ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಮಯೂರ’ ಹಾಸ್ಯ - ಭಾಗ ೬೩
ಮಾರ್ಚ್ ೨೪

‘ಮಯೂರ’ ಹಾಸ್ಯ - ಭಾಗ ೬೩

ಸಣ್ಣ ಕಾರ್ಖಾನೆಗಳು ತರಗತಿಯಲ್ಲಿ ವಾಯುಮಾಲಿನ್ಯದ ದುಷ್ಪರಿಣಾಮಗಳ ಕುರಿತು ಪಾಠ ಮಾಡುತ್ತಿದ್ದೆ. ಕಾರ್ಖಾನೆ, ವಾಹನಗಳ ದಟ್ಟ ಹೊಗೆ ವಾಯುಮಾಲಿನ್ಯಕ್ಕೆ ಕಾರಣ. ಹಾಗೆಯೇ ಈ ಧೂಮಪಾನಿಗಳೂ ಸಹ ‘ಸಣ್ಣ ಕಾರ್ಖಾನೆಗಳಂತೆ' ವಾಯು ಮಾಲಿನ್ಯಕ್ಕೆ ಕಾರಣರಾಗುತ್ತ...

ಕೆ.ಪಿ.ಅಶ್ವಿನ್ ರಾವ್ · ೧೨೦ ವೀಕ್ಷಣೆಗಳು
ಓದಿ
ಜನಕಲ್ಯಾಣಕ್ಕೆ ಆದ್ಯತೆ ಕೊಡಿ
ಮಾರ್ಚ್ ೨೪

ಜನಕಲ್ಯಾಣಕ್ಕೆ ಆದ್ಯತೆ ಕೊಡಿ

ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯವೀಗ ‘ಚರ್ಚಾ ವಿಷಯ' ಆಗಿಬಿಟ್ಟಿದೆ. ಅದಕ್ಕೆ ಕಾರಣ, ಒಬ್ಬರು ಆಕಾಂಕ್ಷಿಗೆ ಅದು ಕೈತಪ್ಪಿರುವುದು ಮತ್ತು ‘ಹೊರಗಿನವರಿಗೆ' ಸಿಕ್ಕಿರುವುದು. ಹೀಗೆ ಟಿಕೆಟ್ ತಪ್ಪಿರುವ ಆಕಾಂಕ್ಷಿ ‘ಕಾಂಗ್ರೆಸ್, ಬಿಜ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ...(ಭಾಗ 1)
ಮಾರ್ಚ್ ೨೪

ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ...(ಭಾಗ 1)

ವಿಶ್ವ ಕಾವ್ಯ ದಿನ - ಮಾರ್ಚ್ 21, ವಿಶ್ವ ಜಲ ದಿನ - ಮಾರ್ಚ್ 22, ಭಗತ್ ಸಿಂಗ್, ಶಿವರಾಂ ರಾಜ್ ಗುರು, ಸುಖದೇವ್ ತಾಪರ್ ಹುತಾತ್ಮರಾದ ದಿನ - ಮಾರ್ಚ್ 23, ಲಾಹೋರ್ ಜೈಲಿನಲ್ಲಿ. ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ.. ನಾನು ನಸು ನ...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
ಕಾಳಿಂಗವಲ್ಲ...ಕಂದು ಕಳಿಂಗ ಹಕ್ಕಿ !
ಮಾರ್ಚ್ ೨೪

ಕಾಳಿಂಗವಲ್ಲ...ಕಂದು ಕಳಿಂಗ ಹಕ್ಕಿ !

ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನೊಂದು ಬಾರಿ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಸಮೀಪ ಇರುವ ಅಂಕಸಮುದ್ರ ಎಂಬ ಪಕ್ಷಿಧಾಮಕ್ಕೆ ಹೋಗಿದ್ದೆ. ತುಂಗಭದ್ರಾ ನದಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದ ಬಳಿಯಲ್ಲಿರುವಂತಹ ಈ ಪಕ್ಷಿಧಾಮ ಹಲವಾರು ವಲಸೆ ಪಕ್...

