ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಜ್ಞಾನಕ್ಕೆ ಜಲಬಂಧೀ ಗೋಡೆಗಳಿರಬಾರದು !
ಜನ ೧೫

ಜ್ಞಾನಕ್ಕೆ ಜಲಬಂಧೀ ಗೋಡೆಗಳಿರಬಾರದು !

ಕಳೆದ ವಾರದ ಲೇಖನವನ್ನು ಓದಿದ ಮೇಲೆ ನೀವು ಜೀವಶಾಸ್ತ್ರದ ವಿಷಯ ಆರಂಭಿಸಿದವರು ಈಗ ಭೌತಶಾಸ್ತ್ರದ ಬಗ್ಗೆ ಮಾತನಾಡಲು ಆರಂಭಿಸಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ಆದರೆ ನಾನು ವಿಷಯಾಂತರ ಮಾಡಿಲ್ಲ ಎಂದೆ. ಹಿಂದೆ ಜ್ಞಾನದ ಎಲ್ಲಾ ಶಾಖೆಗಳನ್ನು ಒಟ್ಟಾಗಿ...

ದಿವಾಕರ ಶೆಟ್ಟಿ ಎಚ್ · ೪೮ ವೀಕ್ಷಣೆಗಳು
ಓದಿ
ಮಕರ ಸಂಕ್ರಾಂತಿಯ ಪುಣ್ಯ ಕಥೆ
ಜನ ೧೫

ಮಕರ ಸಂಕ್ರಾಂತಿಯ ಪುಣ್ಯ ಕಥೆ

ಬ್ರಹ್ಮಾಂಡದ ಬದಲಾವಣೆಯಂತೆ ಭೂಮಿಯಲ್ಲಿ ನಡೆಯುತ್ತದೆ. ಬ್ರಹ್ಮಾಂಡದ ಚಲನೆಯು ಜೀವಿಗಳ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ಇಂಥ ದಿನಗಳನ್ನು ಹಬ್ಬಗಳಾಗಿ ಆಚರಿಸುತ್ತಾರೆ. ಈ ಆಚರಣೆಗಳು ನಾವೆಲ್ಲ ಭಾರತೀಯರು ಎಂಬುದನ್ನು ತಿಳಿಸುತ್ತದೆ. ಸೂರ್ಯ ತನ್ನ...

ಬರಹಗಾರರ ಬಳಗ · ೯೮ ವೀಕ್ಷಣೆಗಳು
ಬೆಳೆಗಳ ದೊಡ್ದ ಶತ್ರು ಹಿಟ್ಟು ತಿಗಣೆ
ಜನ ೧೫

ಬೆಳೆಗಳ ದೊಡ್ದ ಶತ್ರು ಹಿಟ್ಟು ತಿಗಣೆ

ಬಿಳಿ ಮೈಬಣ್ಣದ ಹಿಟ್ಟಿನಂತೆ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ, ಮ...

ಕೆ.ಪಿ.ಅಶ್ವಿನ್ ರಾವ್ · ೬೪ ವೀಕ್ಷಣೆಗಳು
ಆಶಾ ಕಾರ್ಯಕರ್ತೆಯರ ಪ್ರತಿಭಟನೆ : ಕೊಟ್ಟ ಮಾತು ಉಳಿಸಿಕೊಳ್ಳುತ್ತಾ ಸರಕಾರ?
ಜನ ೧೪

ಆಶಾ ಕಾರ್ಯಕರ್ತೆಯರ ಪ್ರತಿಭಟನೆ : ಕೊಟ್ಟ ಮಾತು ಉಳಿಸಿಕೊಳ್ಳುತ್ತಾ ಸರಕಾರ?

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ, ಚಳವಳಿ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೨೦೦) - ಬರವಣಿಗೆ
ಜನ ೧೪

ಸ್ಟೇಟಸ್ ಕತೆಗಳು (ಭಾಗ ೧೨೦೦) - ಬರವಣಿಗೆ

ಅವನು ಬರೆಯುತ್ತಿದ್ದಾನೆ. ಬೆಳಗ್ಗೆ ಸೂರ್ಯ ಹುಟ್ಟುವಾಗ ಅಲ್ಲಿ ಕುಳಿತು ಬರೆಯೋದಕ್ಕೆ ಆರಂಭ ಮಾಡಿದವ ಸೂರ್ಯ ನೆತ್ತಿಯ ಮೇಲೆ ಬಂದು ತನ್ನ ಪ್ರಖರವಾದ ಬಿಸಿಲನ್ನ ನೆಲಕ್ಕೆ ಬಡಿದಪ್ಪಳಿಸಿದಾಗಲೂ ಆತ ಅಲ್ಲಿಂದ ಏಳುತ್ತಿಲ್ಲ. ಸೂರ್ಯ ಸಂಜೆ ತನ್ನ ಮನೆ ಕಡೆ...

ಧೀರಜ್ ಬೆಳ್ಳಾರೆ  · ೮೬ ವೀಕ್ಷಣೆಗಳು
ಸ್ವಾಮಿ ವಿವೇಕಾನಂದರ ಜನ್ಮ ದಿನ - ರಾಷ್ಟ್ರೀಯ ಯುವ ದಿನ - ಜನವರಿ 12...
ಜನ ೧೩

ಸ್ವಾಮಿ ವಿವೇಕಾನಂದರ ಜನ್ಮ ದಿನ - ರಾಷ್ಟ್ರೀಯ ಯುವ ದಿನ - ಜನವರಿ 12...

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಹೀಗೆ ಆಚರಿಸಲಾಗುತ್ತದೆ. ಕಾರಣ ಯುವಕರನ್ನು ಅತ್ಯಂತ ಪ್ರೀತಿ, ಗೌರವ, ಅಭಿಮಾನದಿಂದ ಭವಿಷ್ಯದ ದೊಡ್ಡ ಶಕ್ತಿಯಾಗಿ ಗುರುತಿಸಿದವರು ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು. ಭಾರತದ ನಿಜವಾದ ಖಾವಿ ಧ...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
ಮಣಿಪಾಲ ಎಂಡ್ ಪಾಯಿಂಟ್ ನಲ್ಲಿ…
ಜನ ೧೩

ಮಣಿಪಾಲ ಎಂಡ್ ಪಾಯಿಂಟ್ ನಲ್ಲಿ…

ಮಣಿಪಾಲ ನಗರವು ತನ್ನ ಭವ್ಯವಾದ ಶೈಕ್ಷಣಿಕ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಅತ್ಯಾಧುನಿಕ ಎಲ್ಲಾ ಆರೋಗ್ಯ ಚಿಕಿತ್ಸೆಗಳ ಆಸ್ಪತ್ರೆಗಳು ಇಲ್ಲಿವೆ. ಕರಾವಳಿ ತೀರದ ಅಷ್ಟೇ ಅಲ್ಲದೆ ರಾಜ್ಯದ, ದೇಶದ ಅತ್ಯುತ್ತಮ ಆಸ್ಪತ್ರೆಗಳ ಊರು ಮಣಿಪಾಲ ಎಂಬ ಹೆಗ್ಗಳ...

ರಮೇಶ ನಾಯ್ಕ · ೭೩ ವೀಕ್ಷಣೆಗಳು
‘ಸಂಪದ’ ನಗೆಬುಗ್ಗೆ - ಭಾಗ ೧೦೩
ಜನ ೧೩

‘ಸಂಪದ’ ನಗೆಬುಗ್ಗೆ - ಭಾಗ ೧೦೩

ಮನೆಕೆಲಸ ಸೂರಿ ಒಂದು ಸಂಜೆ ಆಫೀಸಿನಿಂದ ಮನೆಗೆ ಬಂದಾಗ ಹೊರಗೆ ಅಂಗಳದಲ್ಲಿ ಕಸದ ರಾಶಿ ಬಿದ್ದಿತ್ತು. ರಂಗೋಲಿ ಇರಲಿ, ಹೊಸಿಲನ್ನೂ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿಯಿಡುತ್ತಿದ್ದಂತೆ ಸೂರಿಗೆ ಮಕ್ಕಳು ಆಡುವ ಸದ್ದು ಕೇಳಿಸಿ ಆ ಕಡೆ ತಿ...

ಕೆ.ಪಿ.ಅಶ್ವಿನ್ ರಾವ್ · ೧೦೯ ವೀಕ್ಷಣೆಗಳು
ಆಶಾ ಕಾರ್ಯಕರ್ತೆಯರಲ್ಲಿ ಆಶಾವಾದ
ಜನ ೧೨

ಆಶಾ ಕಾರ್ಯಕರ್ತೆಯರಲ್ಲಿ ಆಶಾವಾದ

ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. ಹತ್ತು ಸಾವಿರ ರೂಪಾಯಿ ಮಾಸಿಕ ಗೌರವ ಧನ ನಿಗದಿ ಸೇರಿದಂತೆ ಆಶಾ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು...

ಕೆ.ಪಿ.ಅಶ್ವಿನ್ ರಾವ್ · ೪೨ ವೀಕ್ಷಣೆಗಳು
ಇಂದಿನ ರಾಜಕಾರಣ...
ಜನ ೧೨

ಇಂದಿನ ರಾಜಕಾರಣ...

ಸರಣಿ ಅಪಘಾತಗಳು, ಸರಣಿ ಆತ್ಮಹತ್ಯೆಗಳು, ಸರಣಿ ಅಪರಾಧಗಳು, ಸರಣಿ ಅನಾರೋಗ್ಯಗಳು, ಸರಣಿ ಭ್ರಷ್ಟಾಚಾರದ ಹಗರಣಗಳು, ಮತ್ತೊಂದು ಕಡೆ, ಮೂರು ಪಕ್ಷಗಳ 224 ಜನಪ್ರತಿನಿಧಿಗಳಾದ ವಿಧಾನಸಭಾ ಸದಸ್ಯರ ನಡುವೆ ಅಧಿಕಾರಕ್ಕಾಗಿ, ಸರಣಿ ಭಿನ್ನಮತೀಯ ಚಟುವಟಿಕೆಗಳ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ಬಿಳಿ ಹುಬ್ಬಿನ ದೇವನಕ್ಕಿ ರಕ್ಷಿಸಿ
ಜನ ೧೨

ಬಿಳಿ ಹುಬ್ಬಿನ ದೇವನಕ್ಕಿ ರಕ್ಷಿಸಿ

ಹಿಂದಿನ ವಾರದ ಹಕ್ಕಿಕಥೆಗಳಲ್ಲಿ ನೀರನ್ನು ಆಶ್ರಯಿಸಿ ಬದುಕುವ ಕೆಲವು ಹಕ್ಕಿಗಳನ್ನು ಪರಿಚಯ ಮಾಡಿಕೊಂಡಿದ್ದೇವೆ. ನೀರಿನ ಮೇಲೆ ಈಜುತ್ತಾ ಆಹಾರ ಹುಡುಕುವ ಬಾತುಕೋಳಿಗಳು, ನೀರಿನ ಒಳಗೆ ಮುಳುಗಿ ಮೀನು ಹಿಡಿಯುವ ನೀರುಕಾಗೆ ಅಥವಾ ಹಾವಕ್ಕಿಗಳು, ತಮ್ಮ ಉ...

ಅರವಿಂದ ಕುಡ್ಲ · ೬೯ ವೀಕ್ಷಣೆಗಳು
ಸಾಹಿತ್ಯ ಕಲೆ ಎಂದರೆ…
ಜನ ೧೨

ಸಾಹಿತ್ಯ ಕಲೆ ಎಂದರೆ…

ಸಾಹಿತ್ಯ ಕಲೆ ಎಂದರೆ ಮನುಷ್ಯತ್ವ ಅಂತ ಅಂದುಕೊಳ್ಳಬೇಕಾಗಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಒಬ್ಬ ವೀರನ ರಣಶೌರ್ಯವನ್ನು ಪ್ರಶಂಸಿಸ ಬೇಕಾದರೆ, ವೈರಿವನಿತೆಯರ ಕೆನ್ನೆಯ‌ ಮೇಲೆ ಸದಾ ಕಂಬನಿ ಹರಿಸಿದವನು ಎಂಬಂತಹ ವರ್ಣನೆ ಸಿಗುತ್ತವೆ. ಇಂತಹ ಅಮಾನುಷ ರೂಪ...

ಬರಹಗಾರರ ಬಳಗ · ೫೩ ವೀಕ್ಷಣೆಗಳು