ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪುಸ್ತಕನಿಧಿ ಆಗಸ್ಟ್ ೨೮

ಪುಸ್ತಕನಿಧಿ:24. 'ಭಾಸನ ಭಾರತ' ಜಿ. ಪಿ. ರಾಜರತ್ನಂ ಅವರ ಪುಸ್ತಕ

ಇವತ್ತು ಹಿಂದೆ ಇಳಿಸಿಕೊಂಡಿದ್ದ 'ಭಾಸನ ಭಾರತ' ಎಂಬ ಸುಮಾರು 100 ಪುಟಗಳ ಪುಸ್ತಕವನ್ನು ಓದಿದೆ. ಇದನ್ನು ಜಿ. ಪಿ. ರಾಜರತ್ನಂ ಅವರು ಬರೆದಿದ್ದಾರೆ. ಭಾಸನು ಸಂಸ್ಕೃತದಲ್ಲಿ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆರು ನಾಟಕಗಳು ಮಹಾಭಾರತದ ವಸ...

ಶ್ರೀಕಾಂತ ಮಿಶ್ರಿಕೋಟಿ · ೧೦೫ ವೀಕ್ಷಣೆಗಳು
ಓದಿ
ಶಿಕ್ಷಕಿಯನ್ನು ರಾವಣನಿಗೆ ಹೋಲಿಸಿದ ಬಾಲಕಿ !
ಆಗಸ್ಟ್ ೨೮

ಶಿಕ್ಷಕಿಯನ್ನು ರಾವಣನಿಗೆ ಹೋಲಿಸಿದ ಬಾಲಕಿ !

ಅಷ್ಠಮಿಯ ಅದ್ದೂರಿಯ ಸಂಭ್ರಮದಲ್ಲಿ ಎಲ್ಲ ಮಕ್ಕಳಿಗೂ ನೃತ್ಯದ ತರಬೇತಿ ನೀಡಲಾಗುತ್ತಿದ್ದು, ಮಕ್ಕಳು ತುಂಬಾ ಸಂತೋಷದಿಂದ ಇದ್ದಾರೆ. ಎಲ್ಲವನ್ನು ಬೇಗನೆ ಕಲಿಯುತ್ತಿದ್ದಾರೆ ಎಂಬುದು ಸಂತಸದ ವಿಚಾರ. ಹೀಗೆ ಒಂದು ದಿನ ಎಲ್ಲವೂ ಮುಗಿದು ಮಕ್ಕಳನ್ನು ಮನೆಗ...

ರಮ್ಯಾ ಆರ್ ಭಟ್ · ೬೯ ವೀಕ್ಷಣೆಗಳು
ಪರ್ಬತಿ ಬರುವ ಎಂಬ ಆನೆಗಳ ಮಾತೆ !
ಆಗಸ್ಟ್ ೨೮

ಪರ್ಬತಿ ಬರುವ ಎಂಬ ಆನೆಗಳ ಮಾತೆ !

ದಸರಾ ಮಹೋತ್ಸವ ಹತ್ತಿರ ಬರುತ್ತಿದೆ. ದಸರಾ ಮಹೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವುದು ಜಂಬೂ ಸವಾರಿ ಎನ್ನುವ ಗಜ ಪಡೆಗಳ ಮೆರವಣಿಗೆ. ಚಾಮುಂಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಹೊತ್ತು ಅಭಿಮನ್ಯು ಎಂಬ ಆನೆ ರಾಜ ಗಾಂಭೀರ್ಯದಿಂದ ಸಾಗುವ ಪರಿ, ಅದರ ಜೊ...

ಕೆ.ಪಿ.ಅಶ್ವಿನ್ ರಾವ್ · ೭೯ ವೀಕ್ಷಣೆಗಳು
ಸತ್ಯದ ಹುಡುಕಾಟ ನಿರಂತರ...
ಆಗಸ್ಟ್ ೨೭

ಸತ್ಯದ ಹುಡುಕಾಟ ನಿರಂತರ...

ಕೃಷ್ಣ ಜನ್ಮಾಷ್ಟಮಿಯಂದು ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ… ಎಂತಹ ಅತ್ಯದ್ಭುತ ಪಾತ್ರವದು, ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪ...