ಅರವಿಂದ ಕುಡ್ಲ · ೩೮ ವೀಕ್ಷಣೆಗಳು
ನೀರಿನ ಮಹತ್ವ ಸಾರಲು ವಿಶ್ವ ಜಲದಿನ
ಮಾರ್ಚ್ ೨೩

ನೀರಿನ ಮಹತ್ವ ಸಾರಲು ವಿಶ್ವ ಜಲದಿನ

ಜಲ--ಜೀವಜಲ ಅಬ್ಬಾ! ಬತ್ತಿ ಹೋದರೆ ಮಾನವನ, ಸಕಲ ಜೀವಿಗಳ ಪರಿಸ್ಥಿತಿ ಏನಾಗಬಹುದು, ಊಹಿಸಲೂ ಸಾಧ್ಯವಿಲ್ಲ. ಕುಡಿಯುವ ಬಾವಿ ನೀರು ಇಂದು ಅಪರೂಪವಾಗಿದೆ. ಮನೆಯಲ್ಲಿ ಒಂದು ಕ್ಷಣ ನೀರು ನಳ್ಳಿಯಲ್ಲಿ ಬರುವುದಿಲ್ಲ ಎಂದಾದರೆ ಆಗುವ ತಳಮಳ, ಸಂಕಟ, ಅಯ್ಯೋ...

ರತ್ನಾ ಕೆ.ಭಟ್ · ೫೩ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೫೧) - ಬಡವರ ಬಂಧು
ಮಾರ್ಚ್ ೨೩

ಕನ್ನಡ ಪತ್ರಿಕಾ ಲೋಕ (ಭಾಗ ೧೫೧) - ಬಡವರ ಬಂಧು

ಮಂಗಳೂರು ಜಾರಪ್ಪನವರ "ಬಡವರ ಬಂಧು" ಮಂಗಳೂರಿನಿಂದ ಪ್ರತೀ ಬುಧವಾರ ಮುದ್ರಣವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದ ವಾರಪತ್ರಿಕೆ "ಬಡವರ ಬಂಧು". ಮಂಗಳೂರು ಜಾರಪ್ಪ ಎಂಬವರು ಇದರ ಸಂಪಾದಕರಾಗಿದ್ದರು. ಇವರು, ಮಂಗಳೂರಿನಲ್ಲಿ ಪ್ರಧಾನ ಕಚೇರಿ ಮತ್ತ...

ಶ್ರೀರಾಮ ದಿವಾಣ · ೯೯ ವೀಕ್ಷಣೆಗಳು
ವಿಶ್ವ ಗುಬ್ಬಚ್ಚಿ ದಿನ - ಮಾರ್ಚ್ 20...
ಮಾರ್ಚ್ ೨೩

ವಿಶ್ವ ಗುಬ್ಬಚ್ಚಿ ದಿನ - ಮಾರ್ಚ್ 20...

ಒಂದು ಆಶ್ಚರ್ಯಕರ ಸಂಗತಿಯನ್ನು ಕೆಲವರು ಗಮನಿಸಿರಬೇಕು. ಅನೇಕ ಸಾಮಾಜಿಕ ಜಾಲತಾಣಗಳ ಸಾಮಾನ್ಯ ಜನ ಮತ್ತು ಪ್ರಾಣಿ, ಪಕ್ಷಿ, ಪರಿಸರ ಪ್ರೇಮಿಗಳು ಗುಬ್ಬಚ್ಚಿ ದಿನದಂದು ಭಾವುಕರಾಗಿ ಗುಬ್ಬಚ್ಚಿಯನ್ನು ನೆನೆಯುತ್ತಿದ್ದಾರೆ. ಹೆಚ್ಚು ಕಡಿಮೆ ವಿ ಮಿಸ್ ಯು...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು
ಇರುವುದೊಂದೇ ಭೂಮಿ !
ಮಾರ್ಚ್ ೨೩

ಇರುವುದೊಂದೇ ಭೂಮಿ !

‘ಹಸಿರೇ ಉಸಿರು’ ಎಂಬ ವಾಕ್ಯದಂತೆ ಹಸಿರಿಲ್ಲದೆ ಉಸಿರಾಡಲು ಗಾಳಿಯಿಲ್ಲ. ಗಾಳಿಯಿಲ್ಲದೆ ಮಾನವ ಸಂಕುಲಕ್ಕೆ ಮಾತ್ರವಲ್ಲದೆ ಸಕಲ ಜೀವಜಾಲಕ್ಕೂ ಉಸಿರಾಟವೂ ಇಲ್ಲ. ಹುಟ್ಟಿನಿಂದ ಸಾವಿನ ತನಕ ಮಾನವ ಸಂಕುಲಕ್ಕೆ ಸಸ್ಯಗಳು ಮತ್ತು ಪರಿಸರ ಬಹಳ ಮುಖ್ಯವೆನಿಸಿದ...

