ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಆಹಾರದ ಸ್ಥಳಾಂತರ
ಸೆಪ್ಟೆಂ ೦೩

ಆಹಾರದ ಸ್ಥಳಾಂತರ

ಸಸ್ಯಗಳು ನೀರನ್ನು ಹೇಗೆ ಅಷ್ಟೊಂದು ಎತ್ತರಕ್ಕೆ ಸಾಗಿಸುತ್ತವೆ ಎಂಬುದು ಒಂದು ವಿಸ್ಮಯ. ಇದು ವಿಜ್ಞಾನವಲ್ಲ ವಿಸ್ಮಯ ಎಂಬುದು ನಿಮಗೆ ತಿಳಿದಿರಬಹುದು ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ ಸಸ್ಯ ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೇ ಯಾವುದೇ ವೆಚ್...

ದಿವಾಕರ ಶೆಟ್ಟಿ ಎಚ್ · ೭೧ ವೀಕ್ಷಣೆಗಳು
ಓದಿ
ಹಲ್ಲಿನ ಹಳದಿ ಬಣ್ಣದ ಸಮಸ್ಯೆಯೇ?
ಸೆಪ್ಟೆಂ ೦೩

ಹಲ್ಲಿನ ಹಳದಿ ಬಣ್ಣದ ಸಮಸ್ಯೆಯೇ?

ಮುತ್ತಿನಂತಹ ಹಲ್ಲು, ದಾಳಿಂಬೆ ಹಣ್ಣಿನಂತಹ ದಂತ ಪಂಕ್ತಿಗಳು ಇರಬೇಕೆಂಬುದು ಎಲ್ಲರ ಮನದಾಳದ ಕನಸು. ಆದರೆ ಇಂದಿನ ಯುಗದಲ್ಲಿ ನಾವು ತಿನ್ನುವ ಆಹಾರ ಮತ್ತು ಜೀವನ ಕ್ರಮಗಳ ಕಾರಣದಿಂದ ಬಹುತೇಕರ ಹಲ್ಲುಗಳು ಹಾಳಾಗುತ್ತಿವೆ. ನಮ್ಮ ದೇಹದ ಅತ್ಯಂತ ಗಟ್ಟಿಯ...

ಕೆ.ಪಿ.ಅಶ್ವಿನ್ ರಾವ್ · ೬೩ ವೀಕ್ಷಣೆಗಳು
ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆಯಾಗಲಿ
ಸೆಪ್ಟೆಂ ೦೩

ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆಯಾಗಲಿ

ದೇಶದ ವಿವಿಧ ಸ್ತರದ ನ್ಯಾಯಾಲಯಗಳಲ್ಲಿ ಕೋಟ್ಯಾಂತರ ಪ್ರಕರಣಗಳು ಬಾಕಿ ಇರುವ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸ್ಥಾಪನೆಯ ೭೫ನೇ ವರ್ಷದ ನೆನಪಿಗಾಗಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಪಾ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಅಕ್ಷರ ಸಾಹಿತ್ಯ, ಅನುಭವ ಸಾಹಿತ್ಯ, ಅನುಭಾವ ಸಾಹಿತ್ಯ...
ಸೆಪ್ಟೆಂ ೦೩

ಅಕ್ಷರ ಸಾಹಿತ್ಯ, ಅನುಭವ ಸಾಹಿತ್ಯ, ಅನುಭಾವ ಸಾಹಿತ್ಯ...

ಅಕ್ಷರ ಸಾಹಿತ್ಯ: ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು...

ಶ್ರೀರಾಮ ದಿವಾಣ · ೭೦ ವೀಕ್ಷಣೆಗಳು
ಶೌಚ - ಸ್ವಾಧ್ಯಾಯ
ಸೆಪ್ಟೆಂ ೦೨

ಶೌಚ - ಸ್ವಾಧ್ಯಾಯ

ಇಂದು ಪಾತಂಜಲ ಮಹರ್ಷಿಯ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಸ್ವಾಧ್ಯಾಯ ಅಂದರೆ ಸ್ವ ಅಧ್ಯಾಯ - ತಿಳಿದುಕೊಳ್ಳುವುದು, ಓದುವುದು. ಬಲ್ಲವರ ಮಾತನ್ನು ಓದುವುದು, ಕೇಳುವುದು. ಪದೇ ಪದೇ ಓದಿದರೆ, ಪ...

ಎಂ.ಪಿ. ಜ್ಞಾನೇಶ್ · ೭೪ ವೀಕ್ಷಣೆಗಳು
ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸ್ಸು
ಸೆಪ್ಟೆಂ ೦೨

ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸ್ಸು

"ಮಾನವ ಜನ್ಮ ಬಲು ಚಿಕ್ಕದು ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ" ಎಂಬ ದಾಸರ ಸಾಲುಗಳನ್ನು ಕೇಳಿದಾಗ ಓದಿದಾಗ ನೆನಪಾಗುವುದು ಇಂದಿನ ಯುವ ಸಮೂಹದ ಬೆಳವಣಿಗೆ. ಯುವಸಮೂಹದಲ್ಲೂ ಪ್ರತ್ಯೇಕವಾಗಿ ಟೀನೇಜ್ ವಯಸ್ಕರ ಬಗ್ಗೆ. ಹೌದು ಇತ್ತ ಬಾಲ್ಯವೂ...

ಮೌನರಾಗ · ೯೪ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೭೩) - ಟ್ಯೂಟರ್ಸ್ ಪೇಜ್
ಸೆಪ್ಟೆಂ ೦೨

ಕನ್ನಡ ಪತ್ರಿಕಾ ಲೋಕ (ಭಾಗ ೧೭೩) - ಟ್ಯೂಟರ್ಸ್ ಪೇಜ್

ಟಿ. ಆರ್. ಗೋಪಾಲಕೃಷ್ಣ ಅವರ "ಟ್ಯೂಟರ್ಸ್ ಪೇಜ್" ಉಡುಪಿ ನಗರದ ಸೂಪರ್ ಬಜಾರ್ ವಾಣಿಜ್ಯ ಸಂಕೀರ್ಣದಲ್ಲಿ ಗಣೇಶ್ ಟ್ಯುಟೋರಿಯಲ್ ಕಾಲೇಜು ನಡೆಸುತ್ತಿದ್ದ ಟಿ. ಆರ್. ಗೋಪಾಲಕೃಷ್ಣ ಅವರು ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಟ್ಯೂಟರ್ಸ್ ಪೇಜ್". ಪುಸ್ತಕ...

ಶ್ರೀರಾಮ ದಿವಾಣ · ೧೦೬ ವೀಕ್ಷಣೆಗಳು
ಮತ್ತೊಮ್ಮೆ ಗಾಂಧಿ...
ಸೆಪ್ಟೆಂ ೦೨

ಮತ್ತೊಮ್ಮೆ ಗಾಂಧಿ...

" ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಾಂತರ ಜನರ ಭರವಸೆಯಾಗಿದೆ. ಅವರು ತೋರಿದ ಮಾನವೀಯತೆಯ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ " ಎಂದು ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೮೪
ಸೆಪ್ಟೆಂ ೦೧

‘ಮಯೂರ' ಹಾಸ್ಯ - ಭಾಗ ೮೪

ಹೆಂಡತಿಗೆ ಕೊಡುವಷ್ಟೇ ಕೊಡಿ… ರಮೇಶ ಯಾವಾಗಲೂ ತನ್ನ ಪತ್ನಿ ಸ್ಮಿತಾಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದುದನ್ನು ನೋಡುತ್ತಿದ್ದ ಪಕ್ಕದ ಮನೆಯ ಗೀತಾಗೆ ಅವರ ಬಗ್ಗೆ ಹೊಟ್ಟೆ ಉರಿ. ಒಂದು ದಿನ ಗೀತಾ ತಮ್ಮ ಹಿತ್ತಲಿನಿಂದ ಪಕ್ಕದ ಮನೆ ಕಡೆ ನೋಡಿದಾ...

ಕೆ.ಪಿ.ಅಶ್ವಿನ್ ರಾವ್ · ೧೩೫ ವೀಕ್ಷಣೆಗಳು
೫೦% ತೆರಿಗೆ ಹಣ ರಾಜ್ಯಕ್ಕೆ : ಕರ್ನಾಟಕ ತರ್ಕಬದ್ಧ ವಾದ
ಸೆಪ್ಟೆಂ ೦೧

೫೦% ತೆರಿಗೆ ಹಣ ರಾಜ್ಯಕ್ಕೆ : ಕರ್ನಾಟಕ ತರ್ಕಬದ್ಧ ವಾದ

ಹೊಸತಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗದ ಜೊತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವುದೇ ರಾಜ್ಯವು ಕೇಂದ್ರಕ್ಕೆ ಪಾವತಿಸುವ ಒಟ್ಟು ತೆರಿಗೆಯಲ್ಲಿ ಅರ್ಧದಷ್ಟು ಪಾಲು ನಿಶ್ಚಿತವಾಗಿ ಆಯಾ ರಾಜ್ಯಕ್ಕೇ ಸಿಗುವಂತಾಗಬೇಕು ಎಂಬ ವಾ...

ಕೆ.ಪಿ.ಅಶ್ವಿನ್ ರಾವ್ · ೮೦ ವೀಕ್ಷಣೆಗಳು
ಶನಿವಾರದ ಆ ಒಂದು ಸಂಜೆ...
ಸೆಪ್ಟೆಂ ೦೧

ಶನಿವಾರದ ಆ ಒಂದು ಸಂಜೆ...

ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ, ಟೇಬಲ್ ಹಾಕಿಕೊಂಡು ಕುಳಿತು ನಗದು...

ಶ್ರೀರಾಮ ದಿವಾಣ · ೧೧೬ ವೀಕ್ಷಣೆಗಳು
ಪುರಾಣ ಪ್ರಸಿದ್ಧ ಹಕ್ಕಿ - ಗರುಡ
ಸೆಪ್ಟೆಂ ೦೧

ಪುರಾಣ ಪ್ರಸಿದ್ಧ ಹಕ್ಕಿ - ಗರುಡ

ಹಕ್ಕಿ ಕಥೆಯ ಇನ್ನೊಂದು ಸಂಚಿಕೆಗೆ ಸ್ವಾಗತ. ಇವತ್ತು ಒಂದು ಹೊಸ ಹಕ್ಕಿಯ ಪರಿಚಯ ಪರಿಚಯ ಮಾಡಿಕೊಳ್ಳೋಣ. ಇದ್ಯಾವ ಹೊಸ ಹಕ್ಕಿ, ಇದನ್ನು ನಾವು ದಿನವೂ ನೋಡ್ತೇವೆ ಅಂತ ನೀವೆಲ್ಲಾ ಹೇಳಬಹುದು. ಆಕಾಶದಲ್ಲಿ ರೆಕ್ಕೆ ಬಡಿಯದೇ, ಕೇವಲ ಬಿಡಿಸಿ ಇಟ್ಟುಕೊಂಡು...

ಬರಹಗಾರರ ಬಳಗ · ೨೫೭ ವೀಕ್ಷಣೆಗಳು