ಸಣ್ಕತೆ - ಅಸಡ್ಡೆ
ಶಾರದಮ್ಮನಿಗ್ಯಾಕೋ ವಿಪರೀತ ಸುಸ್ತು ಸಂಕಟ. ಮಕ್ಕಳಿಗೆಲ್ಲ ರೆಕ್ಕೆಪುಕ್ಕ ಬಂದು ಸ್ವತಂತ್ರವಾದ ಬದುಕಿನತ್ತ ವಾಲಿದ್ದರು. ಯಾರಲ್ಲಿ ಹೇಳೋಣ ಕಷ್ಟವನ್ನು ಎಂದು ಯೋಚಿಸಿ ಹಣ್ಣಾದರು. ವಾಂತಿಯೂ ಬಂದಾಗ ಪತಿರಾಯರ ನುಡಿಗಳು ಕಾದ ಸೀಸ ಕಿವಿಗಳಿಗೆ ಹೊಯಿದಂತಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಶಾರದಮ್ಮನಿಗ್ಯಾಕೋ ವಿಪರೀತ ಸುಸ್ತು ಸಂಕಟ. ಮಕ್ಕಳಿಗೆಲ್ಲ ರೆಕ್ಕೆಪುಕ್ಕ ಬಂದು ಸ್ವತಂತ್ರವಾದ ಬದುಕಿನತ್ತ ವಾಲಿದ್ದರು. ಯಾರಲ್ಲಿ ಹೇಳೋಣ ಕಷ್ಟವನ್ನು ಎಂದು ಯೋಚಿಸಿ ಹಣ್ಣಾದರು. ವಾಂತಿಯೂ ಬಂದಾಗ ಪತಿರಾಯರ ನುಡಿಗಳು ಕಾದ ಸೀಸ ಕಿವಿಗಳಿಗೆ ಹೊಯಿದಂತಾ...
ಶ್ರಾವಣ ಮಾಸದ ಕೃಷ್ಣ ಪಕ್ಷದಲಿ ನಟ್ಟಿರುಳು ಬುವಿಗಿಳಿದು ಬಂದೆಯ ಮಥುರೆಯ ತೊರೆದು ಗೋಕುಲವ ಸೇರಿ ನಂದನರಮನೆಯಲಿ ಬೆಳೆದೆಯಾ ದೇವಕಿಯ ಕಂದ ನಂದ ಮುಕುಂದ ಗೋವಿಂದ ಮುರಾರಿ ಅಸುರಾರಿ ಬಾಲಗೋಪಾಲ ಚಿದಾನಂದ ತುಂಟ ಕೃಷ್ಣ ತಂಟೆಕೋರ ಚೆಲುವ ಚೆನ್ನಿಗರಾಯ ಅಣ್...
‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು' ಎಲ್ಲವೂ ಇದರಲ್ಲಡಗಿದೆ. ಸ್ವಾತಂತ್ರ್ಯ ಸಂಭ್ರಮವನ್ನು ನಾವು ಎಲ್ಲೇ ಇರಲ...
ಸೂರ್ಯ ಕಿರಣದ ತಾಪದಲಿ ಬೆಂದು,ನೊಂದೆ ! ಬುವಿಯು ಬಿರುಕೊಡೆದು ನಲುಗಿ , ಒಣಗಿ ಬಾಯ್ಬಿಟ್ಟಿತು ಅನ್ನದಾತನ ಕಣ್ಣೀರು ನಿಟ್ಟುಸಿರು ಕಾಣದೆ, ಕೇಳದೆ ಹೋಯಿತು ಆಗಸದೆಡೆಗೆ ದೃಷ್ಟಿ ನೆಟ್ಟು ಹತಾಶನಾಗಿ,ಕುಳಿತನು ಮಾನವನ ಸ್ವಾರ್ಥದ ಜೇಬು, ಭರ್ತಿಯಾದರೂ ಇಂ...
ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗಲಿ? ಎಂದು ಚಿಂತಿಸಿದರು. ಆಗಾಗ ಕಾಡುವ ಕೆಮ್ಮು ಸೊಸೆ ರಮ್ಯಳಿಗೆ ಅಸಹ್ಯವಾಗುತ್ತಿತ್ತು. ರಾಯರ ಸ್ಥಿತ...
'ಸ್ನೇಹ' ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ. ನಾವೇ ಅರಸುತ್ತ ಗಳಿಸಿಕೊಳ್ಳಬೇಕು ಇಲ್ಲವೇ ಅದಾಗಿಯೇ ಲಭಿಸಬೇಕು. ಅದು ಹೃದಯದಿಂದ ಮೂಡಬೇಕು. 'ಸ್ನೇಹಿತರೇ' ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ (ಸುದಾಮ) ಪವಿತ್ರ ಸ್ನೇಹ,...
