ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ (260) ವಿಶ್ವ ಮಾತೃಭಾಷೆ ದಿನ

ಫೆಬ್ರ ೨೧ ಲೇಖನ ೫೬ ವೀಕ್ಷಣೆ

ಮಾತೃಭಾಷೆ ಮಾನವನ ಆರಂಭಿಕವಾದ ಮಾತುಗಳ ಭಾಷೆ. ಮೊದಲು ನೆನಪಾಗುವ ನುಡಿ ‘ಅಮ್ಮ’. ಅದುವೇ ನಮ್ಮ ಮಾತೃಭಾಷೆ. ಮಗುವಿನ ತೊದಲು ನುಡಿ ತಾಯಿಭಾಷೆ. ಈ ಪವಿತ್ರವಾದ, ಶ್ರೇಷ್ಠವಾದ ಭಾಷೆಯನ್ನು ಮರೆಯಬಾರದು. ಪ್ರಪಂಚದಲ್ಲಿ ಅವಲೋಕಿಸಿದರೆ ಅಂದಾಜು ೭೧೦೦ಕ್ಕಿಂ...

ನವ್ಯದಲಿ ಮಿಂಚಿದ ಯುಗದ ಕವಿ - ಮೊಗೇರಿ ಗೋಪಾಲಕೃಷ್ಣ ಅಡಿಗರು

ಫೆಬ್ರ ೧೮ ಲೇಖನ ೫೦ ವೀಕ್ಷಣೆ

ಆವ ವಿಧದಲಿ ಕನ್ನಡದ ಮಾತೆ ನಿನ್ನಡಿಯ ಸೇವೆ ಗೆನ್ನೀ ತನುವ ಮುಡಿಪಾಗಿ ಕೊಡಲಿ ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು ಜಾತಿಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ ಅಲ್ಲೊಂದು ಇಲ್ಲೊಂದು ಬರೆದು ಚೆಲ್ಲಿದ ಚೂರು ಕಾಗದಗಳೋ ಎನಲು ಆಗಸದಲ್ಲಿ ಈ...

ಪುಣ್ಯ ಪರ್ವಕಾಲ

ಫೆಬ್ರ ೧೬ ಕವನ ೪೩ ವೀಕ್ಷಣೆ

ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ ಸಮಯವಿಂದು ದಾನ ಧರ್ಮಗಳ ಮಾಡುವ ಪುಣ್ಯ ಪರ್ವಕಾ...

ಭಗವಾನ್ ಭಾಸ್ಕರನಿಗೆ ನಮೋ ನಮಃ

ಫೆಬ್ರ ೧೫ ಲೇಖನ ೫೬ ವೀಕ್ಷಣೆ

ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್/ ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್// ಅದಿತಿ ಮಾತೆಯ ಸುಕುಮಾರನಂತೆ ಭಗವಾನ್ ಭಾಸ್ಕರ. ದಿನನಿತ್ಯವೂ ವಿಶ್ವವನ್ನು ಬೆಳಗಿಸುವ, ಶಾಖವನ್ನು ಪಸರಿಸಿ ಜಗದ ಜೀವ ಕೋಟಿಗಳ ಹಸಿವನ್ನು ನೀಗಿಸಲು,...

ಪ್ರೇಮಿಗಳ ದಿನದ ಆಚರಣೆ ಹೇಗೆ ಜಾರಿಗೆ ಬಂತು?

ಫೆಬ್ರ ೧೩ ಲೇಖನ ೭೪ ವೀಕ್ಷಣೆ

ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ) ಫೆಬ್ರವರಿ ೧೪ ಎಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ, ಅದರ ಆಚರಣೆ. ಇದರ ಹಿಂದಿನ ಮಾಹಿತಿಯನ್ನೋದಿದಾಗ ರೋಮ್ ಸಾಮ್ರಾಜ್ಯದ ೨ನೇ ಕ್ಲಾಡಿಯಸ್ ರಾಜ ಸರ್ವಾಧಿಕಾರಿ ಧೋರಣೆಯಿಂದ ಎಲ್ಲರಿಗೂ ಹಿಂಸೆ...

ಚಿಕ್ಕ ಮುನಿಯಪ್ಪ (ಗಿತ್ತಪ್ಪ)- ಅಮೂಲ್ಯ ಮಾಣಿಕ್ಯ

ಫೆಬ್ರ ೦೮ ಕವನ ೫೮ ವೀಕ್ಷಣೆ

ನಾಡು ನುಡಿಗಾಗಿ ಹೋರಾಡಿದ ಮಹಾನುಭಾವರು ಕುಗ್ರಾಮವನು ಅಳಿಸಿ ಸೌಲಭ್ಯಗಳ ನೀಡಿದವರು ಎಲ್ಲಾ ಧರ್ಮಗಳ ಸಾರವೊಂದೇ ಎಂದುಲಿದವರು ಮನೆಮನೆಯಲೂ ಪರಿವರ್ತನೆಗೆ ಶ್ರಮಿಸಿದವರು ಶಿಕ್ಷಣಕ್ಕಾಗಿ ನೂತನ ಸಂಸ್ಥೆಗಳ ಹುಟ್ಟುಹಾಕಿದವರು ಬಡವರ ಏಳಿಗೆಯೇ ಗ್ರಾಮದೇಳಿಗ...

