ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕಳಿಂಗ ಪಕ್ಷಿಯನ್ನು ನೋಡಿರುವಿರಾ?
ಜುಲೈ ೧೫

ಕಳಿಂಗ ಪಕ್ಷಿಯನ್ನು ನೋಡಿರುವಿರಾ?

ಈ ಬಾರಿ ಹಿಮಾಲಯ ಚಾರಣ ಹೋಗಿದ್ದಾಗ ಕೆಲವು ಹೊಸ ಹಕ್ಕಿಗಳ ಜೊತೆಗೆ ಪರಿಚಿತವಾದ ಹಕ್ಕಿಗಳೂ ನೋಡಲು ಸಿಕ್ಕಿದವು. ಹಾಗಾಗಿ ಈ ಬಾರಿಯೂ ಹಿಮಾಲಯದಲ್ಲಿ ಕಂಡ ಇನ್ನೊಂದು ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ. ಈ ಬಾರಿ ರುದ್ರನಾಥ ಎಂಬ ಹಿಮಾಲಯದ ಬುಡದಲ...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ಓದಿ
ಹಾರಾಡುವ ಮೀನು ಮತ್ತು ಶಾರ್ಕ್ ಗಳು ! (ಭಾಗ ೧)
ಜುಲೈ ೧೪

ಹಾರಾಡುವ ಮೀನು ಮತ್ತು ಶಾರ್ಕ್ ಗಳು ! (ಭಾಗ ೧)

ವಿಶಾಲವಾದ ಸಮುದ್ರದ ನೀರಿನಲ್ಲಿ ಹಾರಾಡುವ ಮೀನುಗಳನ್ನು ಪ್ರಪಂಚದೆಲ್ಲೆಡೆ ಕಾಣಬಹುದು. ಇವುಗಳ ದೋಣಿಯಾಕಾರದ ದೇಹರಚನೆಯೇ ಹಾರಟಕ್ಕೆ ನೆರವು ನೀಡಿದೆ. ತೆಳುವಾದ ದುಂಡನೆಯ ದೇಹ ದೊಡ್ಡದಾದ ರೆಕ್ಕೆಯಂತಹ ಈಜು ರೆಕ್ಕೆಗಳು, ನೀರಿನಿಂದ ಮೇಲಕ್ಕೇರಿ ಇವಕ್ಕ...

ಕೆ ನಟರಾಜ್ · ೫೦ ವೀಕ್ಷಣೆಗಳು
ಸ್ವಚ್ಛತೆಯ ಪಾಠ ಕಲಿಸಿದ ‘ಪ್ಲೇಗ್'
ಜುಲೈ ೧೪

ಸ್ವಚ್ಛತೆಯ ಪಾಠ ಕಲಿಸಿದ ‘ಪ್ಲೇಗ್'

ನಿಮಗೆ ನೆನಪಿದೆಯೋ ಇಲ್ಲವೋ, ೧೯೯೪ರಲ್ಲಿ ಗುಜರಾತ್ ನ ಸೂರತ್ ನಗರವನ್ನು ಪ್ಲೇಗ್ ರೋಗ ಕಾಡಿತ್ತು. ಮಹಾಮಾರಿ ಪ್ಲೇಗ್ ರೋಗಕ್ಕೆ ತುತ್ತಾಗಿ ಹಲವಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಪ್ಲೇಗ್ ರೋಗಕ್ಕೆ ಪ್ರಮುಖ ಕಾರಣ ಇಲಿಗಳು. ಈ ಇಲಿಗಳು ಹಾಗ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ನತದೃಷ್ಟ ಸೌಜನ್ಯ...
ಜುಲೈ ೧೪

ನತದೃಷ್ಟ ಸೌಜನ್ಯ...

ಇತ್ತೀಚೆಗೆ ಬಹಳಷ್ಟು ಅಪರಾಧ ಜಗತ್ತಿನ ಅನುಮಾನದ ವಿಷಯಗಳ ಬಗ್ಗೆಯೇ ಹೆಚ್ಚು ಹೆಚ್ಚು ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿರುವುದು ಮಾನವೀಯ ಮೌಲ್ಯಗಳ ಪುನರುತ್ಥಾನದ ಮನಸ್ಸುಗಳ ಅಂತರಂಗದ ಚಳವಳಿಯ ನಮಗೂ ಬಹಳ ಬೇಸರದ ಸಂಗತಿಯಾಗಿದೆ. ಮನಸ್ಸುಗಳ ಅ...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೫) - ಕೆಸುವಿನ ಗಿಡ
ಜುಲೈ ೧೪

ನಿಷ್ಪಾಪಿ ಸಸ್ಯಗಳು (ಭಾಗ ೫) - ಕೆಸುವಿನ ಗಿಡ

ಮನೆಯಲ್ಲೀಗ ಅಂಗಡಿಯ ರೆಡಿಮೇಡ್ ತರಕಾರಿಗಳ ನಡುವೆ ಮಳೆರಾಯನ ಕೃಪೆಯಿಂದ ಅಪರೂಪದ ಪಲ್ಯ, ಸಾಂಬಾರ್, ತಿಂಡಿ ತಿನಿಸುಗಳು ಕಾಣಿಸುತ್ತಿರಬಹುದು ಅಲ್ವಾ..! ಮುಂಗಾರಿನ ಒಂದು ಹದವಾದ ಮಳೆ ಬಿದ್ದರಾಯ್ತು. ಮನೆಯ ಸುತ್ತಲೂ, ತೋಟದ ನಡುವೆ, ಕೆರೆ ತೋಡುಗಳ ಬದಿ...

ದೇವಲೋಕದ ಪುಷ್ಪ ಪಾರಿಜಾತದ ಔಷದೀಯ ಗುಣಗಳು
ಜುಲೈ ೧೪

ದೇವಲೋಕದ ಪುಷ್ಪ ಪಾರಿಜಾತದ ಔಷದೀಯ ಗುಣಗಳು

ಸಾಧಾರಣವಾಗಿ ದೇವಸ್ಥಾನ ಮತ್ತು ಹೂವಿನ ಬನಗಳಲ್ಲಿ ಕಾಣಿಸುವ ಪಾರಿಜಾತದ ಹೆಚ್ಚಿನ ಹೂವುಗಳು ಸಂಜೆ ಅರಳುವುದನ್ನು ಕಾಣಬಹುದು. ಕೇಸರಿ ತೊಟ್ಟು ಬಿಳಿಯ ಹೂವು ನೋಡಲು ಚಂದ. ಒಳ್ಳೆಯ ಪರಿಮಳ. ದೇವಲೋಕದ ಪುಷ್ಪ ಎಂದೇ ಹೆಸರಾದ ಇದು ವಿಷ್ಣುಪ್ರಿಯ. ಕರೋನಾ ಸ...

ಸುಮನಾ ಮಳಲಗದ್ದೆ · ೪೪ ವೀಕ್ಷಣೆಗಳು
ನಿರ್ಮಲ ಪರಿಸರಕ್ಕಾಗಿ ಪೇಪರ್ ಬ್ಯಾಗ್ ದಿನ
ಜುಲೈ ೧೪

ನಿರ್ಮಲ ಪರಿಸರಕ್ಕಾಗಿ ಪೇಪರ್ ಬ್ಯಾಗ್ ದಿನ

ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯ ಮತ್ತು ನೈಸರ್ಗಿಕ ಪರಿಸರಕ್ಕೆ ಅದು ಉಂಟುಮಾಡುವ ಗಂಭೀರ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ವಾರ್ಷಿಕವಾಗಿ ಜುಲೈ 12 ರಂದು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಕೊಳೆಯಲು ಸಾವಿರಾರು...

ಬರಹಗಾರರ ಬಳಗ · ೩೪ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೯) - ಕುವೆಂಪು
ಜುಲೈ ೧೩

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೯) - ಕುವೆಂಪು

ಹೊಸಗನ್ನಡ ಸಾಹಿತ್ಯಲೋಕದ ಎಲ್ಲ ಹಂತದವರಿಗೂ ಅತ್ಯಂತ ಸುಪರಿಚಿತರಾದ ಕುವೆಂಪುರವರು ‘ರಾಮಾಯಣ ದರ್ಶನಂ’ ಎಂಬ ಮಹಾ ಛಂದಸ್ಸಿನ ಮಹಾಕಾವ್ಯದ ಮಹಾಕವಿಗಳು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಾವ್ಯರಚನೆ ಮಾಡುತ್ತಾ ಅಮೋಘವಾದ ಪ್ರತಿಭೆಯನ್ನು ಪ್ರ...

ಕೆ.ಪಿ.ಅಶ್ವಿನ್ ರಾವ್ · ೯೯ ವೀಕ್ಷಣೆಗಳು
ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಅಗತ್ಯ
ಜುಲೈ ೧೩

ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಅಗತ್ಯ

ಕಳೆದ ನಾಲ್ಕು ದಿನಗಳಿಂದ ಇಡೀ ಉತ್ತರ ಭಾರತ ವರುಣಾಕ್ರೋಶದಿಂದ ತತ್ತರಿಸಿಹೋಗಿದ್ದು, ಅಪಾರ ಪ್ರಮಾಣದ ಸಾವು ನೋವು, ಆಸ್ತಿ ಪಾಸ್ತಿ ನಷ್ಟವೂ ಉಂಟಾಗಿದೆ. ಹಿಮಾಚಲ ಪ್ರದೇಶ ಮತ್ತು ದಿಲ್ಲಿ ರಾಜ್ಯಗಳೂ ಹಿಂದೆಂದೂ ಕಾಣದಂತ ಮಳೆಯನ್ನು ಕಂಡಿದ್ದು, ಹಿಮಾಚಲ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಪ್ರಾಣಿಗಳೇ ಗುಣದಲಿ ಮೇಲು...
ಜುಲೈ ೧೩

ಪ್ರಾಣಿಗಳೇ ಗುಣದಲಿ ಮೇಲು...

ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ ಹ...

ಶ್ರೀರಾಮ ದಿವಾಣ · ೪೪ ವೀಕ್ಷಣೆಗಳು
ರಾಷ್ಟ್ರೀಯ ಸರಳತೆಯ ದಿನ ಎಂದರೇನು?
ಜುಲೈ ೧೨

ರಾಷ್ಟ್ರೀಯ ಸರಳತೆಯ ದಿನ ಎಂದರೇನು?

ಜುಲೈ 12 ನ್ನು ಪ್ರತೀ ವರ್ಷ ರಾಷ್ಟ್ರೀಯ ಸರಳತೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ಸರಳತೆಯ ದಿನ: "ಸರಳತೆಯು ಸಂತೋಷದ ಮೂಲತತ್ವವಾಗಿದೆ." ರಾಷ್ಟ್ರೀಯ ಸರಳತೆ ದಿನವು ಪ್ರಪಂಚದ ತೊಡಕುಗಳಿಂದ ಮುಕ್ತವಾ...

ಬರಹಗಾರರ ಬಳಗ · ೪೩ ವೀಕ್ಷಣೆಗಳು
ಕೃಷಿ ಕೆಲಸಕ್ಕೆ ಜನ ಬೇಕಾಗಿದ್ದಾರೆ !
ಜುಲೈ ೧೨

ಕೃಷಿ ಕೆಲಸಕ್ಕೆ ಜನ ಬೇಕಾಗಿದ್ದಾರೆ !

ಮುಂದೊಂದು ದಿನ ಈ ರೀತಿಯ ಸೂಚನಾ ಫಲಕಗಳು ಎಲ್ಲೆಂದರಲ್ಲಿ ಕಾಣಸಿಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅನಿಸತೊಡಗಿದೆ. ಏಕೆಂದರೆ ಈಗಿನ ಜನಾಂಗಕ್ಕೆ ಕೃಷಿಯಲ್ಲಿ ಆಸಕ್ತಿಯಿಲ್ಲ. ಹಳಬರಿಗೆ ದುಡಿಯಲು ತಾಕತ್ತಿಲ್ಲ. ನಾಲ್ಕು ಅಕ್ಷರ ವಿದ್ಯೆ ಕಲಿತವರಿಗೆ ಕ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು