ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಸುವರ್ಣ ಸಂಪುಟ' (ಭಾಗ ೧೦೦) - ಕೆ ಎನ್ ಶಿವಪ್ಪ
ಡಿಸೆಂ ೧೬

‘ಸುವರ್ಣ ಸಂಪುಟ' (ಭಾಗ ೧೦೦) - ಕೆ ಎನ್ ಶಿವಪ್ಪ

ಸರಿಯಾಗಿ ನೂರು ವಾರಗಳ ಹಿಂದೆ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಕನ್ನಡದ ಖ್ಯಾತ, ಅಪರೂಪದ ಕವಿಗಳನ್ನು ಹಾಗೂ ಅವರ ಕವಿತೆಗಳನ್ನು ಆಯ್ದು ಪ್ರಕಟಿಸಲು ಪ್ರಾರಂಭ ಮಾಡಿದೆವು. ಎಲ್ಲರಿಗೂ ತಿಳಿದಿರುವ ಖ್ಯಾತ ಕವಿಗಳ ಪರಿಚಯ ಮಾಡುವುದು ಅಷ್ಟೇನೂ ಕಷ್ಟಕರ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಓದಿ
ಮತ್ತೆ ಕ್ಯಾತೆ ತೆಗೆದ ಚೀನಾ
ಡಿಸೆಂ ೧೫

ಮತ್ತೆ ಕ್ಯಾತೆ ತೆಗೆದ ಚೀನಾ

ಗಡಿರೇಖೆಯಲ್ಲಿ ಮತ್ತೆ ಚೀನಾ ಕ್ಯಾತೆ ತೆಗೆದಿದೆ. ತವಾಂಗ್ ವಾಸ್ತವ ನಿಯಂತ್ರಣ ರೇಖೆಯ ಬಳಿ ಚೀನಾ, ಭಾರತದ ಪಡೆಗಳೊಂದಿಗೆ ಕ್ಯಾತೆ ತೆಗೆದಿದೆ. ಇದು ಮೇಲ್ನೋಟಕ್ಕೆ ಕ್ಯಾತೆ ಎಂಬುದು ಸ್ಪಷ್ಟ. ಮೊದಲಿನಿಂದಲೂ ಭಾರತದ ಭೂ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಪ್ರಾಕೃತಿಕ ನಿಯಮ ಮತ್ತು ನಮ್ಮ ಭ್ರಮೆ…!
ಡಿಸೆಂ ೧೪

ಪ್ರಾಕೃತಿಕ ನಿಯಮ ಮತ್ತು ನಮ್ಮ ಭ್ರಮೆ…!

ನಮ್ಮ ನೆಲದ ಒಂದು ಇಂಚು ಭೂಮಿಯನ್ನು ಸಹ ನಾವು ಯಾವುದೇ ದೇಶಕ್ಕೆ ಬಿಟ್ಟು ಕೊಡುವುದಿಲ್ಲ. ವಿವಿಧ ಕಾಲ ಸಂದರ್ಭ ಸನ್ನಿವೇಶಗಳಲ್ಲಿ ಆ ದೇಶದ ಮುಖ್ಯಸ್ಥರು ಈ ರೀತಿಯ ಹೇಳಿಕೆಗಳನ್ನು ದೇಶದ ಪರವಾಗಿ ನೀಡುತ್ತಾರೆ. ಜನರು ಸಹ ಇದನ್ನು ವಿಶ್ವಾಸದಿಂದ ಸ್ವೀಕ...

ಶ್ರೀರಾಮ ದಿವಾಣ · ೭೧ ವೀಕ್ಷಣೆಗಳು
 ಆತ್ಮಗೌರವಕ್ಕೆ ಧಕ್ಕೆ, ರೈತ ಆತ್ಮಹತ್ಯೆಗೆ ಶರಣು
ಡಿಸೆಂ ೧೪

ಆತ್ಮಗೌರವಕ್ಕೆ ಧಕ್ಕೆ, ರೈತ ಆತ್ಮಹತ್ಯೆಗೆ ಶರಣು

ಕರ್ನಾಟಕದ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ – ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧದ ಎದುರಿನಲ್ಲೇ, ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯುತ್ತಿರುವಾಗಲೇ - ನಿಮಗೆ ನೆನಪಿರಬಹುದು. 27 ನವಂಬರ್ 2013ರಂದು ಅಪರಾಹ್ನ ಒಂದು ಗಂಟೆಯ ಹೊತ...

ಅಡ್ಡೂರು ಕೃಷ್ಣ ರಾವ್ · ೪೬ ವೀಕ್ಷಣೆಗಳು
ಮಾಗಿಯ ಚಳಿಯಲ್ಲಿ - ಚಂಡಮಾರುತದ ಮಳೆಯಲ್ಲಿ - ಅನಾರೋಗ್ಯದ ಆತಂಕದಲ್ಲಿ…!
ಡಿಸೆಂ ೧೩

ಮಾಗಿಯ ಚಳಿಯಲ್ಲಿ - ಚಂಡಮಾರುತದ ಮಳೆಯಲ್ಲಿ - ಅನಾರೋಗ್ಯದ ಆತಂಕದಲ್ಲಿ…!

ಪರಿಸರ ಒಡ್ಡುತ್ತಿರುವ ಸವಾಲುಗಳ ನಡುವೆ ಮನುಷ್ಯ ಸೃಷ್ಟಿಸಿದ ಅವಾಂತರಗಳು ಸೇರಿ ಆಧುನಿಕ ಮಧ್ಯಮ ವರ್ಗದವರ ಒಟ್ಟು ಜೀವನ ಗುಣಮಟ್ಟ ನೆಮ್ಮದಿಯ ದೃಷ್ಟಿಯಿಂದ ಅಷ್ಟೇನು ಸಮಾಧಾನಕರವಾಗಿಲ್ಲ. ಸೌಲಭ್ಯಗಳ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಉತ್ತಮ ಅಭಿವೃದ್...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೯೯) - ಕೆ.ವಿರೂಪಾಕ್ಷ ಗೌಡ
ಡಿಸೆಂ ೦೭

‘ಸುವರ್ಣ ಸಂಪುಟ' (ಭಾಗ ೯೯) - ಕೆ.ವಿರೂಪಾಕ್ಷ ಗೌಡ

ಹಿಂದೂ ಕುಟುಂಬದಲ್ಲಿ ಹುಟ್ಟಿ ಮುಸ್ಲಿಂ ಮಹಿಳೆಯ ಎದೆ ಹಾಲು ಕುಡಿದು ಬೆಳೆದು, ಕನ್ನಡ ಸಾರಸ್ವತ ಲೋಕವನ್ನು ಬೆಳಗಿದವರು ಕೆ.ವಿರೂಪಾಕ್ಷ ಗೌಡರು. ಇವರು ‘ಬಳ್ಳಾರಿ ಗಾಂಧಿ’ ಎಂದೇ ಖ್ಯಾತಿ ಪಡೆದಿದ್ದ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಕೆ. ಚೆನ್ನಬಸವನ ಗ...

ಕೆ.ಪಿ.ಅಶ್ವಿನ್ ರಾವ್ · ೯೪ ವೀಕ್ಷಣೆಗಳು
ಮಹಾರಾಷ್ಟ್ರ ಬುದ್ಧಿ ಕಲಿಯುವುದೆಂದು?
ಡಿಸೆಂ ೦೭

ಮಹಾರಾಷ್ಟ್ರ ಬುದ್ಧಿ ಕಲಿಯುವುದೆಂದು?

ಶಾಂತಿ, ಸಾಮರಸ್ಯದ ನೆಲೆವೀಡಾಗಿದ್ದ ಬೆಳಗಾವಿಯ ಗಡಿಯಲ್ಲಿ ಅನಗತ್ಯ ತಂಟೆಗೆ ಮುಂದಾಗಿರುವ ಮಹಾರಾಷ್ಟ್ರಕ್ಕೆ ರಾಜ್ಯದ ಕಾನೂನು ಸುವ್ಯವಸ್ಥೆ ತಕ್ಕ ಪಾಠ ಕಲಿಸಿದೆ. ನಿಷೇಧವಿದ್ದರೂ ಬೆಳಗಾವಿಗೆ ಬಂದೇ ತೀರುತ್ತೇವೆ ಇಂದು ಗೊಡ್ಡು ಬೆದರಿಕೆಯೊಡ್ಡಿದ್ದ ಮ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಚೀನಾದ ಇತ್ತೀಚಿನ ಘಟನೆ ನಮಗೆ ಒಂದು ಎಚ್ಚರಿಕೆ...
ಡಿಸೆಂ ೦೩

ಚೀನಾದ ಇತ್ತೀಚಿನ ಘಟನೆ ನಮಗೆ ಒಂದು ಎಚ್ಚರಿಕೆ...

ಚೀನಾದ ಇತ್ತೀಚಿನ ಕೋವಿಡ್ ನಿರ್ಬಂಧಗಳಿಗೆ ಜನರಿಂದ ವ್ಯಕ್ತವಾದ ಆಕ್ರೋಶಕ್ಕೆ ವಿದೇಶಿ ಶಕ್ತಿಗಳ ಕೈವಾಡ ಅಥವಾ ಪಾಶ್ಚಿಮಾತ್ಯ ದೇಶಗಳ ಹುನ್ನಾರ ಅಥವಾ ಪ್ರಜಾಪ್ರಭುತ್ವವಾದಿಗಳ ಕುತಂತ್ರ ಅಥವಾ ದೇಶದ ಅಭಿವೃದ್ಧಿ ಸಹಿಸದ ವಿರೋಧಿಗಳ‌ ಷಡ್ಯಂತ್ರ ಎಂಬ ಗುಸ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ಓಝೋನ್ ರಕ್ಷಿಸಿ, ಭೂಮಿಯನ್ನು ಉಳಿಸಿ (ಭಾಗ ೧)
ನವೆಂ ೨೬

ಓಝೋನ್ ರಕ್ಷಿಸಿ, ಭೂಮಿಯನ್ನು ಉಳಿಸಿ (ಭಾಗ ೧)

ಪ್ರಕೃತಿ ಸಹಜವಾಗಿಯೇ ತನ್ನ ಉಳಿವಿಗಾಗಿ ತನ್ನದೇ ಆದ ಸಂರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಅದಲ್ಲದೆ ಈ ವ್ಯಣವಸ್ಥೆಯನ್ನು ಅನಾದಿಕಾಲದಿಂದಲೂ ಕಾಪಾಡಿಕೊಂಡು ಬಂದಿದೆ. ಆದರೆ ಅತಿ ಬುದ್ಧಿವಂತ ಎನಿಸಿಕೊಂಡ ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ...

ಕೆ ನಟರಾಜ್ · ೫೩ ವೀಕ್ಷಣೆಗಳು
ಯಾವುದು ಅತ್ಯಂತ ಶ್ರೇಷ್ಠ?
ನವೆಂ ೨೬

ಯಾವುದು ಅತ್ಯಂತ ಶ್ರೇಷ್ಠ?

ಕನ್ಫ್ಯೂಷಿಯಸ್ ಚೀನಾ ದೇಶದ ಮಹಾಮೇಧಾವಿ ಚಿಂತಕ, ತತ್ವಶಾಸ್ತ್ರಜ್ಞ, ದಾರ್ಶನಿಕ. ಇಡೀ ಜಗತ್ತಿನಲ್ಲಿ ಪಂಡಿತ-ಪಾಮರರೆಲ್ಲರ ಗೌರವಕ್ಕೆ ಪಾತ್ರನಾಗಿದ್ದ. ಯಾರಿಗಾದರೂ ಪಾರಮಾರ್ಥಿಕ ವಿಚಾರದಲ್ಲಿ ಸಂದೇಹವೇನಾದರೂ ಬಂದಲ್ಲಿ ಎಷ್ಟೇ ದೊಡ್ಡ ವಿದ್ವಾಂಸರಾದರೂ...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಶಾರಿಕ್ ಹಿಂದಿರುವ ಜಾಲ ಪತ್ತೆ ಹಚ್ಚಿ
ನವೆಂ ೨೫

ಶಾರಿಕ್ ಹಿಂದಿರುವ ಜಾಲ ಪತ್ತೆ ಹಚ್ಚಿ

ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಪೋಟ ಭಯೋತ್ಪಾದನಾ ಕೃತ್ಯವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಉಗ್ರ ಶಾರಿಕ್ ದೇಶದ ಹಲವೆಡೆ ನಡೆದ ಬಾಂಬ್ ಸ್ಪೋಟ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಮುಂದೆಯೂ ಹಲವು ದಾಳಿಗಳನ್ನು ನಡೆಸಲು...

ಕೆ.ಪಿ.ಅಶ್ವಿನ್ ರಾವ್ · ೪೧ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೮೭) ಸಂಕ್ರಮಣ
ನವೆಂ ೨೫

ಕನ್ನಡ ಪತ್ರಿಕಾ ಲೋಕ (ಭಾಗ ೮೭) ಸಂಕ್ರಮಣ

ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಇವರ ಸಾರಥ್ಯದಲ್ಲಿ ಹೊರಬರುತ್ತಿದ್ದ ಮಾಸ ಪತ್ರಿಕೆಯೇ ಸಂಕ್ರಮಣ. ೧೯೬೪ರಲ್ಲಿ ಸಮಾನ ಮನಸ್ಕರಾದ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೊದಲಾದವರ ಜೊತೆ ಸೇರಿ ಪತ್ರಿಕೆಯನ್ನು ಆರಂಭಿಸಿದರು. ಈಗ...

ಶ್ರೀರಾಮ ದಿವಾಣ · ೧೮೦ ವೀಕ್ಷಣೆಗಳು