ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 48

ಜೂನ್ ೦೪ ಲೇಖನ ೬೦ ವೀಕ್ಷಣೆ

ಒಬ್ಬ ಸಾಹಿತಿ, ಬರಹಗಾರ ತನಗೆ ಅನಿಸಿದ್ದನ್ನು ಖಂಡಿತವಾಗಿಯೂ ಬರೆಯಬಹುದು. ಅದು ಅವನ ಹಕ್ಕು. ಆತ ಬರೆದ ಸಾಹಿತ್ಯ ಪ್ರಕಾರವನ್ನು ಓದಿದ ಓದುಗ ಅದನ್ನು ತನ್ನದೇ ಧಾಟಿಯಲ್ಲಿ ವಿಮರ್ಶೆ ಮಾಡಬಹುದು. ಅದು ಓದುಗನ ಹಕ್ಕು, ಸ್ವಾತಂತ್ರ್ಯ ಎರಡೂ ಕಡೆಗಿದೆ. ಅ...

ಪರಸ್ಪರ

ಜೂನ್ ೦೨ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ (ಹಾಲುಮಜಲು ಸತೀಶ) ಇವರ ಪುಸ್ತಕ *ಪರಸ್ಪರ* ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆ. ಒಟ್ಟು *೨೭* ಲೇಖನಗಳು ಶ್ರೀಯುತರ ಕೈಯಿಂದ ಬರೆಯಲ್ಪಟ್ಟಿದೆ. *ಮಾನವ* -ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾ...

ಬಾಳಿಗೊಂದು ಚಿಂತನೆ - 47

ಜೂನ್ ೦೧ ಲೇಖನ ೫೭ ವೀಕ್ಷಣೆ

"ನೀನು ಹೆದರಬೇಡ ನಾನಿದ್ದೇನೆ" ಎಂದು ಹೇಳುವುದು ಜೀವನದಲ್ಲಿ ಎಲ್ಲರಿಗೂ ಆದ ಅನುಭವ. ಹೌದು, ಎಷ್ಟು ಸಮಯವಿರಬಹುದು? ಒಂದು ಹಂತಕ್ಕೆ ಬರುವಲ್ಲಿವರೆಗೆ ಮಾತ್ರ. ಒಬ್ಬ ಇದ್ದಾನೆ ಅಂಥ ಕೈಕಟ್ಟಿ ಕುಳಿತರೆ ಹೇಗೆ? ಅವನ ಅನ್ನದ ದಾರಿ ಅವನೇ ಹುಡುಕಬೇಕಲ್ಲ....

ಶಿಶುಗೀತೆ- ಕನಸು

ಮೇ ೨೭ ಕವನ ೭೩ ವೀಕ್ಷಣೆ

ಪುಟ್ಟನು ಹೋದನು ಅಜ್ಜನ ಮನೆಗೆ ಸಂತೆಗೆ ನಡೆದನು ಮಾಮನ ಜೊತೆಗೆ ಗಿರಿಗಿರಿ ತಿರುಗುವ ಗಿರಗಟೆ ಕಣ್ಣಿಗೆ ಬೀಳಲು ಆಸೆಯು ಮಗುವಿನ ಮನಸ್ಸಿಗೆ ಅಂಗಡಿ ಮುಂದೆ ತುತ್ತೂರಿ ನೋಡಲು ಸೆಳೆಯಿತು ಆ ಕಡೆ ದೃಷ್ಟಿ ನಾಟಲು ಮಾಮನ ಕೈಯನು ಹಿಡಿದು ಎಳೆಯಲು ತುತ್ತೂರಿ...

ನ್ಯಾನೋ ಕಥೆ- *ಮಗನ ಮಾತು*

ಮೇ ೨೩ ಲೇಖನ ೫೪ ವೀಕ್ಷಣೆ

ರಾಜು ಆರಂಕೆಯ ಸಂಬಳ ಪಡೆಯುವ ಉತ್ತಮ ಉದ್ಯೋಗದಲ್ಲಿದ್ದು, ಪತ್ನಿ ಮಗನೊಂದಿಗೆ, ಪ್ರತ್ಯೇಕವಾಗಿ ಇದ್ದ. ಊರಿನ ತೋಟ ಮನೆಯಲ್ಲಿ ವಯಸ್ಸಾದ ಹೆತ್ತವರಿದ್ದರು. ಆಕಸ್ಮಿಕವಾಗಿ ರಾಜುವಿನ ತಂದೆ ಜಾರಿಬಿದ್ದು ಮಲಗಿದಲ್ಲೇ ಆದರು. ಪತ್ನಿ ಮಗನೊಂದಿಗೆ, ಕಛೇರಿಗೆ...

ಮಹಾ ದಾರ್ಶನಿಕ ಆದಿಗುರು ಶ್ರೀಶಂಕರಾಚಾರ್ಯರು

ಮೇ ೧೭ ಲೇಖನ ೮೦ ವೀಕ್ಷಣೆ

ಕೇರಳದ ಕಾಲಟಿ (ಕಾಲಡಿ) ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಮತ್ತು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ *ಶ್ರೀ ಆದಿ ಶಂಕರಾಚಾರ್ಯರು*. ಸಣ್ಣವರಿರುವಾಗ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವವೂ...

