ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪವಿತ್ರ ರಕ್ಷಾಬಂಧನ

ಆಗಸ್ಟ್ ೨೨ ಕವನ ೪೩ ವೀಕ್ಷಣೆ

ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು| ರಕ್ಷಣೆ ಸಹಕಾರ ನಂಬಿಕೆಯೊಂದು ಶುಭ ಹಾರೈಕೆಗಳ ರಕ್ಷಾಬಂಧನವಂದು|| ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ ಪುರಂದರನ ಕಾಪಿಡಲು ವಿಷ್ಣುವ ಧ್ಯಾನಿಸಲು| ವಿಶೇಷತೆಯ ದಾರವನು...

ರಕ್ಷಾಬಂಧನದ ಶುಭದಿನ...

ಆಗಸ್ಟ್ ೨೨ ಲೇಖನ ೬೨ ವೀಕ್ಷಣೆ

ಶ್ರಾವಣ ಮಾಸದ ಹುಣ್ಣಿಮೆ ದಿನದಲಿ ಅಣ್ಣ-ತಂಗಿ ಸಂಬಂಧವ ಗಟ್ಟಿಯಾಗಿಸುತಲಿ ಪರಸ್ಪರ ರಕ್ಟಣೆ ಸಹಕಾರದ ಪ್ರತೀಕವಾಗಲಿ ಶುಭಹಾರೈಕೆ ಉಡುಗೊರೆಗಳ ವಿನಿಮಯವಾಗಲಿ ಅಣ್ಣ-ತಂಗಿಯರ ಸಂಬಂಧ ಬೇರ್ಪಡಿಸಲಾಗದ ಅನುಬಂಧ ಮಣಿಕಟ್ಟಿಗೆ ಕಟ್ಟುವಳು ರಕ್ಷಾಬಂಧನ ಸಂಭ್ರಮಿ...

ಅರಶಿನ ದಾರ- ಕಿರುಗತೆ

ಆಗಸ್ಟ್ ೨೧ ಲೇಖನ ೫೩ ವೀಕ್ಷಣೆ

ಶ್ಯಾಮಲಿ ಕಡುಬಡತನದಲ್ಲಿ ಅರಳಿದ ಪುಷ್ಪ‌. ಓದಿನಲ್ಲಿ ಜಾಣೆಯಾಗಿದ್ದ ಮಗಳನ್ನು ಕೂಲಿ ಕೆಲಸ ಮಾಡಿ ಹೆತ್ತವರು ಚೆನ್ನಾಗಿ ಓದಿಸಿ ಶಿಕ್ಷಕ ತರಬೇತಿ ಮಾಡಿಸಿದ್ದರು. ಪದವಿಯಲ್ಲಿ ಜೊತೆಗಿದ್ದ ಪಕ್ಕದ ಮನೆಯ ಭಾಸ್ಕರ್ ಶ್ಯಾಮಲಿ, 'ನಿನ್ನನ್ನೇ ಮೆಚ್ಚಿದ್ದೇನ...

ಬಾಳಿಗೊಂದು ಚಿಂತನೆ - 68

ಆಗಸ್ಟ್ ೧೮ ಲೇಖನ ೭೦ ವೀಕ್ಷಣೆ

‘ಯದಾಯದಾ ಯೋಗಃ ತದಾ ತದಾನ ರೋಗಃ ,ಧ್ಯಾನ ಮಾನವ ಬದುಕಿನ ಸಂಜೀವಿನಿ’ ಎಂದರೂ ತಪ್ಪಾಗಲಾರದು. ಹೇಗೆ ವಿದ್ಯುತ್ ದೀಪದಲ್ಲಿ ವಿದ್ಯುತ್ ಸಂಚಾರವಾಗುವಾಗ, ತಂತಿಗಳು ಪ್ರಕಾಶಮಾನವಾಗಿ ಹೊಳೆಯುತ್ತದೆಯೋ ಹಾಗೆಯೇ ಯೋಗ ಮತ್ತು ಧ್ಯಾನ ಪರಸ್ಪರ ಪೂರಕ ಮತ್ತು ನಮ...

ಪರಿಸ್ಥಿತಿಯನ್ನು ಅರಿತು ಹೊಂದಾಣಿಕೆಯಿಂದ ಬೆರೆತು ಬಾಳುವುದೇ ಸ್ವಾತಂತ್ರ್ಯ

ಆಗಸ್ಟ್ ೧೪ ಲೇಖನ ೬೯ ವೀಕ್ಷಣೆ

‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು’ ಎಲ್ಲವೂ ಅಡಗಿದೆ. ಸ್ವಾತಂತ್ರ್ಯ ಸಂಭ್ರಮವನ್ನು ನಾವು ಎಲ್ಲೇ ಇರಲಿ ಅನು...

ಬಾಳಿಗೊಂದು ಚಿಂತನೆ - 66

ಆಗಸ್ಟ್ ೧೩ ಲೇಖನ ೪೮ ವೀಕ್ಷಣೆ

ನಾಗರಪಂಚಮಿ ಹಬ್ಬ ಬಂದಿದೆ. ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ವೈಶಿಷ್ಠ್ಯತೆಯಿದೆ. ಇಂದು ಹೆಚ್ಚಿನ ಮನೆಗಳಲ್ಲಿರುವ ‘ಬನ’ ಗಳನ್ನು ಸಂಪೂರ್ಣವಾಗಿ ಕಡಿಯಲಾಗಿದೆ. ಅಲಂಕಾರಿಕವಾಗಿ ಕಟ್ಟೆಯನ್ನು ಕಟ್ಟಿ, ಅಲ್ಲಿಯೇ ತಮ್ಮ ನಂಬಿಕೆಯಂತೆ ಹಾಲು, ಸಿಹಿಯಾಳ, ಹ...

ದೀವಿಹಲಸು ಸಾಂಬಾರ್

ಆಗಸ್ಟ್ ೧೨ ಅಡುಗೆ ೫೪ ವೀಕ್ಷಣೆ

ಒಂದು ಜೀಗುಜ್ಜೆ ಯನ್ನು ಹೋಳುಗಳಾಗಿ ಮಾಡಿ, ಅರಶಿನ ಹುಡಿ ಅಥವಾ ಹುಳಿಮಜ್ಜಿಗೆ ಮಿಶ್ರ ಮಾಡಿದ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಹೋಳುಗಳನ್ನು ಸ್ವಚ್ಛಗೊಳಿಸಿ ಉಪ್ಪು, ಸ್ವಲ್ಪ ಬೆಲ್ಲ, ಸಾಂಬಾರ್ ಹುಡಿ ಹಾಕಿ ಬೇಯಿಸಿ. ಒಣಮೆಣಸು, ಕೊತ್ತಂಬರಿ,...

‘ಇತಿಶ್ರೀ’ (ಸಣ್ಕತೆ)

ಆಗಸ್ಟ್ ೦೯ ಲೇಖನ ೫೫ ವೀಕ್ಷಣೆ

ಪಾರ್ವತಿ ಎರಡು ಪುಟ್ಟ ಮಕ್ಕಳೊಂದಿಗೆ ಕುಡುಕ ಗಂಡನನ್ನು ಕಟ್ಟಿಕೊಂಡು ಪಡುವ ಪಾಡು ಕಣ್ಣಲ್ಲಿ ನೋಡಲಾಗುತ್ತಿರಲಿಲ್ಲ. ಬೀಡಿ ಸುತ್ತಿದರೆ ಒಲೆಯಲ್ಲಿ ಬೆಂಕಿ, ಇಲ್ಲದಿದ್ದರೆ ಅದೂ ಇಲ್ಲ. "ಏನ್ರಿ, ಹೊರಗೆ ಹೋಗಿ ದುಡ್ಕೊಂಡು ಬನ್ನಿ" ಹೇಳಿದ್ರೆ ಕೆನ್ನೆಗ...

ಆತ್ಮವಿಶ್ವಾಸ ದೃಢವಾಗಿರಲಿ

ಆಗಸ್ಟ್ ೦೮ ಕವನ ೧೧೫ ವೀಕ್ಷಣೆ

ನಮ್ಮ ಆತ್ಮವಿಶ್ವಾಸ ದೃಢವಾಗಿರಲಿ ಯಾರು ಏನೇ ಹೇಳಲಿ ಸಾಧಿಸುವ ಛಲ ಹಠ ನಿಷ್ಠೆಯಿರಲಿ ಸಾಗುವ ಹಾದಿ ಸುರಕ್ಷತೆಯಲಿರಲಿ ಮುಂದೆ ಹೋಗುವುದಕೆ ಅಡೆತಡೆ ಬರಲಿ ಬೆನ್ನ ಹಿಂದಿನಿಂದೆಳೆದು ಜಗ್ಗುವರಿರಲಿ ಬೆದರದಿರು ಬೆಚ್ಚದಿರು ತೃಪ್ತಿಯಿರಲಿ ಹಿರಿಯರ ಮಾತಿನಲ...

ಗಾದೆ ಮಾತು ವಿಸ್ತರಣೆ- ಇಲ್ಲೇ ಸ್ವರ್ಗ ಇಲ್ಲೇ ನರಕ...

ಆಗಸ್ಟ್ ೦೭ ಲೇಖನ ೧೦೬ ವೀಕ್ಷಣೆ

‘ಮಾನವನಾಗಿ ಹುಟ್ಟುವುದು ಏಳೇಳು ಜನ್ಮದ ಪುಣ್ಯಫಲದಿಂದ’ ಅಂತೆ. ಭಗವಂತನ ಕೊಡುಗೆಯಾದ ಈ ಜೀವ ಮತ್ತು ಜೀವನವನ್ನು ಸ್ವರ್ಗ ಸಮಾನವಾಗಿಸದೆ ನರಕ ಸದೃಶವಾಗಿಸುತ್ತೇವೆ. ಒಂದು ಹಾಡು ಇದಕ್ಕೆ ಅನ್ವಯವಾಗುತ್ತದೆ 'ಇಲ್ಲೇ ಸ್ವರ್ಗ ಇಲ್ಲೇ ನರಕ, ಮೇಲೇನಿಲ್ಲ ಸ...

ದೃಢ ನಿರ್ಧಾರ

ಆಗಸ್ಟ್ ೦೬ ಲೇಖನ ೮೬ ವೀಕ್ಷಣೆ

ಛೇ ,ಹೀಗೂ ಆಗಿಹೋಯಿತೇ ನನ್ನ ಬದುಕು? ಎಷ್ಟೊಂದು ಆಸೆ ಕನಸುಗಳನ್ನು ಮನಸ್ಸಿನಲ್ಲಿ ಕಟ್ಟಿಕೊಂಡವಳು ನಾನು. ಒಡಹುಟ್ಟಿದವರಿಂದಲೇ ಈ ರೀತಿಯ ನೋವೇ? ಹೇಳುವುದು ಕೇಳಿದ್ದೇನೆ ಹಿರಿಯರು, ಜನಪದರು ‘ಹೆಣ್ಣಿಗೆ ಇರಬೇಕ ಅಣ್ಣತಮ್ಮಾರು’ ‘ಬ್ಯಾನೆ ಬ್ಯಾಸರಿಕೆ...

ಒಂದು ಒಳ್ಳೆಯ ನುಡಿ - 69

ಆಗಸ್ಟ್ ೦೫ ಲೇಖನ ೧೧೧ ವೀಕ್ಷಣೆ

‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಹೇಳುವುದು ಕೇಳಿದ್ದೇವೆ, ಗಾದೆ ಮಾತು ಸಹ. ಹಾಗೆಯೇ ‘ಅಂಡೆ (ಹುಚ್ಚ) ಬಾಯಿ ಕಟ್ಟಬಹುದು, ದೊಂಡೆ (ಗಂಟಲು) ಬಾಯಿ ಕಟ್ಟಲು ಸಾಧ್ಯವಿಲ್ಲ’ ಇದು ಸಹ ಒಂದು ಗಾದೆ ಮಾತು. ಮಾತು ಮಾನವನಿಗೆ ದೇವನಿತ್ತ ಅ...