ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ ಕೆ.ಭಟ್
ರ

ರತ್ನಾ ಕೆ.ಭಟ್

೩೯೩ ಲೇಖನಗಳು ೨೫,೩೧೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ - 199

ಡಿಸೆಂ ೨೭ ಲೇಖನ ೪೪ ವೀಕ್ಷಣೆ

* ದೃಢ ನಿಶ್ಚಯ, ಸಂಕಲ್ಪ ಯಾವಾತನಿಗಿದೆಯೋ ಆತ ಎಂದೂ ಸೋಲಲಾರ. ಸತ್ಯಕ್ಕೆ ತಲೆಬಾಗಿ, ನ್ಯಾಯನೀತಿಗಳನ್ನು ಎತ್ತಿ ಹಿಡಿಯುವ ಧರ್ಮಾತ್ಮನೂ, ಸಜ್ಜನ ಬಂಧುವೂ ಆಗಿರುತ್ತಾನೆ. * ಗಾಳಿ, ನೀರು, ಆಹಾರ, ಇರಲೊಂದು ಸೂರು ಮುಖ್ಯವಾಗಿಬೇಕು. ಜೀವಿಗಳ ಬದುಕಿಗೆ...

ಅನ್ನದಾತರನು ರಕ್ಷಿಸು

ಡಿಸೆಂ ೨೨ ಕವನ ೪೩ ವೀಕ್ಷಣೆ

ದಿನಕರನ ಹೊಂಬಣ್ಣ ಮೆಲ್ಲನೇರಲು ಕಾನನದಿ ಹಕ್ಕಿಗಳ ಕಲರವ ಕೇಳಿಸಲು/ ಹಟ್ಟಿಯ ಕಾಯಕವ ನಿಷ್ಠೆಯಲಿ ಪೂರೈಸಲು ಕಟ್ಟಿ ಬುತ್ತಿಯ ಗಂಟು ಶಿರದ ಮೇಲಿರಿಸಲು// ನೊಗ ನೇಗಿಲ ಹೆಗಲಲಿ ಹೊರುತ ಹೊಲದತ್ತ ನಡೆದು ಹಸನು ಮಾಡುತ/ ಕಳೆಗಳ ಕೊಚ್ಚಿ ಹರವಿ ಗೊಬ್ಬರ ಹಾಕು...

ಒಂದು ಒಳ್ಳೆಯ ನುಡಿ - 196

ಡಿಸೆಂ ೨೦ ಲೇಖನ ೪೭ ವೀಕ್ಷಣೆ

* ನಾವಾಗಿ ದಾರಿತಪ್ಪುವುದು ಬೇರೆ.ಮಾತಿನಲ್ಲೇ ಬೆಣ್ಣೆ ಸೇರಿಸಿ ದಾರಿತಪ್ಪಿಸುವುದು (ನಯವಾಗಿ ಮಾತನಾಡುವುದು) ಬೇರೆ. ಮಾತು ಕೇಳುವ ನಾವು ಯಾವುದು ಒಳ್ಳೆಯದು, ಯಾವುದು ಅನಗತ್ಯವಾದದ್ದು ಎಂದು ಆಲೋಚಿಸಿ ನಿರ್ಧಾರಕ್ಕೆ ಬರಬೇಕು. ಮಾತೇ ಮುತ್ತು :ಮಾತೇ...

ಒಂದು ಒಳ್ಳೆಯ ನುಡಿ - 195

ಡಿಸೆಂ ೧೬ ಲೇಖನ ೪೬ ವೀಕ್ಷಣೆ

* ನಿಖರತೆ ಮತ್ತು ಸ್ಪಷ್ಟತೆ ಮೇಲುನೋಟಕ್ಕೆ ಒಂದೇ ಅನ್ನಿಸಬಹುದು. ನಿಖರತೆ ಹೇಳಬೇಕಾದ ವಿಷಯವನ್ನು ಮಾತ್ರ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಹೇಳುವುದು. ನಿಖರತೆ ಸಾಧಿಸಿದವನು ಸ್ಪಷ್ಟತೆಯನ್ನು ಆರ್ಜಿಸಿಕೊಂಡ ಹಾಗೆ. ನಾವು ತೆಗೆದುಕೊಳ್ಳುವ ನಿರ್ಧಾರಗಳ...

