ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಬದನೆಯಲ್ಲಿ ಕಾಯಿ ಕೊಳೆಯುವ ಸಮಸ್ಯೆ ನಿವಾರಣೆ ಹೇಗೆ?
ಮೇ ೦೪

ಬದನೆಯಲ್ಲಿ ಕಾಯಿ ಕೊಳೆಯುವ ಸಮಸ್ಯೆ ನಿವಾರಣೆ ಹೇಗೆ?

ಕರಾವಳಿಯ ಉಡುಪಿ ಜಿಲ್ಲೆ ಬದನೆ ಬೇಸಾಯಕ್ಕೆ ಹೆಸರುವಾಸಿ. ನೂರಾರು ವರ್ಷಗಳಿಂದಲೂ ಇಲ್ಲಿ ಬದನೆ ಬೇಸಾಯ ನಡೆಯುತ್ತಿದ್ದು, ಪ್ರಸಿದ್ಧ ಮಟ್ಟು ಗುಳ್ಳ ಇಲ್ಲಿಯ ಬೌಗೋಳಿಕ ಮಾನ್ಯತೆ ಪಡೆದ ತರಕಾರಿ. ಕಟಪಾಡಿ ಸಮೀಪದ ಮಟ್ಟು, ಬ್ರಹ್ಮಾವರದ ಉಪ್ಪೂರು ಸುತ್ತಮ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಓದಿ
ರಂಜಾನ್ ಹಬ್ಬದ ಶುಭಾಶಯಗಳು...
ಮೇ ೦೪

ರಂಜಾನ್ ಹಬ್ಬದ ಶುಭಾಶಯಗಳು...

ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳು ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು, ಮುಸ್ಲಿಂ, ಖುರಾನ್, ಭಗವದ್ಗೀತೆ, ಭಾರತ, ಪಾಕಿಸ್ತಾನ ಸೌಹಾರ್ಧತೆ ಸಂಯಮ ಸಮನ್ವಯ ಮುಂತಾದ ವಿಷಯಗಳ ಬಗ್ಗೆ ಬಹುತ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
ಜಮೀನು ಕಿತ್ತುಕೊಳ್ಳುವ ಪೋಸ್ಕೋ ಕಂಪೆನಿಗೆ ರೈತರ ಷರತ್ತುಗಳು
ಮೇ ೦೪

ಜಮೀನು ಕಿತ್ತುಕೊಳ್ಳುವ ಪೋಸ್ಕೋ ಕಂಪೆನಿಗೆ ರೈತರ ಷರತ್ತುಗಳು

ನಮ್ಮ ದೇಶದಲ್ಲೀಗ ಹಲವಾರು ರಾಜ್ಯಗಳಲ್ಲಿ ವಿಶೇಷ ವಿತ್ತ ವಲಯ (ಸ್ಪೆಷಲ್ ಇಕಾನಾಮಿಕ್ ಜೋನ್) ಮತ್ತು ಬೃಹತ್ ಕೈಗಾರಿಕೆಗಳ ವಿರುದ್ಧ ಮಣ್ಣಿನ ಮಕ್ಕಳ ಪ್ರತಿಭಟನೆ ಪ್ರಬಲವಾಗುತ್ತಿದೆ. ಒರಿಸ್ಸಾ ರಾಜ್ಯದಲ್ಲಿ ಪೋಸ್ಕೋ ಕಂಪೆನಿಯ ವಿರುದ್ಧ ರೈತರ ಪ್ರತಿಭಟ...

ಅಡ್ಡೂರು ಕೃಷ್ಣ ರಾವ್ · ೩೩ ವೀಕ್ಷಣೆಗಳು
ಮೇ ೦೩

889ನೇ ಬಸವ ಜಯಂತಿಯ ಶುಭಾಶಯಗಳೊಂದಿಗೆ...

ಬಸವಣ್ಣ ಯಾರು....? * 12ನೇ ಶತಮಾನದಲ್ಲಿ ಕರುನಾಡಿನ ಬಿಜಾಪೂರು ಜಿಲ್ಲೆಯ ಬಾಗೆವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಬ್ರಾಹ್ಮಣ ಕುಲದ ಮಾದರಸ ಮತ್ತು ಮಾದಲಾಂಬಿಕೆ ಇವರ ಉದರದಲ್ಲಿ ಜನಿಸಿದ ಮಾನವ. * ನಾಲ್ಕು ಕಾಲಿನ, ಒಂದು ಬಾಲದ, ಎರಡು ಕೋಡಿನ, ಗರ್...

ಬರಹಗಾರರ ಬಳಗ · ೨೯ ವೀಕ್ಷಣೆಗಳು
ಗೆಳೆಯ !
ಮೇ ೦೩

ಗೆಳೆಯ !

ಆತ ಮುರುಕು ಮನೆಯ ವರಾಂಡದಲ್ಲಿ ಚಿಂತಿತನಾಗಿ ಕುಳಿತಿದ್ದ . ಅಮ್ಮನಿಗೆ ಮದ್ದು ತರುವ ಬಗ್ಗೆ ಆಲೋಚಿಸುತ್ತಿದ್ದ. ಅವನಿಗೆ ಸ್ವಲ್ಪ ಹಣದ ಅವಶ್ಯಕತೆ ಇತ್ತು. ಮನೆಯ ಪಕ್ಕದ ಟೆಲಿಫೋನ್ ಬೂತ್ ನಿಂದ ಗೆಳೆಯನಿಗೆ ಫೋನ್ ಮಾಡಿದ. "ಅಮ್ಮನ ಮದ್ದಿಗಾಗಿ ಸ್ವಲ್ಪ...

ಬರಹಗಾರರ ಬಳಗ · ೩೧ ವೀಕ್ಷಣೆಗಳು
ಬದುಕು ಒಂದು ಗಾಜಿನ ಜಾಡಿ
ಮೇ ೦೩

ಬದುಕು ಒಂದು ಗಾಜಿನ ಜಾಡಿ

ಜೀವನದಲ್ಲಿ ಪ್ರಾಕ್ಟಿಕಲ್ ಆಗಿರುವುದು ಹೇಗೆ ಎಂಬ ತರಗತಿ ನಡೆಯುತ್ತಿತ್ತು. ರಾಜ್ಯದ ವಿವಿಧ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಅದರಲ್ಲಿ ಆಸಕ್ತಿಯಿಂದ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಉಪನ್ಯಾಸಕರು ಒಂದು ದೊಡ್ಡ ಗಾಜಿನ ಜಾಡಿಯನ್ನು ತರಿಸಿ, ಅದ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಕೋರ್ಟ್ ಗಳಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಆಗಲಿ
ಮೇ ೦೩

ಕೋರ್ಟ್ ಗಳಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಆಗಲಿ

ಕೆಳಹಂತದ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗೆ ಒತ್ತು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಸಲಹೆ ನೀಡಿರುವುದು ಉತ್ತಮ ಬೆಳವಣಿಗೆ. ಬಹು ಹಿಂದಿನಿಂದಲೂ ಇಂಥದ್ದೊಂದ...

ಕೆ.ಪಿ.ಅಶ್ವಿನ್ ರಾವ್ · ೪೨ ವೀಕ್ಷಣೆಗಳು
ಜೈಲೆಂಬ ನರಕದಲ್ಲಿ ಒಂದು ಸುತ್ತು…!
ಮೇ ೦೨

ಜೈಲೆಂಬ ನರಕದಲ್ಲಿ ಒಂದು ಸುತ್ತು…!

ಜೈಲು… ಯಾವುದೇ ರೀತಿಯ ಅಪರಾಧ ಮಾಡುವ ಮೊದಲು ದಯವಿಟ್ಟು ತುಂಬಾ ತುಂಬಾ ಯೋಚಿಸಿ. ಹುಟ್ಟಾ ಕ್ರಿಮಿನಲ್ ಗಳು ಮತ್ತು ಜನಪ್ರಿಯ ವಿಐಪಿಗಳು ಹಾಗು ಜೈಲು ಮಾವನ ಮನೆ ಎಂದು ಭಾವಿಸಿ ಆಗಾಗ ಹೋಗಿ ಬರುವವರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಅದು ನರಕವೇ........

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ಶ್ರಮಿಕರ ಎದೆಯ ಮೇಲಿನ ಬೆವರ ಹನಿಗಳು…!
ಮೇ ೦೨

ಶ್ರಮಿಕರ ಎದೆಯ ಮೇಲಿನ ಬೆವರ ಹನಿಗಳು…!

"ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು" - ಚೆಗುವಾರ. ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ… ಎಲ್ಲರಿಗೂ ಶುಭಾಶಯಗಳು........ ನಿಮ್ಮ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
"ಮೇ ದಿನಾಚರಣೆ"ಯ ಇತಿಹಾಸ ಗೊತ್ತೇ?
ಮೇ ೦೧

"ಮೇ ದಿನಾಚರಣೆ"ಯ ಇತಿಹಾಸ ಗೊತ್ತೇ?

ಚಾರಿತ್ರಿಕ ಮೇ ದಿನ ದುಡಿಯುವ ವರ್ಗದ ಅಂತಾರಾಷ್ಟ್ರೀಯ ಸೌಹಾರ್ದ ದಿನ. ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ. ಮೇ ದಿನದಂದು ಕಾರ್ಮಿಕ ವರ್ಗದ ಮತ್ತು ಜನತೆಯ ಐಕ್ಯತೆಯನ್ನು ರಕ್ಷಿಸಲು ಮತ್ತು ಉಳಿಸಿಕೊಳ್ಳಲು ತಾನು ಬದ್ಧ ಎಂದು ಪುನರುಚ್ಚರಿಸುತ್ತದೆ....

ಬರಹಗಾರರ ಬಳಗ · ೬೯ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೧೨
ಮೇ ೦೧

‘ಸಂಪದ' ನಗೆ ಬುಗ್ಗೆ - ಭಾಗ ೧೨

ಆಫೀಸ್ ಬ್ರೀಫ್ ಕೇಸ್ ಗರ್ಲ್ ಫ್ರೆಂಡ್ ಜೊತೆ ಗಾಂಪ ಜಾಲಿ ಟ್ರಿಪ್ ಹೋಗಬೇಕು ಅಂತ ಡಿಸೈಡ್ ಮಾಡಿದ. ಆದರೆ ಹೆಂಡತಿಗೆ ಏನು ಸುಳ್ಳು ಹೇಳೋದು ಅಂತ ಯೋಚನೆ ಮಾಡಿದ. ಸರಿ ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬಿಸಿನೆಸ್ ಟೂರ್ ಇದೆ ಅಂತ ಹೆಂ...

ಕೆ.ಪಿ.ಅಶ್ವಿನ್ ರಾವ್ · ೭೦ ವೀಕ್ಷಣೆಗಳು
12. ಧೈರ್ಯವಂತ ಜೆಲ್ಲಿಮೀನು
ಏಪ್ರಿಲ್ ೩೦

12. ಧೈರ್ಯವಂತ ಜೆಲ್ಲಿಮೀನು

ಸಮುದ್ರದಲ್ಲಿ ಒಂದು ಜೆಲ್ಲಿಮೀನು ವಾಸವಾಗಿತ್ತು. ಇತರ ಮೀನುಗಳು ಅದನ್ನು ಇಷ್ಟ ಪಡುತ್ತಿರಲಿಲ್ಲ ಯಾಕೆಂದರೆ ಅದರ ಮುಳ್ಳು ಭಾರೀ ಅಪಾಯಕಾರಿ. ಎಲ್ಲ ಮೀನುಗಳೂ ಅದರಿಂದ ದೂರವೇ ಇರುತ್ತಿದ್ದ ಕಾರಣ ಜೆಲ್ಲಿಮೀನಿಗೆ ದುಃಖವಾಯಿತು. ಒಂದು ದಿನ ಬೇರೊಂದು ಮೀ...

ಅಡ್ಡೂರು ಕೃಷ್ಣ ರಾವ್ · ೬೧ ವೀಕ್ಷಣೆಗಳು