ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 90

ಅಕ್ಟೋ ೧೮ ಲೇಖನ ೪೬ ವೀಕ್ಷಣೆ

ಸ್ನೇಹ ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ, ಅದು ಹೃದಯದಿಂದ ಮೂಡಬೇಕು.. ‘ಸ್ನೇಹಿತರೇ’ ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ ಪವಿತ್ರ ಸ್ನೇಹ, ಅವಲಕ್ಕಿ ಗಂಟಿನ ಕಥೆ, ಅವರೀರ್ವರ ಹೃದಯ ಶ್ರೀಮಂತಿಕೆ ಅಳೆತಗೂ ನಿಲುಕದ್ದು....

ಜಡೆಕವನ - ಪ್ರಕೃತಿಯ ಮಡಿಲಲ್ಲಿ...

ಅಕ್ಟೋ ೧೬ ಕವನ ೪೨ ವೀಕ್ಷಣೆ

ಬುವಿಯು ನಮಗಿತ್ತ ಅಮೋಘ ಕೊಡುಗೆ ಕೊಡುಗೆ ಹಸುರಿನ ಸಿರಿಯ ಉಡುಗೆ ಉಡುಗೆ ತೊಟ್ಟಿಹ ವನರಾಣಿ ಬೆಡಗಿ ಬೆಡಗಿ ಪ್ರಕೃತಿಯ ಮಡಿಲಲ್ಲಿ ನಡುಗಿ ನಡುಗಿ ಸ್ವಾರ್ಥಿಗಳ ಕಣಜದಲಿ ತುಂಬಿ ತುಂಬಿ ಕಟ್ಟಡಗಳ ಜಂಜಾಟದಲಿ ನಲುಗಿ ನಲುಗಿ ಶುದ್ಧ ಉಸಿರಿಗಾಗಿ ತಿರುಗಿ ತಿ...

ಚಿತ್ರಕ್ಕೆ ಗಝಲ್

ಅಕ್ಟೋ ೧೨ ಕವನ ೪೩ ವೀಕ್ಷಣೆ

ನಿನ್ನಯ ಪ್ರೀತಿಯ ಉಸಿರಲ್ಲಿ ಬೆರೆಸಿ ಹೋಗಲೆ ಇನಿಯಾ ಮೌನದ ನಗುವನಿಂದು ಕರೆಸಿ ಹೋಗಲೆ ಇನಿಯಾ ಸನ್ಮೋಹನ ಮನ್ಮಥನ ಹತ್ತಿರ ಜೊತೆಗಿರಲೇ ಹೀಗೆ ಮೋಹನ ವೇಣುಗಾನವ ನುಡಿಸಿ ಹೋಗಲೆ ಇನಿಯಾ ಬಳಿಯಿದ್ದರೂ ದೂರವಿದ್ದವನಂತೆ ಏಕಿರುವೆ ಹೇಳು ಸಾಂಗತ್ಯದ ಒಲವಿನ ಮ...

ಬಾಳಿಗೊಂದು ಚಿಂತನೆ -88

ಅಕ್ಟೋ ೧೨ ಲೇಖನ ೩೭ ವೀಕ್ಷಣೆ

ನಾವು ಕೆಲಸ ಮಾಡುವುದನ್ನು ರೂಢಿಗತ ಮಾಡಿಕೊಂಡರೆ ಗಳಿಕೆ ತಾನಾಗಿಯೇ ಬರುವುದು. ಕೆಲಸವೇ ಮಾಡದಿದ್ದರೆ ಗಳಿಕೆ ಎಲ್ಲಿಂದ? ಬದುಕಿನಲಿ ಜಯ ಸಾಧಿಸಲು ಕರ್ಮ, ಕೆಲಸ ಮುಖ್ಯ. ಹವ್ಯಾಸವಾಗಿ ಮಾಡಿಕೊಳ್ಳೋಣ. ನಮ್ಮ ನಮ್ಮ ಬುದ್ಧಿವಂತಿಕೆ, ಕಲಿಯುವಿಕೆಗೆ ತಕ್ಕ...

ಬಾಳಿಗೊಂದು ಚಿಂತನೆ - 87

ಅಕ್ಟೋ ೦೯ ಲೇಖನ ೫೩ ವೀಕ್ಷಣೆ

ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಕಷಾಯ...

ಮಾನವೀಯತೆಯ ಅಂತಃಶಕ್ತಿ

ಅಕ್ಟೋ ೦೧ ಕವನ ೪೧ ವೀಕ್ಷಣೆ

ವಿಶ್ವವು ಕಂಡ ಅತ್ಯದ್ಭುತ ಶಕ್ತಿಯಾದೆ ಸತ್ಯ ಶಾಂತಿ ತ್ಯಾಗ ಬಲಿದಾನಗಳ ಪ್ರತೀಕವಾದೆ ಪಾರದರ್ಶಕತೆ ನೈತಿಕತೆಗೆ ಹೊಳೆವ ಕನ್ನಡಿಯಾದೆ ಆಡಂಬರವ ಸಹಿಸದ ನಿರ್ಭೀತಿ ಹೃದಯವಂತನಾದೆ ಅಹಮಿಕೆ ಪ್ರಚಾರ ಒಲ್ಲದ ನಿಗರ್ವಿ ನೀನಾದೆ ಮಾನವೀಯತೆಯ ಅಂತಃಶಕ್ತಿ ಬೆಳಗ...

ಬೂದು ಬಾಳೆಕಾಯಿ ಚಿಪ್ಸ್

ಸೆಪ್ಟೆಂ ೩೦ ಅಡುಗೆ ೬೮ ವೀಕ್ಷಣೆ

ಬಾಳೆ ಕಾಯಿ ಸಿಪ್ಪೆಯನ್ನು ತೆಗೆದು ಅರಶಿನ ಹುಡಿ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ನಂತರ ನೀರನ್ನೆಲ್ಲ ಬಸಿಯಬೇಕು. ಒಂದು ಸ್ವಚ್ಛ ಬಟ್ಟೆಯಲ್ಲಿ ಹರವಿದರೆ ನೀರಿನಂಶ ಬೇಗ ಆರುತ್ತದೆ. ಕಾದ ಎಣ್ಣೆಗೆ ಚಿಪ್ಸ್ ಸ್ಲ್ಯೆಸರಲ್ಲಿ ನೇರವಾಗಿ ಕತ್...

ಕನ್ನವಿಕ್ಕುವವರು...

ಸೆಪ್ಟೆಂ ೧೬ ಕವನ ೩೪ ವೀಕ್ಷಣೆ

ನಾನೊಂದು ಖಾತೆ ತೆರೆದೆನು ಅದರಲ್ಲಿ ಒಂದಷ್ಟು ಬರಹಗಳನಿಟ್ಟೆನು ಆಗಾಗ ಓದಿನೋಡಿ ಸಂತೋಷಪಟ್ಟೆನು ನನಗೆ ನಾನೇ ಹಿರಿಹಿರಿ ಹಿಗ್ಗಿದೆನು|| ಆಕಸ್ಮಿಕವಾಗಿ ಕಣ್ಣಿಗೆ ಬಿತ್ತೊಂದು ದಿನ ನನ್ನ ಖಾತೆಗೆ ಯಾರೋ ಕನ್ನವಿಕ್ಕಿಹರು ಮನಕೆ ಬೇಸರ ತಾಳಲಾರದ ವೇದನೆ ಮ...

ಮುಳ್ಳುಸೌತೆ ಅಪ್ಪ

ಸೆಪ್ಟೆಂ ೧೩ ಅಡುಗೆ ೬೮ ವೀಕ್ಷಣೆ

ನೆನೆಸಿದ ಬೆಳ್ತಿಗೆ ಅಕ್ಕಿ, ಉಪ್ಪು, ತೆಂಗಿನಕಾಯಿ ಎಸಳು (ತುರಿ), ಚಿಟಿಕೆ ಏಲಕ್ಕಿ ಹುಡಿ, ಬೆಲ್ಲದ ಹುಡಿ, ತುರಿದ ಮುಳ್ಳು ಸೌತೆ, ಅವಲಕ್ಕಿ ಎಲ್ಲವನ್ನೂ ನಯವಾಗಿ ರುಬ್ಬಿ, ಅಪ್ಪದ ಪಾತ್ರೆಯಲ್ಲಿ ತುಪ್ಪ ಹಚ್ಚಿ ಎರೆಯಬೇಕು. ಪುನಃ ಕವುಚಿ ಹಾಕಿ ಸರಿಯ...

ಸ್ವರ್ಣಗೌರಿ ವ್ರತ

ಸೆಪ್ಟೆಂ ೦೮ ಲೇಖನ ೯೫ ವೀಕ್ಷಣೆ

ಸ್ವರ್ಣಗೌರಿ ವ್ರತವನ್ನು ಭಾದ್ರಪದ ಶುದ್ಧ ತ್ರತೀಯಾದಂದು ಅಥವಾ ತದಿಗೆಯಂದು ಆಚರಿಸುವರು. ಪ್ರತಿಯೊಂದು ಆಚರಣೆಯ ಹಿಂದೆ ಸಹ ಒಂದು ಘಟನೆ, ಒಂದು ಕಥೆ ಏನಾದರೂ ಇರುತ್ತದೆ. ಈ ‌ಸ್ವರ್ಣಗೌರಿಯನ್ನು ಮಣ್ಣಿನಿಂದಾಗಲಿ, ನದಿಯಲ್ಲಿ ತೆಗೆದ ಮರಳಿನಿಂದಾಗಲಿ ಅ...

ಡಾ. ಎಸ್. ರಾಧಾಕೃಷ್ಣನ್ ಅವರ ಚಿಂತನೆಗಳು ಮತ್ತು ಸಂದೇಶಗಳು

ಸೆಪ್ಟೆಂ ೦೪ ಲೇಖನ ೩೮೬ ವೀಕ್ಷಣೆ

ರಾಷ್ಟ್ರ ಕಂಡ ಶ್ರೇಷ್ಠ ದಾರ್ಶನಿಕ, ತತ್ವ ಜ್ಞಾನಿ ಹಾಗೂ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಇವರು. ಇವರು ಸುಮಾರು ಮೂರು ದಶಕಗಳ ಕಾಲ ಶಿಕ್ಷಕರಾಗಿ, ಉದಾತ್ತ ಚಿಂತನೆಯ ರಾಜಕಾರಣಿಯಾಗಿ, ರಾಯಭಾರಿಯಾಗಿ, ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿಯ...

ಬಾಳೆಹಣ್ಣಿನ ಹಲ್ವಾ

ಆಗಸ್ಟ್ ೨೪ ಅಡುಗೆ ೫೩ ವೀಕ್ಷಣೆ

ಎರಡು ಕಪ್ ಕಿವುಚಿದ ಬಾಳೆಹಣ್ಣು ಪೇಸ್ಟನ್ನು ನಾಲ್ಕು ಚಮಚ ತುಪ್ಪ ಸೇರಿಸಿ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಸಟ್ಟುಗದಲ್ಲಿ ಮಗುಚುತ್ತಾ ಇರಬೇಕು. ಆಗಾಗ ಸ್ವಲ್ಪ ತುಪ್ಪ ಹಾಕುತ್ತಿರಬೇಕು. ಹಣ್ಣಿನ ಹಸಿ ವಾಸನೆ (ಸ್ಮೆಲ್) ಹೋದಾಗ ಘಂ ಪರಿಮಳ ಬರುತ್ತದೆ....