫೆಬ್ರ ೧೯

ಮಣ್ಣಿಗೆ ಸಾವಯವ ಅಂಶದ ಅವಶ್ಯಕತೆ

ಕ್ಕಷಿ ಯೋಗ್ಯ ಮಣ್ಣು ಎಂದರೆ ಅದು ಸಾವಯವ ವಸ್ತುಗಳ ಸೇರಿಕೆಯಿಂದ ಉಂಟಾದ ಮಣ್ಣು. ಎಲ್ಲಾ ಮಣ್ಣಿನಲ್ಲೂ ಸಾವಯವ ಅಂಶ ಇರುವುದಿಲ್ಲ. ನೆಲದ ಆಡಿ ಭಾಗದ ಜೇಡಿ( ಶೇಡಿ) ಮಣ್ಣಿನಲ್ಲಿ ಯಾವುದೇ ಸಾವಯವ ಅಂಶ ಇಲ್ಲದ ಕಾರಣ ಅದು ಕೃಷಿ ಬಳಕೆಗೆ ಯೋಗ್ಯವಾಗಿರುವುದ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು