ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ - 246

ನವೆಂ ೦೭ ಲೇಖನ ೬೨ ವೀಕ್ಷಣೆ

ಹಲವು ಕವಿಗಳ ಬೀಡಿದು, ವೀರ ಶೂರರ ನಾಡಿದು, ನಮ್ಮ ಕನ್ನಡ ನಾಡಿದು. ಎಷ್ಟು ಸತ್ಯವಲ್ಲವೇ? ಇವರೆಲ್ಲರ ನೆರಳಿನಡಿ ಬೆಳೆದ ನಾವು ಚಿಕ್ಕ ಬಿಂದುಗಳಾಗಿ ಸಾಹಿತ್ಯದ ಕೈಂಕರ್ಯ ಕೈಗೊಂಡು ಕನ್ನಡಮ್ಮನ ಸೇವೆಯನ್ನು ಮಾಡಿದರೆ ಅಳಿಲ ಸೇವೆಯಾಗಬಹುದು. ಎಲ್ಲಾ ಜೀವ...

ಒಂದು ಒಳ್ಳೆಯ ನುಡಿ - 245

ನವೆಂ ೦೫ ಲೇಖನ ೪೩ ವೀಕ್ಷಣೆ

"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವ*" ಎಂದೆಂದೂ ಶಾಶ್ವತವಾದ, ನಮ್ಮ ಕನ್ನಡ ನಾಡಿನ ಹಿರಿಯ ಸಾಹಿತಿಗಳು ಬರೆದ ಅದ್ಭುತ ಸಾಲುಗಳಿವು, ಓದುವಾಗಲೇ ಮೈರೋಮಾಂಚನಗೊಳುವುದಲ್ಲವೇ? ಈ ಜಗ...

ಒಂದು ಒಳ್ಳೆಯ ನುಡಿ - 244

ನವೆಂ ೦೫ ಲೇಖನ ೫೫ ವೀಕ್ಷಣೆ

'ಕನ್ನಡವೆಂದರೆ ಬರಿನುಡಿಯಲ್ಲ ಮುತ್ತಿನ ಮಣಿ ಸಾಲು’ ಹಿರಿಯ ಸಾಹಿತಿಗಳ ಈ ಸಾಲುಗಳಲ್ಲಿ ಎಷ್ಟೊಂದು ಅರ್ಥವಿದೆ, ಭಾಷಾಭಿಮಾನವಿದೆ ಅಲ್ಲವೇ? ಬರೆಯೋಣ, ಓದೋಣ, ಬೆಳಗಿಸೋಣ, ಕಲಿಯೋಣ, ಕಲಿಸೋಣ ತಾಯಿ ಭಾಷೆಯ, ಹೊನ್ನುಡಿಯ, ಚೆಲ್ನುಡಿಯ, ನಲ್ನುಡಿಯ. ಸ್ನೇಹ...

ನಾಡು ಕನ್ನಡ ನುಡಿ ಕನ್ನಡ

ನವೆಂ ೦೧ ಲೇಖನ ೫೬ ವೀಕ್ಷಣೆ

ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ/ ಹೊನ್ನುಡಿಯು ಚೆನ್ನುಡಿಯ ಬಾಳದೀವಿಗೆಯಾಗೆ// ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ/ ತಾಯಿನೆಲದ ಜಯಭೇರಿ ನಾವಾದೆವೆನ್ನಿ// ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ/ ಕನ್ನಡವೆಯೆನ್ನುಸಿರು ಪೆತ್ತೆನ್ನ ತಾಯಿ// ನಭದ...

ಜೈ ಭುವನೇಶ್ವರಿ ಮಾತೆ

ಅಕ್ಟೋ ೩೧ ಕವನ ೪೭ ವೀಕ್ಷಣೆ

ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು// ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ// ಅಆಇಈ ಅಕ್ಷರ ಮಾಲೆ ಹೊಳೆಯುವ ಮುತ್ತುಮಣಿ...

ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ

ಅಕ್ಟೋ ೨೩ ಲೇಖನ ೯೯ ವೀಕ್ಷಣೆ

ವೀರನಾರಿಯರ ಸಾಲಿನಲ್ಲಿ ಮೊದಲು ನೆನಪಾಗುವ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಸ್ಮೃತಿಪಟಲದಿ ಸದಾ ನೆನಪಿನಲ್ಲಿ ಉಳಿಯುವ ನಂದಾದೀಪ ಈಕೆ. ತನ್ನ ಬದುಕಿಗಾಗಿ ಹೋರಾಡಿದ ಹೆಣ್ಣು ಮಗಳಲ್ಲಲ್ಲ. ದೇಶಕ್ಕಾಗಿ, ತಮ್ಮ ನಾಡಿಗಾಗಿ ಜೀವನ ಮತ್ತು ಜೀವವನ್ನು ಮು...

ಒಂದು ಒಳ್ಳೆಯ ನುಡಿ - ೨೪೧

ಅಕ್ಟೋ ೧೬ ಲೇಖನ ೪೩ ವೀಕ್ಷಣೆ

ಹೇ ದುರ್ಗಾದೇವಿ, ಪ್ರಕೃತಿ ಸ್ವರೂಪಿಣಿ, ಶೈಲಪುತ್ರಿ, ಜಗದ ಜೀವರಾಶಿಗಳನ್ನೆಲ್ಲ ಸಂಕಷ್ಟದಿಂದ ಪಾರುಮಾಡು. ನಿನ್ನ ಮಕ್ಕಳು ಅರಿತೋ, ಅರಿಯದೆಯೋ ಎಸಗಿದ ತಪ್ಪನ್ನು ಕ್ಷಮಿಸು. ಕಾಲಕಾಲಕ್ಕೆ ಮಳೆ ಸುರಿಸು. ನಿನ್ನ ಮಕ್ಕಳೆಲ್ಲ ಸನ್ನಡತೆಯಿಂದ ಒಳ್ಳೆಯ ಜೀ...

ಅಂಚೆಯ ಅಣ್ಣ

ಅಕ್ಟೋ ೧೧ ಕವನ ೧೧೫ ವೀಕ್ಷಣೆ

ಅಂಚೆಯ ಅಣ್ಣ ಬಂದಿಹನು ವಿಧವಿಧ ಕಾಗದ ತಂದಿಹನು ಹೆಗಲಿಗೆ ಜೋಳಿಗೆ ಹಾಕಿಹನು ಬಾಗಿಲ ಬಳಿಯಲಿ ನಿಂತಿಹನು ಹೊರಗಡೆ ಅಪ್ಪನ ಕರೆದಿಹನು ಅಮ್ಮನು ಇಣುಕುತ ನೋಡುವಳು ಪತ್ರವ ಹೊರಗಡೆ ತೆಗೆದಿಹನು ತಂದೆಯ ಕೈಗೆ ನೀಡಿಹನು ಅಪ್ಪನ ಮೊಗದಲಿ ಸಂತಸವು ಕಣ್ಣಲಿ ಹೊಳ...

ವಿಶ್ವ ಅಂಚೆ ದಿನದಂದು ಅಂಚೆಯಣ್ಣನ ನೆನೆಯಿರಿ !

ಅಕ್ಟೋ ೦೯ ಲೇಖನ ೪೭ ವೀಕ್ಷಣೆ

“ಅಂಚೆಯ ಅಣ್ಣ ಬಂದಿಹೆ ಚಿಣ್ಣ, ಅಂಚೆಯ ಹಂಚಲು ಮನೆಮನೆಗೆ” ಈ ಪದ್ಯವನ್ನು ಪ್ರಾಥಮಿಕ ಶಾಲೆಯ ಶಿಕ್ಷಕರು ರಾಗವಾಗಿ ಅಭಿನಯದೊಂದಿಗೆ ಕಲಿಸಿದ ಬಾಲ್ಯದ ದಿನಗಳ ಖುಷಿಯನ್ನು ಮರೆಯಲು ಸಾಧ್ಯವೇ? ಇಂದಿನ ಇಂಟರ್ನೆಟ್ ಯುಗದಲ್ಲಿ ‘ಎಲ್ಲಾ ಬಣ್ಣ ಮಸಿ ನುಂಗಿತು’...

ಬಿಳಿ ಬಂಗಾರ ಹತ್ತಿಗೊಂದು ದಿನ

ಅಕ್ಟೋ ೦೭ ಲೇಖನ ೫೧ ವೀಕ್ಷಣೆ

ಹತ್ತಿ ಬಹುಪಯೋಗಿ ವಸ್ತು. ಬಿಳಿ ಬಂಗಾರವೆಂದೇ ಹೆಸರು. ಶ್ವೇತವರ್ಣದ ಕೋಮಲಾಂಗಿ. ಮೃದು ಮನಸ್ಸಿನವರನ್ನು ಹತ್ತಿಗೆ ಹೋಲಿಸುವುದಿದೆ. ಹತ್ತಿಯಿಲ್ಲದೆ ನಾವಿಲ್ಲ, ತುಂಬಿದೆ ಈ ಜಗವೆಲ್ಲ. ಪ್ರತಿವರ್ಷ ಅಕ್ಟೋಬರ ೭ ನೇ ತಾರೀಕಿನಂದು “ವಿಶ್ವ ಹತ್ತಿ ದಿನ”...

ನಗುವೆಂಬ ಮಹಾ ಅಸ್ತ್ರ

ಅಕ್ಟೋ ೦೭ ಲೇಖನ ೪೩ ವೀಕ್ಷಣೆ

ಹೌದಲ್ವ? ನಗು ಮಹಾ ಅಸ್ತ್ರವೇ ಸರಿ. ಇದಕೆ ಯಾವುದೂ ಸರಿಸಾಟಿ ಇರದು. ಎರಡು ಉರಿದ ಮನಸುಗಳ ಮತ್ತೆ ಬೆಳಗಿಸುವ ಸಾಮರ್ಥ್ಯವಿರುವುದು ಒಂದು ಮುಗುಳ್ನಗುವಿಗೆ ಮಾತ್ರ. ನಗುವಿನಲ್ಲೂ ಹಲವು ಬಗೆ. ಮುಗುಳ್ನಗು, ಮೂವತ್ತೆರಡು ಹಲ್ಲು ಕಾಣುವ ಹಾಗೆ ನಗು, ಹ್ಹ,...

ಕೆಚ್ಚೆದೆಯ ರಾಣಿ ದುರ್ಗಾವತಿ

ಅಕ್ಟೋ ೦೬ ಕವನ ೫೮ ವೀಕ್ಷಣೆ

ಚಾಂಡಲ್ ಚಕ್ರವರ್ತಿ ಕೀರತ್ ರೈ ಪುತ್ರಿ ದುರ್ಗಾವತಿ ಉತ್ತರಪ್ರದೇಶದ ಕಳಂಜರ್ ಕೋಟೆಯ ಮಣ್ಣಿನ ಮಗಳು ಸಕಲ ಶಸ್ತ್ರಶಾಸ್ತ್ರಾಭ್ಯಾಸಗಳ ಕಲಿತ ಕುವರಿ ಗೊಂಡ ರಾಜವಂಶದ ದಲ್ಪತ್ ಶಾಹನ ಮಡದಿ ಕುವರ ವೀರನಾರಾಯಣನಿಗೆ ಮಾತೆಯೆನಿಸಿದಳು ಪತಿಯ ಆಕಸ್ಮಿಕ ಮರಣಕ್ಕ...