ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ ಅಥವಾ…
ಫೆಬ್ರ ೦೧

ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ ಅಥವಾ…

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಗಂಗಾ ಯಮುನಾ ಸರಸ್ವತಿ ಎಂಬ ತ್ರಿವಳಿ ನದಿಗಳ ಸಂಗಮದಲ್ಲಿ ಮಿಂದು ಮೀಯುವ ಉತ್ಸವ, ನಾನಾ ಕಾರಣಗಳಿಗಾಗಿ ಇಡೀ ರಾಷ್ಟ್ರದಾದ್ಯಂತ ಗಮನ ಸೆಳೆದಿದೆ. ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ ಅಥ...

ಶ್ರೀರಾಮ ದಿವಾಣ · ೧೦೮ ವೀಕ್ಷಣೆಗಳು
ಓದಿ
ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಾ...
ಜನ ೨೭

ಭವ್ಯ ಭವಿಷ್ಯದ ಕನಸುಗಳನ್ನು ಕಾಣುತ್ತಾ...

ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ.... ವೇದ ಉಪನಿಷತ್ತುಗಳು, ಭಗವದ್ಗೀತೆ - ಖುರಾನ್ - ಬೈಬಲ್ - ಗ್ರಂಥ ಸಾಹಿಬ್ - ಬುದ್ದ ಜ್ಞಾನ - ಜೈನ ಪಂಥ - ಬಸವ ತತ್ವ - ಶೈವ ಪಂಥ - ದ್ವೈತ - ಅದ್ವೈತ - ವಿಶಿಷ್ಟಾದ್ವೈತ ಎಲ್ಲವನ...

ಶ್ರೀರಾಮ ದಿವಾಣ · ೮೮ ವೀಕ್ಷಣೆಗಳು
ಸಂತ ಮತ್ತು ಮನುಷ್ಯ
ಜನ ೨೭

ಸಂತ ಮತ್ತು ಮನುಷ್ಯ

ಇಂದು ಸಂತರ ಬದುಕಿಗೂ ಸಾಧಾರಣ ಮನುಷ್ಯನ ಬದುಕಿಗೂ ಇರುವ ವ್ಯತ್ಯಾಸ ತಿಳಿದುಕೊಳ್ಳೋಣ. ಸಂತರು ಸತ್ಯದರ್ಶನಕ್ಕಾಗಿ ಮೀಸಲಾಗಿ ಇರುತ್ತಾರೆ. ನಾವು ಪ್ರಪಂಚಕ್ಕೆ ಬದುಕನ್ನು ಮೀಸಲಾಗಿ ಇಟ್ಟಿರುತ್ತೇವೆ. ನಾವು ಶಬ್ದ, ರೂಪ, ರಸ, ಗಂಧ ಮತ್ತು ಸ್ಪರ್ಶಕ್ಕಾಗ...

ಎಂ.ಪಿ. ಜ್ಞಾನೇಶ್ · ೯೪ ವೀಕ್ಷಣೆಗಳು
ಎಚ್ಚರಿಕೆಯ ಫಲಕಗಳು
ಜನ ೨೭

ಎಚ್ಚರಿಕೆಯ ಫಲಕಗಳು

ಉತ್ತರ ಕರ್ನಾಟಕದ ಶಾಲಾ ಶಿಕ್ಷಕರ ಮಗನೊಬ್ಬ ಅತ್ಯಂತ ಸಾಂಪ್ರದಾಯಿಕ ಮತ್ತು ಗ್ರಾಮೀಣ ವ್ಯವಸ್ಥೆಯಲ್ಲಿ ಬೆಳೆದಿರುತ್ತಾನೆ. ಆ ಯುವಕ ಒಮ್ಮೆ ಅನಿವಾರ್ಯ ಕೆಲಸದ ಕಾರಣಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಬರಬೇಕಾಗುತ್ತದೆ. ಭಾರತೀಯ ಸಂಸ್ಕೃತಿ, ಸಂಪ್ರದಾ...

ಶ್ರೀರಾಮ ದಿವಾಣ · ೬೯ ವೀಕ್ಷಣೆಗಳು
ಭರವಸೆ ಮತ್ತು ವಿಶ್ವಾಸದೊಂದಿಗೆ ಭಾರತದ ಗಣತಂತ್ರ
ಜನ ೨೭

ಭರವಸೆ ಮತ್ತು ವಿಶ್ವಾಸದೊಂದಿಗೆ ಭಾರತದ ಗಣತಂತ್ರ

ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನಾಗಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ಇ...

ಬರಹಗಾರರ ಬಳಗ · ೫೮ ವೀಕ್ಷಣೆಗಳು
‘ಸಂಪದ’ ನಗೆಬುಗ್ಗೆ - ಭಾಗ ೧೦೫
ಜನ ೨೭

‘ಸಂಪದ’ ನಗೆಬುಗ್ಗೆ - ಭಾಗ ೧೦೫

ಜೀವನಾಂಶ ಸೂರಿ ಮತ್ತು ಶ್ರೀಮತಿ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದ್ ದಿನ ಸರಿ ಇದ್ರೆ ಒಂದ್ ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡೈವೋರ್ಸ್...

ಕೆ.ಪಿ.ಅಶ್ವಿನ್ ರಾವ್ · ೧೨೦ ವೀಕ್ಷಣೆಗಳು
ಇಂಥ ವಿಕೃತಿಗೆ ಕೊನೆಯೆಂದು?
ಜನ ೨೭

ಇಂಥ ವಿಕೃತಿಗೆ ಕೊನೆಯೆಂದು?

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು ತುಂಡಾಗಿ ಕತ್ತರಿಸಿ, ಕುಕ್ಕರ್ ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ವರದಿಯಾಗಿದೆ. ಪತ್ನಿ ಕಾಣೆಯಾಗಿದ್ದಾಳೆಂದು ಈಗ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
‘ಮಧು’ ಚೋರ ಈ ಜೇನು ಗಿಡುಗ !
ಜನ ೨೭

‘ಮಧು’ ಚೋರ ಈ ಜೇನು ಗಿಡುಗ !

ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆಲ್ಲ ಊಟ ಬಡಿಸಿ ಆದ ನಂತರ ನಾನೂ ಬಂದು ಊಟಮಾಡಲು ಕುಳಿತೆ. ನನ್ನ ಊಟ ಅರ್ಧ ಆಗಿತ್ತು ಆಗಲೇ ಮಕ್ಕಳು ಓಡೋಡಿ ಬಂದರು. ಏನಾಯಿತು ಎಂದು ಗಾಬರಿಯಿಂದ ಕೇಳಿದರೆ “ ಅಲ್ಲಿ ನಾವು ಕೈ ತೊಳೆಯುವ ಜಾಗದ ಹತ್ತಿರ ಆ ಕಡ...

ಅರವಿಂದ ಕುಡ್ಲ · ೮೦ ವೀಕ್ಷಣೆಗಳು
‘ಝಿರೋ ಫಿಗರ್’ ಎಂಬ ಹುಚ್ಚು ಕುದುರೆಯ ಹಿಂದೆ…
ಜನ ೨೬

‘ಝಿರೋ ಫಿಗರ್’ ಎಂಬ ಹುಚ್ಚು ಕುದುರೆಯ ಹಿಂದೆ…

ಈಗಿನ ಯುವ ಜನಾಂಗಕ್ಕೆ ಹೆಚ್ಚಾಗಿ ಹದಿಹರೆಯದ ಹುಡುಗಿಯರಿಗೆ ತಮ್ಮ ಫಿಗರ್ ಬಗ್ಗೆ ವಿಪರೀತ ಕಾಳಜಿ. ಅದಕ್ಕಾಗಿ ಸರಿಯಾದ ಸಮಯಕ್ಕೆ ಪೌಷ್ಟಿಕವಾದ ಆಹಾರವನ್ನೂ ಸೇವಿಸದೇ, ತಮಗೆ ಬೊಜ್ಜು ಬಾರದೇ ಇರಲಿ ಎಂದು ವಿಪರೀತ ಎನಿಸುವಷ್ಟು ಡಯಟ್ ಮತ್ತು ವ್ಯಾಯಾಮ ಮ...

ಕೆ.ಪಿ.ಅಶ್ವಿನ್ ರಾವ್ · ೮೦ ವೀಕ್ಷಣೆಗಳು
ಅಭಿವೃದ್ಧಿಯ ರೂಪ ಮತ್ತು ಪರಿಣಾಮ
ಜನ ೨೫

ಅಭಿವೃದ್ಧಿಯ ರೂಪ ಮತ್ತು ಪರಿಣಾಮ

ಜನವರಿ 26 ರ ಗಣರಾಜ್ಯೋತ್ಸವದ ಸನಿಹದಲ್ಲಿ… ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ? ಇದು ಅನಿವಾರ್ಯವೇ ? ಅನಿರೀಕ್ಷಿತ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾದ ಕಿತ್ತೂರು
ಜನ ೨೫

ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾದ ಕಿತ್ತೂರು

ಕಿತ್ತೂರಿನ ಕೊನೆಯ ಕಾಳಗ ಘಟಿಸಿ (1824) 200 ವರ್ಷಗಳು ಗತಿಸಿದರೂ ಕಿತ್ತೂರಿನ ಗತೈತಿಹಾಸ ಸ್ಮೃತಿಪಟಲದಲ್ಲಿದೆ. ಬೆಳಗಾವಿ ಜಿಲ್ಲೆಯ ಹಲವೆಡೆ ಕಿತ್ತೂರ ವೀರರ ಸಮಾಧಿಗಳು, ಸ್ಮಾರಕಗಳು ಇದ್ದು, ಅವು ಕಿತ್ತೂರ ರಾಜ - ರಾಣಿಯರ, ಬಂಟರ ಕ್ಷಾತ್ರತೇಜಸ್ಸನ...

ರಮೇಶ ನಾಯ್ಕ · ೧೪೩ ವೀಕ್ಷಣೆಗಳು
ಪುಸ್ತಕನಿಧಿ ಜನ ೨೫

ಪುಸ್ತಕನಿಧಿ 29:ನಾಟಕ ಪಂಚರಾತ್ರ

ಭಾಸನ ನಾಟಕವಾದ 'ಪಂಚರಾತ್ರ'ವು ಗದ್ಯ ಪದ್ಯಗಳಿಂದ ಕೂಡಿದ್ದುದರಿಂದ ತಿಳಿದುಕೊಳ್ಳಲು ಸುಲಭವಾಗಲಿ ಎಂದು ಒಬ್ಬರು ಪೂರ್ತಿ ಗದ್ಯದಲ್ಲಿ ನಾಟಕವನ್ನು ಬರೆದಿದ್ದಾರೆ. ಇದು ನನಗೆ archive.org ತಾಣದಲ್ಲಿ ಸಿಕ್ಕಿತು. ಸುಮಾರು 90 ಪುಟಗಳ ಈ ನಾಟಕದಲ್ಲಿ ಮ...

ಶ್ರೀಕಾಂತ ಮಿಶ್ರಿಕೋಟಿ · ೧೩೧ ವೀಕ್ಷಣೆಗಳು