ಒಂದು ಒಳ್ಳೆಯ ನುಡಿ (48) - ನಮ್ಮ ಆಸ್ತಿ

ಮೇ ೧೪ ಲೇಖನ ೫೪ ವೀಕ್ಷಣೆ

ಈಗ ಈ ಕಾಲಘಟ್ಟದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಮನೆಯ ಸದಸ್ಯರಿಗೆ ಬಹಳ ಮುಖ್ಯ.(ಹಿರಿಯರು ಹೇಗೂ ಇದ್ದಾರೆ) ಶಾಲಾ ಚಟುವಟಿಕೆ ಇಲ್ಲ. ಅದು ಇದ್ದಾಗ ಒಂದು ರೀತಿಯ ಯಾಂತ್ರಿಕತೆ. ಆದರೆ ಈಗ ಹಾಗಲ್ಲ. ಕೆಲವೊಂದು ಕಡೆಗಳಲ್ಲಿ ಆನ್ಲೈನ್ ತರಗತಿಗಳು ಸಮರ...

ಬಾಳಿಗೊಂದು ಚಿಂತನೆ - 40

ಮೇ ೧೨ ಲೇಖನ ೪೬ ವೀಕ್ಷಣೆ

ಸಂಬಂಧದಲ್ಲಿ ಸಂದೇಹ ಇಣುಕಿ ಸಹ ನೋಡಬಾರದು. ಎಲ್ಲಿ ಸಂದೇಹ ತಲೆ ಹಾಕ್ತದೋ ಅಲ್ಲಿ ಸಂಬಂಧ ಕೆಡುತ್ತಾ ಬರುವುದು ಸಾಮಾನ್ಯ. ಒಮ್ಮೆ ಸಂದೇಹ ತಲೆಗೆ ಹೊಕ್ಕರೆ, ಅದು ಮರದ ಹುಳ(ಗೆದ್ದಲು)ದ ಹಾಗೆ. ನಿಧಾನವಾಗಿ ಕೊರೆಯುತ್ತಾ ಬದುಕನ್ನು ಮೂರಾಬಟ್ಟೆ ಮಾಡುವುದ...

ಒಂದು ಒಳ್ಳೆಯ ನುಡಿ - 47

ಮೇ ೦೯ ಲೇಖನ ೫೦ ವೀಕ್ಷಣೆ

ಒಬ್ಬ ಉತ್ತಮ ಮನುಷ್ಯ ಅಂದುಕೊಂಡವನ ನಡೆನುಡಿಯ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಇರುತ್ತದೆ. ಅವನೇನಾದರೂ ತಪ್ಪು ಎಸಗಿದ ಎಂದಾದರೆ 'ಛೇ, ಅವನೂ ಹೀಗೆ ಮಾಡಿದ ಅಂದರೆ ನಂಬಲು ಸಾಧ್ಯವಿಲ್ಲ’ ಹೇಳ್ತೇವೆ. ಯಾಕೆಂದರೆ ಅವನ ಮೇಲೆ ಅಷ್ಟು ನಂಬಿಕೆಯಿರುತ್ತದೆ...

ಅಮ್ಮನ ಪ್ರೀತಿ ಮತ್ತು ತ್ಯಾಗಕ್ಕೆ ಶರಣು ಎನ್ನುತ್ತಾ...

ಮೇ ೦೮ ಲೇಖನ ೧೩೮ ವೀಕ್ಷಣೆ

ಇಂದು (ಮೇ ೯) *ತಾಯಂದಿರ ದಿನವಂತೆ*. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಅಮ್ಮನವರಿಗೂ ಒಂದು ದಿನ ಬೇಕಾ? ಹಾಗೆ ನೋಡ ಹೋದರೆ ಪ್ರತೀ ದಿನವೂ ಅಮ್ಮನ ದಿನವೇ ಅಲ್ಲವೇ? ಹುಟ್ಟಿ, ಬೆಳೆದು ದೊಡ್ಡವರಾದ ನಂತರವೂ ನಾವು ಅಮ್ಮನ ಮುದ್ದು ಕೂಸುಗಳ...

ಕಾಡದಿರು ಹೆಮ್ಮಾರಿ

ಮೇ ೦೩ ಕವನ ೪೭ ವೀಕ್ಷಣೆ

ತಂದಾನಿ ತಾನೋ ತಾನಿ ತಂದಾನೋ ತಂದಾನಿ ತಾನೋ ತಂದಾನೋ/ತಂದಾನಿ ತಾನೋ ತಂದಾನೋ// ಕಾಡದಿರು ಹೆಮ್ಮಾರಿ ಘೋರ ರೂಪಿನ ಪೋರಿ/ಹೋಗು ಹೋಗೆಲೆ ಕರುಣೆಯಿಲ್ಲದ ಅಣುವೇ/ಚಿನ್ನಾರಿ/ಚಿಗುರು ಹಣ್ಣೆಲೆ ಕೊಂದುಬಿಟ್ಯಲ್ಲೇ// ವರುಷಕೊಮ್ಮೆ ಯಾಕ್ ಬರುವೆ ನೀನು/ಕರೆಯಾದ...

ಬಾಳಿಗೊಂದು ಚಿಂತನೆ - 37

ಮೇ ೦೨ ಲೇಖನ ೭೯ ವೀಕ್ಷಣೆ

ಎಲ್ಲಾ ಪಾಪಗಳಿಗೂ ಆಸೆಯೇ ಮೂಲ. ಇನ್ನೂ ಬೇಕು, ಮತ್ತಷ್ಟೂ ಬೇಕು ಎಂಬ ಚಪಲ ಚಿತ್ತವೇ ಎಲ್ಲದಕ್ಕೂ ಕಾರಣ. ನಾಲಿಗೆಗೆ ರುಚಿ ಆಗುವುದೆಂದು ತಿಂದರೆ ಹೇಗೆ? ರೋಗಕ್ಕೆ ಆಹ್ವಾನ ನೀಡಿದಂತೆ. ದೇಹಕ್ಕೆ ಏನು ಬೇಕು, ಅದನ್ನೇ ಸೇವಿಸಬೇಕಲ್ಲವೇ? ಮತ್ಸರ ಎಂಬುದು...