ಶ್ರೀ ದುರ್ಗೆ ನಮೋ ಎನುವೆ- (ಚಂದ್ರಘಂಟಾ ದೇವಿ)
ನವರಾತ್ರಿಯ ಮೂರನೆಯ ದಿನದ ತಾಯ ರೂಪ ಅರ್ಧ ಚಂದ್ರನನು ಮಸ್ತಕದಿ ಧರಿಸಿದ ಪ್ರತಿರೂಪ| ತನುಕಾಂತಿ ಹೊನ್ನಿನ ಬಣ್ಣದಲಿ ಹೊಳೆಯುತ ಚಂದ್ರಘಂಟಾದೇವಿ ಸಿಂಹಾರೂಢಳಾಗಿ ಮೆರೆಯುತ|| ದುರ್ಗುಣಗಳ ದೂರೀಕರಿಸಿ ಸುಕ್ಷೇಮದಿ ಪೊರೆಯುವಳು ದುಷ್ಟ ಶಕ್ತಿಗಳ ಮೆಟ್ಟಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನವರಾತ್ರಿಯ ಮೂರನೆಯ ದಿನದ ತಾಯ ರೂಪ ಅರ್ಧ ಚಂದ್ರನನು ಮಸ್ತಕದಿ ಧರಿಸಿದ ಪ್ರತಿರೂಪ| ತನುಕಾಂತಿ ಹೊನ್ನಿನ ಬಣ್ಣದಲಿ ಹೊಳೆಯುತ ಚಂದ್ರಘಂಟಾದೇವಿ ಸಿಂಹಾರೂಢಳಾಗಿ ಮೆರೆಯುತ|| ದುರ್ಗುಣಗಳ ದೂರೀಕರಿಸಿ ಸುಕ್ಷೇಮದಿ ಪೊರೆಯುವಳು ದುಷ್ಟ ಶಕ್ತಿಗಳ ಮೆಟ್ಟಿ...
ಮಹಾಲಯ ಪಿತೃಪಕ್ಷ ಬಂತೆಂದರೆ ಸಾಕು ಅರ್ಪಣ ಹಿರಿಯ ತಲೆಮಾರಿನ ಪಿತೃಗಳಿಗೆ ತಿಲ ತರ್ಪಣ ಹಿರಿಯ ತಲೆಮಾರಿನ ಋಣವ ತೀರಿಸುವ ದಿನಗಳು ಎಲ್ಲ ಮನೆ ಮನಗಳಲಿ ನೆನಹಿನ ದಿನಗಳು ನನ್ನಜ್ಜಿ ಸುಬ್ಬಮ್ಮ ಬಲು ಘಾಟಿಯಂತೆ ಆದರೂ ಎಲ್ಲರಿಗೂ ಆದರ್ಶ ವಂತೆ ಬಡತನದ ಬೇಗು...
* ವಿದ್ಯಾಭ್ಯಾಸ ನಮ್ಮ ಜೀವನ ರೂಪಿಸುವಂತಿರಬೇಕು. ಅದೊಂದು ವಿಕಸಿತ ಪುಷ್ಪದಂತೆ. ಬದುಕನ್ನು ನೀಡದ ವಿದ್ಯೆ ಜೀವವನ್ನೇ ನಾಶ ಮಾಡಬಹುದು. ಒಂದು ಉತ್ತಮ ಪುಸ್ತಕ ಆದರ್ಶ ಮಾತೆಗೆ ಸಮಾನ. ಕಷ್ಟವೋ ಸುಖವೋ ಕಲಿಯುವ ವಯಸ್ಸಿನಲ್ಲಿ ಶ್ರದ್ಧೆಯಿಂದ ಕಲಿಯೋಣ, ಕ...
ಗಿಡನೆಟ್ಟ ಪುಣ್ಯಾತ್ಮನಾರೊ ಅರಿಯೆ ಬದುಕ ನೀಡಿದ ಮಹಾತ್ಮನಾರೊ ತಿಳಿಯೆ ಜಗದ ಜೀವರಿಗೆ ಉಸಿರು ನೀಡುವ ಕಾಯಕ ನನಗದೇ ಬಾಳ ಹಾದಿಯಲಿ ತೃಪ್ತಿದಾಯಕ ನೀರು ನೆರಳು ತಂಪು ಕಂಪುಗಳ ಪಸರಿಸುವೆ ಖಗ-ಮಿಗಗಳಿಗೆ ಆಶ್ರಯ ಒದಗಿಸುವೆ ಬಸಿರು ಬಯಕೆ ಮನದಿ ನೂರಾರು ಕನ...
ನಮ್ಮ ದೇಶ ಭಾರತ ಕೂಗಿ ಕೂಗಿ ಹೇಳುತ ನಲಿ ನಲಿದು ಪಾಡುತ ಹೆಮ್ಮೆಯಿಂದ ಬೀಗುತ ಭರತ ಕುವರ ಆಳಿದ ಸಿಂಧೂ ನೆಲದ ಸಂಸ್ಕೃತಿ ಸಂಸ್ಕಾರ ನೆಲ ಜಲದ ಪುಣ್ಯ ಭೂಮಿ ಸಹಮತ ವಿವಿಧತೆಯಲಿ ಏಕತೆಯ ತತ್ವವನು ಸಾರಿದ ವೀರ ಶೂರರೆಲ್ಲ ಮೆರೆದ ಭವ್ಯ ದಿವ್ಯ ಬುವಿಯಿದು ದ...
ಕನ್ನಡ ಭಾಷೆಯ ನಲ್ಮೆಯ ಘಮಲು/ ನಡೆ ನುಡಿಯಲಿ ಹೊಮ್ಮಲಿ ಚಿಮ್ಮಲಿ// ಕಂದನ ನಾಲಿಗೆಯಲಿ ನಲಿದಾಡುತ ಮೆರೆಯಲಿ/ ತಾಯಿ ಮಾತುಗಳ ಶುಭ್ರ ಮುತ್ತು ಮಣಿಗಳಂದದಲಿ// ಭುವನೇಶ್ವರಿ ಮಾತೆಯ ಹಾಡಿ ಹೊಗಳುತಲಿ/ ಮಾತೃ ನೆಲದ ಋಣ ಸಂದಾಯ ಮಾಡುತಲಿ// ಅಪ್ಪುತ ಒಪ್ಪುತ...
'ನಂಬಿಕೆ' ಎನ್ನುವ ಮೂರಕ್ಷರದಲ್ಲಿ ಬದುಕೇ ಅಡಗಿದೆ ಎಂದರೂ ತಪ್ಪಾಗಲಾರದ 'ನಂಬಿ ಕೆಟ್ಟವರಿಲ್ಲವೋ' ದಾಸವಾಣಿ ಕೇಳಿದ್ದೇವೆ. ಯಾರನ್ನು, ಯಾವಾಗ, ಎಷ್ಟು ನಂಬಬೇಕು ಅದು ಅವರವರಿಗೆ ಬಿಟ್ಟ ವಿಚಾರ. ಓರ್ವ ಪೂರ್ತಿ ಮೋಸಹೋಗುವಲ್ಲಿವರೆಗೂ ನಂಬುವುದಿದೆ. ಅದ...
* ನಮ್ಮ ಜೀವನದ ಉದ್ದನೆಯ ಹಾದಿ ಮೈದಾನದಲ್ಲಿರುವ ಹಸಿರು ಹುಲ್ಲಿನಂತೆ. ಹುಲ್ಲನ್ನು ತುಳಿದರೆ, ಅದರ ಮೇಲೆ ನಡೆದಾಡಿದರೆ ಅದು ಚಿಗುರದು, ಎತ್ತರವಾಗಿ ಬೆಳೆಯದು. ತುಳಿಯದೇ ಇದ್ದಲ್ಲಿ ಸೊಗಸಾಗಿ ಹಸಿರು ಹಸಿರಾಗಿರುತ್ತದೆ. ಹೀಗೆಯೇ ನಮ್ಮ ಬಾಳುವೆ ಸಹ. ತ...
ಕಲಿಯೋಣ ನಾವು ಕಲಿಯೋಣ ಅಆಇಈ ಓದೋಣ ಬರೆಯೋಣ ನಾವು ಬರೆಯೋಣ ಅಕ್ಷರ ತಿದ್ದಿ ಬರೆಯೋಣ ವಯಸ್ಸಿನ ಮಿತಿಯು ಇದಕಿಲ್ಲ ಯಾರದೇ ಹಂಗು ಬೇಕಿಲ್ಲ ಎಲ್ಲರು ಒಂದೆಡೆ ಸೇರುತಲಿ ಮಾತುಕತೆಯನು ಮಾಡುತಲಿ ಮನೆಯಲೆ ಕುಳಿತು ಕಲಿಯುತಲಿ ಮಕ್ಕಳೊಂದಿಗೆ ಸೇರಿ ತಿಳಿಯುತಲಿ...
*ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ/* *ಶರಣೈತ್ರ್ಯೆಂಬಕೆ ಗೌರಿ ನಾರಾಯಣಿ ನಮೋಸ್ತುತೇ//* ಗೌರಿ-ಗಣೇಶ ಹಬ್ಬ ಎಂದರೆ ಎಲ್ಲರಿಗೂ ಸಂತೋಷ, ಸಂಭ್ರಮ. ಗಣೇಶ ಚತುರ್ಥಿಯ ಮುನ್ನಾ ದಿನ ಅಂದರೆ ಭಾದ್ರಪದ ಮಾಸದ ತದಿಗೆ ದಿನ ಗೌರಿ ಹಬ್ಬ. ಗೌರಿ ಎ...
* ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ, ಮಾತು ಉತ್ತಮ ಸಾಧನ. ಮಾತು ನಮಗೆ ದೇವನಿತ್ತ ವರ. ಅದರ ಧಾಟಿಯನ್ನು ಬದಲಾಯಿಸದೆ, ಇತರರಿಗೆ ನೋವುಂಟು ಮಾಡದೆ ಚೆನ್ನುಡಿ, ನಲ್ನುಡಿಗಳನ್ನೇ ಆಡುವ ಮೂಲಕ ಗಟ್ಟಿತನ ಕಾಯ್ದು ಕೊಳ್ಳೋಣ. "ಸತ್ಯಮಪ್ರಿಯಂ ನ ಭ್...
೨೬--೦೮--೧೯೧೦ ರಂದು ಜಗದ ಬೆಳಕನ್ನು ಕಂಡ ಬಾಲೆ ಆಗ್ನೇಸೇ ಗೋನಕ್ಸೆ ಬೋಜಕ್ಸಿ, ಬೆಳೆದಂತೆಲ್ಲ ಮನದಲ್ಲಿ ಮೂಡಿದ ಚಿತ್ರಣಗಳು ದೀನದಲಿತರ, ಬಡವರ ಸೇವೆ ಮಾಡಬೇಕೆಂಬ ಉತ್ಕಟ ಆಸೆ. ಕೇವಲ ೧೨ ವರ್ಷವಿದ್ದಾಗ ಧಾರ್ಮಿಕ ಸೇವೆಗೆ ಪ್ರವೇಶಿಸಿದ ಇವರು, ತನ್ನ ಬ...