ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಮ್ಮ ದೇಶ ನಮ್ಮ ಅಭಿಮಾನ

ಆಗಸ್ಟ್ ೧೫ ಲೇಖನ ೫೫ ವೀಕ್ಷಣೆ

‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು 'ಎಲ್ಲವೂ ಅಡಗಿದೆ. 'ಸ್ವಾತಂತ್ರ್ಯ ಸಂಭ್ರಮ'ವನ್ನು ನಾವು ಎಲ್ಲೇ ಇರಲಿ,...

ತನಿ ಎರೆಯೋಣ

ಆಗಸ್ಟ್ ೦೯ ಕವನ ೬೨ ವೀಕ್ಷಣೆ

ಬನ್ನಿರಕ್ಕ ಹೋಗೋಣ ನಾಗಪ್ಪನ ಗುಡಿಗೆ ತನ್ನಿರಕ್ಕ ಹಾಲು ತುಂಬಿದ ಚೆಲುವಿನ ಗಡಿಗೆ ಶ್ರಾವಣದ ಚತುರ್ದಶಿ ನಾಗಚೌತಿಯಂತೆ ಕಲ್ಲ ನಾಗದೇವನನು ಪೂಜಿಸೋಣವಂತೆ ರಾಹುಕಾಲ ಹಾಲೆರೆಯಲು ಶುಭದ ಸಮಯವು ಅರಶಿನ ಮಿಶ್ರಿತ ನೀರಿನ ಅಭಿಷೇಕವು ಹಸಿತಂಬಿಟ್ಟು ಸಿಹಿಉಂಡ...

ಮಾಸ್ತಿ ಕನ್ನಡದ ಆಸ್ತಿ

ಜೂನ್ ೦೭ ಲೇಖನ ೮೫ ವೀಕ್ಷಣೆ

ಯಾವ ರೂಪದೊಳು ನಿನ್ನ ಪೂಜಿಸಿದೊಡೇನು ಯಾವ ನಾಮದಿ ನಿನ್ನ ಕರೆದರೇನು ಕಲ್ಲಾಗಿದೆ ಮನ,ಭವದಲಿ ತೇಲಲು ಬಲ್ಲೆನೆಂತೋ ಡಾ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಕೋಲಾರ ಜಿಲ್ಲೆಯ ಮಾಲೂರಿನ ಹುಂಗೇನಹಳ್ಳಿಯಲ್ಲಿ ತಮಿಳು ಶ್ರೀ ವೈಷ್ಣವ ಅಯ್ಯಂಗಾರ್ ಮನೆತನದಲ್...

ಉಪಕಾರ ಸ್ಮರಣೆ

ಜೂನ್ ೦೬ ಕವನ ೭೮ ವೀಕ್ಷಣೆ

ಹಸಿರಿನ ಹೊದಿಕೆ ಭೂಮಿಗೆ ಹೊದೆಸುವ ಕಸುವಿನ ಕೆಲಸ ಮಾಡೋಣ/ ಹಸೆಯನು ಹಾಸುವ ತೆರದಲಿ ದುಡಿಯುತ ಸಸಿಯನು ನೆಡುತ ಬೆಳೆಸೋಣ// ನೀರನು ಎರೆಯುತ ಗೊಬ್ಬರ ಹರಡುತ ಪರಿಪರಿಯಾಗಿ ಹಾಡೋಣ/ ಮರಗಿಡ ಜೀವಿಯ ಉಸಿರು ಎನ್ನುತ ಅರಿವಿನ ಸೆಲೆಯ ಬಿತ್ತೋಣ// ಭೂಮಿಗು ಬಾ...

ಶಾಂತಿಯ ಪ್ರತೀಕ - ಭಗವಾನ್ ಬುದ್ಧ

ಮೇ ೨೨ ಲೇಖನ ೬೪ ವೀಕ್ಷಣೆ

ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ ಜೀವಜಗತ್ತಿನ ಜೀವರ ಸಾವು-ನೋವು, ದು:ಖ,ಹಿಂಸೆ ನೋಡಿ ಬೇಸರಿಸಿದ ಮಹಾನುಭಾವ. ಮನದಲಿ ಉದ್ಭವಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರ ಸಿಗದಾಗ, ತಾನೇ ಎಲ್ಲಾ ಸುಖ ಭೋಗಗಳನ್ನು ತ್ಯಾಗ...

ಮಹಾಮಹಿಮ ನಾರಸಿಂಹ

ಮೇ ೨೦ ಕವನ ೪೫ ವೀಕ್ಷಣೆ

ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ// ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/ ಹಿರ...

ಕಾರ್ಮಿಕ ಬಂಧುಗಳಿಗೆ ಶುಭಾಶಯಗಳು

ಮೇ ೦೧ ಲೇಖನ ೧೮೪ ವೀಕ್ಷಣೆ

‘ಕಾರ್ಮಿಕರು’ ಎಂದೊಡನೆ ಮೊದಲು ಕಣ್ಣೆದುರು ಬರುವುದು ‘ದುಡಿಯುವ ಒಂದು ವರ್ಗ’ ಬರುಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ...

ವಿಶ್ವ ಪುಸ್ತಕ ದಿನ

ಏಪ್ರಿಲ್ ೨೩ ಲೇಖನ ೯೭ ವೀಕ್ಷಣೆ

* ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಇಳಿಸು. * ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. * ನನಗೆ ಗೌರವ ಕೊಡು,ನಿನಗೆ...

ಪುಸ್ತಕವ ತೆರೆದು ಓದುತ ನಲಿದು…

ಏಪ್ರಿಲ್ ೨೩ ಕವನ ೫೮ ವೀಕ್ಷಣೆ

ಪುಸ್ತಕವ ತೆರೆದು ಓದುತ ನಲಿಯುತಲಿ ಕಲಿತ ವಿಷಯವು ಮಸ್ತಕದಲಿರಲಿ ಅಜ್ಞಾನವದು ಮನದಿಂದ ದೂರವಾಗುತಲಿ ಪುಸ್ತಕದ ಜ್ಞಾನ ಜಲದಂತೆ ಹರಿದು ಬರಲಿ ಮೊದಲು ತಲೆಯ ತಗ್ಗಿಸಿ ಓದು ಮತ್ತೆ ಲೋಕದೊಳು ತಲೆಯೆತ್ತಿ ಬಾಳು ಸನ್ಮಾನ ಗೌರವಗಳು ತಾನಾಗಿ ಬರುವುದು ಬದುಕು...

ವಿಷುಕಣಿ (ಬಿಸುಪರ್ಬ) ಎಂಬ ಸೌರಮಾನ ಯುಗಾದಿ

ಏಪ್ರಿಲ್ ೧೪ ಲೇಖನ ೫೯ ವೀಕ್ಷಣೆ

ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ(ವಿಷು ಹಬ್ಬ,ಬಿಸು ಪರ್ಬ)ವನ್ನು ಈ ದಿನ ಆಚರಿಸುತ್ತಿದ್ದೇವೆ. ಸೂರ್ಯ ದೇವನು ಮೀನ ರಾಶಿಯಿಂದ ಮೇಷರಾಶಿಗೆ ಪ್ರವೇ...

ಭಾರತ ದೇಶದ ಹೆಮ್ಮೆಯ ಹರಿಕಾರ

ಏಪ್ರಿಲ್ ೧೪ ಲೇಖನ ೫೩ ವೀಕ್ಷಣೆ

ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಶ್ರೀಯುತರನ್ನು ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗಲಾರದು. ಬಡವರ, ದೀನದಲಿತರ ಕಷ್ಟಕ್ಕೆ...

ಬೇವು ಬೆಲ್ಲವ ಮೆಲ್ಲುತ...

ಏಪ್ರಿಲ್ ೧೦ ಕವನ ೪೯ ವೀಕ್ಷಣೆ

ಯುಗದೊಂದಿಗೆ ಜಗ ಕಂಡಿತು ಮನ ಮನವೂ ಅರಳಿತು/ ವನ ಸೊಬಗೊಳು ಕೆಂಪೇರಲು ಪಕ್ಷಿ ಸಂಕುಲ ಹಾಡಿತು// ಪ್ರತಿವರುಷವು ಬೆಳಕಾಯಿತು ಸೌರಮಾನವು ಉದಿಸಿತು/ ಯುಗಾದಿಯು ಹೊಸ ಹುರುಪಲಿ ಜಗದ ತುಂಬಾ ನಡೆಯಿತು// ಹೊಸಬಟ್ಟೆಯ ತೊಟ್ಟ ಜನರದು ಹೊಸ ಪಂಚಾಂಗವನಿಟ್ಟರು/...