ಬರಹಗಾರರ ಬಳಗ · ೨೨೮ ವೀಕ್ಷಣೆಗಳು
ಭಗವದ್ಗೀತೆ - ಬದುಕಿನ ಬೆಳಕು
ಮಾರ್ಚ್ ೨೨

ಭಗವದ್ಗೀತೆ - ಬದುಕಿನ ಬೆಳಕು

ಕುರುಕ್ಷೇತ್ರದ ರಣಾಂಗಣ. ಪಾಂಡವರ ಮತ್ತು ಕೌರವರ ಸೈನ್ಯಗಳು ಮಹಾಯುದ್ಧಕ್ಕಾಗಿ ಮುಖಾಮುಖಿಯಾಗಿವೆ. ಆ ಸಂದರ್ಭದಲ್ಲಿ, ಅಪ್ರತಿಮವೀರ ಅರ್ಜುನ “ಭಗವಾನ್ ಶ್ರೀಕೃಷ್ಣ, ನನ್ನ ಕುಲದ ಹಿರಿಯರು, ಪೂಜ್ಯರು, ಗುರುಗಳು, ಬಂಧುಗಳು ಎದುರಿದ್ದಾರೆ. ನಾನು ಯುದ್ಧ...

ಅಡ್ಡೂರು ಕೃಷ್ಣ ರಾವ್ · ೬೯ ವೀಕ್ಷಣೆಗಳು
ಗುಬ್ಬಚ್ಚಿಗಳು ಮರಳಿ ಬಂದವು !
ಮಾರ್ಚ್ ೨೨

ಗುಬ್ಬಚ್ಚಿಗಳು ಮರಳಿ ಬಂದವು !

ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಮನೆಯ ಎದುರಲ್ಲಿ ಎರಡು ಗುಬ್ಬಚ್ಚಿಗಳು ಹಾರಾಟ ನಡೆಸಿದ್ದವು, ಅದನ್ನು ಕಂಡು ನನಗೆ ಬಹಳ ಖುಷಿ ಆಗಿತ್ತು. ಕಾರಣವೇನೆಂದರೆ, ನಾನಾ ಕಾರಣಗಳಿಂದ ಇತ್ತೀಚೆಗೆ ಗುಬ್ಬಿಗಳ ಸಂಖ್ಯೆ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಮರಗಳನ್ನೂ ನಾವು ಮಕ್ಕಳಂತೆ ಪೋಷಿಸೋಣ
ಮಾರ್ಚ್ ೨೨

ಮರಗಳನ್ನೂ ನಾವು ಮಕ್ಕಳಂತೆ ಪೋಷಿಸೋಣ

ಕಳೆದ ಕೆಲವು ದಶಕಗಳಿಂದ ಈ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ‘ಕಾಡು ಎನ್ನುವುದು ಜೀವ ವೈವಿಧ್ಯತೆಯ ಬಹುದೊಡ್ದ ಆಗರ. ಕಾಡು ಸಮೃದ್ಧವಾಗಿದ್ದರೆ ಆ ವಲಯದಲ್ಲಿ ಮಳೆ ಪ್ರಮಾಣಕ್ಕೆ ಕೊರತೆಯಾಗದು. ಭೂ ಸವಕಳಿಯ ಸಮಸ್ಯೆ ಇರದು. ಎಲ್ಲಕ್ಕಿಂತ ಹೆಚ್ಚ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಕ್ರಿಕೆಟ್ ಜೂಜಿನ ಮಜಾ ನಾಳೆಯಿಂದ ಪ್ರಾರಂಭ…
ಮಾರ್ಚ್ ೨೨

ಕ್ರಿಕೆಟ್ ಜೂಜಿನ ಮಜಾ ನಾಳೆಯಿಂದ ಪ್ರಾರಂಭ…

ಸ್ವಲ್ಪ ಜಾಗೃತರಾಗಿ.. ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ? ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಾಳೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು