ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೪) - ವಿನಾಯಕ
ಮಾರ್ಚ್ ೧೪

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೪) - ವಿನಾಯಕ

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿ...

ಕೆ.ಪಿ.ಅಶ್ವಿನ್ ರಾವ್ · ೯೬ ವೀಕ್ಷಣೆಗಳು
ಓದಿ
ಮದುವೆಯ ನಂತರ...?
ಮಾರ್ಚ್ ೧೩

ಮದುವೆಯ ನಂತರ...?

ನನ್ನ ಹಿರಿಯ ವಿದ್ಯಾರ್ಥಿನಿಯೊಬ್ಬಳನ್ನು ಸಮಾರಂಭವೊಂದರಲ್ಲಿ ಭೇಟಿಯಾಗುವ ಸದವಕಾಶ ದೊರೆಯಿತು. ಕಾರ್ಯಕ್ರಮಗಳಲ್ಲಿ ಸಂಬಂಧಿಗಳ, ಕುಟುಂಬಿಕರ, ಶಿಷ್ಯರ ಭೇಟಿ ಸಹಜವೇ ಆದರೂ ಈಕೆಯ ಭೇಟಿ ವಿಶೇಷವಾದ ಅನುಭವ ನೀಡಿತು. ಆ ಅನುಭವದ ಪ್ರತಿಫಲವೇ ಈ ಲೇಖನ. ಅರಗ...

ಬರಹಗಾರರ ಬಳಗ · ೬೨ ವೀಕ್ಷಣೆಗಳು
ಹಾಸ್ ತಳಿಯ ಬೆಣ್ಣೆಹಣ್ಣು ಬೆಳೆದು ನೋಡಿ...!
ಮಾರ್ಚ್ ೧೩

ಹಾಸ್ ತಳಿಯ ಬೆಣ್ಣೆಹಣ್ಣು ಬೆಳೆದು ನೋಡಿ...!

ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ತಳಿ ಎಂದರೆ ಹಾಸ್ (Hass Avocado). ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Butter Fruit/ Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು ನಿರ್ದಿಷ್ಟ ವಾತಾವರಣದಲ್...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಚುನಾವಣಾ ಬಾಂಡ್ : ಅಕ್ರಮ ಸಕ್ರಮವೇ?
ಮಾರ್ಚ್ ೧೩

ಚುನಾವಣಾ ಬಾಂಡ್ : ಅಕ್ರಮ ಸಕ್ರಮವೇ?

ಸುಪ್ರೀಂ ಕೋರ್ಟ್ ಬೀಸಿದ ಚಾಟಿಯೇಟಿಗೆ ತಬ್ಬಿಬ್ಬಾದ ಸರ್ಕಾರ ಮತ್ತು ರಾಜಕೀಯ ಪಕ್ಷಗಳು, ಆತ್ಮ ವಂಚನೆಗೆ ಸಿಲುಕಿ ಬೆತ್ತಲಾದ ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ. ಭಾರತದ ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರದ ಮೂಲವೇ ಚುನಾವಣೆ ಎಂಬುದಾಗಿ ಸಾಮಾನ್ಯ ಜನ...

ಶ್ರೀರಾಮ ದಿವಾಣ · ೫೦ ವೀಕ್ಷಣೆಗಳು
ಭಾರತದ ಆತ್ಮರಕ್ಷಣೆಗೆ ‘ದಿವ್ಯಾಸ್ತ್ರ'ದ ಹೆಗ್ಗಳಿಕೆ
ಮಾರ್ಚ್ ೧೩

ಭಾರತದ ಆತ್ಮರಕ್ಷಣೆಗೆ ‘ದಿವ್ಯಾಸ್ತ್ರ'ದ ಹೆಗ್ಗಳಿಕೆ

ಭಾರತದ ಬತ್ತಳಿಕೆಯಲ್ಲಿರುವ ಅಗ್ನಿ ಕ್ಷಿಪಣಿಗಳ ಪೈಕಿ ಅತ್ಯಂತ ಸದೃಢವಾದ ಹಾಗೂ ಸಶಕ್ತವಾದ ಅಗ್ನಿ -೫ ಕ್ಷಿಪಣಿಗೆ ಈಗ ‘ಸ್ವತಂತ್ರ ಗುರಿ ನಿರ್ದೇಶಿತ ಮರುಪ್ರವೇಶ ವಾಹನ ತಂತ್ರಜ್ಞಾನ' (ಎಂಐ ಆರ್ ವಿ) ಅಳವಡಿಸಿ, ಪ್ರಯೋಗಾರ್ಥ ಯಶಸ್ವಿ ಪರೀಕ್ಷೆ ನಡೆಸಲ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಹುಚ್ಚರ ಸಂತೆಯಲ್ಲಿ ದೇಶದ ಮಾನ ಕಾಪಾಡೋಣ...
ಮಾರ್ಚ್ ೧೩

ಹುಚ್ಚರ ಸಂತೆಯಲ್ಲಿ ದೇಶದ ಮಾನ ಕಾಪಾಡೋಣ...

ಸಂಯಮವಿರಲಿ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಹೆಗಡೆಯವರೇ... ಯಾವನೋ ಹುಚ್ಚ 2047 ರ ವೇಳೆಗೆ ಭಾರತವನ್ನು ಇಸ್ಲಾಂ ದೇಶ ಮಾಡುವುದಾಗಿ ಹೇಳುತ್ತಾನೆ, ಇನ್ಯಾರೋ ಮತಿಗೇಡಿ ಅಫ್ಘಾನಿಸ್ತಾನ್, ಪಾಕ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
ಸೈದ್ಧಾಂತಿಕ ಸಂಘರ್ಷಗಳೇ ಬೇರೆ! ಮಾನವೀಯ ಸೌಹಾರ್ದಗಳೇ ಬೇರೆ!
ಮಾರ್ಚ್ ೧೩

ಸೈದ್ಧಾಂತಿಕ ಸಂಘರ್ಷಗಳೇ ಬೇರೆ! ಮಾನವೀಯ ಸೌಹಾರ್ದಗಳೇ ಬೇರೆ!

ವೇದಿಕೆಯ ಮೇಲಿನ ಸಂಘರ್ಷಗಳೇ ಬೇರೆ, ಬದುಕಿನ ಸೌಹಾರ್ದಗಳೇ ಬೇರೆ. ಮನುಷ್ಯತ್ವವನ್ನು ತೋರುವುದು ಕಷ್ಟವೇನಲ್ಲ ಎಂದು ತೋರಿಸುವ ನಿಜಜೀವನದ ಘಟನೆ ಇಲ್ಲಿದೆ. ಹೆಸರಾಂತ ಸಾಹಿತಿ ಮತ್ತು ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ತಮ್ಮ ಹರಿತವಾದ ಬರಹ ಮತ್ತು...

ಬರಹಗಾರರ ಬಳಗ · ೪೨ ವೀಕ್ಷಣೆಗಳು
ಹಿಂದೂಗಳು ಮೂರ್ತಿಪೂಜಕರಾಗಲು ಕಾರಣ ಮೂರ್ತಿಪೂಜೆ ಭಕ್ತಿಗೆ ಆಧಾರ
ಮಾರ್ಚ್ ೧೨

ಹಿಂದೂಗಳು ಮೂರ್ತಿಪೂಜಕರಾಗಲು ಕಾರಣ ಮೂರ್ತಿಪೂಜೆ ಭಕ್ತಿಗೆ ಆಧಾರ

ಹಿಂದೂಗಳು ಮೂರ್ತಿಪೂಜೆ ಯಾಕೆ ಮಾಡುತ್ತಾರೆ? ಎಂಬ ಜಿಜ್ಞಾಸೆ ಇಂದು ನಿನ್ನೆಯದಲ್ಲ. ನಮ್ಮ ಋಷಿಮುನಿಗಳು ಸಾವಿರಾರು ವರುಷಗಳ ಮುಂಚೆಯೇ ಈ ಪ್ರಶ್ನೆಗೆ ಸುಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ: ಅನಂತವಾದ ವಿಶ್ವವನ್ನು ನಿಯಂತ್ರಿಸುವ ಶಕ್ತಿಯನ್ನು ಮೂರ್ತಿ...

