ಒಂದು ಒಳ್ಳೆಯ ನುಡಿ - 302
ಪುಸ್ತಕವ ಓದುತಲಿ ಜ್ಞಾನವನು ಗಳಿಸಯ್ಯಾ ಮಸ್ತಕದಿ ಇರಿಸುತಲಿ ಬದುಕನ್ನು ನಡೆಸಯ್ಯಾ ಓದು-ಬರೆಹ ಜೀವನದ ಮೆಟ್ಟಿಲುಗಳಯ್ಯಾ ಹೆತ್ತವರ ಗುರು ಹಿರಿಯರ ಸದಾ ಗೌರವಿಸಯ್ಯಾ ಈ ಜೀವ ಭಗವಂತನ ಭಿಕ್ಷೆ ತಿಳಿಯಯ್ಯಾ ನಾಡು ನುಡಿ ರಾಷ್ಟ್ರಭಕ್ತಿಯದು ದೊಡ್ಡದಯ್ಯಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪುಸ್ತಕವ ಓದುತಲಿ ಜ್ಞಾನವನು ಗಳಿಸಯ್ಯಾ ಮಸ್ತಕದಿ ಇರಿಸುತಲಿ ಬದುಕನ್ನು ನಡೆಸಯ್ಯಾ ಓದು-ಬರೆಹ ಜೀವನದ ಮೆಟ್ಟಿಲುಗಳಯ್ಯಾ ಹೆತ್ತವರ ಗುರು ಹಿರಿಯರ ಸದಾ ಗೌರವಿಸಯ್ಯಾ ಈ ಜೀವ ಭಗವಂತನ ಭಿಕ್ಷೆ ತಿಳಿಯಯ್ಯಾ ನಾಡು ನುಡಿ ರಾಷ್ಟ್ರಭಕ್ತಿಯದು ದೊಡ್ಡದಯ್ಯಾ...
ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶ್ರುತಂ/ ಶೋಕೋ ನಾ ಶಯತೇ ಸರ್ವಂ ನಾಸ್ತಿ ಶೋಕಸಮೋ ರಿಪು:// ದು:ಖವೆಂಬುದು ನಮ್ಮಲ್ಲಿರುವ ಧೈರ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ. 'ಏನು ಮಾಡಬೇಕೆಂದೇ ತೋಚುತ್ತಿಲ್ಲ' ಎನ್ನುವಷ್ಟರ ಮಟ್ಟಿಗೆ ಹತಾಶರಾಗುತ್ತೇವ...
ಯಾರೇ ಆಗಲಿ 'ಹೆಣ, ಶವ' ಎಂದು ಹೇಳುವ ಮೊದಲೆ ಏನನ್ನಾದರೂ ಸಾಧಿಸುವುದು ಅಗತ್ಯ. ಆಗ ಮನುಷ್ಯ ಜನ್ಮಕ್ಕೊಂದು ಅರ್ಥ. ಪುಣ್ಯ ಕಾರ್ಯಗಳನ್ನು ಉಸಿರಿರುವಾಗಲೇ ಮಾಡಿ ಮುಗಿಸಬೇಕು. ಆ ಮೇಲೆ ಸಾಧ್ಯವೇ? ಸಾಧನೆಗಳನ್ನು ಮಾಡಲು ಸತತ ಪ್ರಯತ್ನ ಬೇಕು. ಶಕ್ತಿಯಿಂ...
ನಾವು ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಬಹಳ ಆಲೋಚಿಸಬೇಕು. ಒಬ್ಬರತ್ತ ಬೆರಳು ತೋರಿಸಿ ಮಾತನಾಡುವುದು ಕಷ್ಟವಲ್ಲ, ಅದರ ಪರಿಣಾಮವನ್ನು ಊಹಿಸಿದರೆ ಬಲು ಘೋರ. ಸತ್ಯವಾದರೆ ಸರಿ. ಸುಳ್ಳಾದರೆ ಉಸಿರಿಗೆ ಕುತ್ತು ಬರಬಹುದು. ಅಪವಾದ ಸಲ್ಲದು. ಬಹು ಎಚ್ಚರ...
'ಆಟ ಊಟ ಪಾಠ ನಲಿಯುತ ಕಲಿ ನೀ ಮಗುವೇ ಅ ಆ ಇ ಈ ಓದುತಲಿ ಬರೆಯುತ ಕಲಿ ನೀ ಮಗುವೇ’ ಶಿಶುಗೀತೆ, ಅಭಿನಯ ಗೀತೆ ಪುಟಾಣಿಗಳಿಗೆ ನೆನಪಿನಲ್ಲಿ ಉಳಿಯುವ ಸಾಧ್ಯತೆ ಹೆಚ್ಚು. ಹಾಡಿ ಹಾಡಿ ಬಾಯಿ ಪಾಠವೇ ಆಗಬಹುದು. ಅರ್ಥ ಗೊತ್ತಿಲ್ಲದಿದ್ದರೂ ಕುಣಿಯುತ್ತಾ, ನಗ...
