ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೪೩೦) - ಅಪ್ಪ
ನವೆಂ ೨೫

ಸ್ಟೇಟಸ್ ಕತೆಗಳು (ಭಾಗ ೪೩೦) - ಅಪ್ಪ

ರೈಲು ಬಂಡಿ ಊರುಗಳನ್ನ ದಾಟಿಕೊಂಡು, ನಗರಗಳನ್ನು ಸುತ್ತಿಕೊಂಡು, ಹಳ್ಳಿ ತೋಟ ಗದ್ದೆ ಕಾಡುಗಳನ್ನು ದಾಟಿ ಇನ್ನೊಂದೂರಿಗೆ ಪಯಣ ಹೊರಟಿದೆ. ಅವಳಿಗೆ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದೇನೆ ಅಂತ. ಆದರೆ ಅವಳಿಗೆ ಗೊತ್ತಿರುವ ಸತ್ಯ ಅಪ್ಪನ ಜೊತೆ ಇದ್ದೇನ...

ಧೀರಜ್ ಬೆಳ್ಳಾರೆ  · ೧೫೮ ವೀಕ್ಷಣೆಗಳು
ಓದಿ
ಅಮ್ಮ...!
ನವೆಂ ೨೫

ಅಮ್ಮ...!

ಅಮ್ಮ ಎಂಬುದು ಎರಡಕ್ಷರದ ಪದವೇ, ಪದ್ಯವೇ,ಗದ್ಯವೇ,ಕಥಾ ಸಾರವೇ…? ಹೇಗೆ ಬೇಕಾದರೂ ವಿವರಿಸಬಹುದು ಈ ಅಮ್ಮ ಎಂಬ ಪದವನ್ನು… ಕಣ್ತೆರೆದಾಗ ಅಮ್ಮನನ್ನ ನೋಡಬೇಕು, ಅಮ್ಮನ ಕೈಯಿಂದಲೇ ತುತ್ತು ತಿನ್ನಬೇಕು, ಅವಳೇ ತುಟಿಯಂಚಿನ ಎಂಜಲು ವರೆಸಬೇಕು, ಅವಳು ತನ್ನ...

ಶಾಂತಾರಾಮ ಶಿರಸಿ · ೫೧೪ ವೀಕ್ಷಣೆಗಳು
ಅವ್ರೇನೂ ಪ್ರಧಾನಿಯೂ ಅಲ್ಲ, ರಾಷ್ಟ್ರಪತಿಗಳೂ ಅಲ್ಲ...
ನವೆಂ ೨೫

ಅವ್ರೇನೂ ಪ್ರಧಾನಿಯೂ ಅಲ್ಲ, ರಾಷ್ಟ್ರಪತಿಗಳೂ ಅಲ್ಲ...

ಆದರೂ...ಅವ್ರು ಹೊರಟ್ರೂ ಅಂದ್ರೆ, ಊರಿನ ಅಷ್ಟೂ ರಸ್ತೆಗಳು ಝೀರೋ ಟ್ರಾಫಿಕ್ ಆಗೋಗ್ತವೆ. ಸಾಗೋ ಹಾದಿಯುದ್ದಕ್ಕೂ ಯಾರೊಬ್ಬರೂ ಮಧ್ಯಪ್ರವೇಶ ಮಾಡದಂತೆ ನೋ ಎಂಟ್ರೀ ಬೋರ್ಡುಗಳು, ಬ್ಯಾರಿಕೇಡುಗಳು ಹಾಕಲಾಗುತ್ತೆ. ಅವ್ರು ರಾಜಗಾಂಭೀರ್ಯದಿಂದ ನಡ್ಕೊಂಡ್...

ಬರಹಗಾರರ ಬಳಗ · ೩೯ ವೀಕ್ಷಣೆಗಳು
‘ಐ ಲವ್ ಯೂ ರಸ್ನಾ’ದ ಸಂಸ್ಥಾಪಕ - ಅರೀಜ್ ಫಿರೋಜ್ ಶಾ
ನವೆಂ ೨೫

‘ಐ ಲವ್ ಯೂ ರಸ್ನಾ’ದ ಸಂಸ್ಥಾಪಕ - ಅರೀಜ್ ಫಿರೋಜ್ ಶಾ

ನಿಮಗೆ ಖಂಡಿತವಾಗಿಯೂ ನೆನಪಿರುತ್ತೆ, ೮೦-೯೦ರ ದಶಕದಲ್ಲಿ ದೂರದರ್ಶನದಲ್ಲಿ ಹಾಗೂ ವಾರ್ತಾ ಪತ್ರಿಕೆಗಳಲ್ಲಿ ಲಘು ಪಾನೀಯವೊಂದರ ಜಾಹೀರಾತು ಬರುತ್ತಿತ್ತು. ಕಾರ್ಬೋನೇಟೆಡ್ ಸೋಡಾ ಹೊಂದಿದ್ದ ಕೋಕೋ ಕೋಲಾ, ಪೆಪ್ಸಿ, ಥಮ್ಸ್ ಅಪ್, ಲಿಮ್ಕಾ ಮೊದಲಾದ ಪಾನೀಯ...

ಕೆ.ಪಿ.ಅಶ್ವಿನ್ ರಾವ್ · ೬೩ ವೀಕ್ಷಣೆಗಳು
ಗೋಧಿ ರಫ್ತಿನ ಗೊಂದಲ - ಭಾರತದ ಪುರಾತನ ವ್ಯವಸ್ಥೆಯ ಅವಾಂತರ
ನವೆಂ ೨೪

ಗೋಧಿ ರಫ್ತಿನ ಗೊಂದಲ - ಭಾರತದ ಪುರಾತನ ವ್ಯವಸ್ಥೆಯ ಅವಾಂತರ

ಯುಕ್ರೈನ್ ದೇಶದ ಮೇಲೆ ಫೆಬ್ರವರಿ 2022ರ ಕೊನೆಯಲ್ಲಿ ರಷ್ಯಾ ಆಕ್ರಮಣ ಮಾಡಿ ಆರಂಭಿಸಿದ ಯುದ್ಧ ಇನ್ನೂ ಮುಗಿದಿಲ್ಲ. ಈ ಯುದ್ಧದಿಂದಾಗಿ ಜಾಗತಿಕ ಗೋಧಿ ರಫ್ತು ಮತ್ತು ಆಮದಿನ ವಹಿವಾಟಿನಲ್ಲಿ ಅಲ್ಲೋಲಕಲ್ಲೋಲವಾಗಿದೆ. ಯಾಕೆಂದರೆ, ಜಗತ್ತಿನಲ್ಲಿ ಗೋಧಿ ರ...

ಅಡ್ಡೂರು ಕೃಷ್ಣ ರಾವ್ · ೫೧ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೯೭) - ಕೆ ಎಸ್ ನಿಸಾರ್ ಅಹಮದ್
ನವೆಂ ೨೪

‘ಸುವರ್ಣ ಸಂಪುಟ' (ಭಾಗ ೯೭) - ಕೆ ಎಸ್ ನಿಸಾರ್ ಅಹಮದ್

‘ನಿತ್ಯೋತ್ಸವ' ದ ಕವಿ ಎಂದೇ ಹೆಸರುವಾಸಿಯಾಗಿದ್ದವರು ಕೆ ಎಸ್ ನಿಸಾರ್ ಅಹಮದ್ ಅವರು. ಇವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ ಎಂದು. ಇವರು ಹುಟ್ಟಿದ್ದು ಫೆಬ್ರವರಿ ೫, ೧೯೩೬ರಲ್ಲಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ...

ಕೆ.ಪಿ.ಅಶ್ವಿನ್ ರಾವ್ · ೧೪೪ ವೀಕ್ಷಣೆಗಳು
ಗಡಿ ಪ್ರದೇಶ ಅಭಿವೃದ್ಧಿ ಯಾವಾಗ?
ನವೆಂ ೨೪

ಗಡಿ ಪ್ರದೇಶ ಅಭಿವೃದ್ಧಿ ಯಾವಾಗ?

ಹದಿನೆಂಟು ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ನಮಗೆ ಹಸ್ತಾಂತರಿಸಬೇಕು. ಇದನ್ನು ನ್ಯಾಯಪೀಠವೇ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್ ಕಟ್ಟೆ ಹತ್ತಿತ್ತು. ಈ ಪ್ರಕರಣದ ವಿಚಾರಣೆ ಇಂದು ಜರುಗಲಿದೆ. ರಾಜ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಕ್ಷಮಿಸಿ ರಾಷ್ಟ್ರಪತಿಯವರೇ....!
ನವೆಂ ೨೪

ಕ್ಷಮಿಸಿ ರಾಷ್ಟ್ರಪತಿಯವರೇ....!

ನಾವು‌ ಇನ್ನೂ ನಾಗರಿಕರಾಗುವ ಹಾದಿಯಲ್ಲಿದ್ದೇವೆ ಅಷ್ಟೇ, ಸಂಪೂರ್ಣ ನಾಗರಿಕರಾಗಿಲ್ಲ. ಭಾರತದ ರಾಷ್ಟ್ರಪತಿಯವರ ಬಣ್ಣದ ಬಗ್ಗೆ ಸಾರ್ವಜನಿಕ ಕ್ಷೇತ್ರದ ಕೆಲವು ಗಣ್ಯ ವ್ಯಕ್ತಿಗಳೇ 2022 ಈ ಸಮಯದಲ್ಲೂ ಅಪಹಾಸ್ಯ ಮಾಡುತ್ತಿದ್ದಾರೆ ಎಂದರೆ ಅವರ ಮನಸ್ಸಿನ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಕರಿಮೆಣಸಿನ ನಿಧಾನ ಸೊರಗು ರೋಗದ ಬಗ್ಗೆ ಎಚ್ಚರವಿರಲಿ!
ನವೆಂ ೨೩

ಕರಿಮೆಣಸಿನ ನಿಧಾನ ಸೊರಗು ರೋಗದ ಬಗ್ಗೆ ಎಚ್ಚರವಿರಲಿ!

ಕರಿಮೆಣಸು ಉತ್ತಮ ಆದಾಯ ನೀಡುವ ಬೆಳೆ. ಆದರೆ ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಪ್ರತೀ ವರ್ಷ ಮಳೆ ಕಡಿಮೆಯಾದರೂ ರೋಗ ಕಡಿಮೆ ಇಲ್ಲ ಎಂಬುದು ಈಗ ಗೊತ್ತಾಗಲಾರಂಭಿಸಿದೆ. ಮಳೆಗಾಲದ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಚುನಾವಣಾ ಅಕ್ರಮದ ಮತ್ತೊಂದು ಮಾರ್ಗ...
ನವೆಂ ೨೩

ಚುನಾವಣಾ ಅಕ್ರಮದ ಮತ್ತೊಂದು ಮಾರ್ಗ...

ಈಗಾಗಲೇ ಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ಹಣ, ಹೆಂಡ, ಸೀರೆ, ಪಂಚೆ, ಧೋತಿ, ತೋಳ್ಬಲ, ಮಿಕ್ಸಿ, ಕುಕ್ಕರ್, ಜಾತಿ, ಧರ್ಮ, ಸುಳ್ಳು ಭರವಸೆ ಹೀಗೆ ಸಾಕಷ್ಟು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗವೂ ಆಗುತ್ತಿದೆ. ಈ...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು
ಸ್ವ-ನಿಯಂತ್ರಣದಿಂದ ಯಶಸ್ಸು ಸಾಧ್ಯ.
ನವೆಂ ೨೨

ಸ್ವ-ನಿಯಂತ್ರಣದಿಂದ ಯಶಸ್ಸು ಸಾಧ್ಯ.

ನೀವೊಂದು ಕಂಪೆನಿಯ ಬಾಸ್ ಆಗಿರುತ್ತೀರಿ. ನಿಮ್ಮ ಕಂಪೆನಿಯೂ ಲಾಭದಾಯಕವಾಗಿ ನಡೆಯುತ್ತಿದೆ. ಸ್ವಂತ ಮನೆ, ಸ್ವಂತ ಕಚೇರಿ, ನಿಮಗೊಂದು, ನಿಮ್ಮ ಹೆಂಡತಿಗೊಂದು ಕಾರು, ಸುಂದರವಾದ ಇಬ್ಬರು ಮಕ್ಕಳು. ಆನಂದ ಸಾಗರವಾದ ಸಂಸಾರವಿದ್ದರೂ ಜೀವನದಲ್ಲಿ ನಿಮಗೆ ಏನ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಸಾಮೂಹಿಕ ಹೊಣೆ ಅಗತ್ಯ
ನವೆಂ ೨೨

ಸಾಮೂಹಿಕ ಹೊಣೆ ಅಗತ್ಯ

ಬ್ರೆಜಿಲ್ ನ ಶರ್ಮ್ ಎಲ್ ಶೇಖ್ ನಲ್ಲಿ ಜರುಗಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಕಾಪ್೨೭) ಭಾರತದ ಪ್ರಸ್ತಾಪಕ್ಕೆ ಆರಂಭಿಕ ಹಿನ್ನಡೆ ಕಂಡುಬಂದರೂ ಅಂತಿಮವಾಗಿ ಸಮ್ಮತಿ ದೊರೆಯುವುದರೊಂದಿಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಐತಿಹಾಸಿ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು