ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕಲಿಕಾ ಚೇತರಿಕೆ ವಿಸ್ತರಿಸಿ
ಮೇ ೧೨

ಕಲಿಕಾ ಚೇತರಿಕೆ ವಿಸ್ತರಿಸಿ

ಕಾರ್ಯಕ್ರಮ ವ್ಯಾಪ್ತಿಗೆ ಎಲ್ಲ ಮಕ್ಕಳನ್ನು ತನ್ನಿ. ಕಳೆದ ಎರಡು ವರ್ಷಗಳಲ್ಲಿ ಶೈಕ್ಷಣಿಕ ವಲಯವು ಕೋವಿಡ್ - ೧೯ ಪಿಡುಗಿನಿಂದ ಅತಿ ಹೆಚ್ಚು ಬಾದಿತವಾಗಿರುವ ಕ್ಷೇತ್ರವಾಗಿದೆ. ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಇಡೀ ಶೈಕ್ಷಣಿಕ ವ್ಯವಸ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಓದಿ
ನಾಗ-ರಕ್ಷಣೆ !
ಮೇ ೧೨

ನಾಗ-ರಕ್ಷಣೆ !

ಸುಮಾರು ವರ್ಷಗಳ ಹಿಂದೆ ಕಲ್ಲಡ್ಕ ಸಮೀಪದಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದೆ. ಅವರ ಮನೆಯ ದಾರಿಯಲ್ಲೊಂದು ದೊಡ್ಡ ಹಲಸಿನ ಮರವಿತ್ತು. ಅದರ ತುಂಬ ಹಲಸಿನ ಹಣ್ಣುಗಳಿದ್ದವು. ಅವು ಹಣ್ಣಾಗಿ ಒಡೆದು ಹೋಗಿ, ಹಲಸಿನ ತೊಳೆಗಳೆಲ್ಲ ಜೋತಾಡುತ್ತಿದ್ದವು. ಆ...

ಜೋಗಿ · ೪೫ ವೀಕ್ಷಣೆಗಳು
ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ "
ಮೇ ೧೨

ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ "

ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜದ ನಿರ್ಮಾಣಕ್ಕಾಗಿ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇಂದು ಮತ್ತೊಂದು ಜಾಗೃತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅತ್ಯಂತ ಶಾಂತಿಯುತ " ಪ್ರೀತ್ಯಾಗ್ರಹ " ಇದು...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
ನೀರಿನ ಕೊರತೆಯ ಶಾಶ್ವತ ಪರಿಹಾರಕ್ಕೆ ಯೋಜನೆ ಅಗತ್ಯ...
ಮೇ ೧೧

ನೀರಿನ ಕೊರತೆಯ ಶಾಶ್ವತ ಪರಿಹಾರಕ್ಕೆ ಯೋಜನೆ ಅಗತ್ಯ...

ನೀರು ಜೀವ ಜಲ, ನೀರಿದ್ದರೆ ಜೀವ ಸೆಲೆ. ಕಾಲ ಕಳೆಯುತ್ತಾ ನಾವು ನೀರಿನ ಉಳಿವಿನ ಬಗ್ಗೆ ಸಮರ್ಪಕವಾದ ಯೋಚನೆ-ಯೋಜನೆಗಳನ್ನು ಹಾಕಿಕೊಂಡೇ ಇಲ್ಲ. ನೀರು ಇರುವಾಗ ಯಥೇಚ್ಛವಾಗಿ ನೀರನ್ನು ಪೋಲು ಮಾಡುತ್ತಾ ಬೇಸಿಗೆ ಕಾಲ ಬಂತು ಎಂದೊಡನೆಯೇ ನೀರಿಲ್ಲ ಎಂದು ಆ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಔತಣಕೂಟಗಳ ಮಾಯಾಲೋಕ…!
ಮೇ ೧೧

ಔತಣಕೂಟಗಳ ಮಾಯಾಲೋಕ…!

ಗುಡಿಸಲಿನಿಂದ ಅರಮನೆಯವರೆಗೆ, ಕೂಲಿಯವರಿಂದ ಚಕ್ರವರ್ತಿಯವರೆಗೆ… ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೆ ಬೇಕು. ಭಿಕ್ಷುಕನಿಂದ ಮಹಾರಾಜನವರೆಗೆ ಎಂತಹ ವ್ಯಕ್ತಿಯಾದರೂ ಊಟ ಮಾ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
ನೀರೆತ್ತಲು ಪ್ಲಾಸ್ಟಿಕ್ ಪೆಡಲ್ ಪಂಪ್
ಮೇ ೧೧

ನೀರೆತ್ತಲು ಪ್ಲಾಸ್ಟಿಕ್ ಪೆಡಲ್ ಪಂಪ್

ಮೊದಲ ಬಾರಿ ಪೆಡಲ್ ಪಂಪ್ ನೋಡಿದ ನರೇನ್ ಭಿಂಗೆಯ ತಲೆಯೊಳಗೆ ಗುಂಗಿ ಹುಳ ಹೊಕ್ಕಿತ್ತು. ಯಾಕೆಂದರೆ ಅದನ್ನು ಚಲಾಯಿಸಲು ವಿದ್ಯುತ್ ಬೇಡವೇ ಬೇಡ! ಪೆಡಲ್ ಮಾಡಿದರಾಯಿತು, ಆಳದಿಂದ ನೀರನ್ನು ಮೇಲಕ್ಕೆತ್ತುವ ಪಂಪ್ ಅದು. ಇನ್ನೂ ಚೆನ್ನಾಗಿರುವ ಪೆಡಲ್ ಪಂಪ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು
ಅಪರೂಪದ ಹಣ್ಣುಗಳು : ಮಡಿಕೆ ಹಣ್ಣು ಹಾಗೂ ಕರ್ಮಂಜಿ
ಮೇ ೧೦

ಅಪರೂಪದ ಹಣ್ಣುಗಳು : ಮಡಿಕೆ ಹಣ್ಣು ಹಾಗೂ ಕರ್ಮಂಜಿ

ಮಡಿಕೆ ಹಣ್ಣು: ಮರೆ ಆಗುತ್ತಿರುವ ಕಾಡುಹಣ್ಣುಗಳ ಪೈಕಿ ಮಡಿಕೆ (ಮಜ್ಜಿಗೆ) ಹಣ್ಣು ಸಹ ಒಂದು. ಮಳೆಗಾಲದಲ್ಲಿ ಕಾಡಿನಲ್ಲಿ ಈಗ ಕಾಣಸಿಗುವುದೇ ಅಪರೂಪ. ಇನ್ನು ಮಜ್ಜಿಗೆ ಹಣ್ಣಿನ ಋತುವಿನಲ್ಲಿ ಮಜ್ಜಿಗೆ ಹಣ್ಣಿನ ಮರದ ರೆಂಬೆಕೊಂಬೆಗಳಲ್ಲಿ ಗೋಲಿಯಾಕಾರದ ಹ...

ಬರಹಗಾರರ ಬಳಗ · ೧೧೫ ವೀಕ್ಷಣೆಗಳು
ಮೂರನೆಯ ಒಂಟೆ
ಮೇ ೧೦

ಮೂರನೆಯ ಒಂಟೆ

ವ್ಯಾಪಾರಿಯೊಬ್ಬರು ಉಜ್ಜಯನಿಯ ಸಂತೆಗೆ ಪ್ರತಿ ವಾರ ಹೋಗುತ್ತಿದ್ದರು. ವ್ಯಾಪಾರದ ಸಾಮಾನುಗಳನ್ನು ಒಂಟೆಗಳ ಮೇಲೆ ಹೇರಿಕೊಂಡು ಹೋಗುವ ಪರಿಪಾಠ. ಒಂದು ದಿನ ಸಂತೆಯ ವ್ಯಾಪಾರ ಮುಗಿಸಿಕೊಂಡು, ತನ್ನ ಮೂರು ಒಂಟೆಗಳೊಂದಿಗೆ ತನ್ನ ಊರಿಗೆ ವಾಪಾಸಾಗುತ್ತಿದ್ದ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಸುಧಾರಣೆ ಸಾಕಾರವಾಗಲಿ
ಮೇ ೧೦

ಸುಧಾರಣೆ ಸಾಕಾರವಾಗಲಿ

ಭ್ರಷ್ಟಾಚಾರ ಹಳೆಯ ಜಾಡ್ಯವಾಗಿದ್ದರೂ, ಇದರ ನಿವಾರಣೆಗೆ ಹೊಸ ಹೊಸ ಅಸ್ತ್ರಗಳನ್ನು ಬಳಸಲೇ ಬೇಕಾಗುತ್ತದೆ. ಬಹುತೇಕ ಎಲ್ಲ ವಲಯಗಳಲ್ಲಿ ಅದರಲ್ಲೂ ಸರ್ಕಾರಿ ಮಟ್ಟದಲ್ಲಿ, ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಕಂಡು ಬರುವ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರ...

ಕೆ.ಪಿ.ಅಶ್ವಿನ್ ರಾವ್ · ೩೭ ವೀಕ್ಷಣೆಗಳು
ಸಾಧನೆಯ ಬಗ್ಗೆ ಯೋಚಿಸುವುದು ಯಾವಾಗ…?
ಮೇ ೧೦

ಸಾಧನೆಯ ಬಗ್ಗೆ ಯೋಚಿಸುವುದು ಯಾವಾಗ…?

ಹೊಟ್ಟೆ ಪಾಡಿನ ಕಾರ್ಮಿಕರಿಂದಲೇ ಒಂದಷ್ಟು ಮುಂದೆ ಮುಂದೆ ಚಲಿಸುತ್ತಿರುವ ದೇಶ. " ಅಣೋ ಏನಾದ್ರು ಕೆಲ್ಸ ಇದ್ರೇ ಹೇಳು " " ಏನ್ ಓದಿದಿಯಾ ಏನ್ ಕೆಲ್ಸ ಮಾಡ್ತೀಯಾ " " ಅಣೋ ಏಳನೇ ಕ್ಲಾಸು. ನೀನ್ ಏನ್ ಹೇಳಿದ್ರೂ ಆ ಕೆಲ್ಸ ಮಾಡ್ತೀನಿ " " ಆಯ್ತು ಅಲ್...

ಶ್ರೀರಾಮ ದಿವಾಣ · ೩೦ ವೀಕ್ಷಣೆಗಳು
ಶಾಂತಿ-ಧಾಮ
ಮೇ ೦೯

ಶಾಂತಿ-ಧಾಮ

ಗೆಳೆಯ ವಿನುವನ್ನ ಆಸ್ಪತ್ರೆಗೆ ಸೇರಿಸಲಾಗಿದೆಯಂತೆ ಬೆಳಗ್ಗೆ ಸುಜಿ ಕರೆ ಮಾಡಿ ಹೇಳಿದಾಗ ಅವನು ತುಂಬಾ ಗಾಬರಿಯಲ್ಲಿದ್ದಂತೆ ಅನಿಸಿತ್ತು. "ಏನು ಏನಾಯ್ತು ಯಾವಾಗ? ನನ್ನ ಒಂದೇ ಉಸುರಿನ ಪ್ರಶ್ನೆಗೆ ಆತ ಉತ್ತರಿಸಲು ತಡವರಿಸುತಿದ್ದ. "ಸರಿ ನಾನು ಬಂದೆ"...

ಪದ್ಮ ಬೆಂಗಳೂರು · ೫೧ ವೀಕ್ಷಣೆಗಳು
ಗಾರ್ಮೆಂಟ್ಸ್ ಗಂಗಮ್ಮನ ದಿನಚರಿಯ ಪುಟಗಳಿಂದ...
ಮೇ ೦೯

ಗಾರ್ಮೆಂಟ್ಸ್ ಗಂಗಮ್ಮನ ದಿನಚರಿಯ ಪುಟಗಳಿಂದ...

ಬದುಕಿನ ಪಯಣದಲ್ಲಿ ನನ್ನ ದಿನಗಳು, ಒಂದು ದಿನಚರಿ. ನಾನು ಪ್ರತಿದಿನ ಏಳುವುದು ಬೆಳಗಿನ 4 ಗಂಟೆಗೆ... ಎದ್ದ ತಕ್ಷಣ ಗ್ಯಾಸ್ ಸ್ಟವ್ ಹಚ್ಚಿ ಸ್ನಾನಕ್ಕೆ ನೀರು ಕಾಯಿಸಲು ಇಟ್ಟು ರಾತ್ರಿಯ ಊಟದ ಪಾತ್ರೆ ತಟ್ಟೆ ಲೋಟಗಳನ್ನು ತೊಳೆಯುತ್ತೇನೆ. ಅಷ್ಟರಲ್ಲಿ...

ಶ್ರೀರಾಮ ದಿವಾಣ · ೬೮ ವೀಕ್ಷಣೆಗಳು