ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಂತರ್ಜಾಲದ ಮಹಿಮೆ !

ಅಕ್ಟೋ ೩೦ ಲೇಖನ ೬೨ ವೀಕ್ಷಣೆ

ಹೆಚ್ಚಿನವರ ಹತ್ತಿರ ಮೊಬೈಲ್ ಬಂದಾಗ ನನಗೋ ಮುಜುಗರ. ಸ್ಥಿರವಾಣಿ ಅಭ್ಯಾಸವಿತ್ತು. ಈ ಚರವಾಣಿ ಕೈಯಿಂದ ಮುಟ್ಟಿ ಸಹ ಗೊತ್ತಿಲ್ಲ. ಕಛೇರಿಯಿಂದ ಆಜ್ಞೆಯಾಯಿತು. ಎಲ್ಲರಲ್ಲೂ (ಮುಖ್ಯ ಶಿಕ್ಷಕರಲ್ಲಿ) ಮೊಬೈಲ್ ಕಡ್ಡಾಯ. ಮಗರಾಯ ತಂದು ಕೊಟ್ಟೂ ಆಯಿತು. ಸತ್...

‘ಯಮ ದ್ವಿತೀಯಾ’ ಎಂದರೇನು ಗೊತ್ತೇ?

ಅಕ್ಟೋ ೨೮ ಲೇಖನ ೩೯ ವೀಕ್ಷಣೆ

ಕಾರ್ತಿಕ ಮಾಸದ ಈ ದೀಪಾವಳಿಯ ಮೂರು ದಿನಗಳ ಸಂಭ್ರಮ, ಸಡಗರ ಮುಗಿಯಿತು. ಈನ್ನೇನಿದ್ದರೂ ಪಾಡ್ಯದ ಅನಂತರ ವೃದ್ಧಿಸುವಿಕೆಯ ಪರ್ವ. ನಾವು ನಮ್ಮ ಅಭಿವೃದ್ಧಿಯನ್ನು ಮಾಡಲು ಪ್ರಯತ್ನಿಸಬೇಕೆಂಬ ಸಂಕೇತ. ಚಂದ್ರನ ವೃದ್ಧಿಯಾದಂತೆ ನಮ್ಮ ವೃದ್ಧಿ, ಏಳಿಗೆಯಾಗಬ...

ವೀರ ವನಿತೆ - ಕಿತ್ತೂರ ರಾಣಿ ಚೆನ್ನಮ್ಮ

ಅಕ್ಟೋ ೨೩ ಲೇಖನ ೧೯೩ ವೀಕ್ಷಣೆ

ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ನಾವಿಂದು (ಅಕ್ಟೋಬರ್ ೨೩) ಆಚರಣೆ ಮಾಡುತ್ತಿದ್ದೇವೆ. ವೀರನಾರಿಯರ ಸಾಲಿನಲ್ಲಿ ಮೊದಲು ನೆನಪಾಗುವ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಸ್ಮೃತಿಪಟಲದಿ ಸದಾ ನೆನಪಿ...

ಆಯುರ್ವೇದದ ವೈದ್ಯ - ಧನ್ವಂತರಿ

ಅಕ್ಟೋ ೨೩ ಲೇಖನ ೪೨ ವೀಕ್ಷಣೆ

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ// ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ. ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತೆ. ಸಸ್ಯಜನ್ಯ ಮೂಲಗಳಿಂದ...

ಒಂದು ಲಘು ಪ್ರಸಂಗ - ಸೀರೆ ಪುರಾಣ!

