ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯುಗಾದಿಯ ಸಂಭ್ರಮ ಎಲ್ಲೆಡೆ ಹರಡಲಿ

ಏಪ್ರಿಲ್ ೧೨ ಲೇಖನ ೮೪ ವೀಕ್ಷಣೆ

*ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ* ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ. ಯುಗಾದಿ ಎಂದರೆ ಹೊಸಯುಗದ ಆರಂಭ ಎಂದರ್ಥ. ಚೈತ್ರ ಮಾಸದ, ಶುಕ್ಲಪಕ್ಷದ ಪಾಡ್ಯದಂದು...

ಬಾಳಿಗೊಂದು ಚಿಂತನೆ - 31

ಏಪ್ರಿಲ್ ೦೯ ಲೇಖನ ೬೭ ವೀಕ್ಷಣೆ

*ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು* ಹೇಳುವುದು ಕೇಳಿದ್ದೇವೆ, ಗಾದೆ ಮಾತು ಸಹ. ಹಾಗೆಯೇ *ಅಂಡೆ ಬಾಯಿ ಕಟ್ಟಬಹುದು, ದೊಂಡೆ (ಗಂಟಲು) ಬಾಯಿ ಕಟ್ಟಲು ಸಾಧ್ಯವಿಲ್ಲ* ಇದು ಸಹ ಒಂದು ಗಾದೆ ಮಾತು. ಮಾತು ಮಾನವನಿಗೆ ದೇವನಿತ್ತ ಅಮೂಲ್ಯ ಕೊ...

ಒಂದು ಒಳ್ಳೆಯ ನುಡಿ (40)

ಏಪ್ರಿಲ್ ೦೭ ಲೇಖನ ೮೬ ವೀಕ್ಷಣೆ

ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಕಷಾಯ...

ಬಾಳಿಗೊಂದು ಚಿಂತನೆ - 30

ಏಪ್ರಿಲ್ ೦೫ ಲೇಖನ ೭೫ ವೀಕ್ಷಣೆ

ನಮ್ಮ ಬದುಕಲಿ, ಜೀವನದ ಮಾರ್ಗದಲಿ ಉಸಿರು ಅಡಗುವವರೆಗೂ ನಾವು ಕಷ್ಟವೋ, ಸುಖವೋ ಬದುಕಿ ಇರುತ್ತೇವೆ. ಸುಖ, ಸಂತೋಷ, ತೃಪ್ತಿ ಇದ್ದುದರಲ್ಲಿಯೇ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಸಂತೋಷದ ಜೊತೆಗೆ ಬೇರೆಯವರ ಕಿಂಚಿತ್ ಸಂತೋಷಕ್ಕೆ ನಾವು ಕಾರಣರಾ...

ನ್ಯಾನೋ ಕಥೆ - *ತಬ್ಬಲಿಯಲ್ಲ*

ಏಪ್ರಿಲ್ ೦೨ ಲೇಖನ ೬೧ ವೀಕ್ಷಣೆ

ಜನಸಂದಣಿ ಸೇರಿದ್ದು ನೋಡಿ ರಾಜಣ್ಣ ಬಂದ. ಕಂಡ ದೃಶ್ಯ ಕರುಳು ಹಿಂಡುವಂತಿತ್ತು. ಬಟ್ಟೆಯಲ್ಲಿ ಸುತ್ತಿದ್ದ ಮಗುವೊಂದು ಜೋರಾಗಿ ಅಳುತಿತ್ತು. ಜನರ ಬಾಯಿಗೆ ಬೀಗ ಹಾಕಲು ಸಾಧ್ಯವೇ? ಮಕ್ಕಳಿಲ್ಲದ ರಾಜಣ್ಣ ನಿರ್ಧಾರ ಮಾಡಿ ಅನಾಥ ಮಗುವನ್ನು *ನೀನು ತಬ್ಬಲಿ...

ಒಂದು ಒಳ್ಳೆಯ ನುಡಿ - 38

ಮಾರ್ಚ್ ೩೧ ಲೇಖನ ೬೨ ವೀಕ್ಷಣೆ

*ಓದು* ಮಾನವನಿಗೆ ಇಂದಿನ ದಿನದಲ್ಲಿ ಅವಶ್ಯಕ. 'ಓದಿ ಏನು ಕಟ್ಟೆ ಹಾಕಲಿದೆ? ಎಂದು ಹೇಳುವುದಿದೆ. ಓದುವುದರಿಂದ ಅನುಭವಗಳು ವಿಶಾಲವಾಗುವುದು ಸಹಜ. ಭೂತ, ವರ್ತಮಾನ, ಭವಿಷ್ಯತ್ ಓದಿನ ಮೂಲಕ ತಿಳಿಯಬಹುದು. ಸಾವಿರಾರು ವರುಷಗಳ ಹಿಂದಿನ ಘಟನೆ, ಓದುವುದರಿ...

ಬಾಳಿಗೊಂದು ಚಿಂತನೆ - 28

ಮಾರ್ಚ್ ೩೦ ಲೇಖನ ೧೦೪ ವೀಕ್ಷಣೆ

ನೈರ್ಗುಣ್ಯಮೇವ ಸಾಧಿಯೋ ಧಿಗಸ್ತು ಗುಣಗೌರವಮ್/ ಶಾಖಿನೋನ್ಯೇ ವಿರಾಜಂತೇ ಖಂಡ್ಯತೇ ಚಂದನದ್ರುಮಾಃ// ನಾವು ಈ ಪ್ರಪಂಚಮುಖದಲ್ಲಿ ನೋಡಿದ ಹಾಗೆ, ಒಳ್ಳೆಯವರಿಗೆ ಯಾವಾಗಲೂ ಒಂದರ ಹಿಂದೆ ಒಂದು ಕಷ್ಟಗಳು ಬರುತ್ತಾ ಇರುತ್ತದೆ. ಯಾವ ಯೋಗ್ಯತೆಯೂ ಇಲ್ಲದವರನ್...

ನ್ಯಾನೋ ಕಥೆ - ಮುಕ್ತಿ

ಮಾರ್ಚ್ ೨೭ ಲೇಖನ ೬೮ ವೀಕ್ಷಣೆ

ರಾಣಿಯ ಮದುವೆಗೆ ಬಂದವರೆಲ್ಲ 'ರತಿ ಮನ್ಮಥರ'ಹಾಗಿದ್ದಾರೆ ಹೇಳುತ್ತಿದ್ದರು. ಈಗಂತೂ ಚೊಚ್ಚಲ ಬಸುರಿ ಬೇರೆ. ದಿನತುಂಬಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು. ಒಂದು ದಿನ ಅಡುಗೆ ಮನೆಯಲ್ಲಿ ತಲೆಸುತ್ತು ಬಂದು ಬಿದ್ದ ರಾಣಿ ಮತ್ತೆ ಏಳಲೇ ಇಲ್ಲ. ಈ...

ಒಂದು ಒಳ್ಳೆಯ ನುಡಿ - 37

ಮಾರ್ಚ್ ೨೬ ಲೇಖನ ೫೩ ವೀಕ್ಷಣೆ

ನಮ್ಮ ಬದುಕಲಿ ಬಂದು ಹೋಗುವ ಮೂರು ಮಂದಿ ಅತಿಥಿಗಳಿರುವರು. ಆಸ್ತಿ ಎಷ್ಟೋ ಸಲ ನಮಗೆ ಕೈಕೊಡುವುದಿದೆ. ತುಂಬಾ ಆಸ್ತಿ ಹೊಂದಿದವ ಒಂದು ದಿನ ಏನೂ ಇಲ್ಲದೆ ಇರುವುದೂ ಇದೆ. ಯಾಕಾಯ್ತು, ಹೇಗಾಯ್ತು ಎಂಬುದು ಯಾರಿಗೂ ತಿಳಿಯದು. ಒಟ್ಟಾರೆ ಅವ ದಿವಾಳಿ ಆದ, ಅ...

ನ್ಯಾನೋ ಕಥೆ - ಅರಿವು

ಮಾರ್ಚ್ ೨೩ ಲೇಖನ ೫೯ ವೀಕ್ಷಣೆ

ರಮೇಶನ ಕೋಪ ನೆತ್ತಿಗೇರಿ “ಅಮ್ಮಾ, ಒಟ್ಟಿಗಿರಲು ಸಾಧ್ಯವಿಲ್ಲ, ಎಲ್ಲಿಬೇಕಾದರೂ ಹೋಗಿ” ಹೇಳಿದ. ಇದ್ದ ಒಬ್ಬ ಮಗ ಸೊಸೆಯ ಕಾರಣಕ್ಕೆ ಹೀಗಾದ ಎಂದು ಸಂಕಟಪಟ್ಟು, ವೃದ್ಧಾಶ್ರಮಕ್ಕೆ ಸೇರೋಣ ಎಂದರು ಪತಿಯ ಹತ್ತಿರ. ಮಗ ಕಛೇರಿಗೆ ಹೊರಟ ಬೆನ್ನಿಗೆ ಸೊಸೆ ಪ್...

ಕೈ ಜೋಡಿಸೋಣ

ಮಾರ್ಚ್ ೨೨ ಕವನ ೫೯ ವೀಕ್ಷಣೆ

ಉಳಿಸೋಣ ಉಳಿಸೋಣ ನೀರಿನ ಮೂಲವ ಉಳಿಸೋಣ ಹಿತ ಮಿತವಾಗಿ ಬಳಸೋಣ ಎಲ್ಲರೊಂದಾಗಿ ಕೈ ಜೋಡಿಸೋಣ ಸೋಗೆ ಮುಳಿಹುಲ್ಲು ಹೋಯ್ತಲ್ಲ ಹಂಚಿನ ಮಾಡು ಬೇಡವಲ್ಲ ಕಾಂಕ್ರೀಟ್ ಮನೆಯೇ ಬೇಕಲ್ಲ ಫಲವ ಈಗ ಕಾಣ್ತೇವಲ್ಲ ಮಳೆಯ ನೀರು ದೇವರ ಕೊಡುಗೆ ಉಳಿಸುತ ನಡೆಯೋಣ ಅದರ ಕಡ...

ಮಾತೃತ್ವ

ಮಾರ್ಚ್ ೧೬ ಕವನ ೬೧ ವೀಕ್ಷಣೆ

ಗೂಟದಲಿ ಬಿಗಿದಿರುವ ಹಸುವೊಂದು ತನ್ನ ಪ್ರತಿರೂಪವ ಬುವಿಗಿಳಿಸಿತು ಮಾತೃತ್ವದ ಸಕಲ ಋಣಾನುಬಂಧ ಮನುಷ್ಯರಂತೆ ನಿನ್ನ ಪ್ರೇಮಾನು ಬಂಧ// ಸೊಪ್ಪು ಬೈಹುಲ್ಲಿನ ಹಾಸು ಪುಟ್ಟ ಕರುವಿನ ಹಾಸಿಗೆ ತನ್ನ ಕಂದನ ಹಿತವಾಗಿ ನೆಕ್ಕುತ ದೇಹಕ್ಕೆ ಕಸುವನ್ನು ನೀಡುತ//...