ಸಿರಿಕಂಠದ ಸ್ವರ ವಾಣಿ - ವಾಣಿ ಜಯರಾಮ್

ಫೆಬ್ರ ೦೫ ಲೇಖನ ೫೨ ವೀಕ್ಷಣೆ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು ಈ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದಾಗ ಅದೇನೋ ಮೋಡಿ ಮಾಡುವ ಸ್ವರ. ಸಾವಿರಾರು ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಸ್ಥಾನ ಪಡೆದ ನೆಚ್ಚಿನ ಸಿರಿಕ...

ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ

ಜನ ೩೧ ಕವನ ೭೪ ವೀಕ್ಷಣೆ

ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ ಬಡತನದ ಬವಣೆಯ ಕುಲುಮೆಯಲಿ...

ನಮ್ಮ ಸಂವಿಧಾನ ನಮ್ಮ ಹೆಮ್ಮೆಯ ಪ್ರತೀಕ

ಜನ ೨೬ ಲೇಖನ ೫೯ ವೀಕ್ಷಣೆ

ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವೂ ಒಂದಾಗಿದೆ. ನಾವು ಈ ದಿನವನ್ನು ನಮ್ಮ ರಾಷ್ಟ್ರದ ಸಂಸ್ಕೃತಿಯ ತಳಹದಿಯಲ್ಲಿ ಆಚರಿಸುತ್ತಿದ್ದೇವೆ. ಹಿರಿಯರು ಮಾತ್ರ ತಿಳಿದುಕೊಂಡರೆ ಸಾಕೇ? ಸಾಲದು. ನಮ್ಮ ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರದ...

ಹೆಣ್ಣು ಬಾಳಿನ ಕಣ್ಣು

ಜನ ೨೫ ಲೇಖನ ೪೩ ವೀಕ್ಷಣೆ

ಬರವಣಿಗೆ, ಬಾಯಿಮಾತಿನಲಿ ಮಾತ್ರವೇ, ಅಲ್ಲ ನಿಜವಾಗಿಯೂ ಹೌದೇ ಎಂಬ ಸಂಶಯವೊಂದು ಸುಳಿದಾಡುತ್ತದೆ. ರಣಹದ್ದುಗಳಾಗಿ, ಕಿತ್ತು ತಿನ್ನುವ, ರಕ್ತವನ್ನು ಬಸಿದು, ಹೃದಯಹೀನರಾಗಿ, ಕಣ್ಣಲ್ಲಿ ರಕ್ತವಿಲ್ಲದವರಂತೆ ಶವವಾಗಿಸುವುದು ಎಷ್ಟು ಸರಿ? ಒಂದು ಸಂಸಾರವೆ...

ಹೆಣ್ಣು ಅಬಲೆಯಲ್ಲ, ಸಬಲೆ !

ಜನ ೨೪ ಲೇಖನ ೧೧೧ ವೀಕ್ಷಣೆ

'ಅಬಲೆಯರಲ್ಲ ಮೃದು ಮನಸ್ಸಿನವರು ನಭದಲಿ ವಿಹರಿಸಿದ ಧೀರೆಯರು ಸಭೆಯಲಿ ಮಿನುಗುವ ತಾರೆಯರು ಶುಭದೊಸಗೆ ಹೇಳುತ ಹಾರೈಸುವರು ಸೊಬಗಿನಲಿ ಮಕ್ಕಳ ಪೋಷಿಸುವರು ಕಬಳಿಸುವ ಬುದ್ಧಿಗೆ ಛೀಮಾರಿ ಹಾಕುವರು ಸಬಲರಾಗಿ ಮಹಿಳಾ ಶಕ್ತಿಯಲಿ ಮೆರೆವರು ಶುಭ ಸಮಾರಂಭದಿ ಸ...

‘ಪರಾಕ್ರಮ ದಿನ'ದಂದು ನೇತಾಜಿಯ ನೆನೆಯೋಣ

ಜನ ೨೩ ಲೇಖನ ೩೩ ವೀಕ್ಷಣೆ

ಸೈನಿಕ ಶಕ್ತಿಯ ಹುಟ್ಟು ಹಾಕಿದವರು, ಸಂಘಟಕ ಶಕ್ತಿಯ ದಂಡ ನಾಯಕರಿವರು, ಗುರಿಯೇ ಸಾಧನೆ ಹೋರಾಡಿ ಎಂದವರು, ದೇಶ ಸೇವೆಯೇ ಈಶ ಸೇವೆ ಎಂದರಿವರು.. ಹೀಗೆ ಹೇಳಿದವರು, ನೋವನುಂಡವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ರಾಷ್ಟ್ರನಾಯಕರೇ ಅಮರ ಸ್ವಾತಂತ...