ಅಡ್ಡೂರು ಕೃಷ್ಣ ರಾವ್ · ೫೦ ವೀಕ್ಷಣೆಗಳು
ವೈಫಲ್ಯಗಳನ್ನು ಎದುರಿಸುವುದನ್ನು ಕಲಿಯಿರಿ
ಮಾರ್ಚ್ ೧೨

ವೈಫಲ್ಯಗಳನ್ನು ಎದುರಿಸುವುದನ್ನು ಕಲಿಯಿರಿ

ನಾನಾ ವಿಧದ ಪರೀಕ್ಷೆಗಳ ಸಮಯ ಈಗ ಬಂದಿದೆ. ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ, ರಾಜಕಾರಣಿಗಳಿಗೆ ಚುನಾವಣಾ ಪರೀಕ್ಷೆ ಎಲ್ಲವೂ ಮುಂದಿನ ಒಂದೆರಡು ತಿಂಗಳಲ್ಲಿ ನಡೆಯಲಿವೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಎಂದರೆ ಮನದಲ್ಲಿ ಏನೋ ಒಂದು ರ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ಸಾಧನೆ ಮತ್ತು ವ್ಯಕ್ತಿತ್ವ...
ಮಾರ್ಚ್ ೧೨

ಸಾಧನೆ ಮತ್ತು ವ್ಯಕ್ತಿತ್ವ...

ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ, ಆದರೆ ಆತ ಅತ್ಯುತ್ತಮ ಕಲಾವಿದ. ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ, ಆದರೆ ಆತ ತುಂಬಾ ಒಳ್ಳೆಯ ಪತ್ರಕರ್ತ, ಅವರೊಬ್ಬ ನೀಚ ಮನೋಭಾವದ ವ್ಯಕ್ತಿ, ಆದರೆ ಅವರು ಬಹುದೊಡ್ಡ ಬರಹಗಾರರು,...

ಶ್ರೀರಾಮ ದಿವಾಣ · ೯೩ ವೀಕ್ಷಣೆಗಳು
ಗೆಲ್ಲಲು ಹೊರಟವಳು...
ಮಾರ್ಚ್ ೧೨

ಗೆಲ್ಲಲು ಹೊರಟವಳು...

ಹುಟ್ಟಿದ್ದು ಬಡತನದ ಮನೆಯಲ್ಲಿ. ಅಪ್ಪ- ಅಮ್ಮನಿಗೆ ಇದ್ದದ್ದು ಒಂದಷ್ಟು ಹೊಲ. ಅದರಲ್ಲಿ ಬಿತ್ತಿ ಬೆಳೆದದ್ದು ಬದುಕುವುದಕ್ಕಷ್ಟೇ ಸಾಕಾಗುತ್ತಿತ್ತು. ಈ ಮಧ್ಯೆ ನಾವು ಆರು ಮಂದಿ ಹುಟ್ಟಿಕೊಂಡೆವು. ಎಲ್ಲಾ ಸರದಿಯಲ್ಲಿ ಹೆಣ್ಣಾಗಿ ಹುಟ್ಟುವ ಮುಂಚೆ, ಮನ...

ಯಾಕೂಬ್ ಎಸ್ ಕೊಯ್ಯೂರು · ೫೨ ವೀಕ್ಷಣೆಗಳು
ಮಾಧ್ಯಮಗಳ ಬುರುಡೆ ಸುದ್ದಿಗಳಿಗೆ ಇಲ್ಲಿದೆ ಸಾಕ್ಷಿ...!
ಮಾರ್ಚ್ ೧೨

ಮಾಧ್ಯಮಗಳ ಬುರುಡೆ ಸುದ್ದಿಗಳಿಗೆ ಇಲ್ಲಿದೆ ಸಾಕ್ಷಿ...!

ಮಾಧ್ಯಮಗಳ ಬುರುಡೆ, ಸುಳ್ಳು, ಅತಿರೇಕದ, ಬಾಲಿಶ ಸುದ್ದಿಗಳಿಗೆ ಮತ್ತೊಂದು ಕಪಾಳಮೋಕ್ಷ ಸಾಕ್ಷಿ ಇಲ್ಲಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿ ಎಲ್ಲೆಲ್ಲೂ ಹಾಹಾಕಾರ ಉಂಟಾಗಿದೆ. ಮುಂದೆ ಕೆಲವು ತಿಂಗಳು ಮಳೆ ಬಾರದಿದ್ದರೆ ಬೆಂಗಳೂರಿನ ನೀರಿ...

ಶ್ರೀರಾಮ ದಿವಾಣ · ೬೦ ವೀಕ್ಷಣೆಗಳು