ವೀರಸಿರಿ ಕಲೆ ಬೀಡು ನನ್ನ ತಾಯ್ನಾಡು ನಾಲಿಗೆಗೆ ನಿಲುಕದಾ ನುಡಿಗಳುಂಟು ನುಡಿಗಳಿಗೂ ನಿಲುಕದಾ ಭಾವವುಂಟು ಹಿರಿಯ ಕವಿ ವಿ.ಸೀತಾರಾಮಯ್ಯನವರ ಹೊನ್ನಿನ ಸಾಲುಗಳಿವು. ಕನ್ನಡದ ಕಾವ್ಯದಲ್ಲಿ ಹುರುಳು-ತಿರುಳು ಎರಡೂ ಇದ್ದು ಓದುಗರ ರಂಜಿಸಲೆಂಬ ಆಶಯ ಶ್ರೀಯ...
'ನಿನ್ನ ಕರುಣೆಯ ಉಸಿರು ತಾನೆ ನನ್ನ ನುಡಿಸುತಿರಲು ಕಾಡು ಬಿದಿರ ತುಂಡು ನಾನಾದರೆ ಕೊಳಲು ನೀನು ನಡೆಸಲು ನಡೆದೆ,ನುಡಿಸಲು ನುಡಿದೆ ನಾನೆಂಬುದಿದು ತಾ ನನ್ನದಲ್ಲ ಎನ್ನ ಬಾಳಿದು ನೋಡು ನೀನೆ ಹಾಡಿದ ಹಾಡು ಎಂತಿದ್ದರೇನಂತೆ ಚಿಂತೆ ಎನಗಿಲ್ಲ’ ಹಿರಿಯ ಕಾ...
'ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ ಮೆಲ್ಲೆದೆಯ ಸವಿಯೊಲುಮೆ ಕರಗಿ ಕಬ್ಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು ಮರವನಪ್ಪಿದ ಬಳ್ಳಿ ಬಳುಕುವಂತೆ ಈ ಸಾಲುಗಳು ಎಷ್ಟೊಂದು ಸೊಗಸು ಅಲ್ಲವೇ?ನಮ್ಮ ಕನ್...
ವಿಶ್ವ ಮಹಿಳಾ ದಿನವಿದ್ದಂತೆ, ವಿಶ್ವ ಪುರುಷರ ದಿನವೂ ತಾ ೧೯-೧೧-೨೫ರಂದು ಆಚರಿಸಲ್ಪಡುತ್ತದೆ. ಪುರುಷರ ಸಮಸ್ಯೆಗಳ ಬಗ್ಗೆ ಅವಲೋಕನ, ಜಾಗೃತಿ ಹಾಗು ಜಾಗ್ರತೆ ಮೂಡಿಸುವ, ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವರ ಆರೋಗ್ಯದ ಬಗ...
ಹಚ್ಚೇವು ಕನ್ನಡದ ದೀಪ ಬೆಳಗಿಸಿದಿರಿ ಬೆಳಗಾವಿಯ ರಾಮದುರ್ಗದಲಿ ಜನಿಸಿದಿರಿ ಕನ್ನಡದ ಕಟ್ಟಾಭಿಮಾನಿಯಾಗಿ ಮೆರೆದಿರಿ ಭಾಷಾಭಿಮಾನದಲಿ ತಮಗೆ ತಾವೇ ಸಾಟಿಯಾದಿರಿ ಆಳವಾದ ಅಧ್ಯಯನ ನರನಾಡಿಯಲಿತ್ತು ವಾಮನನಾದರೂ ತ್ರಿವಿಕ್ರಮನ ಸಾಧನೆಯಾಗಿತ್ತು ಗೀತ-ಗೌರವಕ...
ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು ಅಆಇಈ ಅಕ್ಷರ ಮಾಲೆ ಹೊಳೆಯುವ ಮುತ್ತುಮಣಿ ಭೇದಭಾವವು ನಮ್ಮೊಳು ಬೇಡ ಮನುಜರೆಲ್ಲ ಒಂದೇ ನಾವೆಲ್ಲರು ಕನ್ನಡ ನೆಲಜಲದಿ ಜನಿಸಿ, ಬದುಕನ್ನು ಕಟ್ಟಿಕೊಂ...
ದಾಸ ಸಾಹಿತ್ಯ ಪರಂಪರೆಯ ಸರಿಸುಮಾರು ಎರಡುನೂರ ಐವತ್ತಕ್ಕೂ ಹೆಚ್ಚು ದಾಸರಲ್ಲಿ ಅತ್ಯಂತ ಪ್ರಭಾವಿ ದಾಸಶ್ರೇಷ್ಠ ಹರಿದಾಸರು 'ಕನಕದಾಸರು'.ಸರಿಸುಮಾರು ೧೫-೧೬ನೇ ಶತಮಾನದ ಆ ಕಾಲದಲ್ಲಿಯೇ ಮಹಾ ಚಿಂತನೆಯನ್ನು ಸಮಾಜಕ್ಕೆ ನೀಡಿದವರು. ಇವರು ಭಕ್ತಿಪಂಥದವರು...