ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪುಸ್ತಕನಿಧಿ ಜುಲೈ ೨೭

ಪುಸ್ತಕನಿಧಿ: 19. ಗಳಗನಾಥರ ಕಾದಂಬರಿ ಪ್ರಬುದ್ಧ ಪದ್ಮನಯನೆ

ಈ ಕಾದಂಬರಿಯ ಕನ್ನಡದ ಆರಂಭಿಕ ಕಾದಂಬರಿಗಳಲ್ಲಿ ಒಂದು.ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. 1933 ರಲ್ಲಿ ನಾಲ್ಕನೇ ಆವೃತ್ತಿಯನ್ನು ಕಂಡ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ. pustaka.sanchaya.net ವೆಬ್ ತಾಣದಲ್ಲಿ 'ಪ್ರಬುದ್ಧ ಪದ್ಮನಯನೆ' ಎ...

ಶ್ರೀಕಾಂತ ಮಿಶ್ರಿಕೋಟಿ · ೧೨೬ ವೀಕ್ಷಣೆಗಳು
ಓದಿ
ಜೆಸಿಬಿ ಆಪರೇಟರ್ ಅಖಿಲ್ ಕೆ. ಅವರಿಗೆ 'ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'
ಜುಲೈ ೨೭

ಜೆಸಿಬಿ ಆಪರೇಟರ್ ಅಖಿಲ್ ಕೆ. ಅವರಿಗೆ 'ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'

ಕಡುಬಡತನದಲ್ಲಿ ಬೆಳೆದು, ಜೀವನೋಪಾಯಕ್ಕಾಗಿ ಶಿಕ್ಷಣ ತೊರೆದು ಜೆಸಿಬಿ ಆಪರೇಟರ್ ಆಗಿ ದುಡಿಯುತ್ತಿರುವ ಕೇರಳ ಮೂಲದ ಯುವಕ ಅಖಿಲ್ ಕೆ. ಅವರಿಗೆ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಸಾಹಿತ್ಯವನ್ನು ಪ್ರೀತಿಸುವವರಿಗೆ ಬರವಣಿಗೆ ಒಂದು ವರದ...

ಬರಹಗಾರರ ಬಳಗ · ೩೩ ವೀಕ್ಷಣೆಗಳು
ಅಡುಗೆ ಮನೆಗೆ ಕೈತೋಟದ ತರಕಾರಿ
ಜುಲೈ ೨೬

ಅಡುಗೆ ಮನೆಗೆ ಕೈತೋಟದ ತರಕಾರಿ

ಮಾರುಕಟ್ಟೆಯಿಂದ ಕೊಂಡು ತಂದು ಬಳಕೆ ಮಾಡುವ ತರಕಾರಿಗಳಲ್ಲಿ ಎಷ್ಟೆಂದರೂ ನಮಗೆಲ್ಲಾ ವಿಶ್ವಾಸ ಕಡಿಮೆ. ಯಾವ ನಮೂನೆಯ ಕೀಟನಾಶಕ ಬಳಸಲಾಗಿದೆ, ಯಾವ ರಕ್ಷಕಗಳಲ್ಲಿ ಅದ್ದಿ ತಾಜಾತನ ಬರುವಂತೆ ಮಾಡಲಾಗಿದೆ. ಇದು ಯಾವುದೂ ತಿಳಿದಿರುವುದಿಲ್ಲ. ಇದನ್ನು ತಿಳಿ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೨೧) - ಹರಪನಹಳ್ಳಿ ಟೈಮ್ಸ್
ಜುಲೈ ೨೬

ಕನ್ನಡ ಪತ್ರಿಕಾ ಲೋಕ (ಭಾಗ ೧೨೧) - ಹರಪನಹಳ್ಳಿ ಟೈಮ್ಸ್

ನೇಮಿರಾಜ ನಾಯ್ಕ ಇವರ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ “ಹರಪನಹಳ್ಳಿ ಟೈಮ್ಸ್”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು ಹತ್ತು ಪುಟಗಳನ್ನು ಹೊಂದಿದೆ. ಪತ್ರಿಕೆಯಲ್ಲಿ ರಾಜಕೀಯ, ಅಪರಾಧ, ಸಿನೆಮಾ ಮತ್ತು ಸ್ಥಳ...

ಶ್ರೀರಾಮ ದಿವಾಣ · ೧೦೦ ವೀಕ್ಷಣೆಗಳು
ಮಳೆ ಮಳೆ ಮಳೆ..!
ಜುಲೈ ೨೬

ಮಳೆ ಮಳೆ ಮಳೆ..!

ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು. ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡಲೇ ಬೇಕಲ್ಲವೇ ? ಅದಕ್ಕಾಗಿ ಮಳೆಗೆ ಕೇಳಿದೆ. ಯಾ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಮಲೇರಿಯಾ: ಇತಿಹಾಸದ ಪುಟಗಳಲ್ಲಿ ಸಾಗಿ ಬಂದ ಹಾದಿ...
ಜುಲೈ ೨೬

ಮಲೇರಿಯಾ: ಇತಿಹಾಸದ ಪುಟಗಳಲ್ಲಿ ಸಾಗಿ ಬಂದ ಹಾದಿ...

ಈ ಹಿಂದೆ ಪ್ರಕಟಿಸಿದ್ದ 'ಪ್ಲೇಗ್’ ರೋಗದ ಇತಿಹಾಸವನ್ನು ಓದಿದ ಬಹುತೇಕರು ಒಂದು ಕಾಲದಲ್ಲಿ ಮಾನವ ಜನಾಂಗವನ್ನು ಬಹುವಾಗಿ ಕಾಡಿದ ಮಲೇರಿಯಾ, ಸ್ಪಾನಿಷ್ ಫ್ಲೂ ಬಗ್ಗೆ ಮಾಹಿತಿ ನೀಡಬೇಕು ಎನ್ನುವ ಆಶಯವನ್ನು ವ್ಯಕ್ತ ಪಡಿಸಿದ್ದಾರೆ. ಈ ಕಾರಣದಿಂದ ಮಲೇರಿ...

ಕೆ.ಪಿ.ಅಶ್ವಿನ್ ರಾವ್ · ೩೭ ವೀಕ್ಷಣೆಗಳು
ಸಮರೋಪಾದಿಯಲ್ಲಿ ನಡೆಯಲಿ ಪರಿಹಾರ ಕಾರ್ಯ
ಜುಲೈ ೨೬

ಸಮರೋಪಾದಿಯಲ್ಲಿ ನಡೆಯಲಿ ಪರಿಹಾರ ಕಾರ್ಯ

ಮುಂಗಾರಿನ ಆರಂಭದ ದಿನಗಳಲ್ಲಿ ಕೈಕೊಟ್ಟಿದ್ದ ಮಳೆರಾಯ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬಿಡದೇ ಸುರಿಯುತ್ತಿದ್ದಾನೆ. ಅಷ್ಟೇ ಅಲ್ಲ, ಅತ್ತ ಮಹಾರಾಷ್ಟ್ರದ ಪಶ್ಚಿಮ ಘ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಒಳ್ಳೆಯ ಘಟನೆಗಳೇ ನಮ್ಮ ಸುತ್ತ ಮುತ್ತ ಘಟಿಸುತ್ತಿರಲಿ...
ಜುಲೈ ೨೬

ಒಳ್ಳೆಯ ಘಟನೆಗಳೇ ನಮ್ಮ ಸುತ್ತ ಮುತ್ತ ಘಟಿಸುತ್ತಿರಲಿ...

ಇಂದು ಕೇವಲ ಒಳ್ಳೆಯದನ್ನು ಮಾತ್ರ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು… ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ ಮಲಗಿ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರದಲ್ಲಿ....
ಜುಲೈ ೨೬

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರದಲ್ಲಿ....

ಒಂದು ವೇಳೆ ನಾನು ಮುಖ್ಯಮಂತ್ರಿ ಶ್ರೀ ‌ಸಿದ್ದರಾಮಯ್ಯ ಅವರ ಜಾಗದಲ್ಲಿ ಇದ್ದು ಪ್ರಜ್ಞಾಪೂರ್ವಕವಾಗಿ ವಿಶ್ವೇಶ್ವರ ಭಟ್ಟರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದರೆ ಎಲ್ಲಾ ಒತ್ತಡಗಳ ಮಧ್ಯೆಯೂ ಹೋಗುತ್ತಿದ್ದೆ ಮತ್ತು ಅಲ್ಲಿ ನನ್ನ ಮಾತ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೬೭೦) - ಪುಸ್ತಕ
ಜುಲೈ ೨೪

ಸ್ಟೇಟಸ್ ಕತೆಗಳು (ಭಾಗ ೬೭೦) - ಪುಸ್ತಕ

ಆ ಕಪಾಟುಗಳ ಮಧ್ಯೆ ಕಣ್ಣಿಗೆ ಸೆಳೆದಂತಹ ಪುಸ್ತಕ ಅದು. ನೋಡುವುದಕ್ಕೆ ಏನೋ ಅದ್ಭುತವಾಗಿದೆ ಮುಖಪುಟದ ವಿನ್ಯಾಸ ತುಂಬಾ ಚೆನ್ನಾಗಿದೆ ಎಲ್ಲಕ್ಕಿಂತ ಮನಸ್ಸನ್ನು ಸೆಳೆಯುತ್ತಿದೆ ಅನ್ನುವ ಕಾರಣಕಲ್ಲ ,ಆ ಪುಸ್ತಕ ಎಲ್ಲಾ ಪುಸ್ತಕದ ತರಹ ಇರಲಿಲ್ಲ. ಯಾವುದೋ...

ಧೀರಜ್ ಬೆಳ್ಳಾರೆ  · ೧೦೧ ವೀಕ್ಷಣೆಗಳು
ಹಿಮಾಲಯದಲ್ಲಿ ಕಂಡ “ಜಂಗ್ಲೀ ಮುರ್ಗಾ”
ಜುಲೈ ೨೪

ಹಿಮಾಲಯದಲ್ಲಿ ಕಂಡ “ಜಂಗ್ಲೀ ಮುರ್ಗಾ”

ಹಿಮಾಲಯದ ರುದ್ರನಾಥ ಎಂಬಲ್ಲಿಗೆ ಚಾರಣ ಹೊರಟಿದ್ದ ನಮ್ಮ ಬೇಸ್ ಕ್ಯಾಂಪ್ ಸಗರ್ ಹಳ್ಳಿ ವೃತ್ತಾಕಾರದಲ್ಲಿ ಗುಡ್ಡಗಳಿಂದ ಆವೃತವಾಗಿತ್ತು. ಗುಡ್ಡದ ಮಧ್ಯದಲ್ಲಿ ರಸ್ತೆ. ಒಂದು ತುದಿಯಿಂದ ಬರುವ ವಾಹನವನ್ನು ನೋಡಲಾರಂಭಿಸಿದರೆ ಅದು ನಮ್ಮ ಮುಂದೆಯೇ ಹಾದು...

ಬರಹಗಾರರ ಬಳಗ · ೪೫ ವೀಕ್ಷಣೆಗಳು
ರಾಷ್ಟ್ರೀಯ ಪ್ರಸಾರ ದಿನ
ಜುಲೈ ೨೪

ರಾಷ್ಟ್ರೀಯ ಪ್ರಸಾರ ದಿನ

ರಾಷ್ಟ್ರೀಯ ಪ್ರಸಾರ ದಿನವನ್ನು ಜುಲೈ 23 ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪನಿ (ಐಬಿಸಿ) ಈ ದಿನ 1927 ರಲ್ಲಿ ಬಾಂಬೆ ನಿಲ್ದಾಣದಿಂದ ರೇಡಿಯೋ ಪ್ರಸಾರವನ್ನು ಆಯೋಜಿಸಲು ಪ್ರಾರಂಭಿಸಿತು. ಈ ಘಟನೆಯನ್ನು ಗುರುತಿಸಲ...

ಬರಹಗಾರರ ಬಳಗ · ೪೩ ವೀಕ್ಷಣೆಗಳು