ವಿಶ್ವ ಸಂಗೀತ ದಿನ
ಸಂಗೀತ, ಗಾಯನ ಇಷ್ಟ ಇಲ್ಲದವರು ಯಾರೂ ಇರಲಾರರು. ಬಾಯಿ ಬಾರದ, ಮಾತನಾಡಲಾರದ ಜೀವಿಗಳೂ ಸಹ ಸಂಗೀತವನ್ನು ಆಲಿಸುವ ಅನುಭವ ನಮಗೆಲ್ಲರಿಗೂ ಆಗಿದೆ. ಶ್ರೀಕೃಷ್ಣನ ಕೊಳಲ ಗಾನಕ್ಕೆ ಗೋವುಗಳೆಲ್ಲ ಓಡಿ ಬರುತ್ತಿದ್ದವಂತೆ. ಹಟ್ಟಿಯ ದನಕರುಗಳು ಹಾಡಿಗೆ ಕಿವಿಯನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಂಗೀತ, ಗಾಯನ ಇಷ್ಟ ಇಲ್ಲದವರು ಯಾರೂ ಇರಲಾರರು. ಬಾಯಿ ಬಾರದ, ಮಾತನಾಡಲಾರದ ಜೀವಿಗಳೂ ಸಹ ಸಂಗೀತವನ್ನು ಆಲಿಸುವ ಅನುಭವ ನಮಗೆಲ್ಲರಿಗೂ ಆಗಿದೆ. ಶ್ರೀಕೃಷ್ಣನ ಕೊಳಲ ಗಾನಕ್ಕೆ ಗೋವುಗಳೆಲ್ಲ ಓಡಿ ಬರುತ್ತಿದ್ದವಂತೆ. ಹಟ್ಟಿಯ ದನಕರುಗಳು ಹಾಡಿಗೆ ಕಿವಿಯನ...
ಮಾನವ ದೇಹವು ಪಂಚ ತತ್ವಗಳಿಂದಾಗಿದೆ ಎಂಬುದನ್ನು ನಾವು ಈಗಾಗಲೇ ಅರಿತವರಿದ್ದೇವೆ. ಬ್ರಹ್ಮಾಂಡವೇ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ ಈ ಐದು ತತ್ವಗಳಿಂದ ಕೂಡಿದೆ. ಪಂಚತತ್ವಗಳಿಂದಾದ ದೇಹ ಉಸಿರು ನಿಂತಾಗ, ಇದೇ ಪಂಚಭೂತಗಳಲ್ಲಿ ಲೀನವಾಗುತ್ತದೆ...
ಹುಟ್ಟಿದ ಮಗುವಿನ ಮೊದಲ ತೊದಲ ಮಾತು ಅಮ್ಮ ಮತ್ತು ಅಪ್ಪ. ಹೊತ್ತು, ಹೆತ್ತು, ಕಾಳಜಿಯಿಂದ ಸಾಕಿ ಸಲಹುವ ದೇವತೆ ತಾಯಿಯಾದರೆ, ಬದುಕಿನ ಅರ್ಥವ, ಸಾರವ, ಜೀವನವ ಕಲಿಸಿದವ, ಕಲಿಸುವವ ಅಪ್ಪನೆಂಬ ಮೌನಮುಖಿ. ಜೀವವನ್ನೇ ಪಣವಾಗಿಡುವ ಅಮ್ಮ ಎಲ್ಲರಿಗೂ ಕಾಣಿಸ...
ಗಾಳಿಯಿಲ್ಲದೆ ಜೀವಕೋಟಿಯಿಲ್ಲ. ಪಂಚಭೂತಗಳಲ್ಲಿ ವಾಯುವೂ ಒಂದು. ಗಾಳಿ ಎನ್ನುವುದು ನೈಸರ್ಗಿಕವಾದರೂ ಇತ್ತೀಚೆಗೆ ಶುದ್ಧವಾದ ಗಾಳಿಗೆ ಕುತ್ತು ಬಂದಿದೆ. ಕೊರೊನಾ ಸಮಯದಲ್ಲಿ ಶುದ್ಧಗಾಳಿಗಾಗಿ ಪರದಾಡಿದ ವಿಷಯ ಮಾಧ್ಯಮಗಳಲ್ಲಿ ನೋಡಿದ್ದೇವೆ. ಉಸಿರಾಟಕ್ಕೆ...
ಮೊದಲ ಸಲ 2004ರಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಿದರಂತೆ. ಸುರಕ್ಷಿತ ರಕ್ತ, ರಕ್ತದ ಉತ್ಪನ್ನಗಳ ಬಗ್ಗೆ ಮಾಹಿತಿ, ಜಾಗೃತಿ ಮೂಡಿಸುವ ಕೆಲಸಗಳನ್ನು ಹಮ್ಮಿಕೊಳ್ಳಲಾಯಿತು. ಸಾಮಾನ್ಯವಾಗಿ 18---65 ವರುಷದೊಳಗಿನ ಆರೋಗ್ಯವಂತ ಮನುಜರು ಮಾತ್ರ...
ರಕ್ತದ ಕೊರತೆಯ ನೀಗಿಸಲು ನೆತ್ತರು ದಾನವ ಮಾಡುತಿರು ಅತ್ತರು ತೆರದಲಿ ಘಮಿಸುತಲಿ ಶಕ್ತನು ಆಗುತ ಮಿಂಚುತಲಿ ರಕ್ತದಾನವು ಮಹಾದಾನವು ಉಸಿರಿಗೆ ಉಸಿರನು ನೀಡುತಲಿ ನೊಂದ ಬೆಂದ ಜೀವಗಳ ಬೆಳಕಿಗೆ ಆಸರೆಯಾಗುತಲಿ ಜಾತಿ ಮತ ರೀತಿ ನೀತಿ ಭೇದಭಾವವು ನೆತ್ತರಿಗ...
ಪುಟ್ಟ ಮಕ್ಕಳು ಹೆತ್ತವರೊಂದಿಗೆ ಕೆಲಸ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಸಣ್ಣಪುಟ್ಟ ಸಹಕಾರ ಮನೆಯಲ್ಲೇ ಅಭ್ಯಾಸವಾಗಬೇಕಾದ್ದು ಸರಿ. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಲು ಕಲಿಸುವುದು ಆರೋಗ್ಯದಾಯಕ. ಸ್ವಕಲಿಕೆ ಸಹ. ಮುಂದೆ ಶಾಲೆಗೆ ಸೇರಿ...
ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಬಾನಿನಗಲ ಹೊಡೆದು ಹೊಡೆದು ಪಟಪಟ ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು ಪ್ರಾಥಮಿಕ ಶಾಲೆಯ ಶಿಕ್ಷಕರು ಅಭಿನಯದೊಂದಿಗೆ ಕಲಿಸಿದ...
ವಿಶ್ವ ಪರಿಸರ ದಿನವಂತೆ ಇಂದು ಏ ಬಂಗಾರಿ ನಿನಗೂ ಈ ದುರ್ಗತಿ ನೈಜ ಸೊತ್ತಿನ ಮೇಲೂ ದುಷ್ಟದೃಷ್ಟಿ ಮಿತಿಮೀರಿದೆ ಸ್ವಾರ್ಥಿಗಳ ಹಾವಳಿ ನೀನ್ಯಾಕೆ ಮೌನಿಯಾದೆ ಬಾಲೆ ಪ್ರಹಾರ ನೀಡಿ ಕಲಿಸಬಾರದೇ ಪಾಠ ಬಿದ್ದರೂ ಮಣ್ಣಾಗಿಲ್ಲ ಎಂಬ ಕೂಟ ಕಿಸೆ ತುಂಬಿಸಿ ನಡೆವ...
ವಿಶ್ವ ಪರಿಸರ ವಿಶ್ವ ಪರಿಸರ ಉಸಿರು ನೀಡುವ ಗಿಡ ನೆಡಬೇಕು ಪ್ರಕೃತಿ ಮಾತೆ ಹಸಿರು ಹೊದಿಕೆ ಹೊದೆವಂತಿರಬೇಕು. *** ಪ್ರಚಾರ ಸಸಿ ನೆಟ್ಟರು ಭಾವಚಿತ್ರ ತೆಗೆದರು ಅಂತರ್ಜಾಲದಲಿ ಪ್ರಚಾರ ಗಿಟ್ಟಿಸಿದರು. *** ಆರಂಭ ಮನೆಯಿಂದಲೇ ಆರಂಭವಾಗಲಿ ಸ್ವಚ್ಛತೆಯ...
‘ವಿಶ್ವ ಪರಿಸರ ದಿನ’ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತ ಹೋಗುವುದು ಸಹಜ.ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ ಹಿರಿಯ ತಲೆಮಾರಿನ ಕಾಲಕ್...
ಸನಾತನ ಧರ್ಮ ಪರಂಪರೆ ಹಬ್ಬಗಳ ಆಚರಣೆ ನಿರಂತರ ಋತುಮಾನಕ್ಕೆ ಒಪ್ಪುವ ಹಿನ್ನೆಲೆ ಧಾರ್ಮಿಕ ನಂಬಿಕೆಯ ಚೆಲುವಲೆ ಹಿರಿಯರ ಮಾರ್ಗದರ್ಶನದ ಬಲೆ ಸಂಪ್ರದಾಯಗಳ ಸುಸೂತ್ರ ಆಚರಣೆ ಅನ್ನದಾತರು ಕೂಡಿ ಸಂಭ್ರಮಿಸುವರು ವೈಜ್ಞಾನಿಕ ಜಾನಪದ ಮೇಳೈಸಿರಲು ಕಾರ ಹುಣ್...