ಅಕ್ಟೋ ೧೯ ಲೇಖನ ೪೩ ವೀಕ್ಷಣೆ

ನಿಯತಕಾಲಿಕೆಗಳಲ್ಲಿ, ದೂರದರ್ಶನದಲ್ಲಿ ಬರುವ ಉಚಿತ ಕೊಡುಗೆಗಳ ಮಹಾಪೂರಗಳ ನೋಡಿ ಮರುಳಾದೆ. ಮನಸ್ಯಾಕೊ ಅಂಗಡಿಗಳು, ಮಹಲುಗಳತ್ತ ಸೆಳೆಯುತ್ತಿತ್ತು. ನನ್ನವರನ್ನು ಕೇಳಿ ಕೇಳಿ ಸಾಕಾಗಿಹೋಯಿತು. ಬನ್ನಿ ಮಹರಾಯ್ರೆ, ಒಮ್ಮೆ ಕರೆದುಕೊಂಡು ಹೋಗಿ ಎಂದು ಪೀಡ...

ಹೆಣ್ಣು ಮಕ್ಕಳು ಮನದ ‘ಮಲ್ಲಿಗೆ’

ಅಕ್ಟೋ ೧೮ ಲೇಖನ ೩೫ ವೀಕ್ಷಣೆ

ಬರವಣಿಗೆ, ಬಾಯಿಮಾತಿನಲ್ಲಿ ಮಾತ್ರವೇ, ಅಲ್ಲ ನಿಜವಾಗಿಯೂ ಹೌದೇ ಎಂಬ ಸಂಶಯವೊಂದು ಸುಳಿದಾಡುತ್ತದೆ. ರಣಹದ್ದುಗಳಾಗಿ, ಕಿತ್ತು ತಿನ್ನುವ, ರಕ್ತವನ್ನು ಬಸಿದು, ಹೃದಯಹೀನರಾಗಿ, ಕಣ್ಣಲ್ಲಿ ರಕ್ತವಿಲ್ಲದವರಂತೆ ಶವವಾಗಿಸುವುದು ಎಷ್ಟು ಸರಿ? ಒಂದು ಸಂಸಾರ...

ನನಗೂ ಬದುಕುವ ಹಕ್ಕಿಲ್ಲವೇ ?

ಅಕ್ಟೋ ೧೩ ಕವನ ೪೧ ವೀಕ್ಷಣೆ

ಹುಟ್ಟುತ್ತಲೇ ಹೆಣ್ಣೇ ಎಂದು ಮೂಗು ಮುರಿಯುವಿರಿ ವ್ಯಂಗ್ಯ ನಗುವಿನ ಸುಳಿಮಿಂಚು ಹಾಯ್ದು ಹೋಯಿತು ಮೊಗದ ಮೇಲೆ ಬೆಳೆಯುತ್ತಲೇ ನೀನು ಹುಡುಗಿ ಹಾರಾಡದಿರು ಬುದ್ಧಿಮಾತುಗಳ ಕೇಳಿ ಕಿವಿ ಜಡ್ಡುಗಟ್ಟಿತು ಕುಹಕಕ್ಕೆ ಕೊನೆಯಿಲ್ಲದಾಯಿತು ಅರಳುವ ಮುನ್ನವೇ ಹೊ...

ಶ್ರೀ ದುರ್ಗೆ ಪಾವನೆ

ಅಕ್ಟೋ ೦೪ ಕವನ ೬೮ ವೀಕ್ಷಣೆ

ಶ್ರೀ ದುರ್ಗೆ ಪಾವನೆ ಅಂಬಾ ಭವಾನಿ ತಾಯೇ ರಕ್ಷಿಸು ಜಗದಾದಿಮಾಯೆ ಕಾಯೇ ಅನವರತ ಜೀವಸಂಕುಲವ ಕೆಟ್ಟ ಸೃಷ್ಟಿಯ ನಾಶ ಮಾಡು ಮಾತೆ// ದುಷ್ಟ ಮಹಿಷನ ಯಮಪುರಿಗೆ ಅಟ್ಟಿದೆ ಚಂಡ ಮುಂಡರ ಶಿರವ ಚೆಂಡಾಡಿದೆ ಧೂಮ್ರಾಕ್ಷನನು ಧೂಳಿಪಟ ಗೈದೆ ಸುಗ್ರೀವಗೆ ಕನಿಕರಿಸ...

ಯೋಗಿನಿ ಜ್ಞಾನರೂಪಿಣಿ ಮಹಾಗೌರಿ ಮಾತೆ

ಅಕ್ಟೋ ೦೩ ಕವನ ೫೦ ವೀಕ್ಷಣೆ

ನಮಸ್ತೇ ಶ್ರೀ ದುರ್ಗೆ ಅಷ್ಟಮಾವತಾರೆ ಭಕುತ ಸಂಕುಲವ ರಕ್ಷಿಸುವ ಧೀರೆ| ಮಹಾಯೋಗಿನಿ ಜ್ಞಾನ ರೂಪಿಣಿ ಮಾತೆ ಬೇಡಿದ ಇಷ್ಟಾರ್ಥ ನೀಡುವ ದಾತೆ|| ಸದಾನಂದ ಆನಂದ ತಾಯ ಸ್ವರೂಪೆ ವಿಶ್ವವಂದ್ಯೆ ವಿಶ್ವರೂಪೆ ಕರುಣಾರವಿಂದೆ| ಪಾಪನಾಶಿನಿ ಪರಿಶುದ್ಧವಾಸಿನಿ ಅಭ...

ನವರಾತ್ರಿ ಐದನೇ ದಿನದ ಆರಾಧನೆ - ಸ್ಕಂದಮಾತಾ

ಸೆಪ್ಟೆಂ ೩೦ ಲೇಖನ ೫೭ ವೀಕ್ಷಣೆ

*ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಮ್|* *ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ*| ನವರಾತ್ರಿಯ ಐದನೆಯ ದಿನ ಶಕ್ತಿ ದೇವತಾ ಸ್ವರೂಪಿಣಿ ಶ್ರೀ ದುರ್ಗೆ ‘ಸ್ಕಂದಮಾತಾ’ ರೂಪವನ್ನು ತಾಳುತ್ತಾಳೆ. ಬ್ರಹ್ಮ ದೇವ ಮತ್ತು ಭಗವತಿ ದೇವಿಯ ಸಮ್...

ಆರೋಗ್ಯ ಜಾಗೃತಿಗಾಗಿ ‘ವಿಶ್ವ ಹೃದಯ ದಿನ'

ಸೆಪ್ಟೆಂ ೨೮ ಲೇಖನ ೫೨ ವೀಕ್ಷಣೆ

‘ಹೃದಯ’ ವೆನ್ನುವುದು ಅತ್ಯಂತ ಅಮೂಲ್ಯವಾದ ಒಂದು ಅಂಗ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ದೇಹದಲ್ಲಿ ಹೃದಯ ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ಹೃದಯವೆಂದಲ್ಲ, ನಮ್ಮ ಐದು ಬೆರಳುಗಳು ಸರಿಯಾಗಿದ್ದರೆ ಮಾತ್ರ ಒಂದು ಮು...

ಮೂರನೇ ದಿನದ ನವರಾತ್ರಿ ಆರಾಧನೆ - ಚಂದ್ರಘಂಟಾ ದೇವಿ

ಸೆಪ್ಟೆಂ ೨೮ ಲೇಖನ ೪೫ ವೀಕ್ಷಣೆ

*ಯಾದೇವಿ ಸರ್ವಭೂತೇಷುಮಾಂ* *ಚಂದ್ರಘಂಟಾ ರೂಪೇಣ ಸಂಸ್ಥಿತಾ|* *ನಮಸ್ತಸೈ ನಮಸ್ತಸೈ ನಮಸ್ತಸೈ ನಮೋನಮಃ||* *ಓಂ ದೇವಿ ಚಂದ್ರಘಂಟಾಯ್ಯೆ ನಮಃ* ನಮ್ಮ ಪರಂಪರೆಯಲ್ಲಿ ಹಬ್ಬಗಳಿಗೆ ಅದರದ್ದೇ ಆದ ಸ್ಥಾನಮಾನಗಳೊಂದಿಗೆ, ಧಾರ್ಮಿಕ ಚೌಕಟ್ಟಿನೊಳಗೆ ಬಹಳ ವಿಶೇಷ...