* ತನಗೆ ತಾನೇ ಕಡಿವಾಣ ಹಾಕಿಕೊಳ್ಳುವವ, ಮೂಗುದಾರ ಇರಲೆಂಬವ, ತನ್ನ ಇತಿ-ಮಿತಿಯರಿತು ವ್ಯವಹರಿಸುವವನೇ ಈ ಪ್ರಪಂಚದಲ್ಲಿ ಸ್ವತಂತ್ರ ವ್ಯಕ್ತಿ. ಅವನಿಗೆ ಇತರರ ಉಪದೇಶವಾಗಲಿ, ಮಾತಾಗಲಿ ಬೇಕಿಲ್ಲ. * ಅದೃಷ್ಟ ನಮ್ಮ ಕಡೆಗಿದ್ದರೆ ನಾವು ಮುಟ್ಟಿದ್ದೆಲ್ಲ...
ಪ್ರಕೃತಿ ನಿಯಮಕ್ಕೆ ತಡೆ ಬೇಲಿ ವಿಕೃತಿಯ ಮೆರೆಯುವುದು ತರವಲ್ಲ ಸಮಸ್ಯೆಗಳ ಸಾಗರದ ಉದ್ಭವ ಉಪ್ಪು ನೀರಿನಂತೆ ಆಗಬಾರದಲ್ಲ ವರವೋ ಶಾಪವೋ ಅರಿಯದಾದೆವು ಪರಿಹಾರ ನಮ್ಮಲ್ಲಿ ಇದೆಯಲ್ಲ ಸುಮ್ಮನೆ ಕೈಕಟ್ಟಿ ಕುಳಿತರೆ ಬೆಕ್ಕಿಗೆ ಗಂಟೆ ಕಟ್ಟುವರಾರು ಇಲ್ಲಿ ಹ...
ಮಳೆಯು ಸುರಿಯುತಿದೆ ಹನಿಯು ಬೀಳುತಿದೆ ಜಿಟಿ ಜಿಟಿ ಪಟಪಟ ಶಬ್ದ ಕೇಳುತಿದೆ ಆಡೋಣ ಬನ್ನಿ ಈಜೋಣ ಎನ್ನಿ ಕಾಲನು ನೀರಲಿ ಚಾಚೋಣ ಬನ್ನಿ ಕಾಗದ ದೋಣಿ ಮಾಡೋಣ ಕೂಡಿ ತೇಲಿ ಬಿಡೋಣ ಕೆಂಪನೆ ನೀರಲಿ ಚಪ್ಪಾಳೆ ತಟ್ಟುತ ಕೇಕೆಯ ಹಾಕುತ ಕೈಕೈ ಹಿಡಿಯುತ ನೆಗೆಯೋಣ...
ಗುರುಭ್ಯೋ ನಮಃ, ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ,ತಮ್ಮ ಗುರುಪೀಠದ ಆಚಾರ್ಯರಿಗೆ ಪೂಜೆ ಸಲ್ಲಿಸುವ ದಿನವೇ ಗುರು ಪೂರ್ಣಿಮೆ. ಹಿಂದೂಗಳಿಗೆ ಮತ್ತು ಬೌದ್ಧರಿಗೆ...
ಚಂದ್ರಾವತಿ ಪುರದರಸ ನಾಡಿಜಂಘ ಬಲಶಾಲಿ ಪಟ್ಟದರಾಣಿ ಮೇಘಮುಖಿ ಸುಶೀಲೆ ಸುಕೋಮಲೆ ಪರಶಿವನ ಆರಾಧನೆ ವ್ರತ ಪೂಜೆ ಧ್ಯಾನ ವರಪ್ರಸಾದ ಮುರನೆಂಬ ಸುಕುಮಾರನ ಜನನ ಅಸುರ ಗುರು ಶುಕ್ರಚಾರ್ಯರ ಪರಮಶಿಷ್ಯ ಅರುವತ್ತನಾಲ್ಕು ವಿದ್ಯೆಯಲಿ ಪರಿಣತ ಸಕಲಕಲಾವಲ್ಲಭ ಯು...
ಸೌತೆಕಾಯಿ ಹೋಳಿನೊಂದಿಗೆ ಹಲಸಿನಕಾಯಿ ಸೊಳೆ, ನೀರುಳ್ಳಿ ಕತ್ತರಿಸಿ ಸೇರಿಸಿ. ಉಪ್ಪು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಬೆಲ್ಲ ಹಾಕಿ ಬೇಯಿಸಬೇಕು. ತೆಂಗಿನಕಾಯಿ ತುರಿಗೆ ಸ್ವಲ್ಪ ಹುಣಿಸೇಹುಳಿ ಸೇರಿಸಿ. ಒಣಮೆಣಸು, ಜೀರಿಗೆ, ಉದ್ದಿನಬೇಳೆ, ಮೆಂತೆ, ಕಾ...