ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೨)
ಜನ ೨೪

ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೨)

ಅದಾದ ತರುವಾಯ ಎಪ್ರೀಲ್ ತಿಂಗಳಿಗೆ ಜೇನಿನ ದೊಡ್ದ ಕೊಯಿಲು. ವಾರಕ್ಕೊಮ್ಮೆ ೧೫ ದಿನಕ್ಕೊಮ್ಮೆ ಹತ್ತನಾಜೆ ತನಕವೂ ಜೇನು ತೆಗೆಯುತ್ತಿದ್ದೆವು. ಸುಮಾರು ೧೦ ಲೀಟರಿಗೂ ಹೆಚ್ಚು ಹಿಡಿಯುವ ಪಾತ್ರೆ. ಅದರ ತುಂಬಾ ಜೇನು. ಜೇನು ಪೆಟ್ಟಿಗೆಯ ಸಮೀಪ ಹೋಗುವಾಗಲೇ...

ಕೆ.ಪಿ.ಅಶ್ವಿನ್ ರಾವ್ · ೭೭ ವೀಕ್ಷಣೆಗಳು
ಓದಿ
ಬೆದರಿಕೆ ರಾಜತಾಂತ್ರಿಕತೆ ಬೇಡ
ಜನ ೨೪

ಬೆದರಿಕೆ ರಾಜತಾಂತ್ರಿಕತೆ ಬೇಡ

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೨ನೇ ಇನ್ನಿಂಗ್ಸ್ ಜಗತ್ತಿನ ರಾಷ್ಟ್ರಗಳನ್ನು ಬಿಸಿ ಚರ್ಚೆಗಳ ಕಾವಲಿ ಮೇಲೆ ಕೂರಿಸಿದೆ. ಅಮೇರಿಕವೇ ಮೊದಲು, ಅಮೆರಿಕನ್ನರನ್ನು ಶ್ರೀಮಂತವಾಗಿಸುವ ಅವರ ಶಪಥಗಳೆಲ್ಲವೂ ಇತರೆ ರಾಷ್ಟ್ರಗಳನ್ನು ತನ್ನ ಬೆ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು
ಪುಸ್ತಕನಿಧಿ ಜನ ೨೪

ಪುಸ್ತಕನಿಧಿ 28: 'ಶ್ರೀ ರಾಮಚಂದ್ರ' - ಜಿ. ಪಿ. ರಾಜರತ್ನಂ ಅವರ ಪುಸ್ತಕ

ಈ ಪುಸ್ತಕವು archive.org ತಾಣದಲ್ಲಿ ಇದ್ದು, 'ಶ್ರೀ ರಾಮಚಂದ್ರ' ಎಂದು ಹುಡುಕಿ ಪಡೆಯಬಹುದು. ಇದರಲ್ಲಿ ರಾಮಾಯಣದ ಕಥೆಯು ತುಂಬಾ ಸರಳವಾಗಿ 120 ಪುಟಗಳಲ್ಲಿ ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಅಯೋಧ್ಯೆಗೆ ಬಂದು ಅಧಿಕಾರವನ್...

ಶ್ರೀಕಾಂತ ಮಿಶ್ರಿಕೋಟಿ · ೧೧೭ ವೀಕ್ಷಣೆಗಳು
ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್
ಜನ ೨೪

ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್

ಇಂದು ಜನವರಿ 23. ಬೇಕಾದರೆ ಗಮನಿಸಿ. ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಿಲ್ಲ. ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟ...

ಶ್ರೀರಾಮ ದಿವಾಣ · ೬೫ ವೀಕ್ಷಣೆಗಳು
ಭಗವಂತನಲ್ಲಿ ನಮ್ಮ ಭಕ್ತಿ ಹಾಗೂ ಶ್ರದ್ಧೆ
ಜನ ೨೩

ಭಗವಂತನಲ್ಲಿ ನಮ್ಮ ಭಕ್ತಿ ಹಾಗೂ ಶ್ರದ್ಧೆ

ವಯಸ್ಸಾದ ವ್ಯಕ್ತಿಯೊಬ್ಬರು ಬಹಳ ವರ್ಷಗಳಿಂದ ಹಾಸಿಗೆ ಹಿಡಿದಿದ್ದರು, ಅವರಿಗೆ ಪಾರ್ಶ್ವ ವಾಯು ಖಾಯಿಲೆ ಬಂದು ಹಾಸಿಗೆಯಿಂದ ಏಳಲು ಆಗುತ್ತಿರಲಿಲ್ಲ. ವಿಚಿತ್ರವೆಂದರೆ ಅವರ ಹಾಸಿಗೆ ಎದುರಿಗೆ ಯಾವಾಗಲೂ ಒಂದು ಖಾಲಿ ಕುರ್ಚಿ ಇರುತ್ತಿತ್ತು. ಯಾರೂ ಅದರಲ...

ಬರಹಗಾರರ ಬಳಗ · ೬೩ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೮೪) ಕ್ರೋಟನ್ ಸಸ್ಯಗಳು
ಜನ ೨೩

ನಿಷ್ಪಾಪಿ ಸಸ್ಯಗಳು (ಭಾಗ ೮೪) ಕ್ರೋಟನ್ ಸಸ್ಯಗಳು

ನಾವು ಈ ಬಾರಿ ಒಂದು ನರ್ಸರಿ ಗೆ ಭೇಟಿ ನೀಡೋಣವೇ? ನರ್ಸರಿ ಎಂದರೆ ನೆಡಲು ಸಿದ್ಧಗೊಳಿಸಿದ ಗಿಡಗಳನ್ನು ಪೋಷಿಸಿ ಮಾರುವ‌ ಸ್ಥಳ. ನಾವೀಗ ಹೋಗುತ್ತಿರುವ ನರ್ಸರಿ ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ಮುಖ್ಯರಸ್ತೆಗೆ ತಾಗಿಕೊಂಡಿದೆ. ಬನ್ನಿ , ನರ್ಸರಿಯ...

ಬರಹಗಾರರ ಬಳಗ · ೧೬೮ ವೀಕ್ಷಣೆಗಳು
ಬಿಡುಗಡೆಯ ಹಾಡುಗಳು (ಭಾಗ ೧೮) - ತಿಪ್ಪಯ್ಯ ಮಾಸ್ತರ್
ಜನ ೨೩

ಬಿಡುಗಡೆಯ ಹಾಡುಗಳು (ಭಾಗ ೧೮) - ತಿಪ್ಪಯ್ಯ ಮಾಸ್ತರ್

ಬಿಡುಗಡೆಯ ಹಾಡುಗಳು ಕೃತಿಯಿಂದ ಈ ವಾರ ನಾವು ತಿಪ್ಪಯ್ಯ ಮಾಸ್ತರ್ ಎನ್ನುವ ಕವಿಯ ಕವನವೊಂದನ್ನು ಆರಿಸಿ ಪ್ರಕಟ ಮಾಡಲಿದ್ದೇವೆ. ಮುದವೀಡು ಕೃಷ್ಣ ರಾಯರ ಹಾಗೂ ತಿಪ್ಪಯ್ಯ ಮಾಸ್ತರರ ಕವನಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರುವುದರಿಂದ ಬಹಳಷ್ಟು ಕಡೆ...

ಕೆ.ಪಿ.ಅಶ್ವಿನ್ ರಾವ್ · ೯೧ ವೀಕ್ಷಣೆಗಳು
ಎರಡು ಮಹತ್ವದ ಪಾದಯಾತ್ರೆಗಳು
ಜನ ೨೩

ಎರಡು ಮಹತ್ವದ ಪಾದಯಾತ್ರೆಗಳು

ಇದೇ ತಿಂಗಳು ಕರ್ನಾಟಕದಲ್ಲಿ ಅತ್ಯಂತ ಉಪಯುಕ್ತ - ಸಾಮಾಜಿಕ ಜಾಗೃತಿಯ ಎರಡು ಮಹತ್ವದ ಪಾದಯಾತ್ರೆಗಳು ನಡೆಯುತ್ತಿವೆ. 1) ವಿಜ್ಞಾನದೆಡೆಗೆ ನಮ್ಮ ನಡಿಗೆ: 2025 ರ ಜನವರಿ 27 ರಿಂದ ಜನವರಿ 31 ರವರೆಗೆ, ಸೋಮವಾರದಿಂದ ಶುಕ್ರವಾರದವರೆಗೆ, ಬೆಂಗಳೂರಿನ ನ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೯೩) - ಸಹಜ ಸಾಗುವಳಿ
ಜನ ೨೨

ಕನ್ನಡ ಪತ್ರಿಕಾ ಲೋಕ (ಭಾಗ ೧೯೩) - ಸಹಜ ಸಾಗುವಳಿ

ಸಹಜ ಕೃಷಿಗೆ ಮೀಸಲಾದ ದ್ವೈಮಾಸಿಕ ‘ಸಹಜ ಸಾಗುವಳಿ’ ಬೆಂಗಳೂರಿನ Other Karnataka Book Center (OKBC) ಪ್ರತೀ ಎರಡು ತಿಂಗಳಿಗೊಮ್ಮೆ ಹೊರತರುತ್ತಿರುವ ಪತ್ರಿಕೆಯೇ ಸಹಜ ಸಾಗುವಳಿ. ಇದು ಕಾರ್ಪೊರೇಟ್ ದುರಾಕ್ರಮಣ ವಿರೋಧಿಸಿ ಸುಸ್ಥಿರ ಸಾವಯವ ಮತ್ತ...

ಶ್ರೀರಾಮ ದಿವಾಣ · ೨೧೩ ವೀಕ್ಷಣೆಗಳು
ಉಚಿತಗಳ ಆವಾಂತರ - ಭಾಗ 1
ಜನ ೨೨

ಉಚಿತಗಳ ಆವಾಂತರ - ಭಾಗ 1

ಉಚಿತ….. ಉಚಿತ… ಉಚಿತ! ಈ ಪದ ಕರ್ಣ ತಮಟೆಗೆ ಬಡಿದೊಡನೆಯೇ ಅಗಸನಿಂದ ಅರಸನ ತನಕ ಎಲ್ಲರೂ ಬಾಯಿ ಬಾಯಿ ಬಿಡುವರು. “ಉಚಿತ” ದ ಆಕರ್ಷಣಾ ಬಲ ಭೂಮಿಯ ಆಕರ್ಷಣಾ ಬಲಕ್ಕೂ ಮಿಗಿಲು. “ಫ್ರೀ” ಎಂಬ ಅಯಸ್ಕಾಂತೀಯ ಮಾರುಕಟ್ಟೆ ತಂತ್ರದ ಹಿಂದೆ ಶೀಘ್ರವಾಗಿ ಹಣ ಮಾ...

ರಮೇಶ ಎಂ. ಬಾಯಾರು · ೮೮ ವೀಕ್ಷಣೆಗಳು
ಗೋಹತ್ಯೆ, ಗೋಹಿಂಸೆ ನಿಲ್ಲಿಸಿ
ಜನ ೨೨

ಗೋಹತ್ಯೆ, ಗೋಹಿಂಸೆ ನಿಲ್ಲಿಸಿ

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಚ್ಚಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಘನಘೋರ ಘಟನೆ ನಡೆದಿದೆ. ದುಷ್ಕರ್ಮಿಗಳು ಗರ್ಭಿಣಿ ಹಸುವೊಂದರ ತಲೆ ಮತು ಕಾಲು ಕ...

ಕೆ.ಪಿ.ಅಶ್ವಿನ್ ರಾವ್ · ೪೯ ವೀಕ್ಷಣೆಗಳು
ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ..
ಜನ ೨೧

ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ..

2019 ರ ಜನವರಿ 21 ರಂದು ನಮ್ಮನ್ನಗಲಿದ ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ… ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ. ನಡೆದಾಡುವ ದೇವರಲ್ಲ, ನಲಿದಾಡುವ - ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು