ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡ ರಾಜ್ಯೋತ್ಸವ ಆಚರಣೆ

ನವೆಂ ೦೩ ಕವನ ೫೧ ವೀಕ್ಷಣೆ

ಕನ್ನಡ ನಮ್ಮೆಲ್ಲರ ಮನೆ ಮನೆಯ ಮಾತು ಕಾಯುತಲಿ ಪ್ರೀತಿಸಿ ಅಪ್ಪೋಣವೆಂದು ಕಿನ್ನರರಾಗಿ ಬೆಳೆಸೋಣ ಬಂಧುಗಳೆ ಕೀರ್ತಿಯ ಶಿಖರಕ್ಕೆ ಒಯ್ಯೋಣವೆಂದು ಕುಜನರನು ದೂರ ತಳ್ಳುತಲಿ ನಡೆಯೋಣ ಕೂಟದಲಿ ಸಂತಸದಿ ಮೆರೆಯೋಣ ಬನ್ನಿ ಕೃಪೆಯಿರಲಿ ತಾಯಿ ಭುವನೇಶ್ವರಿಯ ಮಕ...

ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಆಚರಣೆ

ನವೆಂ ೦೨ ಲೇಖನ ೭೧ ವೀಕ್ಷಣೆ

ಕಾರ್ತಿಕ ಮಾಸಕ್ಕೂ ‘ತುಳಸೀಪೂಜೆ’ಗೂ ಅವಿನಾಭಾವ ಸಂಬಂಧ. ಕಾರ್ತಿಕ ಮಾಸದ ಆರಂಭ ದಿನದಿಂದ ಉತ್ಥಾನ ದ್ವಾದಶಿಯವರೆಗೆ ತುಳಸಿಗೆ ದೀಪ ಇಡುತ್ತೇವೆ.(ಕೆಲವು ಮನೆಗಳಲ್ಲಿ ಮುಸ್ಸಂಜೆ ಸಮಯದಲ್ಲಿ ನಿತ್ಯವೂ ದೀಪವಿಡುವ ಪದ್ಧತಿಯಿದೆ.) ತುಳಸೀಪೂಜೆ ‘ಉತ್ಥಾನ ದ್...

ವಿಷ್ಣು ಪ್ರಿಯೆ

ನವೆಂ ೦೨ ಕವನ ೫೭ ವೀಕ್ಷಣೆ

ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿ ಬಾರಮ್ಮ// ಖೂಳ ಖಳ ಜಲಂಧರನ ಮಡದಿ ಪರಮ ಪತಿವ್ರತೆ ವೃಂದಾ ದೇವಿಯಮ್ಮ/ ಕಾರ್ತಿಕ ಮಾಸದಿ ಪೂಜೆ ಮಾಡ್ವರಮ್ಮ ಪುರುಷೋತ್ತಮ...

ಒಂದು ಗಝಲ್

ಅಕ್ಟೋ ೨೯ ಕವನ ೯೧ ವೀಕ್ಷಣೆ

ಬಣ್ಣದ ಹೂಗಳ ಘಮಕೆ ನಡೆವ ಹಾದಿಯ ಮರೆಯದಿರು ನೀನು ತಣ್ಣನೆ ಗಾಳಿಗೆ ಸೋತು ಸಂತಸವ ತೊರೆಯದಿರು ನೀನು ದೀಪದ ಅಡಿಯಲ್ಲಿ ಕತ್ತಲೆ ಇರುವುದು ಸಹಜವಲ್ಲವೇ ಉರಿಯುವ ಜ್ಯೋತಿಯ ಮೇಲೆ ನೀರನು ಸುರಿಯದಿರು ನೀನು ಆಡುವ ಪಿಸು ಮಾತುಗಳ ದನಿಯಲಿ ಸತ್ಯವ ಕಂಡೆಯೇನು...

ಬೆಳಕಿನ ಹಬ್ಬ ದೀಪಾವಳಿ

ಅಕ್ಟೋ ೨೦ ಲೇಖನ ೫೫ ವೀಕ್ಷಣೆ

"ತಮಸೋಮಾ ಜ್ಯೋತಿರ್ಗಮಯ;ಮೃತ್ಯೋರ್ಮಾ ಅಮೃತಂಗಮಯ'ಎನ್ನುವ ಉಪನಿಷತ್ತಿನ ಉಲ್ಲೇಖದಂತೆ ಕತ್ತಲೆಯಿಂದ ಬೆಳಕಿನೆಡೆಗೆ,ಅಜ್ಞಾನದಿಂದ ಜ್ಞಾನದೆಡೆಗೆ,ಮೃತ್ಯುವಿಂದ ಅಮೃತತ್ವದೆಡೆಗೆ ಒಯ್ಯುವ ಹಬ್ಬವೇ ದೀಪಾವಳಿ. ಅತ್ಯಂತ ಪವಿತ್ರವಾದ, ಸಂಭ್ರಮದ ಹಬ್ಬ ‘ದೀಪಾವ...

ಪರಸ್ಪರ - ವೈಚಾರಿಕ ಲೇಖನಗಳು

ಆಗಸ್ಟ್ ೧೬ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ(ಹಾಲುಮಜಲು ಸತೀಶ) ಇವರ ಪುಸ್ತಕ ‘ಪರಸ್ಪರ’ ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆಯನ್ನು ನಾನು ಓದಿರುವೆನು. ಒಟ್ಟು ೨೭ ಲೇಖನಗಳು ಶ್ರೀ ಯುತರ ಕೈಯಿಂದ ಬರೆಯಲ್ಪಟ್ಟಿದೆ. ಮಾನವ- ಮೊದಲು ಮಾನವನಾಗು, ಮನ...

ದೂರದ ಬೆಟ್ಟ

ಜುಲೈ ೨೪ ಲೇಖನ ೭೦ ವೀಕ್ಷಣೆ

ನಿಯತ್ತು ಸತ್ತು ಕಾಲವೇ ಕೆಟ್ಟು ಹೋಯಿತು. ಸತ್ಯ ಪಾತಾಳಕ್ಕೆ ತುಳಿಯಲ್ಪಟ್ಟಿತು. ಸುಳ್ಳು ವಿಜೃಂಭಿಸಿತು. ಬಾಳೆಲ್ಲ ಕಾರೆ ಮುಳ್ಳು ಚುಚ್ಚಿದಂತಾಗಲು ಆರಂಭಿಸಿತು. ಅನ್ಯಾಯ ಅಕ್ರಮಗಳು ತಲೆಯೆತ್ತಿತು. ನ್ಯಾಯ ಮಾರ್ಗದಲಿ ನಡೆದವನಿಗೆ ಮತ್ತೂ ಕಷ್ಟವಾಯಿತ...

ಕೂಡಿ ಬಾಳಿದರೆ ಸ್ವರ್ಗ ಸುಖವಿದೆ

ಜುಲೈ ೨೨ ಲೇಖನ ೭೧ ವೀಕ್ಷಣೆ

‘ಒಗ್ಗಟ್ಟಿನಲ್ಲಿ ಬಲವಿದೆ, "ಹತ್ತು ಕೈಗಳು ಸೇರಿದಾಗ ಒಂದು ಕೆಲಸವನ್ನು ಹೂವೆತ್ತಿದಂತೆ ಸುಲಭವಾಗಿ ಮಾಡಿ ಮುಗಿಸಬಹುದು ಆದರೆ "ಗುಂಪಿನಲ್ಲಿ ಗೋವಿಂದ ,ಹತ್ತರೊಟ್ಟಿಗೆ ಹನ್ನೊಂದು" ಆಗಬಾರದು. ನಾವು ಯಾವುದೇ ಕೆಲಸಕಾರ್ಯವನ್ನು ಕೈಗೆತ್ತಿಕೊಂಡಾಗ ಅದನ್...

ಮನುಷ್ಯರಾಗಿ ಬದುಕುವುದು ಕಷ್ಟ…!

ಜುಲೈ ೧೭ ಲೇಖನ ೭೪ ವೀಕ್ಷಣೆ

ಒಂದು ಮಾತಿದೆ 'ಮನುಷ್ಯರಾಗಿ ಹುಟ್ಟುವುದಕ್ಕಿಂತಲೂ ಮನುಷ್ಯರಾಗಿ ಬದುಕುವುದು ತುಂಬಾ ಪ್ರಯಾಸದ ಕೆಲಸ'ವೆಂದು. ಯೋಚಿಸಿದಾಗ ಇದು ಸತ್ಯವಿರಬಹುದೆಂದು ಅನ್ನಿಸ್ತದೆ. ಶ್ರಮ, ಸಾಧನೆ, ವಿಶ್ವಾಸ, ನಂಬಿಕೆ, ಅಚಲ ನಿರ್ಧಾರ, ಯೋಚನಾ ಶಕ್ತಿ, ಆತ್ಮಾಭಿಮಾನ, ಗ...

ಏಕಮುಖ ತೀರ್ಮಾನ

ಜುಲೈ ೦೩ ಲೇಖನ ೮೧ ವೀಕ್ಷಣೆ

ತಾನು ಮಾತ್ರ ಉತ್ತಮ, ಉಳಿದವರೆಲ್ಲ ಅಧಮರು. ಮಧ್ಯಮರು, ಏನೂ ಪ್ರಯೋಜನವಿಲ್ಲದವರೆಂದು ಯಾವತ್ತೂ ಭಾವಿಸಬಾರದು. ಒಂದಿಲ್ಲೊಂದು ವಿಶೇಷಗುಣಗಳನ್ನು ಪ್ರತಿಯೊಂದು ಜೀವಿಯಲ್ಲೂ ದೇವ ನೀಡಿರುತ್ತಾನೆ. ನಾವೆಲ್ಲ ಅದನ್ನು ಕಂಡವರು. ಆದರೂ ಹೇಳುವುದೊಂದು ಚಪಲ....

ಶೋಕ ಇಲ್ಲದವರು ಯಾರು?

ಜೂನ್ ೧೩ ಲೇಖನ ೬೬ ವೀಕ್ಷಣೆ

ಶೋಕ ಇಲ್ಲದವರು ಯಾರೂ ಇಲ್ಲ. ದು:ಖದ ಸಂಗತಿಗಳು ನಮ್ಮವರು, ನಮ್ಮ ಬಂಧುಗಳು, ಹಿತೈಷಿಗಳನ್ನು ಕಳಕೊಂಡಾಗ ಅತೀವ ಶೋಕವಾಗುತ್ತದೆ. ಕೆಲವೊಮ್ಮೆ ನಮಗೆ ಏನೂ ಸಂಬಂಧವಿಲ್ಲದಿದ್ದರೂ ಕೆಲವು ವ್ಯಕ್ತಿಗಳ ಅಗಲಿಕೆ ನೋವುಂಟು ಮಾಡಿ ಕರುಳು ಹಿಂಡುತ್ತದೆ.(ಇದಕ್ಕೆ...

ವ್ಯಂಗ್ಯ ಸಲ್ಲದು

ಜೂನ್ ೦೮ ಲೇಖನ ೪೬ ವೀಕ್ಷಣೆ

ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿಗೆ ಹಾಗೆಯೇ ಆಗಬೇಕೆಂದು'...