ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹೆಣ್ಣು ಈ ಜಗದ ಕಣ್ಣು
ಜುಲೈ ೩೦

ಹೆಣ್ಣು ಈ ಜಗದ ಕಣ್ಣು

‘ಹೆಣ್ಣು' ಜಗತ್ತಿನ ಅಮೂಲ್ಯ ಸೃಷ್ಟಿ. ಆಕೆಯ ವ್ಯಾಪ್ತಿ ವಿಶಾಲವಾದದ್ದು. ಹುಟ್ಟಿದಾಗ ಕೈ ಹಿಡಿದ ತಾಯಿಯಾಗಿ, ಆಟವಾಡುತ್ತಾ ಬಿದ್ದಾಗ ಮೇಲೆತ್ತಿ ಸಂತೈಸುವ ಅಕ್ಕನಾಗಿ, ಪ್ರತಿಯೊಂದಕ್ಕೂ ತರಲೆ ಮಾಡುತ್ತಾ ಪೀಡಿಸುವ ತಂಗಿಯಾಗಿ, ಪ್ರಾಥಮಿಕ ಅಕ್ಷರಗಳನ್ನ...

ಯಾಕೂಬ್ ಎಸ್ ಕೊಯ್ಯೂರು · ೪,೪೮೦ ವೀಕ್ಷಣೆಗಳು
ಓದಿ
ಕೊನೆಗೂ ಹಾರಿ ಹೋದ ಹಕ್ಕಿ !
ಜುಲೈ ೩೦

ಕೊನೆಗೂ ಹಾರಿ ಹೋದ ಹಕ್ಕಿ !

ನೀವು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದರೆ ಈ ಹಕ್ಕಿಯ ಪರಿಚಯ ನಿಮಗೆ ಇದ್ದೇ ಇರುತ್ತದೆ. ನೀಲಿ ಬಣ್ಣದ ಪುಟ್ಟ ಪುಟ್ಟ "ಟ್ವೀಟ್"ಗಳನ್ನು ಮಾಡುವ ಹಕ್ಕಿ ಇದು. “ಟ್ವೀಟರ್” ಎಂಬ ಸಾಮಾಜಿಕ ಜಾಲತಾಣದ ಲೋಗೋ ಆಗಿದ್ದ ಈ ಪುಟ್ಟ ಹಕ್ಕಿಯನ್ನು ಹಾರಿ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಗೊಲ್ಲರಹಟ್ಟಿ ಮೌಢ್ಯಗಳಿಗೆ ಅಂತ್ಯ ಹಾಡಲು ಗಂಭೀರ ಕ್ರಮ ಅಗತ್ಯ
ಜುಲೈ ೩೦

ಗೊಲ್ಲರಹಟ್ಟಿ ಮೌಢ್ಯಗಳಿಗೆ ಅಂತ್ಯ ಹಾಡಲು ಗಂಭೀರ ಕ್ರಮ ಅಗತ್ಯ

ಹೆರಿಗೆಯಾದಾಗ, ಋತುಮತಿಯಾದಾಗ ಹೆಣ್ಣುಮಕ್ಕಳನ್ನು ಸೂತಕದ ಹೆಸರಿನಲ್ಲಿ ಊರಿನಿಂದ ಆಚೆ ಇರುವ ತಾತ್ಕಾಲಿಕ ಗುಡಿಸಲಿನಲ್ಲಿ ಕೆಲವು ದಿನಗಳ ಕಾಲ ಇಡುವ ಮೂಢ ನಂಬಿಕೆಗೆ ತುಮಕೂರಿನಲ್ಲಿ ನವಜಾತ ಶಿಶುವೊಂದು ಬಲಿಯಾಗಿದೆ. ನತದೃಷ್ಟ ದಂಪತಿಗಳಿಗೆ ಅವಳಿ ಮಕ್ಕ...

ಕೆ.ಪಿ.ಅಶ್ವಿನ್ ರಾವ್ · ೪೧ ವೀಕ್ಷಣೆಗಳು
ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ...
ಜುಲೈ ೩೦

ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ...

" ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು‌ ಶಾಸ್ತ್ರವಿಹುದೇನು " ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ… ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೌಜನ್ಯ ಕೊಲೆ ಪ್ರಕರಣದ ವಿಶೇಷ ಮರು ತನಿಖೆಗೆ ಒತ್ತ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಹಿಮಾಲಯದ ಕಾಗೆಯನ್ನು ಕಂಡಿರುವಿರಾ?
ಜುಲೈ ೨೯

ಹಿಮಾಲಯದ ಕಾಗೆಯನ್ನು ಕಂಡಿರುವಿರಾ?

ರುದ್ರನಾಥ ಎಂಬ ಶಿವಾಲಯವೊಂದರ ಕಡೆಗೆ ಚಾರಣ ಹೊರಟ ನಾವು ದಾರಿಯಲ್ಲಿ ಕಂಡ ಕಾಲೇಜಿ ಫೆಸೆಂಟ್ ಎಂಬ ಕಾಡುಕೋಳಿಯ ಬಗ್ಗೆ ಕಳೆದ ವಾರ ಬರೆದಿದ್ದೆ. ಚಹಾ ಕುಡಿಯುತ್ತಿದ್ದಾಗ ಕಂಡ ಈ ಹಿಮಾಲಯದ ಕಾಡುಕೋಳಿಯನ್ನು ನೋಡಿ ನಮ್ಮ ಚಾರಣ ಮುಂದುವರೆಸಿದೆವು. ರುದ್ರನ...

ಬರಹಗಾರರ ಬಳಗ · ೪೪ ವೀಕ್ಷಣೆಗಳು
ಆರೋಗ್ಯ ಸಂಪತ್ತಿಗಾಗಿ ಯೋಗ: ವೈದ್ಯಕೀಯ ಸಂಶೋಧನೆಗಳ ಪುರಾವೆಗಳ ಮಹಾಪೂರ
ಜುಲೈ ೨೯

ಆರೋಗ್ಯ ಸಂಪತ್ತಿಗಾಗಿ ಯೋಗ: ವೈದ್ಯಕೀಯ ಸಂಶೋಧನೆಗಳ ಪುರಾವೆಗಳ ಮಹಾಪೂರ

ಜೂನ್ 21, 2023ರಂದು ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ...

ಅಡ್ಡೂರು ಕೃಷ್ಣ ರಾವ್ · ೪೩ ವೀಕ್ಷಣೆಗಳು
ಪತ್ರ ಚಳವಳಿ…
ಜುಲೈ ೨೮

ಪತ್ರ ಚಳವಳಿ…

ದಯವಿಟ್ಟು ಎಲ್ಲರೂ ಈ ಮಾದರಿಯನ್ನು ಅನುಸರಿಸಿ ಪತ್ರ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಾನ್ಯ ರಾಷ್ಟ್ರಪತಿಗಳನ್ನು ಪ್ರೀತಿ ಪೂರ್ವಕವಾಗಿ ಆಗ್ರಹಿಸಿ. ಇವರಿಗೆ, ಶ್ರೀಮತಿ ದ್ರೌಪದಿ ಮುರ್ಮು, ಗೌರವಾನ್ವಿತ ರಾಷ್ಟ್ರಪತಿಗಳು, ಭಾರತ ಸರ್ಕಾರ, ರಾಷ್ಟ್ರ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೭) - ಬಜೆ ಗಿಡ
ಜುಲೈ ೨೮

ನಿಷ್ಪಾಪಿ ಸಸ್ಯಗಳು (ಭಾಗ ೭) - ಬಜೆ ಗಿಡ

ಚೆನ್ನಾಗಿದ್ದೀರಲ್ವಾ... ಮಳೆಗಾಲದ ಸುಖದ ದಿನಗಳು ದಿನವೂ ನವೋಲ್ಲಾಸ ನೀಡುತ್ತಿವೆ ತಾನೇ? ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನವಿಟ್ಟು ನೋಡುತ್ತಿರುವಿರಲ್ಲವೇ... ಮಳೆರಾಯನ ಕೃಪೆಯಿಂದ ಅದೆಷ್ಟೋ ಹೊಸ ಸಸ್ಯಗಳು ಕಣ್ಣುಮಿಟುಕಿಸುತ್ತಿರುವುದನ್ನು...

ಬರಹಗಾರರ ಬಳಗ · ೧೧೭ ವೀಕ್ಷಣೆಗಳು
ಬೊಂಬಾಟ್ ಈ ರೋಬೋಟ್ ! (ಭಾಗ ೨)
ಜುಲೈ ೨೮

ಬೊಂಬಾಟ್ ಈ ರೋಬೋಟ್ ! (ಭಾಗ ೨)

ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟ್: ಮನುಷ್ಯನ ದೇಹದ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದದ್ದು. ಇಂದು ಅನೇಕ ರೋಬೋಟ್ ಗಳು ಶಸ್ತ್ರಕ್ರಿಯೆಗಳನ್ನು ಕರಾರುವಕ್ಕಾಗಿ ನಿರ್ವಹಿಸಬಲ್ಲವು. ಹೃದಯ, ಮೂತ್ರಪಿಂಡ, ಮಿದುಳು, ಪಿತ್ತಜನಕಾಂಗ ಮುಂತಾದ ಸೂಕ್ಷ್...

ಕೆ ನಟರಾಜ್ · ೫೨ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೧) - ಪಾಂಡೇಶ್ವರ ಗಣಪತಿರಾವ್
ಜುಲೈ ೨೮

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೧) - ಪಾಂಡೇಶ್ವರ ಗಣಪತಿರಾವ್

ಪಾಂಡೇಶ್ವರ ಗಣಪತಿರಾವ್ ಇವರು ದಕ್ಷಿಣ ಕನ್ನಡ ಜಿಲ್ಲೆಯವರು. ಇವರ ಪ್ರಥಮ ಕಾವ್ಯಕೃತಿ “ವಿವೇಕಾನಂದ ಚರಿತಂ” ೧೯೨೫ರಲ್ಲಿ ಪ್ರಕಟವಾಯಿತು. ಅಂದಿನಿಂದಲೂ ಇವರು ಅನೇಕ ಕೃತಿಗಳನ್ನು ರಚಿಸುತ್ತಾ ಬಂದರು. “ಚೆಂಗಲವೆ", “ಸುಪಂಥಾ” ಎಂಬ ಕೃತಿಗಳು ಇವರಿಗೆ ಹ...

ಕೆ.ಪಿ.ಅಶ್ವಿನ್ ರಾವ್ · ೯೫ ವೀಕ್ಷಣೆಗಳು
ಹೈಕೋರ್ಟ್ ಜಡ್ಜ್ ಗಳಿಗೆ ಕೊಲೆ ಬೆದರಿಕೆ !
ಜುಲೈ ೨೭

ಹೈಕೋರ್ಟ್ ಜಡ್ಜ್ ಗಳಿಗೆ ಕೊಲೆ ಬೆದರಿಕೆ !

ರಾಜ್ಯದ ಹೈಕೋರ್ಟ್ ಕೆಲ ನ್ಯಾಯಮೂರ್ತಿಗಳಿಗೆ ಅನಾಮಧೇಯ ವ್ಯಕ್ತಿಗಳಿಂದ ಕೊಲೆ ಬೆದರಿಕೆ ವಾಟ್ಸಾಪ್ ಸಂದೇಶಗಳು ರವಾನೆಯಾಗಿರುವುದು ಕಳವಳಕಾರಿ. ಈ ಸಂಬಂಧ ಬೆಂಗಳೂರಿನ ಪೋಲೀಸರಿಗೆ ದಾಖಲಾಗಿದೆ. ಪಾಕಿಸ್ತಾನದಿಂದ ರವಾನೆಯಾಗಿದೆ ಎನ್ನಲಾದ ವಾಟ್ಸಾಪ್ ಸಂದ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಮಣಿಪುರ : ಬುಡಕಟ್ಟು ಮಹಿಳಾ ರಾಷ್ಟ್ರಪತಿಗಳ ಸಂವೇದನೆ ಅಗತ್ಯ
ಜುಲೈ ೨೭

ಮಣಿಪುರ : ಬುಡಕಟ್ಟು ಮಹಿಳಾ ರಾಷ್ಟ್ರಪತಿಗಳ ಸಂವೇದನೆ ಅಗತ್ಯ

ಜೇನುಗೂಡಿಗೆ ಕಲ್ಲು ಹೊಡೆದಾಗಿದೆ. ಹೆಜ್ಜೇನುಗಳು ರೊಚ್ಚಿಗೆದ್ದಿವೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಅನೇಕರು ಸತ್ತಿದ್ದಾರೆ. ಕೆಲವರು ನರಳುತ್ತಾ ಅಸಹಾಯಕರಾಗಿ ಬಿದ್ದಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮತ್ತಷ್ಟು ಜ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು