ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಚಿತ್ರಕ್ಕೆ ಗಝಲ್

ಮೇ ೦೧ ಕವನ ೫೮ ವೀಕ್ಷಣೆ

ನಿನ್ನಯ ಪ್ರೀತಿಯ ಉಸಿರಲ್ಲಿ ಬೆರೆಸಿ ಹೋಗಲೆ ಇನಿಯಾ ಮೌನದ ನಗುವನಿಂದು ಕರೆಸಿ ಹೋಗಲೆ ಇನಿಯಾ ಸನ್ಮೋಹನ ಮನ್ಮಥನ ಹತ್ತಿರ ಜೊತೆಗಿರಲೇ ಹೀಗೆ ಮೋಹನ ವೇಣುಗಾನವ ನುಡಿಸಿ ಹೋಗಲೆ ಇನಿಯಾ ಬಳಿಯಿದ್ದರೂ ದೂರವಿದ್ದವನಂತೆ ಏಕಿರುವೆ ಹೇಳು ಸಾಂಗತ್ಯದ ಒಲವಿನ ಮ...

ಮೇ ೧ರಂದು ಕಾರ್ಮಿಕರಿಗೆ ಜೈ ಎನ್ನೋಣ

ಏಪ್ರಿಲ್ ೩೦ ಲೇಖನ ೫೬ ವೀಕ್ಷಣೆ

ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು *ದುಡಿಯುವ ಒಂದು ವರ್ಗ*. ಬಹಳ ಹಿಂದಕ್ಕೆ ನೋಡಿದರೆ ಎಲ್ಲಾ ಮನೆಯಲ್ಲೂ ದುಡಿಯುವವರೇ ಇದ್ದದ್ದು. ಅಂದರೆ ‌ಸ್ವಂತ ತೋಟ, ಗದ್ದೆ, ಆ ಕೆಲಸಕ್ಕೆ ಕೂಲಿಗಳಾಗಿ ಬರುವವರೂ ಒಂದು ರೀತಿಯ ಕಾರ್ಮಿಕರೇ. ಬರು...

ಒಂದು ಒಳ್ಳೆಯ ನುಡಿ - 45

ಏಪ್ರಿಲ್ ೨೮ ಲೇಖನ ೫೯ ವೀಕ್ಷಣೆ

*ಈ ಜಗತ್ತಿನಲ್ಲಿ ಜನರ ಜಡತನ ಹೆಚ್ಚಾಗಿದೆ, ಜಡತನವ ಚಲಿಸುವಂತೆ ಮಾಡಬೇಕು* ಹೇಳುವವರೇ ಹೆಚ್ಚು. ಮೊದಲು ಹೇಳುವವರು ಎಷ್ಟು ಚಲಿಸುತ್ತಾರೆಂದು ನೋಡಬೇಕು. ತಾವು ಸ್ವತಃ ಕ್ರಿಯಾಶೀಲರಾಗಿದ್ದೇವೆ ಎಂಬುದನ್ನು ಪ್ರಪಂಚ ಮುಖಕ್ಕೆ ತೋರಿಸಲಿ. ನಾವು ಸ್ವತಃ ಇ...

ವಿಶ್ವ ಪಶು ವೈದ್ಯಕೀಯ ದಿನ

ಏಪ್ರಿಲ್ ೨೬ ಲೇಖನ ೭೫ ವೀಕ್ಷಣೆ

ನಾವೆಲ್ಲರೂ ಈ ಬುವಿಯಲ್ಲಿ ಜನಿಸಿ ಬಂದ ಪ್ರಾಣಿ ವರ್ಗದವರು. ಮಾನವ ಪ್ರಾಣಿಗಳಲ್ಲಿ ಶ್ರೇಷ್ಠ, ಬುದ್ಧಿವಂತ, ಮಾತು ಬರುವವ ಅಷ್ಟೇ ವ್ಯತ್ಯಾಸ. ಒಮ್ಮೊಮ್ಮೆ ಯೋಚಿಸಿದರೆ, ಮನುಷ್ಯನಿಗಿಂತ ಪ್ರಾಣಿಗಳಲ್ಲೇ ಮಾನವೀಯತೆ,ಬುದ್ಧಿವಂತಿಕೆ ಇದೆಯೋ ಎಂಬ ಸಂಶಯ ಬರ...

ಸೂಕ್ತಿಗಳ ಸಂಗ್ರಹ

ಏಪ್ರಿಲ್ ೨೬ ಲೇಖನ ೪೪ ವೀಕ್ಷಣೆ

೧--ಅಧಿಕಾರದ ಮದದಿಂದ ನೈತಿಕತೆಯ ಪತನವಾಗುತ್ತದೆ. ೨-ಅಸೂಯೆ ಮಾನವನ ಸರ್ವ ನಾಶ ಮಾಡುತ್ತದೆ. ೩-ಪರರಿಗೆ ಪೀಡಿಸುವುದ ಬಿಡು, ಸಾಧ್ಯವಿದ್ದರೆ ಉಪಕಾರ ಮಾಡು. ೪-ದಯೆ ಜೀವಮಾನವಿಡೀ ಬೆಂಬಿಡದೆ ಬರಬೇಕು. ೫-ಮೂರ್ಖನ ಕೈಗೆ ಯಾವತ್ತೂ ಅಧಿಕಾರ ಕೊಡಬಾರದು. ೬-...

ನ್ಯಾನೋ ಕಥೆ - *ನೆರವು*

ಏಪ್ರಿಲ್ ೨೩ ಲೇಖನ ೬೭ ವೀಕ್ಷಣೆ

ನಿವೃತ್ತಿಯ ಅಂಚಲ್ಲಿದ್ದ ನನಗೆ, ಶಾಲೆಗೆ ಬಂದವರಾರೆಂದು ಗುರುತಿಸಲು ಕಷ್ಟವಾಯಿತು. ಕಾಲುಗಳಿಗೆ ನಮಸ್ಕರಿಸಿದ ವ್ಯಕ್ತಿಯನ್ನು ಕುಳಿತುಕೊಳ್ಳಲು ಹೇಳಿದೆ. 'ಗುರುತು ಸಿಗಲಿಲ್ಲವೇ? ನಾನು ದಿನೇಶ್' ಎಂದ. ಮುಖವನ್ನೇ ನೋಡಿದಾಗ 'ನನ್ನಮ್ಮ ಅಂದು ಆತ್ಮಹತ್...

ಒಂದು ಒಳ್ಳೆಯ ನುಡಿ - 43

ಏಪ್ರಿಲ್ ೧೯ ಲೇಖನ ೫೪ ವೀಕ್ಷಣೆ

ಪರಿಶುದ್ಧವಾದ ಬುದ್ಧಿಯಿರುವವಗೆ ಆತ್ಮದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಮನಸ್ಸನ್ನು ಒಳ್ಳೆಯ ರೀತಿಯ ಆಲೋಚನೆಗಳತ್ತ ಒಯ್ಯದೆ, ಏನು ಮಾಡಿದರೂ ನಿಷ್ಪ್ರಯೋಜನ. ಹಲವಾರು ಶಾಸ್ತ್ರಗಳನ್ನು ಓದಿ, ಇತರರಿಗೆ ಅದನ್ನು ಉಪದೇಶ ಮಾಡುತ್ತಾರೆ. ಆದರೆ ಸ್ವಯಂ ಅನ...

ಶಿಶುಗೀತೆ- *ಪುಟ್ಟು ಬಾಬೆ*

ಏಪ್ರಿಲ್ ೧೯ ಕವನ ೪೮ ವೀಕ್ಷಣೆ

ಅಬ್ಬೆ ಆನು ಪುಟ್ಟು ಬಾಬೆ ಜೋರು ಮಾಡೆಡ ಹಸಿ ತೆಂಗಿನ ಗರಿಲಿ ಬಡುದು ಬೇನೆ ಮಾಡೆಡ ಮಣ್ಣು ಚೋರು ಕಾಲಿಲಿ ರೆಜವೇ ಇಪ್ಪದುಸ ಹೀಂಗೆ ಕಣ್ಣು ಹೊಡಚ್ಚಿರೆ ಹೆದರಿಕೆ ಅಪ್ಪದು ಬಡಿಗೆ ಕೋಲು ಬೇಡ ಕೊಂಡಾಟ ಮಾಡು ಎತ್ತಿಗೊಂಡು ಲಲ್ಲೆಗರೆದು ಒಪ್ಪ ಮುತ್ತು ಕೊಡ...

ಬಾಳಿಗೊಂದು ಚಿಂತನೆ - 33

ಏಪ್ರಿಲ್ ೧೮ ಲೇಖನ ೫೨ ವೀಕ್ಷಣೆ

ನಾವು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದಾದರೆ, ತುಂಬಾ ಆಲೋಚನೆ ಮಾಡಬೇಕಾಗುತ್ತದೆ. ಸುಮ್ಮ ಸುಮ್ಮನೆ ಅವನನ್ನು ಅಥವಾ ಅವಳನ್ನು ನಂಬಿದರೆ, ಹೊಂಡಕ್ಕೆ ಬಿದ್ದಂತೆಯೇ ಆದೀತು. *ರೈಲು ಹೋದ ಮೇಲೆ ಟಿಕೇಟ್ ತೆಗೆದ ಹಾಗೆ* ನಮ್ಮದೆಲ್ಲವನ್ನ...

ಒಂದು ಒಳ್ಳೆಯ ನುಡಿ - 42

ಏಪ್ರಿಲ್ ೧೫ ಲೇಖನ ೫೫ ವೀಕ್ಷಣೆ

ನಮ್ಮನ್ನು ಒಂದು ವೇದಿಕೆಯಲ್ಲಿ ಗುರುತಿಸಿದ್ದಾರೆ, ಗುರುತಿಸುತ್ತಾರೆ ಎಂದಾದರೆ ಅದಕ್ಕೆ ಯೋಗ್ಯತೆ ಬೇಕು. ನಮಗೆ ಆ ಅರ್ಹತೆ ಇಲ್ಲ ಎಂದಾದರೆ, ನಾವು ಹೋಗಲೇಬಾರದು. ಬೇರೆಯವರು ನಮ್ಮತ್ತ ಬೊಟ್ಟು ಮಾಡಿ ತೋರಿಸಿ ಹೇಳುವಂತಿರಬಾರದು. ಯಾಕೆ ಇವರಿಗೆ ಅಭಿನಂ...

ಬಾಳಿಗೊಂದು ಚಿಂತನೆ - 32

ಏಪ್ರಿಲ್ ೧೪ ಲೇಖನ ೯೯ ವೀಕ್ಷಣೆ

ನಾವು ಬೇರೆಯವರನ್ನು ಓಲೈಸುವುದು, ಮೆಚ್ಚಿಸುವುದು ಮಾಡಬಾರದು. ಅವರನ್ನು ಮೆಚ್ಚಿಸಿದರೆ ನಮಗೇನೂ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕೆಲವು ಸಲ ಕೇಳುತ್ತೇವೆ, ಅವನು ಅವರನ್ನು ಮೆಚ್ಚಿಸಲು ಹೇಳಿದ್ದು ಎಂಬುದಾಗಿ. ಇದರಿಂದ ಪ್ರಯೋಜನವಿಲ್ಲ. ಇದೆಲ್ಲ ಕ್ಟಣಿಕ...

ಸಾಮಾಜಿಕ ನ್ಯಾಯದ ಪ್ರತಿಪಾದಕ - ಡಾ. ಬಿ.ಆರ್. ಅಂಬೇಡ್ಕರ್

ಏಪ್ರಿಲ್ ೧೩ ಲೇಖನ ೧೪೦ ವೀಕ್ಷಣೆ

ಮನಸ್ಸಿನಲ್ಲಿ ಹುಟ್ಟುವ ಸ್ವಾತಂತ್ರ್ಯ ವೇ ನಿಜವಾದ ಸ್ವಾತಂತ್ರ್ಯ. ಅದಿಲ್ಲದವ ಸರಪಳಿ ಹಾಕಿದ ಆನೆಯಂತೆ, ಗುಲಾಮನಾಗಿರುವ. ಅವನಿಗೆ ಸ್ವಾತಂತ್ರ್ಯ ದ ಅರಿವು ಮೂಡಲು ಸಾಧ್ಯವಿಲ್ಲ.- ಡಾ.ಬಿ.ಆರ್. ಅಂಬೇಡ್ಕರ್ ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿ...