ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಪ್ಪಂದಿರ ದಿನಕ್ಕಾಗಿ ಒಂದು ಗಝಲ್

ಜೂನ್ ೧೯ ಕವನ ೪೦ ವೀಕ್ಷಣೆ

*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ* *ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ* *ತನ್ನವರ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟನಲ್ಲವೇ* *ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ* *ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು* *ಬಡತನದ ಕುಲ...

ಪರಿಸರ ಪ್ರಜ್ಞೆ

ಜೂನ್ ೦೬ ಕವನ ೩೭ ವೀಕ್ಷಣೆ

ಗಿಡಗಳ ನೆಡುತ ನೀರನು ಹಾಕುತ ಹಸಿರು ಸಸ್ಯಗಳ ಪೋಷಿಸೋಣ ಮನೆಯ ಮಕ್ಕಳಂತೆ ಕಾಳಜಿ ವಹಿಸುತ ಸಾವಯವ ಗೊಬ್ಬರ ನೀಡೋಣ ಹಸಿರಿದ್ದರೆ ಉಸಿರು ಜೀವರ ಗೆಲುವು ಸಾರುತ ಹಾಡುತ ಸಾಗೋಣ ಎಲೆಯೇ ಗಿಡದ ಅಡುಗೆ ಮನೆಯು ಸತ್ಯವ ಕೂಗಿ ಹೇಳೋಣ ಹಣ್ಣೆಲೆ ಬೀಳಲು ಚಿಗುರೆಲೆ...

ಬಾಳಿಗೊಂದು ಚಿಂತನೆ - 214

ಮೇ ೨೧ ಲೇಖನ ೪೩ ವೀಕ್ಷಣೆ

ಒಂದು ಹೊತ್ತು ಊಟ ಮಾಡದಿದ್ದರೂ, ಉಪವಾಸ ಬಿದ್ದರೂ ತೊಂದರೆಯಿಲ್ಲ. ಮಾನವಂತರ ಸಂಗದಲಿ ಇರಬೇಕು. ಮಾನಹೀನರ ಜೊತೆ ಕ್ಷಣಹೊತ್ತು ಸಹ ಇರಬಾರದಂತೆ. ಒಂದು ವೇಳೆ ಇದ್ದರೆ ಮನೆಯ ಮಜ್ಜಿಗೆಯನ್ನು ತಾಳೆ ಮರದಡಿ ಕುಳಿತು ಕುಡಿದಂತೆ ಆಗಬಹುದು. ನಮ್ಮ ತಲೆಯ ಮೇಲೆ...

ಒಂದು ಒಳ್ಳೆಯ ನುಡಿ - 149 - ನೆನೆಯೋಣ ದಾದಿಯರ..

ಮೇ ೧೨ ಲೇಖನ ೪೩ ವೀಕ್ಷಣೆ

‘ಆರೋಗ್ಯ ಸೇವಾಕ್ಷೇತ್ರದ ಮಾಣಿಕ್ಯಗಳು’ ರೋಗಿಗಳ ಸೇವೆ ಮಾಡುವ ದಾದಿಯರು. ತಮ್ಮ ವೈದ್ಯರು ಏನೆಲ್ಲ ಸಲಹೆ ಸೂಚನೆಗಳನ್ನು ಕೊಡುತ್ತಾರೋ ಅದನ್ನು ಚಾಚೂ ತಪ್ಪದೆ ಮಾಡುವರು. ಇಂದು ಫ್ಲಾರೆನ್ಸ್ ನೈಟಿಂಗೇಲ್ ರವರ ಜನುಮ ದಿನ. ಮಾನವತೆಯ ಪ್ರತೀಕವಾಗಿದ್ದ ಇವ...

ಒಂದು ಒಳ್ಳೆಯ ನುಡಿ (148) - ಕಾರ್ಮಿಕ ದಿನ

ಮೇ ೦೨ ಲೇಖನ ೪೩ ವೀಕ್ಷಣೆ

ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು ದುಡಿಯುವ ಒಂದು ವರ್ಗ. ಬರುಬರುತ್ತಾ ಅವರಲ್ಲಿಯೂ ಸಂಘಟನೆಗಳು ಹುಟ್ಟಿಕೊಂಡವು. ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ ಬೇಕ...

ಮನುಷ್ಯನಾಗಿ ಬಾಳು (ತತ್ವಪದ)

ಏಪ್ರಿಲ್ ೨೬ ಕವನ ೪೨ ವೀಕ್ಷಣೆ

ಮಾನವನಾಗಿ ಹುಟ್ಟಿದ ಮ್ಯಾಲೆ ಮನುಷ್ಯನಾಗಿ ಬಾಳೋದು ಕಲಿ| ನರಜನ್ಮ ತಾಳಿದ್ದು ಪುಣ್ಯವಂತೆ ಪ್ರಾಣಿಗಳಲ್ಲಿಯೇ ಉತ್ತಮವಂತೆ|| ಯಾತಕೆ ಎಗರಾಡ್ತಿ ಅಣ್ಣಯ್ಯಾ ಹಸಿದ ಹೆಬ್ಬುಲಿ ಸ್ವಭಾವದ್ಹಂಗೆ| ನಾಲ್ಕು ದಿನದ ಬಾಳುವೆಯಂತೆ ಕೊಟ್ಟು ತಗೊ ಅಭ್ಯಾಸ ಮಾಡ್ಕೊ|...

ಒಂದು ಒಳ್ಳೆಯ ನುಡಿ (147) - ವಿಶ್ವ ಪುಸ್ತಕ ದಿನ

ಏಪ್ರಿಲ್ ೨೪ ಲೇಖನ ೪೩ ವೀಕ್ಷಣೆ

ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಬಳಸು. ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. ನನಗೆ ಗೌರವ ಕೊಡು,ನಿನಗೆ ಎಲ್ಲರೂ...

ವಿಶ್ವ ಪುಸ್ತಕ ದಿನದ ಕವನಗಳು...

ಏಪ್ರಿಲ್ ೨೩ ಕವನ ೪೪೯ ವೀಕ್ಷಣೆ

ಪುಸ್ತಕ - ಮಸ್ತಕ ಪುಸ್ತಕಗಳನೋದದೆ ಮಸ್ತಕದಲಿದ್ದುದನು ಬರೆಯುತ್ತಾ ಹೋದಲ್ಲಿ ಬರೆದುದು ಎಷ್ಟು ಜನರಿಗೆ ತಲುಪೀತು ಛಲವಾದಿಯೆ || ಕಲಿತು ಬಂದರೆ ಸಾಲದಯ್ಯಾ ಜ್ಞಾನಿಗಳು ಬರೆದಿರುವ ಪುಸ್ತಕವ ತಿರುವು ಮತ್ತಷ್ಟು ಮೊಗೆದಷ್ಟು ತಿಳುವಳಿಕೆ ಹೆಚ್ಚಿ ಬರಹವಾ...

ಬಾಳಿಗೊಂದು ಚಿಂತನೆ - 201

ಏಪ್ರಿಲ್ ೨೩ ಲೇಖನ ೩೫ ವೀಕ್ಷಣೆ

‘ಹಣವೇ ಮುಖ್ಯ' ಎನ್ನುವವರಿಗೆ ಗುಣ ನಗಣ್ಯ. ‘ಹಣವನ್ನು ಕಂಡರೆ ಹೆಣ ಸಹ ಬಾಯಿ ಬಿಡಬಹುದು’ ಹಿರಿಯರ ನುಡಿ. ಹಣವೆಂಬ ಮಾಯೆ ಸುತ್ತಿಹುದು ಮಾನವನ ನುಂಗಿಹುದು ಮಾನವತೆಯ. ಹಣ ಕೊಡುತ್ತೇನೆ ಎಂದು ಆಸೆ ತೋರಿಸಿ ಮಾಡಬಾರದ ಕೆಲಸಗಳನ್ನು ಮಾಡಿಸುವುದನ್ನು ದಿನ...

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮ ದಿನಕ್ಕೊಂದು ಝಲಕ್

ಏಪ್ರಿಲ್ ೧೩ ಲೇಖನ ೪೧ ವೀಕ್ಷಣೆ

ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು. ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗದು. ಬಡವರ, ದೀನದಲಿತರ ಧ್ವನಿಯಾದರು. ಅಸ್ಪೃಶ್ಯತೆ ಹೋಗಲಾಡಿಸಲು ಬಹಳಷ್ಟು ಶ್ರಮಿಸಿದರು. ಅವರ ಚ...

ಬಾಳಿಗೊಂದು ಚಿಂತನೆ - 191

ಏಪ್ರಿಲ್ ೦೭ ಲೇಖನ ೪೨ ವೀಕ್ಷಣೆ

ಜೇಡರ ದಾಸಿಮಯ್ಯ ಅಥವಾ ದೇವರ ದಾಸಿಮಯ್ಯ *ಹರ ತನ್ನ ಭಕ್ತರ ತಿರಿವಂತೆ* *ಮಾಡುವ* *ಒರೆದು ನೋಡುವ ಸುವರ್ಣದ ಚಿನ್ನದಂತೆ* *ಅರೆದು ನೋಡುವ ಚಂದನದಂತೆ* *ಅರಿದು ನೋಡುವ ಕಬ್ಬಿನ ಕೋಲಿನಂತೆ* *ಬೆದರದೆ ಬೆಚ್ಚದೆ ಇದ್ದಡೆ* *ಕರವಿಡಿದೆತ್ತಿಕೊಂಬ ನಮ್ಮ ರಾ...

ಕಂಚುಹುಳಿ ಹಸಿ ಸಾಸಿವೆ

ಮಾರ್ಚ್ ೨೩ ಅಡುಗೆ ೪೪ ವೀಕ್ಷಣೆ

ಕಂಚುಹುಳಿ ರಸಹಿಂಡಿ ಇಡಬೇಕು. ತೆಂಗಿನಕಾಯಿ ತುರಿಗೆ ಒಣಮೆಣಸು, ಸಾಸಿವೆ, ಕಾಯಿಮೆಣಸು, ಚಿಟಿಕೆ ಅರಶಿನಹುಡಿ ಹಾಕಿ ರುಬ್ಬಿ, ಹಿಂಡಿ ಇಟ್ಟ ರಸಕ್ಕೆ ಸೇರಿಸಬೇಕು. ಉಪ್ಪು ಮತ್ತು ಬೆಲ್ಲ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಬೆಲ್ಲ ಜಾಸ್ತಿ ಹಾಕಬೇಕಾಗುತ್ತದ...