ಶ್ರೀರಾಮ ದಿವಾಣ · ೮೦ ವೀಕ್ಷಣೆಗಳು
ಕೃಷ್ಣಂ ವಂದೇ ಜಗದ್ಗುರುಂ
ಆಗಸ್ಟ್ ೨೭

ಕೃಷ್ಣಂ ವಂದೇ ಜಗದ್ಗುರುಂ

ಆದೌ ದೇವಕೀ ದೇವಿ ಗರ್ಭಜನನಂ ಗೋಪಿಗೃಹೇವರ್ಧನಂ/ ಮಾಯಾಪೂತನಿ ಜೀವಿತಾಪಹರಣಂ ಗೋವರ್ಧನೋದ್ಧಾರಣಂ// ಕಂಸಚ್ಛೇದನ ಕೌರವಾದಿ ಹರಣಂ ಕುಂತೀಸುತಾ ಪಾಲನಂ/ ಏತದ್ಭಾಗವತಂ ಪುರಾಣ ಪುಣ್ಯ ಕಥಿತಂ ಶ್ರೀಕೃಷ್ಣಲೀಲಾಮೃತಂ// “ಕೃಷ್ಣ” ಹೆಸರೇ ಅಪರಿಮಿತ ಆನಂದ, ಸೊಗ...

ಬರಹಗಾರರ ಬಳಗ · ೧೦೭ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೭೨) - ಕೂಟವಾಣಿ
ಆಗಸ್ಟ್ ೨೭

ಕನ್ನಡ ಪತ್ರಿಕಾ ಲೋಕ (ಭಾಗ ೧೭೨) - ಕೂಟವಾಣಿ

ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ "ಕೂಟವಾಣಿ" ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಕೇಂದ್ರ ಸಂಸ್ಥೆಯನ್ನು ಹೊಂದಿರುವ ಕೂಟ ಮಹಾಜಗತ್ತು (ರಿ) ಇದರ ಮಂಗಳೂರು ಅಂಗಸಂಸ್ಥೆಯು ಪ್ರಕಟಿಸುತ್ತಿರುವ ಪತ್ರಿಕೆ "ಕೂಟವಾಣಿ". 2007ರ ಮಾರ್ಚ್ ತಿಂಗಳಲ್ಲಿ...

ಶ್ರೀರಾಮ ದಿವಾಣ · ೧೧೦ ವೀಕ್ಷಣೆಗಳು
ಸುದ್ದಿ ಮೂಲಗಳನ್ನು ವಿವೇಚಿಸುವ ಪ್ರಬುದ್ಧತೆ ನಮಗಿರಲಿ...
ಆಗಸ್ಟ್ ೨೬

ಸುದ್ದಿ ಮೂಲಗಳನ್ನು ವಿವೇಚಿಸುವ ಪ್ರಬುದ್ಧತೆ ನಮಗಿರಲಿ...

ಪತ್ರಿಕೆ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು ನಾವು ಹೇಗೆ ಗ್ರಹಿಸಬೇಕು ? ಯಾವುದು ನಿಜ ? ಯಾವುದು ಸುಳ್ಳು ? ಯಾವುದು ಇರಬಹುದು ಎಂಬ ಅನುಮಾನ ? ಯಾವುದು ಸರಿ ಅಥವಾ ತಪ್ಪು ಎಂಬ ಪ್ರಶ್ನೆ ? ಯಾವ...

ಕೆ.ಪಿ.ಅಶ್ವಿನ್ ರಾವ್ · ೪೯ ವೀಕ್ಷಣೆಗಳು
ನೆನೆವುದೆನ್ನ ಮನಂ ಬನವಾಸಿ ದೇಶಮಂ...
ಆಗಸ್ಟ್ ೨೬

ನೆನೆವುದೆನ್ನ ಮನಂ ಬನವಾಸಿ ದೇಶಮಂ...

ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತಾ “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ವರ್ಣಿಸಿ ಹೇಳಿದ್ದ ಮಾತು ಇಂದಿಗೂ ಸತ್ಯ. ಒಮ್ಮೆ ಬನವಾಸಿಗೆ ಹೋದ ಪ್ರವಾಸಿಗ ಅಲ್ಲಿನ ಸೌಂದ...

ರಮೇಶ ನಾಯ್ಕ · ೨೯೭ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೮೩
ಆಗಸ್ಟ್ ೨೬

‘ಮಯೂರ' ಹಾಸ್ಯ - ಭಾಗ ೮೩

ಕಾಕಾ ಕಿಕೀ ಒಂದಿನ ನಾವು ನಮ್ಮ ನೆಂಟರ ಮನೆಗೆ ಹೋಗಿದ್ದೆವು. ಪ್ರೈಮರಿ ಶಾಲೆ ಓದುತ್ತಿರುವ ಅವರ ಮಗಳು ನವಮಿ. ಕ ಕಾ ಕಿ ಕೀ ಕು ಕೂ... ಓದು ಸಾಗಿತ್ತು. ನಮ್ಮನ್ನು ಕಂಡು ಪ್ರಶ್ನಾರ್ಥಕ ನೋಟ ಬೀರಿದಳು. ಅವರ ಅಮ್ಮ, ‘ಕಾಕ, ಕಾಕೀ (ಚಿಕ್ಕಪ್ಪ ಚಿಕ್ಕಮ್...

ಕೆ.ಪಿ.ಅಶ್ವಿನ್ ರಾವ್ · ೧೩೩ ವೀಕ್ಷಣೆಗಳು
ಮೋದಿಯವರ ಉಕ್ರೇನ್ ಭೇಟಿ
ಆಗಸ್ಟ್ ೨೬

ಮೋದಿಯವರ ಉಕ್ರೇನ್ ಭೇಟಿ

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧಗ್ರಸ್ಥ ಉಕ್ರೇನ್ ಗೆ ಭೇಟಿ ನೀಡಿರುವುದು ಸಹಜವಾಗಿಯೇ ಇಡೀ ವಿಶ್ವದ ಗಮನ ಸೆಳೆದಿದೆ. ಕಳೆದ ತಿಂಗಳಷ್ಟೇ ಮೋದಿಯವರು ರಷ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ಪುಟಿನ್ ರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕೆ...

ಕೆ.ಪಿ.ಅಶ್ವಿನ್ ರಾವ್ · ೭೬ ವೀಕ್ಷಣೆಗಳು
ರಾಜಕೀಯ ಪ್ರಹಸನ ನೋಡುತ್ತಾ ಮೂಕ ಹಕ್ಕಿಯ ರೋಧನೆ...
ಆಗಸ್ಟ್ ೨೫

ರಾಜಕೀಯ ಪ್ರಹಸನ ನೋಡುತ್ತಾ ಮೂಕ ಹಕ್ಕಿಯ ರೋಧನೆ...

ನಾವು ಚುನಾಯಿಸಿರುವ 224 ಜನಪ್ರತಿನಿಧಿಗಳು ಏಳು ಕೋಟಿ ಕರ್ನಾಟಕದ ಜನತೆಯನ್ನು ಪ್ರತಿನಿಧಿಸಿ ನಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕಾಗಿರುವ ಈ ಸಂದರ್ಭದಲ್ಲಿ, ಆಡಳಿತ ಪಕ್ಷ, ವಿರೋಧ ಪಕ್ಷ ಎನ್ನದೆ ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಹಗರಣಗಳ ತನಿಖೆ,...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಮಳ್ಳಿಯಲ್ಲ ಈ ಗದ್ದೆ ಮಿಂಚುಳ್ಳಿ !
ಆಗಸ್ಟ್ ೨೫

ಮಳ್ಳಿಯಲ್ಲ ಈ ಗದ್ದೆ ಮಿಂಚುಳ್ಳಿ !

ಭಾರತದ ಯಾವುದೇ ಭಾಗದಲ್ಲಾದರೂ ಸಾಮಾನ್ಯವಾಗಿ ಸಿಗುವ ಮಿಂಚುಳ್ಳಿ ಇದು. ಹೆಚ್ಚಾಗಿ ಎಲೆಕ್ಟ್ರಿಕ್ ಕಂಬ ಅಥವಾ ತಂತಿಯಮೇಲೆ, ಮರದಮೇಲೆ, ಮನೆ ಮತ್ತು ಕಟ್ಟಡಗಳ ಮೇಲೆ ಎಲ್ಲಾ ಕಡೆ ನೋಡಲಿಕ್ಕೆ ಸಿಗುವ ಅತ್ಯಂತ ಸಾಮಾನ್ಯವಾದ ಮಿಂಚುಳ್ಳಿ ಇದು. ಕಡುಕೆಂಪು ಬ...

ಬರಹಗಾರರ ಬಳಗ · ೯೪ ವೀಕ್ಷಣೆಗಳು