ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಸಂಪದ' ನಗೆ ಬುಗ್ಗೆ - ಭಾಗ ೭೮
ಜುಲೈ ೨೪

‘ಸಂಪದ' ನಗೆ ಬುಗ್ಗೆ - ಭಾಗ ೭೮

ಎಚ್ಚರಿಕೆ ಗಾಂಪನಿಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಾಗಾಗಿ ಗೆಳೆಯರ ಜೊತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂತಹ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು ಮೊದಲ ಬಾರಿಗೆ ಸೂರ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಓದಿ
ಸೂಕ್ಷ್ಮತೆ ಕಳೆದುಕೊಂಡರಾ ಪ್ರಧಾನಿ....!
ಜುಲೈ ೨೪

ಸೂಕ್ಷ್ಮತೆ ಕಳೆದುಕೊಂಡರಾ ಪ್ರಧಾನಿ....!

ಭಾರತದ ಅಧಿಕಾರ ರಾಜಕೀಯದ ಶ್ರಮಜೀವಿ ಮತ್ತು ಅದೃಷ್ಟವಂತ ವ್ಯಕ್ತಿ ಶ್ರೀ ನರೇಂದ್ರ ಮೋದಿ. 75 ವರ್ಷಗಳ ಇಲ್ಲಿಯವರೆಗಿನ ಬದುಕಿನಲ್ಲಿ 13 ವರ್ಷಗಳ ಮುಖ್ಯಮಂತ್ರಿ ಮತ್ತು ಈಗಿನ 10 ವರ್ಷಗಳ ಫ್ರಧಾನ ಮಂತ್ರಿಯಾಗಿ ಸೇರಿಸಿದರೆ ಒಟ್ಟು 23 ವರ್ಷಗಳಿಂದ ನಿರ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
75. ಮಕ್ಕಳೊಡನೆ ಸಮಯ ಕಳೆಯಿರಿ
ಜುಲೈ ೨೩

75. ಮಕ್ಕಳೊಡನೆ ಸಮಯ ಕಳೆಯಿರಿ

ಮಕ್ಕಳ ಆಟದ ಮೈದಾನಕ್ಕೆ ಮಗನೊಂದಿಗೆ ಬಂದ ಪೂರ್ಣಿಮಾ ಅಲ್ಲಿದ್ದ ಸಿಮೆಂಟಿನ ಬೆಂಚಿನಲ್ಲಿ ಕುಳಿತಳು. ಪಕ್ಕದಲ್ಲಿ ಆಟವಾಡುತ್ತಿದ್ದ ಹುಡುಗನನ್ನು ತೋರಿಸುತ್ತಾ, ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಗಂಡಸಿಗೆ ಅವಳು ಹೇಳಿದಳು, "ಅವನು ನನ್ನ ಮಗ.” ಆ...

ಅಡ್ಡೂರು ಕೃಷ್ಣ ರಾವ್ · ೪೩ ವೀಕ್ಷಣೆಗಳು
ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 2)
ಜುಲೈ ೨೩

ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 2)

ಪ್ರತಿಯೊಬ್ಬ ಮನುಷ್ಯನ ಹುಟ್ಟೇ ಒಂದು ಅತ್ಯದ್ಭುತ. ಸುಮಾರು 30 ರಿಂದ 40 ಲಕ್ಷದಷ್ಟು ತನ್ನ ಸಹೋದರರನ್ನು ಸ್ಪರ್ಧೆಯಲ್ಲಿ ಸೋಲಿಸಿ ಅಂಡಾಶಯ ಪ್ರವೇಶಿಸಿ ಗೆದ್ದು, ಈ ಪ್ರಪಂಚಕ್ಕೆ ಕಾಲಿಟ್ಟವರು ನಾವು. ತಾನಾಗಿ ಸೋಲನ್ನು ಒಪ್ಪಿಕೊಳ್ಳುವ ತನಕ ಸೋಲಲು ಸ...

ಯಾಕೂಬ್ ಎಸ್ ಕೊಯ್ಯೂರು · ೫೫ ವೀಕ್ಷಣೆಗಳು
ಅನಾಗರಿಕ ಹಿಂಸಾಚಾರ
ಜುಲೈ ೨೩

ಅನಾಗರಿಕ ಹಿಂಸಾಚಾರ

ಮಣಿಪುರದಲ್ಲಿ ಕಳೆದ ಆರು ತಿಂಗಳ ಹಿಂದೆ ಆರಂಭವಾದ ಹಿಂಸಾಚಾರ ಇನ್ನೂ ಕೊನೆ ಕಾಣುತ್ತಿಲ್ಲ. ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಎರಡು ಸಮುದಾಯಗಳ ನಡುವಿನ ಸಂಘರ್ಷ ಮಿತಿಮೀರಿದ್ದು, ಜನಾಂಗೀಯ ವೈಷಮ್ಯ ಇಡೀ ರಾಜ್ಯದ ಜನಜೀವನ, ಭದ್ರತೆಗೆ ಧಕ...

ಕೆ.ಪಿ.ಅಶ್ವಿನ್ ರಾವ್ · ೩೭ ವೀಕ್ಷಣೆಗಳು
ಬೊಂಬಾಟ್ ಈ ರೋಬೋಟ್ ! (ಭಾಗ ೧)
ಜುಲೈ ೨೨

ಬೊಂಬಾಟ್ ಈ ರೋಬೋಟ್ ! (ಭಾಗ ೧)

ರೋಬೋಟ್ (Robot) ಈಗಿನ ಜನಾಂಗಕ್ಕೆ ಅತ್ಯಂತ ಚಿರಪರಿಚಿತ ಹೆಸರೇ ಬಿಡಿ. ಇತ್ತೀಚಿನ ಸಿನೆಮಾಗಳಲ್ಲಿ ಇವುಗಳ ಹಾವಳಿ ಹೆಚ್ಚಾಗಿ ಹೋಗಿದೆ. ಇಂದು ಪ್ರಪಂಚದಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇದರ ಬಳಕೆಯಾಗುತ್ತಿದೆ. ನೀವು ನಂಬಲೇ ಬೇಕು. ನಮ್ಮ ಪ್ರಪಂ...

ಕೆ ನಟರಾಜ್ · ೪೮ ವೀಕ್ಷಣೆಗಳು
ಯೇಸು ಕಾಣಲು ಆತ್ಮಹತ್ಯೆ..!
ಜುಲೈ ೨೨

ಯೇಸು ಕಾಣಲು ಆತ್ಮಹತ್ಯೆ..!

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಆಫ್ರಿಕಾದ ಖ್ಯಾತ ಚಿಂತಕ ಬಿಷಪ್ ಡೆಸ್ಮಂಡ್ ಟುಟು ಒಮ್ಮೆ ಹೀಗೆ ಹೇಳಿದರು " ಬ್ರಿಟೀಷರು ನಮ್ಮ ದೇಶಕ್ಕೆ ಬಂದು ನಮ್ಮ ಕೈಗೆ ಬೈಬಲ್ ನೀಡಿ ಕಣ್ಣು ಮುಚ್ಚಿ ಪ್ರಾರ್ಥಿಸಿ ಎಂದರು. ಆಗ ನಮ್ಮ ಕೈಯಲ್ಲಿ ಭೂಮಿ ಇತ್ತು....

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
ಜುಲೈ ೨೧

ಕೌಸಲ್ಯಾ ಸುಪ್ರಜಾ ರಾಮ (2023) ಮತ್ತು ಡೇವಿಡ್ (2023) ಚಿತ್ರಗೀತೆಗಳು

ಈ ಎರಡೂ ಚಿತ್ರಗಳು ಇವತ್ತು ಅಂದರೆ 21 ಜುಲೈ 2023 ರಂದು ಬಿಡುಗಡೆ ಆಗುತ್ತಿವೆ. ಮೊದಲು ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಹಾಡುಗಳನ್ನು ನೋಡೊಣ. ___LINK_OPEN_href="https://youtu.be/MMFBtz0Yb8I" rel="noopener noreferrer nofollow"...

ಶ್ರೀಕಾಂತ ಮಿಶ್ರಿಕೋಟಿ · ೮೨ ವೀಕ್ಷಣೆಗಳು
ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 1)
ಜುಲೈ ೨೧

ಆತ್ಮವಿಶ್ವಾಸವೆಂಬ ಅಗೋಚರ ಶಕ್ತಿ ! (ಭಾಗ 1)

‘ವಿಫಲತೆ ' ಯನ್ನು ‘ಯಶಸ್ಸು’ ಆಗಿ ಪರಿವರ್ತಿಸುವ ಪ್ರಬಲ ಅಸ್ತ್ರ ಆತ್ಮವಿಶ್ವಾಸ. ತನ್ನಲ್ಲಿರುವ ಅದ್ಭುತ ಶಕ್ತಿಯನ್ನು ಅರಿತುಕೊಳ್ಳುವುದೇ ಆತ್ಮವಿಶ್ವಾಸ. ಅದೊಂದು ತನ್ನೊಳಗೆ ಬಡಿದೆಬ್ಬಿಸಬೇಕಾದ ಅಗೋಚರ ಶಕ್ತಿ. ಆತ್ಮವಿಶ್ವಾಸಕ್ಕೆ ಬಾಹ್ಯ ಪ್ರೇರಣೆ...

ಯಾಕೂಬ್ ಎಸ್ ಕೊಯ್ಯೂರು · ೭೬ ವೀಕ್ಷಣೆಗಳು
‘ಅಂತ' ಚಿತ್ರದ ಅನಂತ ರಹಸ್ಯ !
ಜುಲೈ ೨೧

‘ಅಂತ' ಚಿತ್ರದ ಅನಂತ ರಹಸ್ಯ !

೧೯೮೧ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಟಿಸಿದ ವಿಭಿನ್ನ ಚಿತ್ರ ‘ಅಂತ' ಹಲವಾರು ವಿವಾದಗಳ ನಡುವೆ, ತೆರೆಕಂಡು ನಂತರ ಮತ್ತೆ ನಿಷೇಧಕ್ಕೆ ಒಳಪಟ್ಟು, ನಂತರ ಮತ್ತೆ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದ ವಿಭಿನ್ನ ಚಿತ್ರ. ಇದೊಂದು ಕಾದಂಬರಿ ಆಧಾರ...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು
ಹೋರಾಡಬೇಕಾಗಿರುವುದು ಬದುಕಲೇ ಹೊರತು ಸಾಯಲು ಅಲ್ಲ…!
ಜುಲೈ ೨೧

ಹೋರಾಡಬೇಕಾಗಿರುವುದು ಬದುಕಲೇ ಹೊರತು ಸಾಯಲು ಅಲ್ಲ…!

ಉಗ್ರವಾದ ಅಥವಾ ಭಯೋತ್ಪಾದನೆ ಆಧುನಿಕ ಜಗತ್ತಿನ ಶಾಪ. ಒಂದು ನಿರ್ದಿಷ್ಟ ಕಾರಣವೇ ಇಲ್ಲದೇ ತಮಗೆ ಸಂಬಂಧವೇ ಇಲ್ಲದ ಅಮಾಯಕ ಜನರನ್ನು ನಿರ್ದಯವಾಗಿ ಕೊಂದು ಇನ್ಯಾರಿಗೋ ಭಯದ ಸಂದೇಶ ಕಳುಹಿಸಿ ಹಿಂಸೆಯಿಂದಲೇ ತಮ್ಮ ಕಾರ್ಯವನ್ನು ಸಾಧಿಸಲು ಉಪಯೋಗಿಸುವ ಅತ್...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಕನ್ನಡ ಚಿತ್ರಗೀತೆಗಳು 2023 ಜುಲೈ ೨೦

'ಅಂಬುಜ ' (2023) ಚಿತ್ರಗೀತೆಗಳು

ಈ ಚಿತ್ರವು 21 ಜುಲೈ 2023 ರಂದು ಬಿಡುಗಡೆ ಆಗಲಿದೆ. ಅದರ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಕೇಳಿ ನೋಡಿದಾಗ ನನಗೆ ಅನಿಸಿದ್ದು ಹೀಗೆ. https://youtu.be/-qkQ_wEAF0o 'ಸುಮ್ಮನೆ ಪ್ರೀತಿಸು ಸುಮ್ಮನೆ ' - ಇದು ನಾಯಕ ನಾಯಕಿಯ ಪ್ರೇಮಗೀತೆ. ಪ್ರೇಮಗ...

ಶ್ರೀಕಾಂತ ಮಿಶ್ರಿಕೋಟಿ · ೫೭ ವೀಕ್ಷಣೆಗಳು