ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗರಿಕೆ ತಂಬುಳಿ

ಆಗಸ್ಟ್ ೦೨ ಅಡುಗೆ ೬೦ ವೀಕ್ಷಣೆ

ಗರಿಕೆಯ ಮೇಲ್ಭಾಗದ ಎಳೇ ಹುಲ್ಲುಗಳನ್ನು ಕೊಯಿದು, ಸ್ವಚ್ಛ ಗೊಳಿಸಿ ಒಂದೆರಡು ನಿಮಿಷ ಸ್ವಲ್ಪ ನೀರು ಹಾಕಿ ಕುದಿಸಬೇಕು ಅಥವಾ ಒಂದು ಚಮಚ ತುಪ್ಪ ಹಾಕಿ ಹುರಿಯಬೇಕು.(ನಾನು ತುಪ್ಪ ಹಾಕಿ ಫ್ರ್ಯೆಮಾಡಿರುವೆ.) ತೆಂಗಿನಕಾಯಿ ತುರಿ, ಉಪ್ಪು, ಕಾಯಿಮೆಣಸು,...

ಗೆಳೆತನದ ದಿನದ ರುಚಿಯನ್ನು ಸವಿಯೋಣ...

ಜುಲೈ ೩೧ ಲೇಖನ ೧೦೭ ವೀಕ್ಷಣೆ

ವಿಶ್ವ ಸ್ನೇಹಿತರ ದಿನವನ್ನು ಒಟ್ಟಾಗಿ ಗೆಳೆಯರೆಲ್ಲ ಸೇರಿ ಆಚರಿಸಿ ಸಂಭ್ರಮಿಸುವ ಆ ಸಂತೋಷವನ್ನು ಪದಗಳಲ್ಲಿ ವರ್ಣಸಲು ಸಾಧ್ಯವಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಬಾಂಧವ್ಯ, ಸ್ನೇಹ, ಪ್ರೀತಿ,ನಂಬಿಕೆ, ನೋವು-ನಲಿವಿನ ವಿನಿಮಯ,ಪರಸ್ಪರ ಮಾತುಕತೆ ಇವೆಲ್ಲ...

ವೀರ ಸೈನಿಕ

ಜುಲೈ ೨೬ ಕವನ ೬೮ ವೀಕ್ಷಣೆ

ವೀರ ಸೈನಿಕ ಹೆಮ್ಮೆಯ ನಾವಿಕ ಜೀವಕೆ ಜೀವವ ಕೊಡುವ ಪ್ರೇರಕ|| ಧೈರ್ಯ ಸಾಹಸಕೆ ಹಿಮಾಲಯದಂತೆ ಚಳಿ ಗಾಳಿ ಮಳೆಗೆ ಮೈಯೊಡ್ಡಿ ನಿಂತಿಹೆ|| ವೈರಿಗಳ ದಾರಿಗೆ ಅಡ್ಡವಾಗಿಹೆ ಪುತ್ರ ಬೆಚ್ಚದೆ ಬೆದರದೆ ಎದೆಯೊಡ್ಡಿದೆ|| ಸೂಕ್ಷ್ಮಾವಸೂಕ್ಷ್ಮತೆಗೆ ಕಣ್ಣು ಕಿವಿಯ...

ಸಣ್ಕತೆ- *ಅಪ್ಪ ಅಂದರೆ ಆಕಾಶ*

ಜುಲೈ ೨೪ ಲೇಖನ ೪೪ ವೀಕ್ಷಣೆ

ಹನ್ನೆರಡು ವರ್ಷದ ಬಾಲೆ ಕೀರ್ತಿ. ಒಂದು ದಿನ ಮುಂಜಾನೆ ಫೋನಾಯಿಸಿದವಳು, ಗೋಳೋ ಎಂದು ಅಳುತ್ತಿದ್ದಳು. "ಏನು ಹೇಳು? ಯಾಕೆ ಅಳುತ್ತಿರುವೆ ಮಗಳೇ?"ಎಂದು ಕೇಳಿದೆ. ಮೇಡಂ,"ನೀವು 'ಕುಡಿಯುವುದು ಕೆಟ್ಟ ಅಭ್ಯಾಸ ಎಂದು ಪಾಠ ಮಾಡುವಾಗ ಹೇಳ್ತಾ ಇದ್ರಲ್ಲ "ನ...

ಸಾಧನೆಯ ತಳಪಾಯ

ಜುಲೈ ೨೧ ಲೇಖನ ೯೫ ವೀಕ್ಷಣೆ

ಶಿಸ್ತು ಮತ್ತು ಸಂಯಮ ಒಂದೇ ತಕ್ಕಡಿಯಲ್ಲಿ ತೂಗಿದರೆ ಎರಡೂ ಸಮಾನ ನಮ್ಮ ಬದುಕಿಗೆ ಎನ್ನಬಹುದು. ಶಿಸ್ತು ಎಂದರೆ ಒಂದು ನಿರ್ದಿಷ್ಟವಾಗಿ ನಿಯಂತ್ರಿಸಲಾದ ಕೆಲಸ, ಕ್ರಿಯೆ ಮತ್ತು ಸಮಾಜದ ನಿರೀಕ್ಷೆ. ನೈತಿಕತೆ, ಸದ್ಗುಣಗಳು, ಸಾಮಾಜಿಕ ನಡವಳಿಕೆಗಳು, ಕರ್...

ಹಲಸಿನ ಬೀಜದ ಮಸಾಲೆ ಸಾರು

ಜುಲೈ ೨೦ ಅಡುಗೆ ೬೯ ವೀಕ್ಷಣೆ

ಹಲಸಿನ ಬೀಜಗಳನ್ನು ಕುಕ್ಕರ್ ನಲ್ಲಿ ಮೂರು ವಿಸಿಲ್ ಹಾಕಿಸಿ ಕೆಳಗಿಳಿಸಬೇಕು. ಆರಿದ ಮೇಲೆ ಮೇಲಿನ ಮತ್ತು ಒಳಗಿನ ಸಿಪ್ಪೆ ತೆಗೆದು ಕಿವುಚಿಡಿ. ಒಣಮೆಣಸು(ಬ್ಯಾಡಗಿ), ಚಿಟಿಕೆ ಅರಸಿನಹುಡಿ, ಇಂಗು, ಜೀರಿಗೆ, ಕೊತ್ತಂಬರಿ, ಮೆಂತೆ ಕಾಳು, ಕಾಳುಮೆಣಸು, ಸ...

ಸ್ತ್ರೀಯೊಬ್ಬಳ ವಿವಿಧ ಪಾತ್ರಗಳು

ಜುಲೈ ೧೯ ಕವನ ೪೫ ವೀಕ್ಷಣೆ

ಸ್ತ್ರೀ ಎಂದರೆ ಹಾಗೆ ಅಲ್ಲವೇ ತಾಯಿಯಾಗಿ ವಾತ್ಸಲ್ಯ ಮೂರುತಿ ಪತ್ನಿಯಾಗಿ ಮನೋವಲ್ಲಭೆ ಕೀರುತಿ ಸೋದರಿಯಾಗಿ ಪ್ರೀತಿ ಗೌರವ ನೀಡುತಿ ಗೆಳತಿ ಸ್ನೇಹ ಹಸ್ತ ಸದಾ ಚಾಚುತಿ ಬಾಳ ಪುಟದಿ ಶಾಶ್ವತವಾಗಿ ನಿಲ್ಲುತಿ ಅಮ್ಮನ ಮಮತೆಯ ತೋರುತಿ ಅಕ್ಕನಾಗಿ ಆಶೀರ್ವಾದ...

ಬಾಳಿಗೊಂದು ಚಿಂತನೆ - 59

ಜುಲೈ ೧೬ ಲೇಖನ ೮೨ ವೀಕ್ಷಣೆ

ನಮ್ಮ ದೇಹ ಒಂದು ಬೃಹತ್ ಮರವಿದ್ದಂತೆ. ಬಯಸಿದರೆ, ಮನಸ್ಸು ಮಾಡಿದರೆ ಆಲದ ಮರವಾಗಬಹುದು. ಆದರೆ ಮರದ ರೆಂಬೆಕೊಂಬೆಗಳಲ್ಲಿ ಅರಿಷಡ್ವರ್ಗಗಳು ಎಂಬ ಪಕ್ಷಿಗಳು ಮನೆ ಮಾಡಿ ಕುಳಿತಿದೆಯಲ್ಲ? ಅದನ್ನು ಹೋಗಲಾಡಿಸಲು ಯಾಕೆ ನಾವು ಪ್ರಯತ್ನಿಸಬಾರದು? ಪ್ರಯತ್ನ...

ಕೆಲಸವೇ ದೇವರು

ಜುಲೈ ೧೫ ಲೇಖನ ೭೯ ವೀಕ್ಷಣೆ

‌ಒಮ್ಮೆ ಒಬ್ಬರು ಮಹನೀಯರು ಜ್ಞಾನಿಗಳ ಹತ್ತಿರ ಕೇಳಿದರಂತೆ 'ನೀವು ಈಶ್ವರನನ್ನು ನೋಡಿದ್ದೀರಾ? ಈಶ್ವರನನ್ನು ನೋಡಿದ್ದೇನೆ ಎಂದು ಹೇಳುವಿರಾದರೆ, ಅವನ ರೂಪವನ್ನು ಹೇಳಿ ಎಂಬುದಾಗಿ. ಜ್ಞಾನಿಗಳೋ ಮಹಾ ತಪಸ್ವಿಗಳು. ಎಲ್ಲವನ್ನೂ ಒಳಗಣ್ಣಿಂದ ತಿಳಿದು ಹೇಳ...

ಹೆಸರು ಬೇಳೆ ಪಾಯಸ

ಜುಲೈ ೧೫ ಅಡುಗೆ ೭೫ ವೀಕ್ಷಣೆ

ಹೆಸರು ಬೇಳೆಯನ್ನು ಚೆನ್ನಾಗಿ ಸ್ವಚ್ಛ ಗೊಳಿಸಿ, ಹದ ಉರಿಯಲ್ಲಿ ಹುರಿಯಬೇಕು. ನೀರನ್ನು ಕುದಿಯಲಿಟ್ಟು ಕುದಿಯಲು ಆರಂಭಿಸಿದಾಗ ಬೇಳೆಯನ್ನು ನೀರಿನಲ್ಲಿ ತೊಳೆದು ಹಾಕಬೇಕು. ಹಾಗೆಯೇ ಬೇಯಿಸಬ಼ಹುದು.(ಕುಕ್ಕರ್ ನಲ್ಲಿ ಸಹ ಬೇಯಿಸಬಹುದು, ಎರಡು ವಿಸಿಲ್ ಆ...

ಒಂದು ಒಳ್ಳೆಯ ನುಡಿ - 63

ಜುಲೈ ೧೪ ಲೇಖನ ೮೦ ವೀಕ್ಷಣೆ

ಯಾವಾಗಲೂ ಸತ್ಯ ಮತ್ತು ನೇರವಾಗಿ ಮಾತನಾಡುವವರಿಗೆ ಶತ್ರುಗಳು ಹೆಚ್ಚು. ಪ್ರಾಯಃ ಸರಲಚಿತ್ತಾನಾಂ ಜಾಯತೇ ವಿಪದಾಗಮಃ| ಋಜುರ್ಯಾತಿ ಯಥಾ ಛೇದಂ ನ ವಕ್ರಃ ಪಾದಪಸ್ತಥಾ|| ಸರಳತೆ ಎನ್ನುವುದು ಉರುಳಾಗಿ ಬಿಡುತ್ತದೆ ಕೆಲವೊಮ್ಮೆ. ನೆಟ್ಟಗೆ ನೇರವಾಗಿ ಬೆಳೆದ...

ವಿಚಾರಧಾರೆ

ಜುಲೈ ೧೩ ಕವನ ೪೩ ವೀಕ್ಷಣೆ

ಪ್ರಕೃತಿ ನಿಯಮಕ್ಕೆ ತಡೆ ಬೇಲಿ ವಿಕೃತಿಯ ಮೆರೆಯುವುದು ತರವಲ್ಲ ಸಮಸ್ಯೆಗಳ ಸಾಗರದ ಉದ್ಭವ ಉಪ್ಪು ನೀರಿನಂತೆ ಆಗಬಾರದಲ್ಲ ವರವೋ ಶಾಪವೋ ಅರಿಯದಾದೆವು ಪರಿಹಾರ ನಮ್ಮಲ್ಲಿ ಇದೆಯಲ್ಲ ಸುಮ್ಮನೆ ಕೈಕಟ್ಟಿ ಕುಳಿತರೆ ಬೆಕ್ಕಿಗೆ ಗಂಟೆ ಕಟ್ಟುವರಾರು ಇಲ್ಲಿ ಹ...