ಒಂದು ಒಳ್ಳೆಯ ನುಡಿ - 193

ಡಿಸೆಂ ೦೬ ಲೇಖನ ೪೮ ವೀಕ್ಷಣೆ

*ನಿಂದಾಂ ಯ: ಕುರುತೇ ಸಾಧೋಸ್ತಥಾ ಸ್ವಂ ದೂಷಯತ್ಯಸೌ/* *ಖೇ ಭೂತಿಂ ಯ: ಕ್ಷಿಪೇದುಚ್ಚೈರ್ಮೂರ್ಧ್ನಿ ತಸ್ಯೈವ ಸಾ ಪತೇತ್//* ಉತ್ತಮರನ್ನು,ಒಳ್ಳೆಯವರನ್ನು ,ಸಜ್ಜನರನ್ನು ದೂರುವವನು ತನ್ನನ್ನು ತಾನೇ ಹಳಿದುಕೊಂಡಂತೆ. ಆಕಾಶಕ್ಕೆ ಎಸೆದ ಭಸ್ಮ (ಬೂದಿ)ಯು...

ಒಂದು ಒಳ್ಳೆಯ ನುಡಿ - 192

ಡಿಸೆಂ ೦೬ ಲೇಖನ ೩೮ ವೀಕ್ಷಣೆ

ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಮಹಾ ಪರಿನಿರ್ವಾಣ ದಿನದಂದು ಗೌರವ ನುಡಿ ನಮನಗಳು. ನಮ್ಮ ದೇಶದ ಬೃಹತ್ ಲಿಖಿತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಶ್ರೇಷ್ಠ ಮಾನವತಾವಾದಿಗಳು. ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ರಾಜ...

ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು !

ಡಿಸೆಂ ೦೩ ಲೇಖನ ೫೦ ವೀಕ್ಷಣೆ

೧೯೯೨ರಿಂದಲೇ ವಿಶ್ವಸಂಸ್ಥೆಯಲ್ಲಿ ಡಿಸೆಂಬರ್ ೩ ‘ವಿಶ್ವ ವಿಕಲಚೇತನರ ದಿನ’ ಎಂದು ಘೋಷಿಸಲ್ಪಟ್ಟಿತು. ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕು, ಸುಸ್ಥಿರ ಸಮಾಜ ನಿರ್ಮಾಣವೇ ಇದರ ಗುರಿ. ಎಲ್ಲಾ ರಂಗದಲ್ಲೂ ಸಮಾನ ಅವಕಾಶ ನೀಡುವುದು, ವಿದ್ಯಾಭ್...

ಡಿಸೆಂಬರ್ ೧- ವಿಶ್ವ ಏಡ್ಸ್ ದಿನ

ಡಿಸೆಂ ೦೧ ಲೇಖನ ೩೪ ವೀಕ್ಷಣೆ

ಹೆಚ್ ಐ ವಿ ಏಡ್ಸ್ ಎಂಬ ಕಾಯಿಲೆ (ಕೊರತೆ) ಒಂದು ಸಮಯದಲ್ಲಿ ಭೀಕರ, ಮಾರಣಾಂತಿಕ ಅನ್ನಿಸಿತ್ತು. ತಕ್ಷಣಕ್ಕೆ ಉಸಿರು ನಿಲ್ಲಿಸದಿದ್ದರೂ, ನಿಧಾನವಾಗಿ ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸುವುದು, ರೋಗ ನಿರೋಧ ಶಕ್ತಿಯನ್ನು ಕುಗ್ಗಿಸುವುದು. ಒಮ್ಮೆ ಈ ರ...

ಬಾಳಿಗೊಂದು ಚಿಂತನೆ - 238

ನವೆಂ ೩೦ ಲೇಖನ ೫೭ ವೀಕ್ಷಣೆ

*ಸಾಹಿತ್ಯದೊಳಿಂದು ಮಾತೆಯ ನುಡಿ ಪ್ರತಿಧ್ವನಿಸಲಿ* *ಪದಗಳ ಸರಮಾಲೆಯೊಳು ಹಂಸಧ್ವನಿ ವಿಜೃಂಭಿಸಲಿ* *ನೆನೆಯುತ ಭುವನೇಶ್ವರಿಯ ಕರುಣೆಯ ಸ್ಫೂರ್ತಿಯಲಿ* *ಕನ್ನಡದ ನೆಲಜಲದೊಳು ಅಕ್ಷರಕ್ಷರ ಸಲಿಲವಾಗಿ ಹರಿಯಲಿ* ಕನ್ನಡ ಪದಗಳೇ ಎಲ್ಲೆಲ್ಲೂ ವಿಜೃಂಭಿಸಲಿ....

ಚಂಪಾ ಷಷ್ಠಿ ಹಿನ್ನೆಲೆ

ನವೆಂ ೨೯ ಲೇಖನ ೧೨೪ ವೀಕ್ಷಣೆ

*ಹೇ ಸ್ವಾಮಿ ಕರುಣಾಕರ ದೀನಬಂಧೋ* *ಶ್ರೀ ಪಾರ್ವತೀಶ ಮುಖಪಂಕಜಪದ್ಮಬಂಧೋ*/ *ಶ್ರೀ ಶಾದಿದೇವಗಣಪೂಜಿತಪಾದಪದ್ಮ* *ವಲ್ಲೀಶನಾಥ ಮ ದೇಹಿ ಕರಾವಲಂಬಂ//* *ಓಂ ಶ್ರೀ ಸ್ಕಂದಾಯ ನಮ:* *ಓಂ ಶ್ರೀ ಗುಹಾಯ ನಮ:* *ಓಂ ಷಣ್ಮುಖಾಯ ನಮ:* *ಓಂ ತಾರಕಾಸುರ ಸಂಹಾರಿಣ...

ಸುಬ್ಬಪ್ಪ ಹರಸು

ನವೆಂ ೨೯ ಕವನ ೬೩ ವೀಕ್ಷಣೆ

ಮಾರ್ಗಶಿರ ಮಾಸದ ಆರನೇ ದಿನದಂದು ಕಾರ್ತಿಕೇಯನ ಪೂಜೆ ವ್ರತ ಚಂಪಾ ಷಷ್ಠಿ ವಿಶೇಷವಿಂದು ಪಾಪವನು ಇಲ್ಲವಾಗಿಸಿ ಕ್ಲೇಶವನು ಪರಿಹರಿಸು ಇಷ್ಟಾರ್ಥ ನೀಡುತ ಸುಬ್ಬಪ್ಪ ಹರಸು ದುಷ್ಟ ತಾರಕನ ವಧೆಗಾಗಿ ಜನ್ಮವೆತ್ತಿದೆಯಂತೆ ಕುಟ್ಟಿ ಕೆಡಹುತ ಮಟ್ಟ ಹಾಕಿದೆಯಂತ...

ಬಾಳಿಗೊಂದು ಚಿಂತನೆ - 237

ನವೆಂ ೨೯ ಲೇಖನ ೬೨ ವೀಕ್ಷಣೆ

ನಮ್ಮ ಬದುಕಿನ ಆಡೊಂಬಲದಲ್ಲಿ ಸುಖ-ದು:ಖ, ನೋವು-ನಲಿವು, ಚಿಂತೆ, ಸಂತಸ, ಸಡಗರ, ಸಂಭ್ರಮ ಎಲ್ಲವೂ ಅಡಕವಾಗಿದೆ. ಸಮಯ, ಸಂದರ್ಭಕ್ಕೆ ಸರಿಯಾಗಿ ನಮ್ಮ ವ್ಯವಹಾರ, ವರ್ತನೆಗಳಿರುತ್ತದೆ. ಆರೋಗ್ಯವಾಗಿದ್ದಾಗ ನೆಮ್ಮದಿಯಿರುತ್ತದೆ. ಅನಾರೋಗ್ಯ ಕಾಡಿದಾಗ ಚಿಂ...